ಮುನುಷ್ಯರು ಬೇಗ ಸಾಯುವುದಕ್ಕೆ ಕಾರಣ ಈ 5 ತಪ್ಪುಗಳು..ಈ 5 ತಪ್ಪು ಮಾಡದಿದ್ರೆ ನಾವೆಲ್ಲರೂ ನೂರು ವರ್ಷ ಬದುಕಬಹುದು

ನಮಸ್ಕಾರ ನನ್ನೆಲ್ಲ ಪ್ರಿಯ ವೀಕ್ಷಕರೇ, ದೇವರು ಮನುಷ್ಯನಿಗೆ ನೂರು ವರ್ಷ ಅಯೋಗ್ಯವನ್ನು ಕೊಟ್ಟಿದ್ದಾನೆ. ಅಂದ್ರೆ ಎಲ್ಲರಿಗೂ ನೂರು ವರ್ಷ ಆಯಸ್ಸನ್ನು ಕೊಟ್ಟಿದ್ದಾನೆ. ಆದ್ರೆ ಯಾಕೆ ಎಲ್ಲರೂ ನೂರು ವರ್ಷ ಬದುಕುತ್ತಿಲ್ಲ. ಕೆಲವರು 80 ವರ್ಷಕ್ಕೆ ಮೃತ್ಯು ಪಾಲಾಗುತ್ತಿದ್ದಾರೆ. ಕೆಲವರು 60 ವರ್ಷಕ್ಕೆ ತೀರಿಕೊಳ್ಳುತ್ತಿದ್ದಾರೆ. ಕೆಲವರು ಇನ್ನೂ ಅನ್ಯಾಯ 30 40 ವರ್ಷಕ್ಕೆ ಅಕಾಲ ಮೃತ್ಯು ಇಂದ ಪರಲೋಕಕ್ಕೆ ಹೋಗುತ್ತಾ ಇದ್ದಾರೆ. ಯಾಕೆ ಕಾರಣ ಇದು ಸಾಧಾರಣವಾಗಿ ನಮ್ಮೆಲ್ಲರಿಗೂ ಬರುವಂತಹ ಅನುಮಾನ.

WhatsApp Group Join Now
Telegram Group Join Now

ಇದಕ್ಕೆ ಸಮಾಧಾನ ಮಹಾಭಾರತದಲ್ಲಿ ಸಾಕ್ಷಾತ್ ಯಮರಾಜನೇ ತಿಳಿಸಿದ್ದಾನೆ. ಮನುಷ್ಯರು ಮಾಡುವಂತ ಐದು ಕೆಲಸಗಳಿಂದ ಮನುಷ್ಯರ ಆಯಸ್ಸು ಅನ್ನುವುದು ಕಡಿಮೆ ಆಗುತ್ತಾ ಹೋಗುತ್ತಿದೆ. ಮನುಷ್ಯರು ಸಾಯುವುದಕ್ಕೆ ಸಾವಿಗೆ ತುತ್ತಾಗುವುದಕ್ಕೆ ಅವರು ಮಾಡುವಂತಹ ಐದು ಕೆಲಸಗಳೇ ಕಾರಣವೆಂದು ಸಾಕ್ಷಾತ್ ಯಮಧರ್ಮ ರಾಜನೆ ಹೇಳಿದ್ದಾನೆ. ಹಾ 5 ಕೆಲಸಗಳು ಯಾವುವು ಎನ್ನುವಂತಹ ವಿಷಯಗಳನ್ನು ಈ ವಿಡಿಯೋದಲ್ಲಿ ನಾವು ತಿಳಿದುಕೊಳ್ಳೋಣ.

ಅ ಐದು ಕೆಲಸಗಳು ನಾವು ಮಾಡದೆ ನಿಯಂತ್ರಿಸಿದರೆ ಖಂಡಿತವಾಗಲೂ ನಾವು ಕೂಡ ನೂರು ವರ್ಷ ಖಂಡಿತವಾಗಲು ಬದುಕುತ್ತೇವೆ. ಇದು 100% ಸತ್ಯ ಮಹಾಭಾರತ ಅಂದ್ರೆ ಸಾಮಾನ್ಯ ಅಲ್ಲ. ಪಂಚಮ ವೇದ ನೋಡಿ ನಮಗೆ ನಾಲ್ಕು ವೇದಗಳಿವೆ ಋಗ್ವೇದ ಯಜುರ್ವೇದ ಸಾಮವೇದ ಅಥರ್ವಣ ವೇದ ಇವೆಲ್ಲವೂ ಸಂಸ್ಕೃತದಲ್ಲಿವೆ. ಇದು ಎಲ್ಲರಿಗೂ ಅರ್ಥವಾಗುವುದಿಲ್ಲ ಅಂತ ಈ ನಾಲ್ಕು ವೇದಗಳನ್ನು ಪಂಚಮ ವೇದ ಅನ್ನುವಂತಹ ಮಹಾಭಾರತದಲ್ಲಿ ರಚನೆ ಮಾಡಿದ್ದಾರೆ.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ವೇದವ್ಯಾಸ ಮಹರ್ಷಿಗಳು ಮಹಾಭಾರತದಲ್ಲಿ ಯಾವ ವಿಷಯದಲ್ಲಿ ಇರುತ್ತದೆಯೋ. ಪ್ರಪಂಚದ ಎಲ್ಲಾ ಕಡೆಯೂ ಅದೇ ಇರುತ್ತದೆ. ಮಹಾಭಾರತದಲ್ಲಿ ಯಾವ ವಿಷಯ ಇರುವುದಿಲ್ಲವೋ ಅದು ಇನ್ನೆಲ್ಲೂ ಕೂಡ ಇರುವುದಿಲ್ಲ. ಅದಕ್ಕಾಗಿ ಹೇಳುತ್ತಾರೆ. ನೋಡಿ ಮಹಾಭಾರತ ಬಗ್ಗೆ ನಿಮಗೆ ಏನು ತಿಳಿದಿದೆ ಸ್ವಲ್ಪ ಹೇಳಿ. ಅಂತ ಯಾರನ್ನಾದರೂ ಕೇಳಿದರೆ ಏನ್ ಸ್ವಾಮಿ ಕೌರವರು ಪಾಂಡವರು ಜೂಜಾಡುತ್ತಾರೆ. ದುಶ್ಯಾಸನ ಬಂದು ದ್ರೌಪದಿಗೆ ಸೀರೆಯನ್ನು ಎಳೆಯುತ್ತಾನೆ. ಅವರು ಕಾಡಿಗೆ ಹೋಗುತ್ತಾರೆ 12 ವರ್ಷ.

ಒಂದು ವರ್ಷ ಅಜ್ಞಾತವಾಸ ಮಾಡುತ್ತಾರೆ. ಕೃಷ್ಣ ನನ್ನ ಸಂದಾನಕ್ಕೆ ಕಳಿಸುತ್ತಾರೆ. ಕೃಷ್ಣ ಹೋಗಿ ಭಾಗ ಕೊಡಿ ಅಂತ ಕೇಳಿದರೆ ದುರ್ಯೋಧನ ಏನು ಕೊಡುವುದಿಲ್ಲ. ಕುರುಕ್ಷೇತ್ರ ಯುದ್ಧ ನಡೆಯುತ್ತದೆ. ಕೌರವರೆಲ್ಲರೂ ಸಾಯುತ್ತಾರೆ. ಪಾಂಡವರು ಮಹಾರಾಜರಾಗುತ್ತಾರೆ. ಇಷ್ಟೇ ಅಂತ ಹೇಳಿ ಬಿಡುತ್ತಾರೆ. ನೋಡಿ ನಮಗೆ ಎಷ್ಟೇ ಗೊತ್ತು. ಮಹಾಭಾರತದಲ್ಲಿ ಎಂತ ಎಂಥ ಒಳ್ಳೆ ವಿಷಯಗಳಿಗೆ ಜಾಸ್ತಿ ಜನಕ್ಕೆ ಗೊತ್ತಿಲ್ಲ. ವಿಷ್ಣು ಸಹಸ್ರನಾಮ ಇರುವುದು ಮಹಾಭಾರತದಲ್ಲಿ.

ಶಿವ ಸಹಸ್ರನಾಮ ಇರುವುದು ಮಹಾಭಾರತದಲ್ಲಿ ಭಗವದ್ಗೀತೆ ಇರುವುದು ಮಹಾಭಾರತದಲ್ಲಿ, ಎಷ್ಟೋ ಪುರಾಣಗಳು ಶಾಸ್ತ್ರಗಳು ವೇದಗಳು ಅದೇ ರೀತಿಯಾಗಿ ಪರಿಹಾರಗಳು ಹಲವಾರು ವಿಷಯಗಳು ಈ ಮಹಾಭಾರತದಲ್ಲಿ ಇದೆ. ಇದರ ಬಗ್ಗೆ ಎಲ್ಲಾ ನಾವು ಯೋಚನೆಯನ್ನು ಮಾಡುವುದಿಲ್ಲ. ನೋಡಿ ಈ ಮಹಾಭಾರತದಲ್ಲಿ ಯಾವ ಯಾವ ವಿಷಯಗಳಿವೆ ಅದರ ಬಗ್ಗೆ ಯೋಚನೆ ಮಾಡುವುದಿಲ್ಲ ಪುಸ್ತಕಗಳನ್ನು ಓದುವುದಿಲ್ಲ ದೃತರಾಷ್ಟ್ರ ಮಹಾರಾಜ ವಿದುರನನ್ನು ಕೇಳುತ್ತಾನೆ.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ಈ ಪ್ರಶ್ನೆ ವಿದುರ ಭಗವಂತ ಎಲ್ಲರಿಗೂ ನೂರು ವರ್ಷ ಆಯಸ್ಸನ್ನು ಕೊಟ್ಟಿದ್ದಾನೆ. ಆದರೆ ಯಾಕಪ್ಪ ಕೆಲವರು ಮೃತ್ಯುಯಿಂದ 40ವರ್ಷಕ್ಕೆ 50 ವರ್ಷಕ್ಕೆ 60 ವರ್ಷಕ್ಕೆ ಸಾವಿಗೆ ತುತ್ತಾಗುತ್ತಿದ್ದಾರೆ. ಯಾಕೆ ಅಂತ ಹೇಳಿದಾಗ ಆಗಾ ವಿದುರ ಹೇಳುತ್ತಾನೆ. ವಿದುರಾ ಅಂದರೆ ಸಾಕ್ಷಾತ್ ಯಮಧರ್ಮರಾಜ, ಅನುಮಾನಂಡ ಮಹಾ ಶ್ರೀ ಶಾಪದಿಂದ ಯಮಧರ್ಮರಾಜನೇ ಭೂಲೋಕದಲ್ಲಿ ವಿದುರನಾಗಿ ಜನಿಸುತ್ತಾನೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ, ಧನ್ಯವಾದಗಳು

[irp]