ನಮಸ್ಕಾರ ಪ್ರಿಯ ವೀಕ್ಷಕರೆ, ಓಂ ನಮಃ ಶಿವಾಯ ಪ್ರತಿಯೊಂದು ರಾಶಿಯ ಯುಗಾದಿ ಭವಿಷ್ಯವನ್ನು ತಿಳಿಸಿಕೊಡುತ್ತಾ ಬಂದಿದ್ದೇವೆ. ಯುಗಾದಿ ಯಾವ ಒಂದು ರಾಶಿಗೆ ಅತ್ಯಂತ ಬಲ ಪ್ರಭಾವವಾಗಿರುವಂಥದ್ದು. ನೋಡುವುದಾದರೆ. ಪ್ರತಿಯೊಂದು ರಾಶಿಗೂ ಕೂಡ ಯುಗಾದಿ ಶುಭವನ್ನು ತರುತ್ತದೆ. ಯಾಕೆಂದ್ರೆ ಹೊಸತನವನ್ನು ತರುವಂತದ್ದು ನೋಡುತ್ತೇವೆ. ಯಾವ ಯಾವ ಕ್ಷೇತ್ರಗಳಿಗೆ ಯಾವ ಯಾವ ಫಲಗಳು ಸಿಗುತ್ತದೆ ಎನ್ನುವುದು ತಿಳಿದುಕೊಳ್ಳುವುದು ಬಹಳ ಮುಖ್ಯ.
ಸಿಂಹ ರಾಶಿಯವರಿಗೆ ಕೂಡ ಯುಗಾದಿ ಭವಿಷ್ಯವನ್ನು ತಿಳಿಸಿದ್ದೇನೆ. ಹಾಗೆ ಕನ್ಯಾ ರಾಶಿಯ ಭವಿಷ್ಯವನ್ನು ತಿಳಿಸಿಕೊಟ್ಟಿದ್ದೇನೆ. ತದನಂತರ ಈಗ ತುಲಾ ರಾಶಿಯ ಯುಗಾದಿಯ ಭವಿಷ್ಯ ಹೇಗಿರುತ್ತದೆಂದು. ಯಾವ ಯಾವ ಕ್ಷೇತ್ರ ಫಲದವರಿಗೆ ಯಾವ ಯಾವ ಫಲಗಳು ಇರುತ್ತದೆ. ಪ್ರತಿಯೊಂದು ಕೂಡ ಅದ್ಭುತವಾಗಿರುವಂತಹ ವಿಡಿಯೋಸ್. ನೋಡಿ ಎಲ್ಲಾ ಕೆಲವೊಬ್ಬರು ಕೆಲವೊಂದು ವರ್ಗದವರು ತುಲಾ ರಾಶಿಯವರಿಗೆ ಗುರುಬಲ ಹೋಗುತ್ತಿದೆ. ಬಹಳ ನಷ್ಟ ಆಗುತ್ತದೆ. ಎಲ್ಲವನ್ನು ನಾವು ನೋಡುತ್ತಿದ್ದೇವೆ.
ಆದರೆ ಯಾವುದೇ ಬಲ ಇಲ್ಲ ಅಂದರೂ ಕೂಡ ಗುರುವಿನ ಆಶೀರ್ವಾದ ಖಂಡಿತವಾಗಿಯೂ ಇವರ ಮೇಲೆ ಇದ್ದೇ ಇರುತ್ತದೆ. ತುಲಾ ರಾಶಿಯವರನ್ನು ನೋಡುವುದಾದರೆ. ಕಸ್ಟಮ ಸ್ಥಾನಕ್ಕೆ ಗುರು ಬದಲಾವಣೆಯನ್ನು ತೆಗೆದುಕೊಳ್ಳುತ್ತಿದ್ದಾನೆ. ಅಷ್ಟಮ ಸ್ಥಾನ ಆಯುಷ್ತಾನ ಅಂತ ನೋಡುತ್ತೇವೆ. ಅಸ್ತಮ ಸ್ಥಾನ ಮಾಂಗಲ್ಯ ಸ್ಥಾನ ಅಂತ ಕೂಡ ಹೇಳ್ತಿವಿ. ವಿಶೇಷವಾಗಿ ನಾವು ಮೊದಲು ತುಲಾ ರಾಶಿಯವರಿಗೆ ಎಲ್ಲಾ ಗ್ರಹಗಳ ವೀಕ್ಷಣೆಯನ್ನು ಮಾಡುವುದಕ್ಕಿಂತ ಮೊದಲು . ಈ ಮೇ ಆದ ನಂತರ ಗುರು ಪಥ ಬದಲಾವಣೆಯನ್ನು ಮಾಡುತ್ತಿದೆ. ಕೆಲವರು ಎಲ್ಲಾ ವಿಡಿಯೋದಲ್ಲಿ ಕೇಳುತ್ತಿದ್ದೀರಿ.
ನಿಜವಾಗಲೂ ಒಂತರಾ ಬೇಜಾರ್ ಅನಿಸುತ್ತದೆ. ಖಂಡಿತ ಯಾವಾಗ ವಿಚಾರ ಗೋಸ್ಕರ ಈ ರೀತಿಯಾಗಿ ಮಾತಾಡ್ತಾರೋ ಗೊತ್ತಿಲ್ಲ. ನನ್ನ ಮಗನಿಗೆ ಇನ್ನು ಗುರುಗಳ ಬಂದಿಲ್ಲ. ಮದುವೆ ಸೆಟ್ಟಾದರೂ ಗುರುಬಲ ಬರಲಿ ಮದುವೆ ಮಾಡೋಣ. ಇವೆಲ್ಲ ವಿಚಾರವನ್ನು ಕೇಳುತ್ತಿದ್ದೇವೆ. ಒಂದು ವರ್ಷಕ್ಕೊಮ್ಮೆ ಗುರು ಬದಲಾವಣೆಯಾಗುತ್ತಿದೆ ಅಲ್ಲವಾ. ಈ ಗುರುಬಲ ತದ ನಂತರ ಬದಲಾವಣೆ ಬಂದಾಗ ಗುರುಬಲ ಇಲ್ಲ ಅಂತ ಸಮಸ್ಯೆ ಬರುತ್ತದೆಯಾ. ಸತ್ಯವಾಗಲೂ ಈ ರೀತಿಯಾದಂತಹ ಜ್ಯೋತಿಷ್ಯದಲ್ಲಿ ಖಂಡಿತವಾಗಿಯೂ ಇಲ್ಲ. ಗುರುಬಲ ಬೇಕು ಓಕೆ ಖಂಡಿತ. ಎಲ್ಲಾ ಗ್ರಹಗಳಿಗಿಂತ ಗುರುಬಲ ಒಂದಿದ್ದರ.
ಎಲ್ಲದಕ್ಕೂ ಸರ್ವಯವಾಗುತ್ತದೆ ಅನ್ನುವಂಥದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಇನ್ನು ಮಿಕ್ಕ ಎಂಟು ಗ್ರಹಗಳ ಕಥೆ ಆದ್ರೂ ಏನು. ಬರಿ ಗುರುಬಲ ಇದ್ದರೆ ಅಷ್ಟೇ ಸಾಕ. ಇನ್ನು ಬೇರೆ ಯಾರದು ಬಲ ಬೇಡವಾ. ಖಂಡಿತವಾಗಿಯೂ ಎಲ್ಲಾ ಗ್ರಹಗಳು ಬಲಗಳು ಅತ್ಯವಕಾಶವಾಗುತ್ತದೆ. ಕೆಲವರು ಇದನ್ನೇ ಗುರು ಬಲ ಬಂದಿಲ್ಲ ಗುರುಬಲ ಬಂದಿಲ್ಲ ಅಂತ ಏನಿಲ್ಲ. ಗುರು ನಮ್ಮ ಜನ್ಮ ಜಾತಕದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ. ಆದರೆ ಸಹಿತ ಇನ್ನು ಮಿಕ್ಕ ಗ್ರಹಗಳು ಕೂಡ ಮುಖ್ಯವಾಗಿರುತ್ತದೆ.
ಅದರಲ್ಲೂ ಕೂಡ ವಿಶೇಷವಾಗಿ ಶನಿಗ್ರಹ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಯಾಕೆಂದ್ರೆ ಗುರುವಿಗೆ ಶನಿ ಕಾಟ ಬಿಟ್ಟಿಲ್ಲ ಅಂದ್ರೆ. ಶನಿಯ ಪಾತ್ರ ಬಹಳ ಅತ್ಯವಶ್ಯಕ ವಾಗಿ ಕೂಡ ನಾವು ನೋಡಬಹುದು. ಇಲ್ಲಿ ತುಲಾ ರಾಶಿಯವರ ಒಂದು ಯುಗಾದಿ ಹಬ್ಬದ ಭವಿಷ್ಯ ನೋಡಿದಾಗ. ಶುಕ್ರ ಹುಚ್ಚ ಸ್ಥಾನದಲ್ಲಿ ಇದ್ದಾನೆ. ಹುಚ್ಚಸ್ಥಾನ ಆರರ ಸ್ಥಾನ. ಆರರ ಸ್ಥಾನವನ್ನು ಅರ್ಥ ಸ್ಥಾನ ಅಂತ ಕರೀತೇವೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ, ಧನ್ಯವಾದಗಳು.