ನಮಸ್ಕಾರ ಪ್ರಿಯ ವೀಕ್ಷಕರೇ, ಬೆಳ್ಳುಳ್ಳಿ ನೋಡುವುದಕ್ಕೆ ತುಂಬಾ ಚಿಕ್ಕದಾಗಿರುತ್ತದೆ. ಆದರೆ ಇದೊಂದು ಅದ್ಭುತವಾದ ಪದಾರ್ಥ. ಇದರ ಸಹಾಯದಿಂದ ನಾವು ಎಷ್ಟೋ ರೋಗಗಳನ್ನು ಮುಕ್ತಿಗೊಳ್ಳಬಹುದು. ಆದರೆ ಹೆಚ್ಚಾಗಿ ಬೆಳ್ಳುಳ್ಳಿಯನ್ನು ನಮ್ಮ ಮನೆಯಲ್ಲಿ ರುಚಿಕರವಾದ ಅಡುಗೆಗಳಲ್ಲಿ ಮಾತ್ರ ಬಳಸುತ್ತಾ ಇರುತ್ತೇವೆ. ಇಷ್ಟು ಚಿಕ್ಕದಾಗಿ ಕಾಣುವಂತಹ ಬೆಳ್ಳುಳ್ಳಿ, ಮದುವೆ ಆಗಿರುವ ಪುರುಷನಿಗೆ ತುಂಬಾ ಉಪಯೋಗಕ್ಕೆ ಬರುತ್ತದೆ. ಬೆಳ್ಳುಳ್ಳಿಯಿಂದ ತುಂಬಾ ಉಪಯೋಗಗಳು ಇದಾವೆ.
ಹಸಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ನಮಗೆ ಬರುವ ಎಷ್ಟು ರೋಗಗಳನ್ನು ನಿವಾರಣೆಯಾಗಿಸುತ್ತದೆ. ಬೆಳ್ಳುಳ್ಳಿ ತಿನ್ನುವುದರಿಂದ ಬರುವಂತ ಉಪಯೋಗಗಳೇನು. ಇದನ್ನ ಯಾವ ರೀತಿಯಲ್ಲಿ ತಿನ್ನಬೇಕು. ಮದುವೆಯಾಗಿರುವ ಪುರುಷನಿಗೆ ಯಾವ ರೀತಿ ಉಪಯೋಗವಾಗುತ್ತದೆ. ಇದರಲ್ಲಿ ಯಾವ ರೀತಿಯ ಪೌಷ್ಟಿಕಾಂಶಗಳು ಇರುತ್ತವೆ. ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ. ಈ ವಿಡಿಯೋವನ್ನು ಕೊನೆವರೆಗೂ ನೋಡಿ. ಫ್ರೆಂಡ್ಸ್ ಬೆಳ್ಳುಳ್ಳಿ ತಿನ್ನುವುದರಿಂದ ಎಷ್ಟು ಲಾಭಗಳಿದ್ದಾವೆ. ಇದನ್ನು ನೀವು ನಂಬುವುದಕ್ಕೂ ಸಾಧ್ಯವಿಲ್ಲ.
ನಮ್ಮ ಹೊಟ್ಟೆಯಲ್ಲಿ ನಡೆಯುವಂತಹ ಜೀವನ ಕ್ರಿಯೆಯನ್ನು ನಿಯಂತ್ರಿಸುತ್ತದೆ. ಇದು ನೋಡುವುದಕ್ಕೆ ಸಣ್ಣ ಪದಾರ್ಥವೇ. ಆದರೆ ನಾವು ಆರೋಗ್ಯಕರವಾಗಿ ಇರುವುದಕ್ಕೆ ತುಂಬಾನೇ ಸಹಾಯಮಾಡುತ್ತದೆ. ಬೆಳ್ಳುಳ್ಳಿ ಇಲ್ಲದಿದ್ದರೆ ಅಡುಗೆ ರುಚಿಕರವಾಗಿ ಇರುವುದಿಲ್ಲ. ಅದೇ ರೀತಿಯಲ್ಲಿ ನಮ್ಮ ಆರೋಗ್ಯವೂ ಕೂಡ ಕ್ಷೀಣಿಸುತ್ತದೆ. ನಿಮಗೆ ಗೊತ್ತಾ ಅಪಾಯಕಾರಿ ಕ್ಯಾನ್ಸರ್ ರೋಗವನ್ನು ನಯಗೊಳಿಸಲು ಉಪಯೋಗವಾಗುತ್ತದೆ. ಬೆಳ್ಳುಳ್ಳಿಯಲ್ಲಿ ಇರುವ ಅಲೆಸಿನ್ ಬಂದು ಆಕ್ಸಿಡೆಂಟ್ ತರ ಕೆಲಸ ಮಾಡುತ್ತದೆ.
ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶಗಳು ಕ್ಯಾನ್ಸರ್ ಏರ್ಪಟ್ಟ ಸ್ಥಳದಿಂದ ಕ್ಯಾನ್ಸರ್ ಟಿಶ್ಯೂಸ್ ನಿಂದ ರತ್ನ ಬರದಂತೆ ತಡೆಯುತ್ತದೆ. ಇದರಿಂದ ಕ್ಯಾನ್ಸರ್ ಅನ್ನು ವಾಸಿಪಡಿಸುತ್ತದೆ. ಇದು ಸ್ಟಮಕ್ ಕ್ಯಾನ್ಸರ್ ಅನ್ನು ನಯಗೊಳಿಸಲು ಉಪಯೋಗವಾಗುತ್ತದೆ. ಬೆಳ್ಳುಳ್ಳಿಯಲ್ಲಿರುವ ಸಲ್ಫರ್ ಕ್ಯಾನ್ಸರ್ ಟಿಶ್ಯೂಸ್ ಬೆಳೆಯದಂತೆ ತಡೆಗಟ್ಟುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಪೂರ್ವಿಕರಿಗೆ ಹಿರಿಯರಿಗೆ ಯಾರಿಗಾದರೂ ಕ್ಯಾನ್ಸರ್ ಇದ್ದರೆ ನೀವು ಖಂಡಿತವಾಗಿಯೂ, ಬೆಳ್ಳುಳ್ಳಿಯನ್ನು ತಿನ್ನಿ.
ಕ್ಯಾನ್ಸರ್ ವಂಶ ಪಾರಂಪರೆಯಿಂದ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಸುಲಭವಾಗಿ ಸೋಂಕುತ್ತದೆ. ಈ ಕಾರಣದಿಂದ ನೀವು ಬೆಳ್ಳುಳ್ಳಿಯನ್ನು ತಿನ್ನುವುದರಿಂದ. ಕ್ಯಾನ್ಸರ್ ಅಂತ ಭಯಾನಕ ರೋಗವನ್ನು ತಡೆಗಟ್ಟಬಹುದು. ಬೆಳ್ಳುಳ್ಳಿ ಆಂಟಿಬ್ಯಾಕ್ಟೀರಿಯಲ್ ಆಂಟಿವೈರಲ್ ಏಜೆಂಟ್ ರೀತಿ ಕೆಲಸ ಮಾಡುತ್ತದೆ. ಅದಕ್ಕೆ ಕೆಮ್ಮು ನೆಗಡಿ ಇರುವವರು ಬೆಳ್ಳುಳ್ಳಿಯನ್ನು ತಿಂದರೆ ಕಡಿಮೆಯಾಗುತ್ತದೆ. ಈ ಬೆಳ್ಳುಳ್ಳಿ ನಮ್ಮ ಶರೀರದ ಪೋಷಣತೆಯನ್ನು ಹೆಚ್ಚಿಸುತ್ತದೆ. ಇದರಿಂದ ಬಂದಿರುವ ಕೆಮ್ಮು ನೆಗಡಿ ಕಡಿಮೆಯಾಗುತ್ತದೆ.
ಇದರ ಜೊತೆಗೆ ಹಸ್ತ ಮದಂತ ರೋಗಗಳು ಇದರು ಕೂಡ ಕಡಿಮೆಯಾಗುತ್ತದೆ. ನಮಗೇನಾದರೂ ಅಲರ್ಜಿ ಯಂತಹ ಕಾಯಿಲೆಗಳು ಬಂದಿದ್ದರು ಕೂಡ ಈ ಬೆಳ್ಳುಳ್ಳಿ, ಕಡಿಮೆ ಮಾಡುತ್ತದೆ. ನಮ್ಮ ಶರೀರದಲ್ಲಿ ಅಲರ್ಜಿ ಏರ್ಪಟ್ಟಾಗ.ಹಿಸ್ಟಮಿನ್ ಅನ್ನುವಂತಹ ಕೆಮಿಕಲ್ ರಿಲೀಸ್ ಆಗುತ್ತದೆ. ಆ ಕೆಮಿಕಲ್ ಜೊತೆ ಹೋರಾಡಲು ಈ ಬೆಳ್ಳುಳ್ಳಿ ತುಂಬಾ ಚೆನ್ನಾಗಿ ಉಪಯೋಗವಾಗುತ್ತದೆ. ಇದೊಂದು ಆಂಟಿ ಫಂಗಲ್ ಇನ್ಫೆಕ್ಷನ್ ಏಜೆಂಟ್ ರೀತಿ ಕೆಲಸ ಮಾಡುತ್ತದೆ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಈ ಪ್ರಪಂಚದಲ್ಲಿ.
ನಾವು ಸಹ ತುಂಬಾ ವೇಗವಾಗಿ ಅಭಿವೃದ್ಧಿಯಾಗಬೇಕು ಅನ್ಕೊಳ್ತೇವೆ. ಇದರಿಂದ ನಮ್ಮ ಶರೀರ ಮೆಟಬಾಲಿಸಂ ಕಡಿಮೆಯಾಗುತ್ತಾ ಬರುತ್ತದೆ. ಇದು ಪುರುಷನ ಲೈಂಗಿಕ ಜೀವನದ ಮೇಲೆ ಪ್ರಭಾವ ತೋರಿಸುತ್ತದೆ. ಈ ಕಾಲದಲ್ಲಿ ತುಂಬಾ ಜನ ಪುರುಷರಿಗೆ ಲೈಂಗಿಕ ಸಮಸ್ಯೆಗಳು ಬರುತ್ತಿವೆ. ಈ ವ್ಯಾದಿ ಅನ್ನೋ ನಯಗೊಳಿಸಲು. ಎಷ್ಟೋ ಜನ ಹಣವನ್ನು ಖರ್ಚು ಮಾಡಿ. ಔಷಧಿಗಳನ್ನು ಕೊಂಡುಕೊಳ್ಳುತ್ತಾರೆ. ಆದರೂ ಸಹ ಆ ಔಷಧಿಗಳು ಕೆಲಸ ಮಾಡುವುದಿಲ್ಲ. ಆದರೆ ಈ ಸಮಸ್ಯೆಗಳಿಗೆ ನಮ್ಮ ಮನೆಯಲ್ಲಿರುವ ಒಂದು ಬೆಳ್ಳುಳ್ಳಿ ತುಂಬಾ ಚೆನ್ನಾಗಿ ಕೆಲಸ ಮಾಡುತ್ತೆ. ಇದು ನಮ್ಮ ಪುರುಷರಿಗೆ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ, ಧನ್ಯವಾದಗಳು