ಮಾಂಸಹಾರ ತಿನ್ನುವ ಪ್ರತಿಯೊಬ್ಬರೂ ಮನೆಯಲ್ಲಿ ನಿತ್ಯ ಪೂಜೆ ಹಾಗೂ ವ್ರತಗಳನ್ನು ಈ ನಿಯಮ ಅನುಸರಿಸಿ ಮಾಡಿ ಇಲ್ಲವಾದರೆ.. ಮನೆಯಲ್ಲಿ ಈ ಸಮಸ್ಯೆಗಳು ಕಟ್ಟಿಟ್ಟಬುತ್ತಿ

ಮಾಂಸಹಾರ ತಿನ್ನುವವರು ಪ್ರತಿದಿನದ ಪೂಜೆ ಈ ರೀತಿ ಮಾಡಿ ಈ ಕಾರಣಕ್ಕೆ ಪೂಜೆ ಮಾಡಿದ ದಿನ ಮನೆಯಲ್ಲಿ ಜಗಳ…. ಇವತ್ತಂತೂ ಪ್ರತಿಯೊಬ್ಬರಿಗೂ ಅಂದರೆ ಯಾರೆಲ್ಲ ಮಾಂಸಹಾರವನ್ನು ಸೇವಿಸುತ್ತಾರೆ ಅವರಿಗೆ ತುಂಬಾ ಉಪಯುಕ್ತವಾದ ವಿಡಿಯೋ ಎಂದು ಹೇಳಬಹುದು ಇದರ ಬಗ್ಗೆ ಸಾಕಷ್ಟು ದಿನಗಳಿಂದ ಪ್ರಶ್ನೆಯನ್ನು ಕೇಳುತ್ತಾ ಇದ್ದೀರಿ ಮಾಂಸಹಾರ ತಿನ್ನುವವರು.

WhatsApp Group Join Now
Telegram Group Join Now

ಯಾವ ರೀತಿಯಲ್ಲಿ ಪೂಜೆಯನ್ನು ಮಾಡಬೇಕು ಯಾವ ಸಮಯದಲ್ಲಿ ಪೂಜೆಯನ್ನು ಮಾಡಬೇಕು ವ್ರತಗಳನ್ನು ಮಾಡಿದಾಗ ಯಾವ ರೀತಿ ನಾವು ಮಾಂಸಹಾರವನ್ನು ತಿನ್ನುವುದನ್ನು ಬಿಡಬೇಕು ಎಷ್ಟು ದಿನಗಳವರೆಗೆ ಬಿಡಬೇಕು ಇದರ ಬಗ್ಗೆ ಪ್ರಶ್ನೆ ಕೇಳುತ್ತಾ ಇದ್ದೀರಿ ಹಾಗೆ ಇದರ ಜೊತೆ ಜೊತೆಗೆ ತುಂಬಾ ಜನ ಕೇಳುತ್ತಾ ಇದ್ದಂತಹ ಒಂದೇ ಒಂದು ಪ್ರಶ್ನೆ ಎಂದರೆ.

ಯಾವುದೇ ಪೂಜೆ ಮಾಡಿರಲಿ ಯಾವುದೇ ವ್ರತವನ್ನು ಮಾಡಿರಲಿ ಕಾರಣ ಇಲ್ಲದೆ ಮನೆಗಳಲ್ಲಿ ಜಗಳ ಆಗುತ್ತದೆ ಇದಕ್ಕೆ ಕಾರಣ ಏನು ಎಂದು ಕೇಳುತ್ತಾ ಇದ್ದೀರಿ ಇದು ಪ್ರತಿಯೊಬ್ಬರಿಗೂ ಕೂಡ ತುಂಬಾನೇ ಉಪಯೋಗವಾಗುವಂತಹ ಪ್ರಶ್ನೆ ಎಂದು ಅನಿಸಿತು. ಹಾಗಾಗಿ ಇವತ್ತು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು ಇವತ್ತಿನ ಈ ಒಂದು ವಿಡಿಯೋದಲ್ಲಿ.

ಮಾಂಸಹಾರ ತಿನ್ನುವವರು ಪ್ರತಿನಿತ್ಯದ ಪೂಜೆ ಅಥವಾ ಯಾವುದಾದರೂ ವ್ರತಗಳನ್ನು ಮಾಡುವಾಗ ಹೇಗೆ ಮಾಡಬೇಕು ಎಷ್ಟು ದಿನ ಮಾಂಸಹಾರವನ್ನು ತಿನ್ನಬಾರದು ಮತ್ತು ಯಾವ ಸಮಯದಲ್ಲಿ ನಾವು ಪೂಜೆಯನ್ನು ಮಾಡಬಹುದು ಮತ್ತು ಮಾಂಸಹಾರವನ್ನು ಮಾಡಬಹುದು ಎನ್ನುವುದನ್ನಾ ತಿಳಿಸಿಕೊಡುತ್ತೇನೆ. ಮನೆಗಳಲ್ಲಿ ಬೆಳಗಿನ ಸಮಯದಲ್ಲಿ ಗಂಡು.

See also  ತುಂಬಾ ವರ್ಷದಿಂದ ಮಕ್ಕಳಿಲ್ಲದವರಿಗೆ ಅವಳಿ ಮಕ್ಕಳಾಗುವಂತಹ ಪವರ್ ಫುಲ್ ದೇವಸ್ಥಾನ ಇಲ್ಲಿದೆ ನೋಡಿ..ಸೀರಿಯಲ್ ನಟಿ ಅಶ್ವಿನಿ ಹೋಗುವ ದೇಗುಲ

ಮಕ್ಕಳು ಪೂಜೆಯನ್ನು ಮಾಡಬೇಕು ಸಂಜೆ ಸಮಯದಲ್ಲಿ ಆ ಮನೆಯ ಹೆಣ್ಣು ಮಕ್ಕಳು ಅಥವಾ ಗೃಹಿಣಿ ದೇವರ ದೀಪವನ್ನು ಹಚ್ಚಿ ಪೂಜೆ ಮಾಡಬೇಕು ಆದರೆ ತುಂಬಾ ಮನೆಗಳಲ್ಲಿ ಗಂಡು ಮಕ್ಕಳು ಗಂಡಸರು ಪೂಜೆಯನ್ನು ಮಾಡುವುದಿಲ್ಲ ಬೆಳಗ್ಗೆ ಸಂಜೆ ಹೆಣ್ಣು ಮಕ್ಕಳೇ ಪೂಜೆಯನ್ನು ಮಾಡುತ್ತಿರುತ್ತಾರೆ ಹೀಗೆ ಇರುವಾಗ ಮಾಂಸಹಾರ ತಿನ್ನುವಂತವರು ಹೇಗೆ ಪೂಜೆಯನ್ನು ಮಾಡಬೇಕು.

ಯಾವ ಸಮಯದಲ್ಲಿ ಪೂಜೆಯನ್ನು ಮಾಡಬೇಕು ಎಂದರೆ ಆದಷ್ಟು ಬೆಳಗಿನ ಸಮಯದಲ್ಲಿ ನಿಮ್ಮ ಪೂಜೆಯನೆಲ್ಲ ಮುಗಿಸಿಕೊಳ್ಳಿ ನೀವೇನಾದರೂ ಆ ದಿನ ಮಧ್ಯಾಹ್ನ ಅಥವಾ ಸಂಜೆ ಮಾಂಸಹರವನ್ನು ಸೇವಿಸುತ್ತೀರಾ ಅಥವಾ ಅಡುಗೆಯನ್ನು ಮಾಡುತ್ತಿರಾ ಎಂದರೆ ಬೆಳಗ್ಗೆ ಸಮಯದಲ್ಲಿಯೇ ನೀವು ಪೂಜೆಯನ್ನೆಲ್ಲ ಮುಗಿಸಿಕೊಳ್ಳಿ ಮಧ್ಯಾಹ್ನ ನೀವು.

ಮಾಂಸಹಾರವನ್ನು ಮಾಡಿ ಊಟ ಮಾಡಿರುತ್ತೀರಾ ಎಂದರೆ ಮತ್ತೆ ಸಂಜೆ ಸ್ನಾನ ಮಾಡಿ ದೇವರ ದೀಪ ಹಚ್ಚಬಹುದ ಎಂದು ಕೇಳಿದರೆ ಖಂಡಿತವಾಗಿಯೂ ಬೇಡ ಇನ್ನು ಕೆಲವು ಹೆಂಗಸರಿಗೆ ಮನೆ ಕೆಲಸ ಎಲ್ಲಾ ಮುಗಿಸಿ ಮಧ್ಯಾಹ್ನ ಅಥವಾ ಸಂಜೆಗೆ ಸ್ನಾನ ಮಾಡಿ ದೇವರ ಪೂಜೆಯನ್ನು ಮಾಡುವ ಅಭ್ಯಾಸ ಇರುತ್ತದೆ ಇನ್ನು ಕೆಲವರಿಗೆ ಸ್ನಾನ ಮಾಡಿ ಆದಮೇಲೆ ಮಾಂಸಹಾರವನ್ನು.

ಮುಟ್ಟುವುದು ಅಡುಗೆ ಮಾಡುವುದು ಇಷ್ಟ ಆಗುವುದಿಲ್ಲ ಹಾಗಾಗಿ ತುಂಬಾ ಜನ ಈ ಅಡಿಗೆ ಎಲ್ಲ ಆದಮೇಲೆ ಸ್ನಾನ ಮಾಡುವಂತಹ ಅಭ್ಯಾಸ ಇರುತ್ತದೆ ಅಂಥವರು ಆದಿನ ನೀವು ದೇವರ ದೀಪವನ್ನು ಹಚ್ಚದಿದ್ದರೆ ಒಳ್ಳೆಯದು ನೀವು ಕೇವಲ ಅಡುಗೆಯನ್ನು ಮಾಡಿರುತ್ತೀರಾ ಆಮೇಲೆ ನಾವು ಸ್ನಾನ ಮಾಡಿಕೊಂಡು ದೇವರ.

See also  ತುಂಬಾ ವರ್ಷದಿಂದ ಮಕ್ಕಳಿಲ್ಲದವರಿಗೆ ಅವಳಿ ಮಕ್ಕಳಾಗುವಂತಹ ಪವರ್ ಫುಲ್ ದೇವಸ್ಥಾನ ಇಲ್ಲಿದೆ ನೋಡಿ..ಸೀರಿಯಲ್ ನಟಿ ಅಶ್ವಿನಿ ಹೋಗುವ ದೇಗುಲ

ದೀಪವನ್ನು ಹಚ್ಚಬಹುದ ಎಂದು ಕೇಳಿದರೆ ಮಾಡಬಹುದು ಆದರೆ ಊಟ ಮಾಡಿ ಮಧ್ಯಾಹ್ನದ ಮೇಲೆ ಸ್ನಾನ ಮಾಡಿ ಸಂಜೆಗೆ ಪೂಜೆ ಮಾಡುತ್ತೇನೆ ಎಂದರೆ ಆ ರೀತಿಯಾಗಿ ಮಾಡಬಾರದು ಅವತ್ತಿನ ದಿನದಿಂದ ಪೂಜೆಯನ್ನು ಬಿಟ್ಟುಬಿಡಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.



crossorigin="anonymous">