ಮನೆಯಲ್ಲಿ ಮುಖ್ಯ ದ್ವಾರದ ಹಿಂದೆ ಈ ಶ್ಲೋಕಗಳನ್ನು ಬರೆಯಿರಿ ಎಲ್ಲಾ ಕೆಲಸಗಳಲ್ಲೂ ವಿಜಯ ನಿಮ್ಮದೆ.. » Karnataka's Best News Portal

ಮನೆಯಲ್ಲಿ ಮುಖ್ಯ ದ್ವಾರದ ಹಿಂದೆ ಈ ಶ್ಲೋಕಗಳನ್ನು ಬರೆಯಿರಿ ಎಲ್ಲಾ ಕೆಲಸಗಳಲ್ಲೂ ವಿಜಯ ನಿಮ್ಮದೆ..

ನಮಸ್ಕಾರ ಪ್ರಿಯ ವೀಕ್ಷಕರೇ, ಈ ವಿಡಿಯೋದಲ್ಲಿ ನಾವು ಒಂದು ಮುಖ್ಯವಾದ ವಿಷಯವನ್ನು ತಿಳಿದುಕೊಳ್ಳೋಣ. ಅದು ಏನಂದ್ರೆ ನಾವು ಮನೆಯಿಂದ ಹೊರಗಡೆ ಹೋದಾಗ ಯಾವ ಅಪಘಾತಗಳು ನಡೆಯದೆ ನಾವು ಕ್ಷೇಮವಾಗಿ ಸುರಕ್ಷಿತವಾಗಿ ನಾವು ಮತ್ತೆ ಮನೆಗೆ ಸೇರಬೇಕಾದರೆ. ನಾವು ಮಾಡುವಂತ ಎಲ್ಲಾ ಕೆಲಸಕಾರ್ಯಗಳಲ್ಲೂ ಯಾವ ಕೊಂದು ಕೊರತೆಗಳು ಬರೆದಿರಾ. ವಿಜಯ ನಮ್ಮ ಸ್ವಂತ ಆಗಬೇಕಾದರೆ. ಅನು ನಿತ್ಯ ಒಂದು ಶ್ಲೋಕವನ್ನು ಹೇಳಿಕೊಂಡು ನಾವು ಮನೆಯಿಂದ ಹೊರಗಡೆ ಹೋಗಬೇಕು ಅಂತ ಋಷಿಗಳು ಹೇಳಿದ್ದಾರೆ.

WhatsApp Group Join Now
Telegram Group Join Now

ಮಹಾಶಕ್ತಿಯುತ ವಾಗಿರುವ ಅಂತ ಶ್ಲೋಕ ಅದು. ವಿಷ್ಣು ಸಹಸ್ರನಾಮದಲ್ಲಿ ಕೊನೆಯ ಶ್ಲೋಕ. ಆ ಶ್ಲೋಕವನ್ನು ನಾವು ಈಗ ನಾವು ನಿಮಗೆ ತಿಳಿಸಿಕೊಡುತ್ತೇವೆ. ಇಸ್ ಲೋಕವನ್ನು ನೀವು ಒಂದು ಹಳೆಯ ಮೇಲೆ ಕ್ಲೀನ್ ಆಗಿ ಬರೆದುಕೊಂಡು. ಸಿಂಹದ್ವಾರದ ಹಿಂಭಾಗದಲ್ಲಿ ಅಂದ್ರೆ ಮನೆಯ ಡೋರ್ ಇರುತ್ತದೆ ಎಲ್ಲಾ. ಆ ಮೇನ್ ಡೋರ್ ಹಿಂದೆಗಡೆ ನೀವು ಟೇಪ್ ಹಾಕಿ. ಅಂಟಿಸಿ ಬಿಡಿ ನೀವು ಮನೆಯಿಂದ ಹೊರಗಡೆ ಹೋಗುವಾಗ ಡೋರ್ ಓಪನ್ ಮಾಡುತ್ತೀರಿ ಅಲ್ಲವಾ. ಆಗ ಈ ಸ್ಲೋಕ ನಿಮ್ಮ ಕಣ್ಣಿಗೆ ಕಾಣಿಸುತ್ತದೆ.

ಈ ಶ್ಲೋಕವನ್ನು ಹೇಳಿಕೊಂಡು ಹೋದರೆ, ಖಂಡಿತವಾಗಲೂ ವಿಜಯ ನಮ್ಮ ಸ್ವಂತ ಆಗುತ್ತದೆ. ಈ ಶ್ಲೋಕವನ್ನು ಮೂರು ಬಾರಿ ಹೇಳಿಕೊಂಡು ಹೋದರೆ. ಯಾವ ಅಪಘಾತಗಳು ಕೂಡ ನಡೆಯುವುದಿಲ್ಲ. ನಾವು ಹೋಗಿರುವಂತೆ ಎಲ್ಲಾ ಕೆಲಸಕಾರ್ಯಗಳಲ್ಲೂ ಕೂಡ ವಿಜಯ ನಮ್ಮ ಸ್ವಂತ ಆಗುತ್ತದೆ. ಆ ಶ್ಲೋಕ ಯಾವುದಪ್ಪ ಅಂದರೆ. ಓಂ ವನಮಾಲಿ ಗಾದಿಸಂಗಿ ಶಂಕೆ ಚಕ್ರೇ ಚನಂದಕೀ ಶ್ರೀಮನ್ ನಾರಾಯಣೋ ವಿಷ್ಣುದೇವೋ ವಾಸುದೇವೋ ಅಭಿರಕ್ಷತು . ಮತ್ತೆ ಇನ್ನೊಮ್ಮೆ ಹೇಳುತ್ತೇನೆ ಈ ಮಂತ್ರವನ್ನು ಕೇಳಿ.

See also  ಹೀಗೆ ಮಾಡಿದ್ರೆ ಸಾಕು ಹಣ ನಿಮ್ಮನ್ನು ಯಾವಾಗಲೂ ಹುಡುಕಿ ಬರುತ್ತದೆ..ಪವರ್ ಫುಲ್ ರೆಮಿಡಿ

ಓಂ ವನಮಾಲಿ ಗಾದಿಸಂಗಿ ಶಂಕೆ ಚಕ್ರೇ ಚನಂದಕೀ ಶ್ರೀಮನ್ ನಾರಾಯಣೋ ವಿಷ್ಣುದೇವೋ ವಾಸುದೇವೋ ಅಭಿರಕ್ಷತು . ಈ ಶ್ಲೋಕವನ್ನು ಹೇಳಿಕೊಂಡು ಹೋದರೆ ಮಹಾವಿಷ್ಣುವಿನ ಪಂಚಾಯದಗಳು ನಮ್ಮನ್ನು ರಕ್ಷಣೆ ಮಾಡುತ್ತವೆ. ಅಂದರೆ ಮಹಾ ವಿಷ್ಣುಗೆ 5 ಆಯುಧಗಳು ಇದಾವೆ ಅಲ್ವಾ. ಪಾಂಚಜನ್ಯ ಎನ್ನುವಂತ ಶಂಕು ಸುದರ್ಶನ ಚಕ್ರ ನಂದಕಿ ಏನೋ ವಂತಹ ಖಡ್ಗ ಸಾರಂಗ ಅನ್ನುವಂತಹ ಧನಸ್ಸು ಕಂಮೋದಕ್ಕೆ ಎನ್ನುವಂತ ಗದೆ. ಈ 5 ಆಯುಧಗಳು ನಮ್ಮ ಹಿಂದೆಗಡೆ ಬಂದು . ನಮ್ಮನ್ನು ಎಲ್ಲೆಲ್ಲೂ ರಕ್ಷಣೆ ಮಾಡುತ್ತದೆ.

ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು

[irp]


crossorigin="anonymous">