ಯಾರು ಈ ತಲಪತಿ ವಿಜಯ್ ಭಾರತದಲೇ ಕ್ರೇಜ್ ಸೃಷ್ಟಿಸುವಂತೆ ಬೆಳೆದಿದ್ದು ಹೇಗೆ… ತಮಿಳು ನಟರ ಪೈಕಿ ಬಹಳ ಕಾಲದವರೆಗೂ ನಟ ರಜನಿಕಾಂತ್ ಕಮಲ್ ಹಾಸನ್ ಹಾಗೂ ಸೂರ್ಯ ಇದಿಷ್ಟು ಹೆಸರುಗಳು ಮಾತ್ರವೇ ಕನ್ನಡಿಗರಿಗೆ ಮೊದಲಿನಿಂದ ಪರಿಚಯವಿದ್ದಿದ್ದು ಇವರ ನಂತರ 2000ದ ಇಸವಿಯ ಮಧ್ಯಂತರದಲ್ಲಿ ಬೆಂಗಳೂರು ಮೊದಲದ ಕಡೆ ನಟ ತಲಪತಿ.
ವಿಜಯ್ ಅವರ ಹೆಸರು ಬಹಳ ಸದ್ದು ಮಾಡಿತ್ತು ಬೆಂಗಳೂರಿನಲ್ಲಿ ನಟ ವಿಜಯವರ ಸಾಕಷ್ಟು ಅಭಿಮಾನಿಗಳ ಸಂಘವೇ ಇದೆ ಅವರ ನಟನೆಯ ತಿರುಪಚ್ಚಿ ಗಿಲ್ಲಿ ತಿರುಮಲೈ ಶಿವಕಾಶಿ ಮುಂತಾದ ಚಿತ್ರದ ಹಾಡುಗಳು ಹಾಗೆಲ್ಲ ತುಂಬಾ ಫೇಮಸ್ ಆಗಿದ್ದವು 2010ರ ಬಳಿಕ ಬಂದಾವರ ನಟನೆಯ ನನ್ ಬನ್ ತುಪಾಕಿ ಮಾಸ್ಟರ್ ಬಿಗಿಲ್ ಕತ್ತಿ ಮರ್ಸಲ್ ಸರ್ಕಾರ್ ಬೀಸ್ಟ್ ಮುಂತಾದ ಚಿತ್ರಗಳು ಅವರಿಗೆ ದಕ್ಷಿಣ ಭಾರತದ ಅತ್ಯಂತ ಅಪಾರ.
ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಂಪಾದಿಸಿ ಕೊಟ್ಟಿದೆ ಇವತ್ತು ವಿಜಯ್ ಎಂದರೆ ಅದೊಂದು ಕೇವಲ ಹೆಸರಲ್ಲ ಅದೊಂದು ಬ್ರಾಂಡ್ ಎನ್ನುವ ಮಟ್ಟಿಗೆ ಅವರು ಜನಪ್ರಿಯವಾಗಿದ್ದಾರೆ ಅವರ ಹೆಸರು ಕೇಳಿದರೆ ಸಾಕು ಒಂದು ಇಡೀ ರಾಜ್ಯದ ಜನರೇ ಹುಚ್ಚೆದ್ದು ಕುಣಿಯುತ್ತಾರೆ ಅವರ ಹಿಂದೆ ಬೃಹತ್ ಗಾತ್ರದ ಅಭಿಮಾನಿಗಳ ಬಳಗವೇ ಇದೆ ಅವರಿಗಾಗಿ ಪ್ರಾಣವನ್ನೇ ಕೊಡಲು ಇವತ್ತು ಜನ.
ಸಿದ್ದರಾಗಿದ್ದಾರೆ ಯಾವುದೇ ಬ್ಯಾಗ್ ಗ್ರೌಂಡ್ ಇಲ್ಲದೆ ಚಿತ್ರರಂಗ ಪ್ರವೇಶಿಸಿ ಇವತ್ತು ದಕ್ಷಿಣ ಭಾರತದ ಸ್ಟಾರ್ ಗಳಲ್ಲಿ ಅತಿ ಮುಖ್ಯ ನಟರಾಗಿ ಬೆಳೆದ ವಿಜಯ್ ಅವರ ಬದುಕು ಹಾಗೂ ಅವರ ಸಾಧನೆ ಎಲ್ಲರಿಗೂ ಕೂಡ ಆದರ್ಶಮಯವಾದದ್ದು ಕಳೆದ 30 ವರ್ಷಗಳಿಗೂ ಹೆಚ್ಚು ಕಾಲ ಅವರು ಇಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ ಆರಂಭದಲ್ಲಿ ಸಣ್ಣ ಮಟ್ಟದ ನಾಯಕ ನಟನಾಗಿ.
ಬಂದ ವಿಜಯ್ ಇವತ್ತು ಪ್ಯಾನ್ ಇಂಡಿಯಾ ಹೀರೋ ಇಡೀ ರಾಜ್ಯವನ್ನು ಪ್ರತಿನಿಧಿಸುತ್ತಾ ಇರುವಂತಹ ವಿಜಯ್ ಇವತ್ತು ದೇಶದಾದ್ಯಂತ ಹೆಸರು ಮಾಡಿದ ಕಲಾವಿದ ವಿಜಯ್ ತಮಿಳ್ನಲ್ಲಿ ಬಹಳ ಬೇಗ ಹೆಸರು ಮಾಡಿದರೂ ಹಾಗೂ ಅವರಿಗೆ ಈ ಸ್ಟಾರ್ ಡಮ್ ಬಹುಬೇಗ ಸುಲಭವಾಗಿ ದಕ್ಕಿತೆಂದು ಕೆಲವರು ಹೇಳುತ್ತಾರೆ ಆದರೆ ಅದು ನಿಜವಲ್ಲ ಈ ಸ್ಟಾರ್ ಡಮ್ ಗಾಗಿ ಅವರು ಇಲ್ಲಿ.
ದಶಕಗಳ ಕಾಲ ಸೈಕಲನ್ನು ಹೊಡೆಯಬೇಕಾಯಿತು ಅವರು ಈ ಹಾದಿಯಲ್ಲಿ ತಾವು ಎದುರಿಸಿದ ಅವಮಾನಗಳು ಕಷ್ಟಗಳು ನೋವುಗಳು ಎಷ್ಟಿವೆ ಗೊತ್ತಾ, ಅವೆಲ್ಲ ಹೆಚ್ಚಿನವರಿಗೆ ಗೊತ್ತಿಲ್ಲ ಈ ವಿಡಿಯೋದಲ್ಲಿ ನಟ ತಲಪತಿ ಅವರ ಯಶಸ್ಸಿನ ಕುರಿತಾದ ಮಾಹಿತಿಯನ್ನು ತಿಳಿಯಿತಾ ಹೋಗೋಣ ಬನ್ನಿ. ಅದು 1992ರ ಇಸವಿ ಅದೊಂದು ಸಭೆಯಲ್ಲಿ ಅಲ್ಲಿದ್ದ ಎಲ್ಲರೂ ಸಹ.
ಸಂಭ್ರಮದಲ್ಲಿ ಇದ್ದರು ಆದರೆ ಆ ಒಬ್ಬ ಯುವಕ ಮಾತ್ರ ಅಲ್ಲೊಂದು ಕಡೆ ಕುಳಿತು ಅಳುತ್ತಾ ಇದ್ದ ಆದ ಬೇರೆ ಯಾರು ಅಲ್ಲ ಅವರೇ ನಟ ವಿಜಯ್ ಆ ಸಂತೋಷ ಕೂಟದಲ್ಲಿ ಇವರೇ ಯಾಕೆ ದುಃಖಿಸುತ್ತಾ ಇದ್ದರು ಎಂಬುದನ್ನು ಹೇಳುವುದರ ಮುನ್ನ ಇವರ ತಾಯಿ ತಂದೆಯ ಬಗ್ಗೆ ಸ್ವಲ್ಪ ತಿಳಿಯುವುದು ಅವಶ್ಯ ವಿಜಯ್.
ಅವರ ಹೆಸರು ಜೋಸೆಫ್ ವಿಜಯ್ ಚಂದ್ರಶೇಖರ್ ಎಂದು ಇವರ ತಂದೆ ತಮಿಳ್ ನಲ್ಲಿ ಖ್ಯಾತ ನಿರ್ದೇಶಕರಾಗಿದ್ದವರು ಇವರ ತಾಯಿ ಪ್ಲೇ ಬ್ಯಾಕ್ ಸಿಂಗರ್ ವಿಜಯ್ ಬಾಲ ನಟನಾಗಿಯು ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.