ನಮಸ್ಕಾರ ನನ್ನೆಲ್ಲ ಪ್ರಿಯ ವೀಕ್ಷಕರೆ, ಓಂ ಶ್ರೀ ಗಣೇಶಾಯ ನಮಃ ಓಂ ಶ್ರೀ ಗುರುದೇಯ ನಮಃ ನಮಸ್ತುರ್ಯ ಚಂದ್ರಾಯ ಮಂಗಳಾಯ ಬುದಾಯ . ರಾಹುವೇ ಕೇತುವೇ ನಮಹಂ. ಇವತ್ತಿನ ವಿಶೇಷ ಕಾರ್ಯಕ್ರಮ ಕ್ರೋಧಿ ಸಂವತ್ಸರದಲ್ಲಿ ಆಳುವಂತಹ ಐದು ರಾಶಿಗಳು.ಕ್ರೋಧಿ ನಾಮ ಸಂವತ್ಸರವು ನಮ್ಮ ಚಂದ್ರಮಾನ ಯುಗಾದಿ ಅನುಸಾರವಾಗಿ ಇದೇ 2024 ಏಪ್ರಿಲ್ 9 ನೇ ತಾರೀಕು ಬ್ರಿಂಗ್ ಆರಂಭವಾಗುತ್ತದೆ. ಮುಂದೆ 2025 ಮಾರ್ಚ್ 29 ಇರುವ ತನಕ ಒಂದು ಸಂವತ್ಸರ.
ಅಂದ್ರೆ ಕ್ರೋಧಿ ಸಂವತ್ಸರ ಹಿಂದೆ ಇದ್ದಂತಹ ಕ್ರೋದ ಸಮೋಸರ ಮೊದಲು ಈಗ ಆರಂಭವಾಗುವಂತದ್ದು. ಮೋದಿ ಸಂವತ್ಸರ ಮೋದಿ ಸಂವತ್ಸರದ ಪ್ರತ್ಯೇಕವಾದ ಎಲ್ಲ ರಾಶಿಗಳಿಗನುಗುಣವಾದ ರಾಶಿ ಫಲದ ಈಗಾಗಲೇ ಪ್ರಸಾರ ಮಾಡಿದ್ದೇವೆ. ಅದನ್ನು ವೀಕ್ಷಿಸಿ. ನಿಮ್ಮ ನಿಮ್ಮ ರಾಶಿಗಳಿಗೆ ಅನುಗುಣವಾಗಿ ಇರುತ್ತದೆ. ಹಾಗೆ ಈ ಸಂವತ್ಸರದಲ್ಲಿ ಬರುವ ಸಾರ್ವತ್ರಿಕ ಫಲ ಅಂದ್ರೆ ಮಳೆ ಬೆಳೆ ಧಾರ್ಮಿಕ ರಾಜಕೀಯ ಮುಂತಾದ ವಿಚಾರಗಳಿಗೆ ಒಂದೊಂದು ಸಾರಾಂಶದ ಸಮಗ್ರ ಪ್ರತ್ಯೇಕ ವಿಡಿಯೋ ಅದನ್ನು ಸಹ ಪ್ರತ್ಯೇಕವಾಗಿ ಪ್ರಸಾರ ಮಾಡುತ್ತಿದ್ದೇವೆ.
ಅದನ್ನು ವೀಕ್ಷಿಸಬಹುದು ನಿಮಗೆ ಆಸಕ್ತಿ ಇದ್ದವರು. ಅದೇ ರೀತಿ ಈ ಒಂದು ವಿಡಿಯೋದಲ್ಲಿ ಕ್ರೋಧಿ ಸಂವತ್ಸರದಲ್ಲಿ ಆಳುವಂತಹ ಐದು ರಾಶಿಗಳ ವಿಚಾರವಾಗಿ ವಿಮರ್ಶೆಣೆ ಮಾಡೋಣ. ಇದು ತಿಳಿದುಕೊಳ್ಳಿ ಇದು ಯಾವುದೇ ರೀತಿಯ ಹನ್ನೆರಡು ರಾಶಿ ಭವಿಷ್ಯ ಇದರಲ್ಲಿ ಇರುವುದಿಲ್ಲ. ಇದು ಯಾವ ಐದು ರಾಶಿಗಳು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿದೆ. ಹೆಚ್ಚು ಮುಂಚೂಣಿಯಲ್ಲಿರುತ್ತದೆ ಇದು ವಿವಿಧ ರೀತಿಯ ಶುಭಫಲಗಳನ್ನು ಕೊಡುವಂತದ್ದು.
ಅದು ಐದು ರಾಶಿಗಳ ವಿಚಾರವಾಗಿ ಈ ಒಂದು ವಿಡಿಯೋದಲ್ಲಿ ವಿಮರ್ಶೆಣೆ ಮಾಡೋಣ. ಕ್ರೋಧಿ ನಾಮ ಸಂವತ್ಸರದ ಒಂದು ರಾಜ ಅಥವಾ ಆಳುವಂತಹ ಒಂದು ಗ್ರಹ ಮಂಗಳ ಗ್ರಹ ಆಗಿರುತ್ತದೆ. ಅಂದ್ರೆ ಕ್ರೋಧಿ ಸಮವಸ್ತ್ರ ಆರಂಭವಾಗುವುದು ಮಂಗಳವಾರದ ದಿನ. ಮಂಗಳನ ಅಧಿಪತಿ ಯಲ್ಲಿ ಈ ಸಂವತ್ಸರ ಪೂರ್ತಿ ಕುಜನ ಒಂದು ಅಧಿಪತಿಯಲ್ಲಿ ಇರುತ್ತದೆ. ಅಂದ್ರೆ ಕುಜನಾಧಿಪತಿ ಬಂದು ಬೇರೆ ಬೇರೆ ರೀತಿಯ ಮಂತ್ರಿ ಮಂಡಲ ಪ್ರಸಾರ ರಚನೆ ಇರುತ್ತದೆ.
ಮಂತ್ರಿಮಂಡಲದಲ್ಲಿ ಶನಿ ಮಹಾರಾಜರು ಪ್ರಧಾನಮಂತ್ರಿಯಾಗಿರುತ್ತಾರೆ. ಇದನ್ನು ಶನಿ ಮಹಾರಾಜರು ಹೊಂದಿರುತ್ತಾರೆ. ಆಗಾಗಿ ಕುಜ ಮತ್ತು ಶನಿಯ ರಾಜ್ಯಭಾರ ಇರುತ್ತದೆ.ಅದರಿಂದ ಒಂದು ರೀತಿಯಲ್ಲಿ ಬೆಂಕಿ ಬಿರುಗಾಳಿ ಅನುವಂತಹ ಒಂದು ಪ್ರಭಾವ ಇರುತ್ತೆ. ಕುಜನು ಬೆಂಕಿಯ ಸಂಕೇತ ಆದರೆ ಶನಿ ಮಹಾರಾಜರು ಗಾಳಿಯ ಸಂಕೇತ ವಾಗಿರುತ್ತಾರೆ. ಅವರು ವಾಯು ಸಂಕೇತವನ್ನು ಅದರಿಸಿದರೆ ಕುಜನು ಅಗ್ನಿ ತತ್ವ ಸಂಕೇತವನ್ನು ಅದರಿಸುತ್ತಾನೆ.
ಆಗಾಗಿ ಈ ಒಂದು ಸಂವತ್ಸರದಲ್ಲಿ 5 ರಾಶಿಗಳಿಗೆ ವಿಶೇಷವಾದ ಪ್ರಾಮುಖ್ಯತೆ ಬರುತ್ತದೆ. ಈ ಒಂದು ಸಂವತ್ಸರದಲ್ಲಿ 5 ರಾಶಿಯವರು ತಮ್ಮ ಸಾಮರ್ಥ್ಯ ವನ್ನೂ ಪ್ರದರ್ಶಿಸುತ್ತಾರೆ. ಜೊತೆಗೆ ಇತರರ ಮೇಲೆ ಅಧಿಕಾರವನ್ನು ಚಲಾಯಿಸುವ ಹಕ್ಕು ಪಡೆದಿರುತ್ತಾರೆ.ಜೊತೆಗೆ ಈ ಒಂದು 5 ರಾಶಿಗಳಿಗೆ ಅವರವರ ಒಂದು ವೃತ್ತಿ ವ್ಯಾಪಾರ ಉದ್ಯೋಗ ಅದರಲ್ಲೂ ಕೂಡ ಜೀವನವನ್ನು ನಡೆಸುತ್ತಾರೆ. ಜೊತೆಗೆ ಸಾಂಸಾರಿಕವಾಗಿ ಇರಬಹುದು ಆರ್ಥಿಕವಾಗಿ ಇರಬಹುದು. ರಾಜಕೀಯವಾಗಿರಬಹುದು ಧಾರ್ಮಿಕವಾಗಿ ಇರಬಹುದು.
ಈ ಒಂದು 5 ರಾಶಿಯವರು ಮುಂಚೂಣೆಯಲ್ಲಿ ಬರುವಂಥದ್ದು. ದಿನಚರಿಯಲ್ಲಿ ಯಾರ್ಯಾರ ಪರವಾಗಿ ಹೆಚ್ಚು ಚೆನ್ನಾಗಿರುತ್ತದೆಯೋ. ಮತ್ತೆ ಯುಗಾದಿಯ ಅನುಸಾರವಾಗಿ ಈ ಮಂತ್ರಿಮಂಡಲಗಳು ರಾಶಿಗಳಿಗೆ ಸಂಬಂಧವನ್ನು ಕಲ್ಪಿಸಿ ಸಮೋಸರದ ಕಲ್ಪಿಸುವಂತಹ ಐದು ರಾಶಿಗಳು.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.