ಹಿರಿಯರು ಹೇಳಿರುವ ಶಾಸ್ತ್ರ ಸಂಪ್ರದಾಯಗಳು .ಮಹಿಳೆಯರು ನಗ್ನ ಸ್ನಾನ ಮಾಡುವಾಗ.ಮಹಿಳೆ ತನ್ನ ಎದೆ ಹಾಲು..?

ನಮಸ್ಕಾರ ಪ್ರಿಯ ವೀಕ್ಷಕರೇ, ನಮ್ಮ ಹಿರಿಯರು ಹೇಳಿರುವ ಶಾಸ್ತ್ರ ಸಂಪ್ರದಾಯಗಳು. ದಿನನಿತ್ಯ ಮಾಡುವ ಕೆಲಸ ಕಾರ್ಯಗಳು ಅಥವಾ ಆಚಾರ ವಿಚಾರ ನಡೆ-ನುಡಿ ಇವುಗಳನ್ನು ಹಿರಿಯರು ಹೇಳುತ್ತಿದ್ದರು. ಕೆಲವೊಂದು ನೋಡಿ ತಿದ್ದಿ ಮಾಡಿಸುತ್ತಿದ್ದರು. ಬೆಳಿಗ್ಗೆ ಬಲಮುಗ್ಗಲಲ್ಲಿ ಹೇಳುವುದರಿಂದ ರಾತ್ರಿ ಮಲಗುವ ತನಕ ನಿತ್ಯ ಜೀವನದ ನಿಯಮಗಳನ್ನು ಹೇಳುತ್ತಿದ್ದರು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಿರಿಯರು ಹೇಳಿರುವ ಸಹಸ್ರ ಸಂಪ್ರದಾಯಗಳಿಗೆ ಪ್ರತಿಯೊಂದು ಕಾರಣ ಇರುತ್ತಿತ್ತು. ಅದನ್ನು ಪಾಲಿಸದೆ ಇದ್ದಾಗ ನಮಗೆ ಕೆಡಕಾಗತ್ತದೆ.

WhatsApp Group Join Now
Telegram Group Join Now

ಇಂತಹ ವಿಚಾರಗಳನ್ನು ಹೆಣ್ಣು ಮಕ್ಕಳಿಗೆ ಪದೇಪದೇ ಹೇಳುತ್ತಿದ್ದರು ಏಕೆಂದರೆ ಅಡುಗೆ ಮನೆ ಗೃಹಲಕ್ಷ್ಮಿ ಹೆಣ್ಣು ಇಂತ ಹೆಣ್ಣು ಮನೆಯ ಕಣ್ಣು ಆದರಿಂದ ಮನೆಯಲ್ಲಿ ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ತಿಳಿಸುವುದಾಗಿತ್ತು. ಕೆಲವೊಂದು ಶಾಸ್ತ್ರ ಸಂಪ್ರದಾಯಗಳನ್ನು ಈಗಿನ ಕಾಲಕ್ಕೆ ತಕ್ಕಂತೆ ಪಾಲಿಸಲು ಸಾಧ್ಯವಿಲ್ಲ ವೆಂದರು ಅವುಗಳ ಬಗ್ಗೆ ತಿಳುವಳಿಕೆ ಇಟ್ಟುಕೊಳ್ಳುವುದು ಉತ್ತಮ. ಒಂದು ದೇವರ ಪಾತ್ರೆ ಮುಸರೆ ಪಾತ್ರೆ ಎಂಜಲು ತಟ್ಟೆ ಎಂಜಲು ನೋಟ ಪ್ರತ್ಯೇಕವಾಗಿದ್ದು. ಎರಡು ಹಬ್ಬ ಹರಿದಿನ ಶುಕ್ರವಾರ ವಿಶೇಷ ದಿನಗಳಲ್ಲಿ ಹಾಗಲಕಾಯಿ ಬಾಳೆ ಗಿಡ ದ ಕಾಯದೆಂದು ಮಾಡುವಂತಿಲ್ಲ.

ಮೂರು ಬೂದುಗುಂಬಳಕಾಯಿ ಚೀನಾ ಕಾಯಿ ಹಿಡಿ ಕಾಯಿಗಳನ್ನು ಹೆಣ್ಣು ಮಕ್ಕಳು ಹೊಡೆಯುವಂತಿಲ್ಲ. ಗಂಡಸರು ಮನೆ ಹೊರಗೆ ಹೊಡೆದು ಕೊಟ್ಟ ಮೇಲೆ ಹೆಚ್ಚಬೇಕು . ನಾಲ್ಕನೆಯದಾಗಿ ಒಡೆದ ಬಳೆಗಳನ್ನು ಕೈಗೆ ಹಾಕಿಕೊಳ್ಳಲೇಬಾರದು. ಇನ್ನು 5ನೆಯದು. ಹೋಗಿ ಬರುತ್ತೇವೆ ಎಂದು ಹೇಳುವವರು ಎದುರಿಗೆ ಮುಖಕ್ಕೆ ಎಣ್ಣೆ ಹಚ್ಚಿಕೊಂಡಿರುವುದು ಅಥವಾ ಮುಖ ತೊಳೆಯುವುದೇ ಹಣೆಗೂ ಇಡದೆ ಹೊರಡುವವರ ಎದುರಿಗೆ ಬರಬಾರದು. ಆರನೆಯದಾಗಿ. ಒರಟ ಕೂಡಲೇ ಮುಖ ತೊಳೆದುಕೊಳ್ಳಲು ಹೋಗುವುದು ಸ್ನಾನಕ್ಕೆ ಹೋಗುವುದು ಮಾಡಬಾರದು.

See also  ಎರಡು ಸ್ಪೂನ್ ಹಾಕಿದೆ ಅಷ್ಟೇ ಕೊಳೆ ಎಲ್ಲವೂ ಮಾಯ..ಇದರ ಮುಂದೆ ಯಾವ ಕ್ಲೀನರ್ ಕೂಡ ಕೆಲಸ ಮಾಡೋದಿಲ್ಲ..

ಇನ್ನು ಏಳಲೇ ಅದು ಊಟ ಮಾಡಿ ಹೊರಟವರು ಊಟ ಮಾಡುವವರೆಗೆ ನಾವು ಹೊರಡುತ್ತೇವೆ ಎಂದು ಹೇಳಿದೆ ಅವರ ಊಟ ಮುಗಿಯುವವರೆಗೂ ಅಲ್ಲಿಗೆ ಇರಬೇಕು. ಎಂಟು. ಸಮಾರಂಭಗಳಿಗೆ ಊಟಕ್ಕೆ ಹೋದಾಗ ಹಿಂದಿರುಗಿ ಬರುವಾಗ ಮನೆಯವರಿಗೆ ಹೋಗಿ ಬರುತ್ತೇವೆ ಚೆನ್ನಾಗಿತ್ತು ಎಂದು ಹೇಳಬೇಕು. ಹಾಗೆಯೇ ದುಃಖದ ಕಾರ್ಯಕ್ರಮಗಳಿಗೆ ಹೋದಾಗ ಹೋಗಿ ಬರುತ್ತೇವೆ. ಎಂದು ಹೇಳುವಂತಿಲ್ಲ ಹಾಗೂ ದುಃಖದ ಮನೆಗೆ ಬಂದವರು ಹೊರಡುತ್ತೇವೆ ಎಂದು ಹೊರಟು ನಿಂತವರಿಗೆ ಊಟ ಮಾಡಿ ಎಂದು ಹೇಳಬಾರದು.

ಹೂವಿನ ಒಂಬತ್ತನೆಯದು. ಊರಿಗೆ ಹೊರಟವರ ಬಟ್ಟೆ ಗಂಟು ಡ್ರಂಕು ಇವುಗಳ ಮೇಲೆ ಕೂರಬಾರದು ಪ್ರಯಾಣದಲ್ಲಿ ತೊಂದರೆಯಾಗುತ್ತದೆ ಅಪಘಾತ ಕೂಡ ಆಗಬಹುದು. ಹತ್ತನೆಯದು. ಹೊರಡುವಾಗ ಹಿರಿಯರ ಕಾಲಿಗೆ ನಮಸ್ಕರಿಸಬೇಕು. 11ನೇಯದು. ಮೂರು ಸಂಜೆ ಹೊತ್ತು ಮುಸುಕು ಒದ್ದು ಮಲಗಬಾರದು. 12ನೆಯದು. ದೀಪ ಹಚ್ಚದೆ ಬಾಗಿಲು ಹಾಕಿ ಒಳಗೆ ಕೂರಬಾರದು. ಇನ್ನು 13 ಶುಕ್ರವಾರ ಮಂಗಳವಾರ ಹಬ್ಬದ ದಿನಗಳಲ್ಲಿ ಉಗುರು ಕತ್ತರಿಸುವುದು ಹಾಗೂ ಉಗುರುಗಳನ್ನು ಮನೆ ಒಳಗೆ ಹಾಕುವುದು ಮಾಡಬಾರದು.

14 ತಲೆ ಬಾಚಿಕೊಂಡು. ಬಿದ್ದ ಕೂದಲನ್ನು ಹಾಗೆಯೇ ಬಿಡಬಾರದು. ಗೊತ್ತಿಲ್ಲದ ಹೊತ್ತಿನಲ್ಲಿ ಭೇಟಿ ಬಾಗಿಲಲ್ಲಿ ಕುಳಿತು ತಲೆ ಬಾಚಿಕೊಳ್ಳಬಾರದು.15 ಬಟ್ಟೆಗಳನ್ನು ಮೈ ಮೇಲೆ ಧರಿಸಿದ್ದ ಮೇಲೆ ಮೈ ಮೇಲಿದ್ದಂತೆ ಕತ್ತರಿಸುವುದು ಗುಂಡಿ ಹಾಕೋದು ಹೋಲೆಯುವುದು ಮಾಡಬಾರದು. ಇದರಿಂದ ಮನುಷ್ಯನ ಕಂಟಕ ಹೆಚ್ಚಾಗುತ್ತದೆ.16 ಅರ್ಧಂಬರ್ಧ ಮುಖ ತೊಳೆಯುವುದು ಕಾಲಿನ ಹಿಮ್ಮಡಿ ನೆನೆಯದಂತೆ ಮುಂದೆ ಮಾತ್ರ ಕಾಲಿಗೆ ನೀರು ಹಾಕಿಕೊಳ್ಳುವುದು ಅನ್ನು ಮಾಡಬಾರದು. ಶನಿ ಹಿಡಿಯುತ್ತದೆ ಎನ್ನುತ್ತಿದ್ದರು.

See also  ಎರಡು ಸ್ಪೂನ್ ಹಾಕಿದೆ ಅಷ್ಟೇ ಕೊಳೆ ಎಲ್ಲವೂ ಮಾಯ..ಇದರ ಮುಂದೆ ಯಾವ ಕ್ಲೀನರ್ ಕೂಡ ಕೆಲಸ ಮಾಡೋದಿಲ್ಲ..

17 ಕಬ್ಬಿಣದ ಸಾಮಾನುಗಳನ್ನು ಕೈಯಿಂದ ಮತ್ತೊಂದು ಕೈಗೆ ಕೊಡಬಾರದು.18 ಯಾರೋ ಕರ್ಚೀಫ್ ಕೊಟ್ಟರೆ ತೆಗೆದುಕೊಳ್ಳಬಾರದು.

ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು