ಕೇವಲ ಮೂರು ಅಡಿ ಎತ್ತರ ಇರುವ ಈ ಕುಳ್ಳಿಯ ಒಂದು ಕರೆಗೆ ಪ್ರಧಾನಮಂತ್ರಿಗಳು ಬಂದು ಕಾಲ್ ಮುಟ್ಟಿ ನಮಸ್ಕಾರ ಮಾಡುತ್ತಾರೆ… ಈ ಫೋಟೋದಲ್ಲಿ ನೋಡ್ತಾ ಇರುವ ಮಹಿಳೆ ಯಾರು ಗೊತ್ತಾಯ್ತಾ ಯಾರಪ್ಪ ಇದು ಇಷ್ಟು ಕುಳ್ಳಗೆ ಇದ್ದಾರೆ ಇವರು ಇನ್ನೇನು ಮಾಡುವುದಕ್ಕೆ ಸಾಧ್ಯ ಎಂದು ಯೋಚಿಸುತ್ತಾ ಇದ್ದೀರಾ ನೀವೇನಾದರೂ ಈ ರೀತಿ ಯೋಚನೆ ಮಾಡಿದರೆ.
ಖಂಡಿತ ತಪ್ಪು ಈ ಮಹಿಳೆಯ ಕಥೆ ಕೇಳಿದರೆ ಒಬ್ಬೊಬ್ಬರ ಮೈ ಕೂಡ ಜುಮ್ ಅನ್ನಿಸುತ್ತದೆ ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಕೂಡ ಇವರ ಬಳಿ ಬಂದು ಆಶೀರ್ವಾದವನ್ನು ಪಡೆದಿದ್ದಾರೆ ಅಧಿಕಾರಿಗಳು ಮತ್ತು ಒಬ್ಬ ರಾಜ್ಯದ ಮುಖ್ಯಮಂತ್ರಿಗಳು ಕೂಡ ಇವರ ಮುಂದೆ ಕೈಕಟ್ಟಿಕೊಂಡು ನಿಲ್ಲುತ್ತಾರೆ. ಇವರ ಕತೆ ಮುಂದೆ ಯಾವುದೇ.
ಫಿಲಂ ಕಥೆ ಕೂಡ ಇಲ್ಲ ಅಷ್ಟೊಂದು ರೋಚಕವಾಗಿ ಇದೆ ಇಂತಹ ಪವರ್ಫುಲ್ ವ್ಯಕ್ತಿಯ ಬಗ್ಗೆ ಭಾರತ ದೇಶದ 96 ಪರ್ಸೆಂಟ್ ಜನಗಳಿಗೆ ಗೊತ್ತಿಲ್ಲ ಇತ್ತೀಚಿನ ದಿನಗಳಲ್ಲಿ ಈ ಮಹಿಳೆಯ ಸಾಧನೆ ಇವರನ್ನು ತುಂಬಾ ಫೇಮಸ್ ಮಾಡುತ್ತಿದೆ ಇವರು ಯಾರು ಇವರು ಸಾಧನೆ ಏನು ಮಾಡಿದ್ದಾರೆ ಮತ್ತು ಇವರ ಹಿಂದೆ ಯಾಕೆ ಇಷ್ಟೊಂದು ಸೆಕ್ಯೂರಿಟಿ ಇದೇ ಎನ್ನುವುದನ್ನು ತಿಳಿಸಿಕೊಡುತ್ತೇನೆ.
ಈ ಮೂರು ಅಡಿ ಇರುವ ಇವರ ಹೆಸರು ಆರತಿ ದೋಗರ ಉತ್ತರಕಾಂಡ ರಾಜ್ಯದ ಡೆಹರಾಡುಂ ನಗರದ ಐಎಎಸ್ ಅಧಿಕಾರಿ ಎಲ್ಲರಿಗೂ ಶಾಕ್ ಆಯ್ತು ಅಲ್ಲವಾ ಭಾರತ ದೇಶದ ಅತ್ಯಂತ ಚಿಕ್ಕ ಆಫೀಸರ್ ಇವರ ಎತ್ತರ ಎಷ್ಟು ಎಂದರೆ ಕೇವಲ ಮೂರು ಅಡಿ ಅಷ್ಟೇ ಇವರ ಸಾಧನೆಗೆ ಮನಸೋತಿರುವ ನಮ್ಮ ದೇಶದ ಪ್ರಧಾನಮಂತ್ರಿಗಳು ಉತ್ತರ ಖಂಡ ರಾಜ್ಯದ ಡೆಹರಾಡೂನ್.
ನಗರಕ್ಕೆ ಬಂದಾಗ ಆರತಿ ಅವರ ಮನೆಗೆ ಖುದ್ದಾಗಿ ಹೋಗಿ ಅವರ ಆಶೀರ್ವಾದವನ್ನು ತೆಗೆದುಕೊಂಡು ಬರುತ್ತಾರೆ ಮುಂದಿನ ತಿಂಗಳು ಇರುವ ಎಲೆಕ್ಷನ್ ವಿಚಾರವಾಗಿ ಆರತಿ ಅವರನ್ನ ನಮ್ಮ ದೇಶದ ಪ್ರಧಾನ ಮಂತ್ರಿಗಳು ಮತ್ತು ಯೋಗಿ ಆದಿತ್ಯನಾಥ್ ಕೂಡ ಭೇಟಿ ಮಾಡಿ ಮಾತನಾಡಿಸಿಕೊಂಡು ಬಂದಿದ್ದಾರೆ, ಉತ್ತರ ರಾಜ್ ಖಂಡದ ಸಂಪೂರ್ಣವಾದ ಎಲೆಕ್ಷನ್ ಡ್ಯೂಟಿಯನ್ನು ಈ ಮೂರು.
ಅಡಿ ಇರುವ ಮಹಿಳೆಗೆ ಕೊಟ್ಟಿದ್ದಾರೆ ಆರತಿ ಅವರು ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಕೂಡ ಅವಾರ್ಡ್ ಅನ್ನು ತೆಗೆದುಕೊಂಡಿದ್ದಾರೆ ಭಾರತ ದೇಶದ ಫೇಮಸ್ ಐಎಎಸ್ ಆಫೀಸ್ ರ್ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿ ಆರತಿ ಅವರು ಇದ್ದಾರೆ ಆರತಿ ಅವರ ಜೀವನ ಚರಿತ್ರೆಯನ್ನು ಉತ್ತರಕಾಂಡ ರಾಜ್ಯದ ಸಾಕಷ್ಟು ಪಟ್ಯಾ ಪುಸ್ತಕಗಳಲ್ಲಿಯೂ ಕೂಡ ಪ್ರಕಟ.
ಮಾಡಲಾಗಿದೆ ಇವರು ಹುಟ್ಟಿದ್ದು ಭಾರತ ದೇಶದ ಡೆಹರುಡನ್ ನಗರದಲ್ಲಿ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಡೆಹರಾಡೂನ್ ನಲ್ಲಿ ಭಾರತ ದೇಶದ ಇಂಡಿಯನ್ ಮಿಲಿಟರಿ ಅಕಾಡೆಮಿ ಕೂಡ ಇದೆ ಮತ್ತು ಡೆಹರಾಡೂನ್ ಅತಿ ಹೆಚ್ಚು ಪ್ರವಾಸಿಗರು ಬೇಟೆ ಕೊಡುವಂತಹ ಪ್ರವಾಸಿ ತಾಣ ಆರತಿ ಅವರ ತಂದೆ ಮಿಲಿಟರಿ ಆಫೀಸರ್ ಮತ್ತು ತಾಯಿ ಕಾಲೇಜ್ ಪ್ರಿನ್ಸಿಪಲ್ ಆರ್ಥಿಕವಾಗಿ.
ಯಾವುದೇ ತೊಂದರೆ ಇಲ್ಲ ತುಂಬಾ ಗುಡ್ ಫ್ಯಾಮಿಲಿ ಎಂದು ಹೇಳಿದರು ತಪ್ಪಿಲ್ಲ ಮದುವೆಯಾಗಿ 10 ವರ್ಷ ಆದರೂ ಮಕ್ಕಳಾಗಿಲ್ಲ ಎಂದು ಎಲ್ಲಾ ದೇವಸ್ಥಾನವನ್ನು ತಿರುಗುತ್ತಾರೆ ಎಲ್ಲ ರೀತಿಯ ಅರಕೆಯನ್ನು ಹೊತ್ತುತ್ತಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.