ಏಪ್ರಿಲ್ 8 2024 ವರ್ಷದ ಮೊದಲ ಸೂರ್ಯ ಗ್ರಹಣ ಇದೆ. ನಾನು ರಾಶಿಗೆ ಜನರ ಭವಿಷ್ಯ ಬದಲಾಗುತ್ತದೆ ಎಂದರೆ ಹೇಳಬಹುದು. ವರ್ಷದ ಮೊದಲ ಸೂರ್ಯ ಗ್ರಹಣ ಇದಾಗಿದೆ. ಚೈತ್ರ ಮಾಸದ ಹೊಸ ವರ್ಷದ ಆರಂಭವು ಕೂಡ ಆಗಿದೆ. ಈ ಗ್ರಹಣದ ಸಮಯದಲ್ಲಿ ಹಲವಾರು ವಿಶೇಷ ಘಟನೆಗಳು ಸಹ ನಡೆಯುತ್ತವೆ. ಈ ಗ್ರಹಣ ಬಹಳ ಅಪಾಯಕಾರಿಯಾಗಿದೆ. ಮತ್ತು ದೀರ್ಘಾವಧಿಯವರೆಗೂ ನಡೆಯುತ್ತದೆ.
ಭಯಂಕರ ಸೂರ್ಯಗ್ರಹಣ 12 ರಾಶಿಗಳ ಮೇಲೆ ತನ್ನ ಪ್ರಭಾವವನ್ನು ಬೀರುತ್ತದೆ. ಆದರೆ ನಾವು ಎಂದು ಆರು ರಾಷ್ಟ್ರೀಗಳ ಬಗ್ಗೆ ಮಾತ್ರ ತಿಳಿಸಿಕೊಡುತ್ತಿದ್ದೇನೆ ಈ 6 ರಾಶಿಗಳ ಜನರ ಅದೃಷ್ಟವಂತರು ಎಂದು ಹೇಳಬಹುದು. ಇವರು ಕೋಟ್ಯಾಧಿಪತಿಗಳು ಸಹ ಆಗಬಹುದು ಎಂದು ಹೇಳಬಹುದು. ಈ ಸೂರ್ಯ ಗ್ರಹಣದ ಪ್ರಭಾವದಿಂದಾಗಿ ನಮ್ಮ ದೇಶ ಮತ್ತು ಬೇರೆ ದೇಶಗಳಲ್ಲಿ ಹಲವಾರು ಘಟನೆಗಳು ನಡೆಯುತ್ತವೆ.
ಅಂದರೆ ಭೂಕಂಪ ಬಿರುಗಾಳಿಗಿಸುವುದು ಅಂತಹ ಘಟನೆಗಳು ನಡೆಯಬಹುದು. ಸೂರ್ಯಗ್ರಹಣ ಸೂತಕದ ಕಾಲ. ಯಾವ 6 ರಾಶಿಯ ಜನಾರ್ಧೃಷ್ಟವಂತರು ಹಾಗೂ ಆ ರಾಶಿಯವರ ಮೇಲೆ ಸೂರ್ಯಗ್ರಹಣ ಪ್ರಭಾವ ಏನು ಎಂಬುದನ್ನು ತಿಳಿದುಕೊಳ್ಳೋಣ. ನಮ್ಮ ಭಾರತ ದೇಶದಲ್ಲಿ ಈ ಸೂರ್ಯ ಗ್ರಹಣ ಯಾವ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಯಾವ ಯಾವ ದೇಶಗಳಲ್ಲಿ ಕಾಣಿಸಿಕೊಳ್ಳುತ್ತದೆ. ಗ್ರಹಣದ ಸಮಯದಲ್ಲಿ ಎಷ್ಟು ಎಚ್ಚರಿಕೆಯಿಂದ ಇರಬೇಕು.
ಅದನ್ನು ತಿಳಿಸಿಕೊಡುತ್ತೇವೆ ಕೆಲವು ಕಾರ್ಯಗಳ ಬಗ್ಗೆಯೂ ಸಹ ತಿಳಿಸಿಕೊಡುತ್ತೇವೆ. ಆದರೆ ಖಂಡಿತ ಶುಭಫಲ ದೊರೆಯುತ್ತದೆ. ಈ 6 ರಾಶಿಗಳ್ಳಲ್ಲಿ ನಿಮ್ಮ ರಾಶಿ ಸಹ ಇರಬಹುದು. ಏಪ್ರಿಲ್ 8ನೇ ತಾರೀಕು ನಡೆಯುವಂತಹ ಸೂರ್ಯಗ್ರಹಣ ನಮ್ಮ ಭಾರತ ದೇಶದಲ್ಲಿ ಗೋಚರಿಸುವುದಿಲ್ಲ. ಆದರೆ ಅದರ ಪ್ರಭಾವವು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಂಡುಬರುತ್ತದೆ. ಭೂಮಿಯ ಮೇಲೆ ಇರುವಂತಹ ಎಲ್ಲಾ ಜೀವ ರಾಶಿಗಳ ಮೇಲು ಇದರ ಪ್ರಭಾವ ಕಂಡುಬರುತ್ತದೆ.
ನಮ್ಮ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯಗ್ರಹಣ ಇರಲಿ ಅಥವಾ ಚಂದ್ರಗ್ರಹಣ ಇರಲಿ ಅದು ಸೂತಕ ಕಾಲ ಪ್ರತಿಯೊಬ್ಬರು ಕೂಡ ಈ ನಿಯಮಗಳನ್ನು ಪಾಲಿಸಲೇಬೇಕು. ಈ ಗ್ರಹಣದಿಂದ ಕೆಲವು ರಾಶಿಗಳಲ್ಲಿ ಶುಭ ಫಲ ಕಂಡುಬರುತ್ತದೆ. ಇನ್ನೊಂದೆಡೆ ಕೆಲವು ರಾಶಿಗಳಲ್ಲಿ ಮಿಶ್ರಫಲ ಕಂಡುಬರುತ್ತದೆ. ಕೆಲವು ರಾಶಿಯ ಜನರು ಸಿರಿ ಸಂಪತ್ತಿನಿಂದ ಶ್ರೀಮಂತರಾಗುತ್ತಾರೆ ಹಾಗೂ ಕೆಲವು ರಾಶಿಯವರು ಚಿಕ್ಕ ಪುಟ್ಟ ಎಚ್ಚರಿಕೆಗಳನ್ನು ವಹಿಸುವುದು ಒಳ್ಳೆಯದು.
ಈ ವರ್ಷದ ಮೊದಲ ಸೂರ್ಯ ಗ್ರಹಣ ಹಾಗೂ ಯುಗಾದಿಯ ಹಬ್ಬದ ಹಿಂದಿನ ದಿನ ನಡೆಯುವಂತಹ ಗ್ರಹಣ ಇದಾಗಿದೆ. ಈ ಗ್ರಹ ನಾವು ಏಪ್ರಿಲ್ ಎಂಟನೇ ತಾರೀಕು ರಾತ್ರಿ 9:00 12 ನಿಮಿಷಕ್ಕೆ ಶುರುವಾಗಿ ಎರಡು ಗಂಟೆ 27 ನಿಮಿಷಕ್ಕೆ ಮುಗಿಯುತ್ತದೆ ಅಂದರೆ ಏಪ್ರಿಲ್ ಒಂಬತ್ತನೇ ತಾರೀಕು ಮಧ್ಯರಾತ್ರಿ ಕೊನೆಗೊಳ್ಳುತ್ತದೆ. ಗ್ರಹಣ ಜರಗುವ ಮೊದಲ 12 ಗಂಟೆಗಳ ಮುಂಚೆಯೇ ಸೂತಕದ ಕಾಲ ಪ್ರಾರಂಭವಾಗುತ್ತದೆ.
ಈಗ ಮೊದಲಿಗೆ ಯಾವ ಯಾವ ದೇಶಗಳಲ್ಲಿ ಸೂರ್ಯ ಗ್ರಹಣ ಚಿರಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಇದರ ಪ್ರಭಾವ ಇಂಗ್ಲೆಂಡ್, ಸ್ಪೇನ್ ಜರ್ಮನಿ, ಇಟಲಿ, ಅಮೆರಿಕ, ಜಪಾನ್, ಆಸ್ಟ್ರೇಲಿಯಾ, ಆಫ್ರಿಕಾ ಮತ್ತು ಅಂಟ್ಲಾಟಿಕ್ ಕೆಲವು ಭಾಗಗಳಲ್ಲಿ ಕಾಣಿಸಿಕೊಳ್ಳುವುದು. ಭಾರತ ದೇಶದಲ್ಲಿ ಸೂರ್ಯಗ್ರಹಣ ಕಾಣಿಸಿಕೊಳ್ಳದ ಕಾರಣದಿಂದಾಗಿ ಸೂತಕದ ಪ್ರಭಾವ ಇರುವುದಿಲ್ಲ. ಇದರ ಪ್ರಭಾವ ಯುಗಾದಿ ಹಬ್ಬದ ಮೇಲೆ ಇರುವುದಿಲ್ಲ.
ಆದ್ದರಿಂದ ಯಾವುದೇ ಚಿಂತೆ ಇಲ್ಲ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿ. ಆದರೆ ಗ್ರಹಣ ಕಾಲದಲ್ಲಿ ಯಾವುದೇ ಕಾರಣಕ್ಕೂ ದೇವರ ಮನೆಯಲ್ಲಿ ಪೂಜಾ ಕಾರ್ಯಗಳನ್ನು ಮಾಡಬಾರದು. ವೃದ್ಧರು ಮಕ್ಕಳು ಮತ್ತು ರೋಗಿಗಳು ಇವರಗಳನ್ನು ಹೊರತುಪಡಿಸಿ ಬೇರೆ ಯಾರು ಗ್ರಹಣ ಕಾಲದಲ್ಲಿ ಊಟ ಮಾಡಬಾರದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.