ವಿಚಿತ್ರ ಸೂರ್ಯ ಗ್ರಹಣ ಹಾಗೂ ಯುಗಾದಿ ಹಬ್ಬದಿಂದ 12 ರಾಶಿಗಳ ಮೇಲಾಗುವ ಪರಿಣಾಮಗಳು ಏನು..ಯಾವೆಲ್ಲಾ ಫಲ ಸಿಗುತ್ತದೆ ನೋಡಿ » Karnataka's Best News Portal

ವಿಚಿತ್ರ ಸೂರ್ಯ ಗ್ರಹಣ ಹಾಗೂ ಯುಗಾದಿ ಹಬ್ಬದಿಂದ 12 ರಾಶಿಗಳ ಮೇಲಾಗುವ ಪರಿಣಾಮಗಳು ಏನು..ಯಾವೆಲ್ಲಾ ಫಲ ಸಿಗುತ್ತದೆ ನೋಡಿ

ಈ ವರ್ಷದ ಚಂದ್ರಮಾನ ಯುಗಾದಿ 2024 ಏಪ್ರಿಲ್ 9ರಂದು ಬಂದಿದೆ. ಇದರ ಬಗ್ಗೆ ಇಂದು ತಿಳಿದುಕೊಳ್ಳೋಣ .ಕ್ರೂದೆ ನಾಮ ಸಂವತ್ಸರ ಎಂದು ಆರಂಭವಾಗುತ್ತದೆ. ಶೋಭ ನಾಮ ಸಂವತ್ಸರ ಅಲ್ಲಿಗೆ ಅಂತ್ಯವಾಗುತ್ತದೆ. ಎಪ್ರಿಲ್ ಎಂಟನೇ ತಾರೀಕು ಅಪರೂಪದ ಸೂರ್ಯಗ್ರಹಣ ಸಂಭವಿಸುತ್ತದೆ. ಹಾಗೇನೆ ಏಪ್ರಿಲ್ 9 ನೇ ತಾರೀಕು ಚಂದ್ರಮಾನ ಯುಗಾದಿ ಕ್ರೋಧನಾಮ ಸಂವತ್ಸರ ಆರಂಭವಾಗುತ್ತದೆ.

WhatsApp Group Join Now
Telegram Group Join Now

ಏಪ್ರಿಲ್ 8ನೇ ತಾರೀಕು ಚಂದ್ರಮಾನ ಯುಗಾದಿಯ ಇಂದಿನ ದಿನ ಅಪರೂಪದ ಸೂರ್ಯಗ್ರಹಣ ಸಂಭವಿಸುತ್ತದೆ. ಆದರೆ ಅದು ಭಾರತದಲ್ಲಿ ಗೋಚರಿಸುವುದಿಲ್ಲ. ಆದರೆ ಯಾವಾಗಲೂ ಹೇಳುವಾಗೆ ಗ್ರಹಣ ಗೋಚರಿಸಲಿ ಗೋಚರಿಸದೆ ಇರಲಿ ಅದರ ಪ್ರಭಾವ ಆ ಕಡೆ ಈ ಕಡೆ ಹಾಗೆ ಆಗುತ್ತದೆ. ಯಾವಾಗಲೂ ಹೇಳುವಾಗ ದೀಪಾವಳಿ ಹಾಗೂ ಯುಗಾದಿ ಸಂಭ್ರಮಿಸುವ ಹಬ್ಬವಾಗಿದ್ದು ಜನರಿಗೆ ಅವರ ಮನಸ್ಥಿತಿ ಅಷ್ಟು ಸರಿ ಇರುವುದಿಲ್ಲ.

ದೀಪಾವಳಿ ನರಕ ಚತುರ್ದಶಿಯ ದಿನ ಬರುತ್ತದೆ ಹಾಗೇನೇ ದೀಪಾವಳಿ ನರಕ ಚತುರ್ದಶಿಯ ದಿನ ಬರುತ್ತದೆ ಹಾಗೇನೇ ದೀಪಾವಳಿ ಅಮಾವಾಸ್ಯೆ ಮುಗಿದ ನಂತರ ಪಾಡ್ಯ ತಿಥಿಯಲ್ಲಿ ಬರುತ್ತದೆ. ಅಮಾವಾಸ್ಯೆಯ ಹಿಂದೆ ಮುಂದೆ ಜ್ಯೋತಿಷ್ಯದಲ್ಲಿ ಹೇಳುವುದಾದರೆ ವ್ಯಸನ ಚಿತ್ತ. ಮನುಷ್ಯನ ಮನಸ್ಸು ಹಾಗೂ ಗ್ರಹಗತಿಗಳು ಚಿತ್ರ-ವಿಚಿತ್ರವಾಗಿರುತ್ತದೆ. ಏರುಪೇರುಗಳು ಆಗುತ್ತಲೇ ಇರುತ್ತದೆ.

ವಿಶಿಷ್ಟವಾದ ಸೂರ್ಯಗ್ರಹಣ ಎಂದು ಏಕೆ ಹೇಳುತ್ತೇವೆ ಎಂದರೆ ಮುಂದೆ ಈ ದೀರ್ಘಾವಧಿಯ ಸೂರ್ಯಗ್ರಹಣ ಸಂಭವಿಸಲು 126 ವರ್ಷಗಳೆ ಬೇಕು. ಮತ್ತೆ ಇದೇ ರೀತಿಯ ಸಂಪೂರ್ಣ ಸೂರ್ಯಗ್ರಹಣ ಸಂಭವಿಸುವುದು 2026 ನೇ ಇಸವಿಯಲ್ಲಿ. ಇದು ಸಂಭವಿಸೋದು ಉತ್ತರ ಕೊರಿಯಾ ದಕ್ಷಿಣ ಕೊರಿಯಾ ಮತ್ತು ದಕ್ಷಿಣ ಅಮೆರಿಕ ಹಾಗೂ ಕೆನಡಾ ದೇಶದ ಕೆಲವು ಪ್ರದೇಶಗಳಲ್ಲಿ.

See also  ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ

ಮತ್ತಷ್ಟು ಬೇರೆ ದೇಶಗಳಲ್ಲಿ ಭಾಗಸಹ ಸೂರ್ಯ ಗ್ರಹಣ ಸಂಭವಿಸುತ್ತದೆ. ನ್ಯೂ ಯಾರ್ಕ್ ನಲ್ಲಿ ಸೂರ್ಯಗ್ರಹಣ ಮಧ್ಯಾಹ್ನ 2:00 12 ನಿಮಿಷಕ್ಕೆ ಸಂಭವಿಸುತ್ತದೆ. ಪೂರ್ಣತೆ 3:26 ನಿಮಿಷಕ್ಕೆ ಮತ್ತು ಮೋಕ್ಷಕಾಲ ಸಂಜೆ 4:00 37 ನಿಮಿಷಕ್ಕೆ. ಒಟ್ಟು ಅವಧಿ ಎರಡು ಗಂಟೆ 24 ನಿಮಿಷ ಇರುತ್ತದೆ. ಅಮೆರಿಕದಲ್ಲಿ ಇರುವಂತಹ ಭಾರತೀಯರು ಅವರವರು ಇರುವ ಪ್ರದೇಶಗಳಿಗೆ ತಕ್ಕಂತೆ ಟೈಮ್ ಅನ್ನು ನೋಡಿಕೊಳ್ಳಬೇಕಾಗುತ್ತದೆ.

ಗ್ರಹಣದ ಪ್ರಭಾವ ನಾರ್ತ್ ಅಮೆರಿಕ ಹಾಗೂ ಸೌತ್ ಅಮೆರಿಕಾಗೆ ಸ್ವಲ್ಪ ಪ್ರಭಾವ ಜಾಸ್ತಿ ಇದೆ. ಈ ಗ್ರಹಣದ ಪ್ರಭಾವ ಪ್ರಪಂಚದ ಮೇಲೆ ಮೂರರಿಂದ ಆರು ತಿಂಗಳವರೆಗೆ ಇರುತ್ತದೆ. ಲಗ್ನದ ಮೇಲೆ ಕುಜ ಹಾಗೂ ಶನಿಯ ಪ್ರಭಾವ ಇರುವುದರಿಂದ ಕುಂಭದಿಂದ ಸ್ವಲ್ಪ ಪ್ರಭಾವವಿದೆ. ಅಲ್ಲಲ್ಲಿ ಅಗ್ನಿ ಅವಘಡಗಳು ವಿದ್ಯುತ್ ಪ್ರಭಾವಗಳು ಅಲ್ಲಲ್ಲಿ ಸಂಭವಿಸುತ್ತದೆ. ಈ ಗ್ರಹಣದ ಪ್ರಭಾವ ಹೇಗಿರುತ್ತದೆ ಎಂದರೆ, ಹೃದ್ರೋಗಗಳು ಕಣ್ಣಿನ ಸಮಸ್ಯೆಗಳು ಹೆಚ್ಚಾಗಿರುತ್ತದೆ.

ಸೂರ್ಯ ಹಾರ್ಟ್ ಆಗೋ ಕಣ್ಣನ್ನು ಸೂಚಿಸುತ್ತಾನೆ. ನೀವೇ ಚೆಕ್ ಮಾಡಿಕೊಂಡು ನೋಡಿ ಸೂರ್ಯ ರಾಹು ಹಾಗೂ ಕೇತುವಿನ ಜೊತೆ ಇದ್ದರೆ ಅವರಿಗೆ ಕಣ್ಣಿನ ಸಮಸ್ಯೆ ಹಾಗೂ ರುದ್ರಗದ ಸಮಸ್ಯೆ ಹೆಚ್ಚಾಗಿರುತ್ತದೆ. ಈ ಸರತಿಯ ಗ್ರಹಣ ಹೇಗಿದೆ ಎಂದರೆ ಮೂಳೆಗಳ ಹಾಗೂ ಸ್ನಾಯುಗಳ ಸಮಸ್ಯೆ ಕಂಡು ಬರುತ್ತದೆ. ಚಿತ್ರವಾದಂತಹ ಚರ್ಮ ವ್ಯಾಧಿಗಳು ಉಂಟಾಗುವಂತಹ ಸ್ಥಿತಿ ಎದುರಾಗುತ್ತದೆ.

See also  2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ

ಪ್ರತ್ಯೇಕವಾಗಿ ಈ ಮೂರು ದೇಶಗಳಲ್ಲಿ ಎಂಟು ವರ್ಷದ ಒಳಗಿನ ಮಕ್ಕಳನ್ನು ಒಂದು ವಿಚಿತ್ರ ವ್ಯಾಧಿ ಬಾಧೆ ಕಂಡು ಬರುತ್ತದೆ. ಇಲ್ಲಿ ಖಂಡಿತವಾಗಿಯೂ ಆತಂಕ ಪಡುವ ಅಗತ್ಯವಿಲ್ಲ ಜಪ, ತಪ, ಯೋಗ, ಧ್ಯಾನ, ಕಳ್ಳತನ ಮಾಡದೇ ಇರುವಂತಹದು, ಅಲ್ಲಿ ಇಲ್ಲಿ ತಂದಿಡದೇ ಇರುವಂತಹದು, ಕೆಟ್ಟದ್ದನ್ನು ಮಾಡದೇ ಇರುವುದು, ಮನೆಯಲ್ಲಿ ಹಾಗೂ ಕಚೇರಿಯಲ್ಲಿ ಅಶಾಂತಿಯನ್ನು ಉಂಟುಮಾಡದೇ ಇರುವುದು,

ಅವಾಚ್ಯ ಶಬ್ದಗಳನ್ನು ಬಳಸಿದೆ ಇರುವುದು, ಮೋಸ ಮಾಡದೇ ಇರುವುದು, ಕೆಟ್ಟ ಚಟಗಳಿಂದ ದೂರವಿರುವುದು, ಕಂಡ ಕಂಡದ್ದನ್ನೆಲ್ಲ ತಿನ್ನದೇ ಇರುವುದು, ಈ ಗುಣಗಳು ಯಾರಿಗೆ ಇರುತ್ತದೆಯೋ ಪ್ರಯತ್ನಪಟ್ಟು ಅಳವಡಿಸಿಕೊಳ್ಳುತ್ತಾರೋ ಅವರಿಗೆ ಕೆಟ್ಟ ಗ್ರಹಗಳು ಅಷ್ಟಾಗಿ ಬಾಧಿಸುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">