ಏಪ್ರಿಲ್ 1 ರಿಂದ ಗೃಹಲಕ್ಷ್ಮಿಯರಿಗೆ 6000 ಹಣ ಸಿಗುತ್ತದೆ ಬೆಳ್ಳಂ ಬೆಳಿಗ್ಗೆ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್..

ನಮಸ್ಕಾರ ಪ್ರಿಯ ವೀಕ್ಷಕರೆ, ಏಪ್ರಿಲ್ 1ನೇ ತಾರೀಖಿನಿಂದ ಇವತ್ತಿನಿಂದ ಗೃಹಲಕ್ಷ್ಮಿ ಅವರಿಗೆ 6,000 ಸಿಗುತ್ತದೆ ಎನ್ನುವುದು ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಸ್ಪಷ್ಟವಾಗಿ ಬಂದಿರುವಂತದ್ದು. ಹೌದಾ ಹಾಗಿದ್ದರೆ ಆರಾರು ಸಾವಿರ ರೂಪಾಯಿ ಕೊಡುತ್ತಾರೆ. ನಿಮಗೂ ಕೂಡ ಒಂದು ಸಲ ಖುಷಿಯಾಗಿರುತ್ತದೆ. ಇದರ ಬಗ್ಗೆ ಕಂಪ್ಲೀಟ್ ಆಗಿ ಇನ್ಫರ್ಮೇಷನ್ ಗೊತ್ತಾಗಬೇಕು ಅಂದ್ರೆ. ವಿಡಿಯೋವನ್ನು ಕೊನೆವರೆಗೂ ನೋಡಬೇಕು ಮಧ್ಯದಲ್ಲಿ ಯಾರು ಕೂಡ ವಿಡಿಯೋವನ್ನು ಸ್ಕಿಪ್ ಮಾಡದೆ ಪೂರ್ತಿಯಾಗಿ ನೋಡಿ.

WhatsApp Group Join Now
Telegram Group Join Now

ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಬಹಳಷ್ಟು ಜನ ಕಾಮೆಂಟ್ ಮಾಡ್ತಾ ಇದ್ದೀರಾ. ಎಂಟನೇ ಕಂತು ರಿಲೀಸ್ ಆಯ್ತು ಅಂತ ಹೇಳಿದ್ರಿ. ಕೆಲವೊಬ್ಬರಿಗೆ ಬಂದಿಲ್ಲ ಇನ್ನು ಎಂಟನೇ ಕಂತು ಅಂತ ಹೇಳಿ. ಇನ್ನು ಕೆಲವೊಬ್ಬರು 7ನೇ ಕಂತು ಕೂಡ ಬಂದಿಲ್ಲ ಅಂತ ಹೇಳ್ತಾ ಇದ್ದೀರಾ. ಆದರೆ ಈಗಾಗಲೇ ಹೇಳು ಮತ್ತು 8ನೇ ಕಂತನ್ನು ಬಿಡುಗಡೆಯಾಗಿದೆ ಅಂತ ಈಗಾಗಲೇ ತಿಳಿಸಿದ್ದೇನೆ. ನಿಮ್ಮ ಡೌಟ್ ಗಳಿಗೂ ಕೂಡ ಇವತ್ತಿನ ವಿಡಿಯೋದಲ್ಲಿ ಉತ್ತರವನ್ನು ಕೊಡುತ್ತೇವೆ. ಇನ್ನು ಒಂದಷ್ಟು ಜನ ಕೇಳ್ತಾ ಇದ್ರಿ.

ಸುಕನ್ಯ ಸಮೃದ್ಧಿ ಯೋಜನೆ ಬಗ್ಗೆ ವಿಡಿಯೋ ಮಾಡಿ ತಿಳಿಸಿ ಅಂತ. ಯಾಕೆಂದ್ರೆ ಇದುವರೆಗೂ ನೀವು ಗೌರ್ಮೆಂಟ್ ಇಂದ ಬಂದಿರುವಂತಹ ಸ್ಕಿಮ್ ನೋಡಿರುತ್ತೀರಾ ಅದೆಲ್ಲಕ್ಕಿಂತ ಈ ಸ್ಕಿನ್ ಬಿ ಬೆಸ್ಟ್ ಅಂತ ಹೇಳಬಹುದು. ಯಾಕೆಂದ್ರೆ ನೀವು 5000 ಹಣವನ್ನು ಇನ್ವೆಸ್ಟ್ಮೆಂಟ್ ಮಾಡಿದರೆ. ನಿಮಗೆ ಇದರಲ್ಲಿ ಮೂರು ಪಟ್ಟು ಹೆಚ್ಚು ಸಿಗುತ್ತದೆ. ಈ ರೀತಿ ಇರುವಂತದ್ದು ಸುಕನ್ಯಾ ಸಮೃದ್ಧಿ ಯೋಜನೆ ಅಂತ ಹೇಳಬಹುದು. ಇದರ ಬಗ್ಗೆ ನಿಮಗೆ ಪೂರ್ತಿ ಮಾಹಿತಿಯನ್ನು ಹೇಳುತ್ತಾ ಹೋಗುತ್ತೇನೆ. ಮತ್ತೆ ಯಾವುದೇ ರೀತಿ ಡೌಟ್ ಬರುವುದಿಲ್ಲ.

ನಿಮಗೆ ಅರ್ಥ ಆಗುವ ರೀತಿಯಲ್ಲಿ ತುಂಬಾ ಸಿಂಪಲ್ ಆಗಿ ಇವತ್ತು ನಾನು ನಿಮಗೆ ಆ ಯೋಜನೆ ಯ ಬಗ್ಗೆ ತಿಳಿಸಿಕೊಡುತ್ತೇವೆ. ಯಾರೆಲ್ಲಾ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಮತ್ತು ಏನೆಲ್ಲ ದಾಖಲೆಗಳು ಬೇಕು. ಎಲ್ಲಿಗೆ ಹೋಗಿ ಈ ಅರ್ಜಿಯನ್ನು ಹಾಕಬೇಕು ಅನುದರ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ. ಎಲ್ಲ ವಿಷಯವನ್ನು ಕೂಡ ಇವತ್ತಿನ ವಿಡಿಯೋದಲ್ಲಿ ನಾನು ತಿಳಿಸಿಕೊಡುತ್ತೇನೆ. ಹಾಗಾಗಿ ವಿಡಿಯೋವನ್ನು ಕೊನೆಯ ತನಕ ನೋಡಿ .

ಈಗ ಮೊದಲನೇದಾಗಿ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಮಾತಾಡೋಣ. ಏಪ್ರಿಲ್ 1ನೇ ತಾರೀಖಿನಿಂದ ಅಂದ್ರೆ ಇವತ್ತಿನಿಂದ 6,000 ಸಿಗುತ್ತದೆಯಾ ಗುರಮ ಲಕ್ಷ್ಮಿ ಯೋಜನೆಯವರಿಗೆ ಅಂತ ನೀವು ಕೇಳುವುದಾದರೆ. ಇಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಏನ್ ತಿಳಿಸ್ತಾ ಇದೆ ಗೊತ್ತಾ. ಇದುವರೆಗೂ ಯಾರಿಗಿಲ್ಲ ಮೂರು ಕಂತು ಮತ್ತು ನಾಲ್ಕನೇ ಕಂತು ಪೇಂಟಿಂಗ್ ಇತ್ತು ನೋಡಿ. ಅವರಿಗೆಲ್ಲರಿಗೂ ಕೂಡ ಏಪ್ರಿಲ್ 1 ತಾರೀಖಿನಿಂದ ಅಂದ್ರೆ ಇವತ್ತಿನಿಂದ ಏಪ್ರಿಲ್ 25 ನೇ ತಾರೀಖಿನ ಒಳಗೆ.

ಖಂಡಿತವಾಗಿಯೂ ನಿಮಗೆ ಒಟ್ಟಿಗೆ ಹಣವನ್ನು ರಿಲೀಸ್ ಮಾಡ್ತಾ ಇದ್ದೀವಿ ಅಂತ ಹೇಳಿ ತಿಳಿಸ್ತಾ ಇದೆ. ಇದು ಸಿಹಿ ಸುದ್ದಿ ಅಂತನೇ ಹೇಳಬಹುದು. ಸಾಕಷ್ಟು ಜನ ನಮಗೆ ಕಮೆಂಟ್ ಕೂಡ ಮಾಡ್ತಾ ಇದ್ರಿ. ನಮಗೆ 5ನೇ ಕಂತು ಲಾಸ್ಟು ಅದಾದ ಮೇಲೆ ಹಣ ಬಂದಿಲ್ಲ ಗೃಹಲಕ್ಷ್ಮಿ ಯೋಜನೆಯದು. ಅಂತ ಹೇಳ್ಬಿಟ್ಟು. ಅಥವಾ ನಾಲ್ಕನೇ ಕಂತಿನವರೆಗೂ ಬಂತು ಅದಾದ ನಂತರ ಹಣ ಬಂದಿಲ್ಲ. ಸೋ ಈ ರೀತಿನಲ್ಲಿ ಕಾಮೆಂಟ್ ಮಾಡ್ತಾ ಅಂತಹವರೆಲ್ಲರಿಗೂ ಕೂಡ ಏಪ್ರಿಲ್ ಒಂದನೇ ತಾರೀಖಿನಿಂದ ಹಣವನ್ನು ಬಿಡುಗಡೆ ಮಾಡುತ್ತಿದ್ದಾರೆ.

ಟೆಕ್ನಿಕಲ್ ಇಶ್ಯೂ ಅಂತ ಹೇಳಿ ಪೆಂಡಿಂಗನ್ನು ಇಟ್ಕೊಂಡಿದ್ವಿ. ಆ ಪೆಂಡಿಂಗ್ ಹಣವನ್ನು ಕೂಡ ಒಟ್ಟಿಗೆ ರಿಲೀಸ್ ಮಾಡ್ತಾ ಇದ್ದೀವಿ ಅಂತ ಹೇಳಿದ್ದಾರೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ, ಧನ್ಯವಾದಗಳು

[irp]