ಸಂಜೆ 5:00 ಆಗುತಿದಂತೆ ಈ ದೇವಾಲಯದಲ್ಲಿ ನಡೆಯುತ್ತೆ ಅದ್ಭುತ…. ಕಾಣಿಪಾಕಂ ಗಣೇಶ ದೇವಾಲಯ ನಮ್ಮ ಭಾರತದಲ್ಲಿ 30 ಲಕ್ಷಕ್ಕಿಂತ ಹೆಚ್ಚು ದೇವಸ್ಥಾನಗಳು ಇದೇ ಪ್ರತಿ ದೇವಾಲಯದ ಹಿಂದೆಯೂ ಅದ್ಭುತ ಇತಿಹಾಸವಿದೆ ಅತ್ಯದ್ಭುತ ವಿಸ್ಮಯಗಳು ಇದೆ, ಇದಕ್ಕೆಲ್ಲ ಉತ್ತರವನ್ನು ಹುಡುಕುತ್ತಾ ಹೊರಟರೆ ತರ್ಕಕ್ಕೆ ನಿಲುಕದ ಮತ್ತಷ್ಟು ವಿಸ್ಮಯಗಳು ರಹಸ್ಯಗಳು ಗೋಚರಿಸುತ್ತದೆ.
ಇದಕ್ಕೆ ತಕ್ಕ ಉದಾಹರಣೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಇರುವ ಶ್ರೀ ವರ ಸಿದ್ದ ವಿನಾಯಕ ಸ್ವಾಮಿ ದೇವಾಲಯ ಈ ದೇವಾಲಯವೇ ವಿಸ್ಮಯಗಳ ಗೂಡು ಇಲ್ಲಿರುವ ಗಣೇಶನ ವಿಗ್ರಹ ಅಂದರೆ ಉದ್ಬವ ಮೂರ್ತಿ ತನ್ನತ್ತನೇ ಹುಟ್ಟಿರುವುದು ಮತ್ತು ಈ ವಿಗ್ರಹ ವರ್ಷ ವರ್ಷಕ್ಕೂ ಬೆಳೆಯುತ್ತಾ ಇದೆ ಎಂದು ಹೇಳುತ್ತಾರೆ ಗಣೇಶನ ಹೊಟ್ಟೆಯ ಸುತ್ತ ಎಡೆಯತ್ತಿರುವ ಹಾವು.
ಇರುವುದನ್ನ ಗಮನಿಸಿದ್ದೀರಾ ಈ ದೇವಸ್ಥಾನದಲ್ಲಿ ಒಂದು ಹಾವು ಹಾಗಾಗ ಗಣೇಶನ ಸನ್ನಿದಾನಕ್ಕೆ ಬರುತ್ತದೆ ಅಷ್ಟೇ ಅಲ್ಲದೆ ಅ ಹಾವಿನ ಎಡೆಯ ಮೇಲೆ ಒಂದು ಹೊಳೆಯುವ ಮಣಿ ಇದೆ ಎಂದು ಅಲ್ಲಿನ ಜನ ಹೇಳುತ್ತಾರೆ ಇಷ್ಟೆಲ್ಲ ರೋಚಕ ಮಾಹಿತಿಗಳನ್ನು ಹೊಂದಿರುವ ಈ ದೇವಸ್ಥಾನದ ಬಗ್ಗೆ ಇವತ್ತಿನ ವಿಡಿಯೋದಲ್ಲಿ ನಾವು ತಿಳಿಯೋಣ. ಕಾಣಿಪಾಕಂ, ಈ ಊರಿನ ಮೂಲ ಹೆಸರು.
ವಿಹಾರ ಪುರಿ ಸುಮಾರು 11ನೇ ಶತಮಾನದಿಂದಲೂ ಈ ಊರು ಚೋಳರ ಆಡಳಿತದಲ್ಲಿ ಇತ್ತು ಹಲವು ವರ್ಷಗಳ ಹಿಂದೆ ಈ ಊರಿಗೆ ಕಾಣಿಪಾಕಂ ಎಂಬ ಹೆಸರು ಬಂತು ಈ ಹೆಸರು ಬರಲು ಕಾರಣವೇ ಈ ದೇವಾಲಯ ಈ ದೇವಾಲಯ ಸೃಷ್ಟಿಯಾಗುವುದರ ಹಿಂದೆಯೂ ಒಂದು ಸ್ವಾರಸ್ಯಕರವಾದ ಘಟನೆ ಇದೆ ಅದು ಏನು ಎಂದರೆ ಈ ಪ್ರದೇಶದಲ್ಲಿ ಮೂವರು ಸಹೋದರರು ಕೃಷಿ.
ಮಾಡುತ್ತಾ ಇದ್ದರು ಮೂವರು ಸಹೋದರರು ಕೂಡ ವಿಶೇಷ ಚೇತನರು ಒಬ್ಬನಿಗೆ ದೃಷ್ಟಿ ದೋಷ ಮತ್ತೊಬ್ಬ ಸಹೋದರನಿಗೆ ಕಿವಿಯ ಸಮಸ್ಯೆ ಇನ್ನೊಬ್ಬನಿಗೆ ಮಾತು ಬರುತ್ತಿರಲಿಲ್ಲ ಅಲ್ಲಿದ್ದ ಬಾವಿಯ ನೀರೇ ಇವರ ಕೃಷಿಗೆ ಮೂಲ ಒಂದು ದಿನ ಆ ಬಾವಿಯಲ್ಲಿ ನೀರು ಬತ್ತಿದ್ದನ್ನು ಗಮನಿಸಿ ಒಬ್ಬ ಬಾವಿ ಒಳಗೆ ಇಳಿದು ಮತ್ತಷ್ಟು ಹಾಳವಾಗಿ ಕೊರೆದರೆ ನೀರು ಸಿಗುತ್ತದೆ ಎಂದು.
ಭಾವಿಸಿ ಕೊರಿಯಲು ಪ್ರಾರಂಭ ಮಾಡುತ್ತಾನೆ, ಸ್ವಲ್ಪದಲ್ಲಿಯೇ ನೀರು ಸಿಗುತ್ತದೆ ನಂತರ ಕಲ್ಲಿಗೆ ಸಲಿಕೆ ತಾಗಿದ ದೊಡ್ಡ ಶಬ್ದವಾಗುತ್ತದೆ ಅಗಿಯುವುದನ್ನು ನಿಲ್ಲಿಸಿ ಅದು ಏನು ಎಂದು ನೋಡಿದಾಗ ರಕ್ತದ ಮಡುವಿನಲ್ಲಿ ಒಂದು ಗಣೇಶನ ವಿಗ್ರಹ ಸಿಗುತ್ತದೆ ಆ ವಿಗ್ರಹವನ್ನು ಹೊರ ತೆಗೆದು ನೋಡಿದಾಗ ನೀರು ಬಾಸವಾಗಿ ಹರಿಯ ತೊಡೆಯಗಿತು, ಆ ನೀರನ್ನು ಸೋಕಿದ ಆ.
ಮೂವರು ಸಹೋದರರ ಅಂಗವೈಕಲಿಯ ಗುಣ ಹೊಂದಿ ಮೂರು ಗುಣಮುಖರಾದರು ಇದೊಂದು ಅದ್ಭುತ ಪವಾಡವೇ ಸರಿ ಎಂದು ತಿಳಿದ ತಕ್ಷಣವೇ ಊರಿನ ಮುಖ್ಯಸ್ಥರನ್ನ ಗ್ರಾಮಸ್ಥರನ್ನು ಅಲ್ಲಿಗೆ ಕರೆ ತಂದರು ವಿಗ್ರಹ ನೋಡಿದವರೆಲ್ಲರಿಗೂ ಕೂಡ ಇದು ಉದ್ಭವಮೂರ್ತಿ ಸ್ವಯಂಭೂ ಎಂದು ಗೊತ್ತಾಗುತ್ತದೆ ವಿಗ್ರಹವನ್ನು ಶುಚಿಗೊಳಿಸಿ ಅರಿಶಿಣ.
ಕುಂಕುಮವನ್ನು ಬೆರೆಸಿ ಪುಷ್ಪಗಳಿಂದ ಅಲಂಕರಿಸಿ ತೆಂಗಿನಕಾಯಿ ಒಡೆದು ಪೂಜಿಸುತ್ತಾರೆ ಸುಮಾರು ಸಾವಿರ ಜನ ತೆಂಗಿನಕಾಯಿ ಒಡೆದು ಪೂಜಿಸಿದರಿಂದ ತೆಂಗಿನಕಾಯಿ ನೀರು ಸುಮಾರು ಒಂದು ಎಕರೆ ಗದ್ದೆಯನ್ನು ದೇವಗೊಳಿಸಿತು ಎಂದು ಈಗಲೂ ಅಲ್ಲಿನ ಹಿರಿಯರು ಹೇಳುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.