18 ವರ್ಷದ ಬಳಿಕ ತ್ರಿಗ್ರಹ ಮಹಾಯೋಗ ಮಕರ ತುಲಾ ವೃಷಭ ಮಿಥುನ ರಾಶಿಯವರಿಗೆ ಇದು ಒಂದೇ ಅವಕಾಶ ಮಿಸ್ ಮಾಡ್ಕೊಬೇಡಿ » Karnataka's Best News Portal

18 ವರ್ಷದ ಬಳಿಕ ತ್ರಿಗ್ರಹ ಮಹಾಯೋಗ ಮಕರ ತುಲಾ ವೃಷಭ ಮಿಥುನ ರಾಶಿಯವರಿಗೆ ಇದು ಒಂದೇ ಅವಕಾಶ ಮಿಸ್ ಮಾಡ್ಕೊಬೇಡಿ

ಮಕರ ತುಲ ಋಷಭ ಮಿಥುನ ರಾಶಿಯವರಿಗೆ ತ್ರಿಗ್ರಹ ಯೋಗದ ಬಂಪರ್ ಕೊಡುಗೆ…. ಮೀನದಲ್ಲಿ ತ್ರಿಗ್ರಹ ಯೋಗ ಮೀನ ರಾಶಿಯಲ್ಲಿ ಏರ್ಪಡುವಂತಹ ಅಪರೂಪದ ತ್ರಿಗ್ರಹ ಯೋಗ ಇದೀಗ ಅದರಿಂದ ಲಾಭ ಪಡೆಯುವಂತಹ ನಾಲಕ್ಕು ಪ್ರಮುಖ ರಾಶಿಗಳ ವಿಚಾರವಾಗಿ ತಿಳಿದುಕೊಳ್ಳೋಣ ಇದೇ ಏಪ್ರಿಲ್ 1ರಿಂದ 13ನೇ ತಾರೀಖಿನವರೆಗೆ ಮೀನ ರಾಶಿಯಲ್ಲಿ ಅಲ್ಲಿ ಮೂರು.

WhatsApp Group Join Now
Telegram Group Join Now

ಗ್ರಹಗಳ ನಿರಂತರವಾಗಿ ಅಪೂರ್ವ ಸಂಗಮ ನಡೆಯಲಿದೆ ಗೃಹದೀಪ ಅಥವಾ ಗ್ರಹಗಳ ಆತ್ಮ ಸ್ವರೂಪ ಆದಂತಹ ಸೂರ್ಯದೇವನ ಒಂದು ಅಸ್ತಿತ್ವ ಮೀನಾ ರಾಶಿಯಲ್ಲಿ ಆಗಲಿದ್ದು ಅದೇ ರೀತಿ ಶುಕ್ರನ ಆಗಮನ ಮಾರ್ಚ್ 31 ನೇ ತಾರೀಖಿನಿಂದ ಹಿಡಿದು ಏಪ್ರಿಲ್ ಒಂದನೇ ತಾರೀಖಿನವರೆಗೆ ಪೂರ್ಣಪ್ರಮಾಣದಲ್ಲಿ ಮೀನ ರಾಶಿಯಲ್ಲಿ ಉಚ್ಚ ಸ್ಥಾನದಲ್ಲಿ.

ಇರುತ್ತಾನೆ ಹಾಗೆ ಈಗಾಗಲೇ ಮೀನದಲ್ಲಿರುವಂತಹ ರಾಹುವಿನ ಅಸ್ತಿತ್ವ ದಲ್ಲಿ ಹಾಗಾಗಿ ಮೀನದಲ್ಲಿ ಏರ್ಪಾಡುವಂತಹ ಅಪರೂಪದ ತ್ರಿಗ್ರಹ ಯೋಗ ಅದು 18 ವರ್ಷಕ್ಕೊಮ್ಮೆ ನಿರ್ಮಾಣವಾಗಿದೆ ಏಕೆಂದರೆ ಅಲ್ಲಿ ರಾಹು ಕಾಣಿಸಿಕೊಳ್ಳುವ ಅಂತಹ ಸ್ಥಿತಿ ಮತ್ತೆ 18ನೇ ವರ್ಷದ ಬಳಿಕ ಹಾಗಾಗಿ ಆ ಒಂದು ಅಪರೂಪದ ಯೋಗ ನಿರ್ಮಾಣವಾಗಿದೆ ಹುಚ್ಚ ಶುಕ್ರನು ಜೊತೆಗೆ.

ರವಿಯ ಸ್ಥಿತಿಯನ್ನು ಪಡೆದಿರುವಂತದ್ದು ರಾಹು ಅಲ್ಲಿ ಇರುವಂತದ್ದು ಇವೆಲ್ಲವೂ ತ್ರಿಗ್ರಹ ಯೋಗದಿಂದ ಎಲ್ಲ ರಾಶಿಗಳ ಮೇಲೆ ಒಂದಷ್ಟು ಪರಿಣಾಮವನ್ನು ಬೀರುತ್ತದೆ ಆದರೆ ಉತ್ತಮ ಅಥವಾ ಅತ್ಯುತ್ತಮ ಫಲ ಬರುವಂತಹ ಕೇವಲ ನಾಲ್ಕು ರಾಶಿಗಳನ್ನು ಹೇಳುತ್ತೇವೆ ಆ ನಾಲ್ಕು ರಾಶಿಗಳಲ್ಲಿ ವೃಷಭ ಮಿಥುನ ತುಲಾ ಮಕರ ಈ ನಾಲ್ಕು ರಾಶಿಗಳಿಗೆ ವಿಶೇಷವಾದ ತ್ರಿಗ್ರಹ .

See also  ಈ ಹಣ್ಣಿನ ಮೇಲೆ ನಿಮ್ಮ ಹೆಸರಿನ ಮೊದಲ ಅಕ್ಷರ ಹಾಕಿದಾಗ ಶುಕ್ರ ದೆಶೆ ಬರಲಿದೆ..ಹಣದ ಹೊಳೆ ಹರಿಯುತ್ತದೆ..

ಫಲವು ಏಪ್ರಿಲ್ ಒಂದನೇ ತಾರೀಕಿನಿಂದ 13ರವರೆಗೆ ಸಿಗಲಿದೆ ಏಪ್ರಿಲ್ ಒಂದರಿಂದ ಹದಿಮೂರು ಎಂದರೆ ಇದು ಒಂದು ರೀತಿಯ ಸಂಧಿಕಾಲ ನಮ್ಮ ಹಿಂದು ಪಂಚಾಂಗದ ಪ್ರಕಾರ ಈ ಹಳೆಯ ಸಂವತ್ಸರವು ಕೊನೆಗೊಳ್ಳುವ ಸಂಧಿಕಾಲ ಹಾಗೂ ಹೊಸ ಸಂವತ್ಸರವು ಆರಂಭಗೊಳ್ಳುವ ಸಂಧಿಕಾಲ ಅಂದರೆ ನಮಗೆ ಯುಗಾದಿ ಹಬ್ಬ ಏಪ್ರಿಲ್ ಒಂಬತ್ತನೇ ತಾರೀಕಿನಂದು ಬರಲಿದ್ದು.

ಯುಗಾದಿಯ ಸ್ವಲ್ಪ ದಿನ ಮುಂಚೆ ಮತ್ತು ಯುಗಾದಿ ಹಬ್ಬ ಹಾಗಿ ನಾಲ್ಕು ದಿನದವರೆಗೂ ಬರುವಂತಹ ಅಪರೂಪದ ಸಂಧಿ ಕಾಲವಿದು ಈ ಒಂದು ನಾಲ್ಕು ರಾಶಿಗಳ ಮೇಲೆ ಅತ್ಯುತ್ತಮವಾದ ಫಲವನ್ನು ಕೊಡಲಿದೆ ಯಾವ ರೀತಿ ರವಿಯು ಆತ್ಮ ಸ್ವರೂಪವನ್ನು ಆತ್ಮ ಸ್ವರೂಪನು ಜಗತ್ತಿಗೆ ಶಕ್ತಿಯನ್ನು ಕೊಡುವವನು ಪ್ರಾಣದಾಯಕನೂ ಪ್ರಾಣದಾಯಕನು ಆಗಿದ್ದಾನೆ ಹಾಗಾಗಿ.

ಆತನು ಸತ್ಯ ಧರ್ಮಾಯ ದೃಷ್ಟಿಯ ಅಂದರೆ ಸತ್ಯವನ್ನು ಧರ್ಮವನ್ನು ಪಾಲಿಸುವವನು ರವಿ ಆಗಿದ್ದಾನೆ ಎಲ್ಲ ಗ್ರಹಗಳು ಸೂರ್ಯನ ಅಧೀನದಲ್ಲಿ ಇರುತ್ತವೆ ಅದನ್ನು ನಾವು ನಮ್ಮ ಒಂದು ಭಾಷೆಯಲ್ಲಿ ಸೌರಮಂಡಲ ಎಂದು ಕರೆಯುತ್ತೇವೆ ಇದನ್ನು ಸೋಲಾರ್ ಸಿಸ್ಟಮ್ ಎಂದು ಇಂಗ್ಲಿಷ್ ನಲ್ಲಿ ಆಧುನಿಕ ವಿಜ್ಞಾನ ಕರಿಯುತ್ತದೆ ಆಧುನಿಕ ವಿಜ್ಞಾನದ ಪ್ರಕಾರವು ಎಲ್ಲಾ ಗ್ರಹಗಳು.

ಸೂರ್ಯನಿಗೆ ಸುತ್ತು ಬರುತ್ತಾ ಇದೆ ಭೂಮಿಯನ್ನು ಸೇರಿಸಿ ಎಲ್ಲಾ ಗ್ರಹದ ಆಳ್ವಿಕೆ ವ್ಯಾಪ್ತಿಗೆ ಇದು ಒಳಪಡುತ್ತದೆ ನಾವು ಭೂಮಿಯನ್ನು ಪ್ರತ್ಯೇಕವಾಗಿ ಲೆಕ್ಕಕ್ಕೆ ತೆಗೆದುಕೊಂಡು ಇತರ ಗ್ರಹಗಳನ್ನು ನವಗ್ರಹಗಳೆಂದು ಕರೆಯುತ್ತೇವೆಭೂಮಿಯಿಂದ ಕೇಂದ್ರೀತನಾಗಿ ಸೂರ್ಯನಿಗೆ ವಿಶೇಷವಾದ ಶಕ್ತಿ ಬರುವಂತದ್ದು ಮತ್ತು ರಾಶಿಗಳ ಮೇಲೆ ಬರುವಂತಹ ಪ್ರಭಾವವಿದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ

[irp]


crossorigin="anonymous">