ಈ ಬೇಸಿಗೆಗೆ ಫ್ಯಾನ್ ಅನ್ನೇ AC ಮಾಡಿ..ಎಲ್ಲರೂ ಆಶ್ಚರ್ಯ ಪಟ್ಟ ಟಿಪ್ಸ್ ಇದು..ಒಂದು ಹಳೇ ಬಟ್ಟೆ ಇದ್ದರೆ ಸಾಕು…

ಬೇಸಿಗೆಗೆ ಫ್ಯಾನ್ ಗಾಳಿ ತಂಪಾಗಿ ಎಸಿ ತರ ಬರಬೇಕು ಅಂದ್ರೆ ಇಷ್ಟು ಮಾಡಿ ಸಾಕು… ಬೇಸಿಗೆ ಶುರುವಾಯಿತು ಫ್ಯಾನ್ ಇಂದ ಬಿಸಿಗಳಿಯೇ ಬರುತ್ತಾ ಇದೆಯಾ ಹಾಗಾದರೆ ಹೀಗೆ ಮಾಡಿ ಸಾಕು ಫ್ಯಾನ್ ಗಾಳಿ ಎಸಿಯಂತೆ ಕೂಲಾಗಿ ಬರುತ್ತದೆ. ಬೇಸಿಗೆ ಅಂತು ಶುರುವಾಯಿತು ಇನ್ನೊಂದು ಶೆಕೆ ಎಷ್ಟೇ ಫ್ಯಾನ್ ಹಾಕಿದರು ಸೆಕೆ ಕಡಿಮೆಯಾಗುವುದಿಲ್ಲ ರಾತ್ರಿ ಮಲಗುವುದಕ್ಕೂ ಆಗುವುದಿಲ್ಲ.

WhatsApp Group Join Now
Telegram Group Join Now

ಫ್ಯಾನ್ ಹಾಕಿದರೆ ಬಿಸಿ ಗಾಳಿಯೇ ಬರುತ್ತದೆ ಎಸಿ ಇದ್ದರೆ ಪರವಾಗಿಲ್ಲ ಇಲ್ಲ ಅನ್ನುವವರು ಏನು ಮಾಡುವುದು ಬೇಸಿಗೆಗೆ ಆರಾಮವಾಗಿ ಹೇಗೆ ನಿದ್ದೆ ಮಾಡುವುದು ಅದಕ್ಕೆ ಕೆಲವೊಂದು ಸೂಪರ್ ಟಿಪ್ಸ್ ಗಳನ್ನು ನಾವು ಇವತ್ತು ತಿಳಿಸಿಕೊಡುತ್ತಿದ್ದೇವೆ ಇದನ್ನು ಅನುಸರಿಸಿದರೆ ಸಾಕು ಆರಾಮಾಗಿ ನಿದ್ದೆ ಮಾಡಬಹುದು, ಮೊದಲನೆಯದಾಗಿ. ಬೇಸಿಗೆ ಸಮಯದಲ್ಲಿ ಆದಷ್ಟು ಲೈಟ್.


ಕಲರ್ ಬೆಡ್ ಶೀಟ್ ಗಳನ್ನು ಹಾಗೂ ಲೈಟ್ ಕಲರ್ ಕರ್ಟನ್ ಗಳನ್ನು ಉಪಯೋಗಿಸಬೇಕು ಅದರಲ್ಲಿಯೂ ಕಪ್ಪು ಬಣ್ಣದ ಬಟ್ಟೆಗಳನ್ನು ಅವಾಯ್ಡ್ ಮಾಡಿ ಇದರಿಂದ ರೂಮ್ನಲ್ಲಿ ಸೆಕೆ ಹೆಚ್ಚಾಗುತ್ತದೆ ಏಕೆಂದರೆ ಕಪ್ಪು ಬಣ್ಣ ತುಂಬಾನೇ ಬೇಗ ಹೀಟನ್ನು ಅಬ್ಸರ್ವ್ ಮಾಡುತ್ತದೆ ಅದಕ್ಕಾಗಿ ಕಪ್ಪು ಬಣ್ಣದ ಬಟ್ಟೆಗಳನ್ನು ಅವಾಯ್ಡ್ ಮಾಡಿ ಕೆಲವರು ಏನು ಮಾಡುತ್ತಾರೆ ಎಂದರೆ ಬೇಸಿಗೆ.

ಸಮಯದಲ್ಲಿ ರೂಮ್ನಲ್ಲಿ ಟೆಂಪರೇಚರ್ ಜಾಸ್ತಿ ಆಗುತ್ತದೆ ಹೀಟ್ ಜಾಸ್ತಿಯಾಗುತ್ತದೆ ಎಂದು ಕಿಟಕಿಗಳನ್ನು ಓಪನ್ ಮಾಡುತ್ತಾರೆ ಆದರೆ ಬೆಳಗ್ಗೆ ಸಮಯದಲ್ಲಿ ಮತ್ತು ಸಂಜೆ ಸಮಯದಲ್ಲಿ ಕಿಟಕಿಗಳನ್ನ ಓಪನ್ ಮಾಡುವುದು ಒಳ್ಳೆಯದು ಇದರಿಂದ ರೂಮ್ಸ್ ಸ್ವಲ್ಪ ತಂಪಾಗುತ್ತದೆ ಆದರೆ ಮಧ್ಯಾಹ್ನದ ಸಮಯದಲ್ಲಿ ಓಪನ್ ಮಾಡಬೇಡಿ ಈ ರೀತಿ ಮಾಡುವುದರಿಂದ ಬಿಸಿ ಗಾಳಿ.

See also  ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

ರೂಮ್ ತುಂಬಾ ತುಂಬಿಕೊಂಡು ಬಿಡುತ್ತದೆ ಶಕೆ ಇನ್ನು ಜಾಸ್ತಿಯಾಗುತ್ತದೆ ರಾತ್ರಿ ಎಷ್ಟೇ ಪ್ಯಾನ್ ಗಾಳಿ ಜೋರಾಗಿ ಹಿಟ್ಟರು ಶಕೆ ಕಡಿಮೆಯಾಗುವುದಿಲ್ಲ ಬಿಸಿ ಗಾಳಿ ಬರುತ್ತದೆ ಕೆಲವರಿಗಂತು ಕೆಟಗೆಗಳನ್ನು ಓಪನ್ ಮಾಡಲೇಬೇಕು ಫ್ರೆಶ್ ಗಾಳಿ ಮನೆ ಒಳಗಡೆ ಬರಲೇಬೇಕು ಎಂದು ಆ ರೀತಿಯಾಗಿ ನಿಮಗೆ ಫ್ರೆಶ್ ಗಾಳಿ ಬೇಕು ಎಂದರೆ ನೀವು ಈ ರೀತಿಯಾಗಿ ಮಾಡಿ ಒಂದು ಟವಲ್ ಅನ್ನು.

ತೆಗೆದುಕೊಂಡು ಅದನ್ನು ತಣ್ಣೀರಿನಲ್ಲಿ ಅದ್ದಿ ಹಳೆ ಬಟ್ಟೆ ಯಾವುದಾದರೂ ತೆಗೆದುಕೊಂಡರು ಪರವಾಗಿಲ್ಲ ಈ ರೀತಿಯಾಗಿ ತಣ್ಣೀರಿನಲ್ಲಿ ಹಳೆ ಬಟ್ಟೆಯನ್ನು ಅದ್ದಿಕೊಳ್ಳಿ ಫ್ರಿಡ್ಜ್ ನಲ್ಲಿ ಇಟ್ಟಿರುವಂತಹ ಕೋಲ್ಡ್ ನೀರು ಇದ್ದರೆ ಅದರಲ್ಲಿಯೂ ಕೂಡ ನೀವು ಅದ್ದಿದರೆ ಇನ್ನು ತಂಪಾದ ಗಾಳಿ ನಿಮಗೆ ಸಿಗುತ್ತದೆ ಇದನ್ನು ಏನು ಮಾಡಬೇಕು ಎಂದರೆ ಈ ರೀತಿ ಕಿಟಕಿಗಳ ಸರಳಿಗೆ.

ಹಾಕಬೇಕು ಈ ರೀತಿಯಾಗಿಯೇ ಹಾಕುವುದರಿಂದ ಏನಾಗುತ್ತದೆ ಎಂದರೆ ಹೊರಗಡೆಯಿಂದ ಬರುವಂತಹ ಬಿಸಿಗಳು ತಂಪಾಗಿ ಬರುತ್ತದೆ ಹಾಗಾಗಿ ಈ ರೀತಿಯಾಗಿ ಮಾಡುವುದರಿಂದ ಮನೆಯೊಳಗಡೆ ರೂಮಿನ ಒಳಗಡೆ ತಂಪಾದ ಗಾಳಿ ಬರುವ ಸಾಧ್ಯತೆ ಇರುತ್ತದೆ ಬಿಸಿಲಿರುವ ಸಂದರ್ಭದಲ್ಲಿ ನೀವೇನಾದರೂ ಮಲಗಿಕೊಳ್ಳುತ್ತೀರಾ ಅಥವಾ ಮಕ್ಕಳನ್ನೇನಾದರೂ ಮಲಗಿಸಿದ.

ಎನ್ನುವುದಾದರೆ ಈ ರೀತಿಯ ಟಿಪ್ಸನ್ನು ನೀವು ಫಾಲೋ ಮಾಡುವುದರಿಂದ ರೂಮು ತಂಪಾಗಿರುತ್ತದೆ ಹಾಗೆ ಶೆಕೆ ಕೂಡ ರೂಮ್ನಲ್ಲಿ ಕಡಿಮೆಯಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ ? ಡಾ ಅಂಜನಪ್ಪ ಹೇಳಿದ್ರು ಆ ಒಂದು ಸತ್ಯ

[irp]


crossorigin="anonymous">