ತೆಂಗಿನ ಚಿಪ್ಪನ್ನು ಒಮ್ಮೆ ಹೀಗೆ ಮಾಡಿ ಕರೆಂಟ್ ಬಿಲ್ ತಕ್ಷಣ ಕಡಿಮೆಯಾಗುತ್ತದೆ..AC ಇಲ್ಲ Air ಕೂಲರ್ ಇಲ್ಲ ವಿದ್ಯುತ್ ಇಲಾಖೆ ಹಿರಿಯ ಹೇಳಿದ ಗುಟ್ಟು.. » Karnataka's Best News Portal

ತೆಂಗಿನ ಚಿಪ್ಪನ್ನು ಒಮ್ಮೆ ಹೀಗೆ ಮಾಡಿ ಕರೆಂಟ್ ಬಿಲ್ ತಕ್ಷಣ ಕಡಿಮೆಯಾಗುತ್ತದೆ..AC ಇಲ್ಲ Air ಕೂಲರ್ ಇಲ್ಲ ವಿದ್ಯುತ್ ಇಲಾಖೆ ಹಿರಿಯ ಹೇಳಿದ ಗುಟ್ಟು..

ತೆಂಗಿನ ಚಿಪ್ಪನ್ನು ಒಮ್ಮೆ ಹೀಗೆ ಮಾಡಿ ಕರೆಂಟ್ ಬಿಲ್ ತಕ್ಷಣ ಕಡಿಮೆಯಾಗುತ್ತದೆ… ಎರಡು ತೆಂಗಿನ ಚಿಪ್ಪು ಇದ್ದಾರೆ ಸಾಕು ಕರೆಂಟ್ ಬಿಲ್ ಕಡಿಮೆ ಬರುತ್ತದೆ ಮಕ್ಕಳ ಸಿರಪ್ ಬಾಟಲಿಗೆ ಡಬಲ್ ಟಿಪ್ಪನ್ನು ಅಂಟಿಸಿಕೊಂಡಿದ್ದೇನೆ ಸ್ವಲ್ಪ ವ್ಯಾನಿಟಿ ಬ್ಯಾಗ್ ನಲ್ಲಿ ಇದನ್ನು ಅಂಟಿಸುತ್ತಿದ್ದೇನೆ ನಾವು ಊರಿಗೆ ಏನಾದರೂ ಹೋಗುವಾಗ ಈ ರೀತಿಯಾಗಿ ಅಂಟಿಸಿ ಎತ್ತುಕೊಂಡು.

WhatsApp Group Join Now
Telegram Group Join Now

ಹೋಗುವುದರಿಂದ ಸಿರಪ್ ಸ್ವಲ್ಪವೂ ಚಲ್ಲಿ ಹೋಗುವುದಿಲ್ಲ ಬಸ್ಸಲ್ಲಿ ಕಾರಲ್ಲಿ ನಾವು ಹಾಗೆ ಎತ್ತುಕೊಂಡು ಹೋಗುವುದರಿಂದ ಅದು ಅಲ್ಲಾಡಿ ಸ್ವಲ್ಪ ವ್ಯರ್ಥವಾಗುತ್ತದೆ ಹೋಗುವುದರಿಂದ ಸ್ವಲ್ಪ ಕೂಡ ಚೆಲ್ಲುವುದಿಲ್ಲ ವ್ಯರ್ಥವು ಆಗುವುದಿಲ್ಲ, ತೆಗೆದುಕೊಂಡು ಮಧ್ಯಕ್ಕೆ ಕತ್ತರಿಸಿ ಎರಡನ್ನು ಮಧ್ಯದಲ್ಲಿ ಸ್ವಲ್ಪ ಸಮಯ ಉಜ್ಜಿಕೊಳ್ಳುತ್ತಿದ್ದೇನೆ ಮತ್ತು ಸ್ವಲ್ಪ ಹಿಂದೆ ಭಾಗ ಕೂಡ ಕಹಿ.

ಇರುತ್ತದೆ ಅದನ್ನು ಕೂಡ ಕತ್ತರಿಸಿಕೊಳ್ಳುತ್ತಿದ್ದೇನೆ ಸೌತೆಕಾಯಿ ಸಿಪ್ಪೆಯನೆಲ್ಲ ಒಂದು ಪ್ಲೇಟ್ ನಲ್ಲಿ ಇಟ್ಟುಕೊಂಡು ತೆಗೆದುಕೊಳ್ಳುತ್ತಿದ್ದೇನೆ ಇದನ್ನೆಲ್ಲ ನಾವು ಸ್ವಲ್ಪ ಕೂಡ ಸಿಪ್ಪೆ ಇಲ್ಲದ ಹಾಗೆ ಸಿಪ್ಪೆಯನ್ನು ತೆಗೆದುಕೊಂಡು ಕೊಬ್ಬರಿ ತುರಿಯುವುದರಲ್ಲಿ ಈ ಸೌತೆಕಾಯಿಯನ್ನು ತುರಿದುಕೊಳ್ಳುತ್ತಿದ್ದೇನೆ ಮಿಕ್ಸಿ ಜಾರಿಗೆ ಬೇಕಾದರೂ ಹಾಕಿಕೊಳ್ಳಬಹುದು ಎಲ್ಲಾ ತುರಿದ ನಂತರ ಕೊಬ್ಬರಿ.

ತುರಿಯುವುದರಲ್ಲಿ ಇರುವುದನ್ನು ಕೂಡ ತೆಗೆದುಕೊಂಡು ಒಂದು ಟೀ ಸೋರಿಸುವುದರಲ್ಲಿ ಇದನ್ನೆಲ್ಲಾ ಹಾಕಿಕೊಂಡು ಒಂದು ಚಮಚದಲ್ಲಿ ಸ್ವಲ್ಪ ಸಮಯ ಪ್ರೆಸ್ ಮಾಡಿದರೆ ಸಾಕು ರಸಯಲ್ಲ ಬಂದುಬಿಡುತ್ತದೆ ಇಲ್ಲಿ ಎರಡು ಚಮಚದಷ್ಟು ರಸ ಬಂದಿದೆ ಇದಕ್ಕೆ ನಾವು ಅಕ್ಕಿ ತೊಳೆದಿರುವ ನೀರನ್ನು ಹಾಕಬೇಕು ಅದು ಕೂಡ ಮುಕ್ಕಾಲು ಲೋಟದಷ್ಟು ನೀರನ್ನು ಮುಖಕ್ಕೆ.

See also  ಈ ಸರಳ ಪೂಜೆ ಮಾಡಿ ಸಾಕು ನೀವು ಕೂಡ ಬೇಗ ಶ್ರೀಮಂತರಾಗಬಹುದು..ಹೋದ ಹಣವೆಲ್ಲಾ ಮತ್ತೆ ನಿಮ್ಮ ಬಳಿಗೆ ಬರುತ್ತದೆ

ಹಚ್ಚಿಕೊಳ್ಳುವುದರಿಂದ ಮುಖ ಬೇಗನೇ ಸಾಫ್ಟ್ ಆಗುತ್ತದೆ ಫ್ರೆಶ್ ಆಗಿರುವ ಫೀಲಿಂಗ್ ಬರುತ್ತದೆ ಇದರಲ್ಲಿ ಯಾವುದೇ ರೀತಿಯ ಕೆಮಿಕಲ್ ಕೂಡ ಇಲ್ಲ ಇದರಲ್ಲಿ ನ್ಯೂಟ್ರಿಯನ್ ಜಾಸ್ತಿ ಇರುವುದರಿಂದ ಮುಖ ಗ್ಲೋ ಆಗಿ ಹೊಳೆಯುತ್ತದೆ ದಿನಕ್ಕೆ ಎರಡು ಬಾರಿ ಇದನ್ನು ಹಚ್ಚಿ ಮುಖ ತೊಳೆಯುವುದರಿಂದ ಮುಖ ಕೂಡ ಅಷ್ಟೇ ಸಾಫ್ಟ್ ಆಗಿ ಆಗುತ್ತದೆ, ಸ್ವಲ್ಪ ನಾಟಿ ಈರುಳ್ಳಿ ಅನ್ನು.

ತೆಗೆದುಕೊಳ್ಳುತ್ತಿದ್ದೇನೆ ನಾಟಿ ಈರುಳ್ಳಿ ಸಿಪ್ಪೆ ಬಿಡಿಸುವುದು ತುಂಬಾನೇ ಕಷ್ಟ ಅಲ್ಲವೇ ಹಿಂದಿನ ತೊಟ್ಟನ್ನು ಈ ರೀತಿಯಾಗಿ ಕತ್ತರಿಸಿ ಚಾಕಿನಲ್ಲಿ ಅಲ್ಲಲ್ಲಿ ಮೂರು ನಾಲ್ಕು ಕಡೆ ಈ ರೀತಿಯಾಗಿ ಕತ್ತರಿಸಿಕೊಂಡು ನೀರಿನಲ್ಲಿ ಹಾಕಿಕೊಳ್ಳಿ ನಿಮಗೆ ಎಷ್ಟು ಬೇಕೋ ಅಷ್ಟು ಈರುಳ್ಳಿಯನ್ನು ಇದೇ ರೀತಿ ಕತ್ತರಿಸಿಕೊಂಡು ನೀರಿನಲ್ಲಿ ಹಾಕಿಕೊಂಡು ಸಿಪ್ಪೆ ತೆಗೆಯುವುದರಿಂದ ಸಿಪೆಯು ಬೇಗ.

ಬರುತ್ತದೆ ಕಣ್ಣಲ್ಲಿ ನೀರು ಬರುವುದಿಲ್ಲ ನಾಟಿ ಈರುಳ್ಳಿ ತುಂಬಾನೇ ಖಾರ ಇರುತ್ತದೆ ಈ ರೀತಿ ಮಾಡುವುದರಿಂದ ಕಾರ ಕೂಡ ತುಂಬಾ ಕಡಿಮೆಯಾಗುತ್ತದೆ ಸಿಪ್ಪೆಯನ್ನು ಕೂಡ ಬೇಗ ತೆಗೆಯಬಹುದು ನಾನು ನಿಮಗೆ ಈಗ ಇಲ್ಲಿ ಕೆಲವೊಂದಷ್ಟನ್ನು ಬಿಡಿಸಿ ತೋರಿಸುತ್ತಿದ್ದೇನೆ ನೋಡಿ ಎಷ್ಟೇ ಈರುಳ್ಳಿ ಇದ್ದರೂ ಬೇಗನೆ ಬಿಡಿಸಬಹುದು.

ಒಂದು ಪ್ಲಾಸ್ಟಿಕ್ ಬಾಕ್ಸ್ ಅನ್ನು ತೆಗೆದುಕೊಳ್ಳುತ್ತಾ ಇದ್ದೇನೆ ಅದರಲ್ಲಿ ನಾಲ್ಕು ತೆಂಗಿನ ಚಿಪ್ಪುಗಳನ್ನು ಇಡುತ್ತಾ ಇದ್ದೇನೆ. ತೆಂಗಿನ ಚಿಪ್ಪು ಮುಳುಗುವಷ್ಟು ನೀರನ್ನು ತುಂಬಿಸಿ ಅದನ್ನು ಫ್ರೀಜರ್ ನಲ್ಲಿ ನಾಲ್ಕರಿಂದ ಏಳು ಗಂಟೆಯಷ್ಟು ಕಾಲ ಇಡುತ್ತಿದ್ದೇನೆ ಅದು ಆಗ ಮಂಜುಗಡ್ಡೆ ಯಾಗುತ್ತದೆ ಈ ರೀತಿಯಾಗಿ ನಾವು ಮಾಡಿ ರೂಮಿನಲ್ಲಿ ಹಾಲಿನಲ್ಲಿ ಇದನ್ನು ಇಡುವುದರಿಂದ ಫ್ಯಾನ್ ತಿರುಗಿ.

See also  ಮೋದಿಯ ಒಂದು ಸಮಾವೇಶಕ್ಕೆ ಎಷ್ಟು ಕೋಟಿ ಖರ್ಚಾಗುತ್ತದೆ.ದುಡ್ಡು ಕೋಡೋದು ಯಾರು...ಒಂದು ದಿನಕ್ಕೆ ಇಷ್ಟು ಹಣ ವೇಸ್ಟ್ ಆಗುತ್ತೆ..

ಬಿಸಿ ಬಂದಿರುತ್ತದೆ ಗಾಳಿ ಮನೆಯಲ್ಲಿ ಈ ಗಾಳಿಗೆ ನಾವು ಈ ರೀತಿಯಾಗಿ ಇಡುವುದರಿಂದ ಮನೆಯ ಎಲ್ಲವೂ ತಂಪಾಗಿರುತ್ತದೆ ತಣ್ಣಗೆ ಗಾಳಿಯು ಬರುತ್ತಾ ಇರುತ್ತದೆ ಐಸ್ ಸ್ವಲ್ಪ ಸ್ವಲ್ಪನೆ ಕರಗುತ್ತಾ ಇದ್ದರೆ ನಮ್ಮ ಮನೆ ಎಲ್ಲವೂ ತಣ್ಣಗೆ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">