ಅರ್ಧಚಂದ್ರಾಕೃತಿ ಅಂಗೈಯಲ್ಲಿದ್ದರೆ ಒಳ್ಳೆಯ ಯೋಗ…. ಇವತ್ತು ನಾವು ನಮ್ಮ ಎರಡು ಹಸ್ತವನ್ನು ಅಥವಾ ಎರಡು ಅಂಗೈಯನ್ನು ಕಿರು ಬೆರಳ ಸಮಾನಾಂತರಕ್ಕೆ ಜೋಡಿಸಿದಾಗ ನಮ್ಮ ಎರಡು ಅಂಗೈಗಳ ಹೃದಯ ರೇಖೆಗಳು ಸೇರಿ ಕಾಣಸಿಗುವ ಆಕೃತಿಯ ಅರ್ಧಚಂದ್ರಾಕೃತಿ ಅಥವಾ ಆಫ್ ಮೂನ್ ಸೈನ್ ಎಂದು ಕೂಡ ನಾವು ಹೇಳುತ್ತೇವೆ ಈ ಅರ್ಧಚಂದ್ರಾಕೃತಿ ಈ ಚಿತ್ರದಲ್ಲಿ.
ತೋರಿಸಿದ ಹಾಗೆ ಇದ್ದರೆ ಏನನ್ನು ಸೂಚಿಸುತ್ತದೆ ಏನು ಫಲ ಎಂಬುದು ಎಲ್ಲವನ್ನು ನಮ್ಮ ಈ ವಿಡಿಯೋದಲ್ಲಿ ತಿಳಿಯೋಣ. ಚಿತ್ರದಲ್ಲಿ ತೋರಿಸಿದ ಹಾಗೆ ನಮ್ಮ ಎರಡು ಅಂಗೈಗಳನ್ನು ಜೋಡಿಸಿದಾಗ ಮೂರು ಪ್ರಕಾರವಾಗಿ ಎರಡು ರೇಖೆಗಳು ಹೊಂದಿಕೊಂಡಿರುವುದನ್ನು ನೋಡುತ್ತೇವೆ ಈ ಮೂರು ವಿಭಿನ್ನ ಪ್ರಕಾರಗಳು ಬೇರೆ ಬೇರೆಯಾದಂತಹ ಗುಣಲಕ್ಷಣಗಳನ್ನು.
ತಿಳಿಸುತ್ತದೆ ಅವು ಯಾವುವು ಎಂದು ಈಗ ನೋಡೋಣ. ಪ್ರಮುಖವಾಗಿ ಗೋಚರಿಸುವ ಮೂರು ವಿಧಗಳು ಮೊದಲನೇದಾಗಿ ಸಂಪೂರ್ಣ ಅರ್ಧಚಂದ್ರಾಕೃತಿ ಎರಡನೆಯದಾಗಿ ಬಲ ಅಂಗೈ ರೇಖೆ ಮೇಲೆ ಇರುವ ಆಕೃತಿ ಮೂರನೆಯದಾಗಿ ಎಡ ಅಂಗೈ ರೇಖೆ ಮೇಲಿರುವ ಆಕೃತಿ ಈಗ ಒಂದೊಂದಾಗಿ ತಿಳಿಯೋಣ. ಈಗ ನಾವು ಮೊದಲನೆಯದಾಗಿ.
ಸಂಪೂರ್ಣ ಅರ್ಧಚಂದ್ರಾಕೃತಿ ಅಥವಾ ಹಾಫ್ ಮೂನ್ ಸೈನ್ ಬಗ್ಗೆ ತಿಳಿಯೋಣ ಅಂದರೆ ಈ ಚಿತ್ರದಲ್ಲಿ ತೋರಿಸಿದಂತೆ ಇದ್ದರೆ ಇದು ಒಂದು ಒಳ್ಳೆಯ ಸೂಚಕ ಎಂದು ತಿಳಿಯಬಹುದು ಮತ್ತು ಈ ರೀತಿಯಾದಂತಹ ರೇಖೆ ಕೆಲವೇ ಕೆಲವು ವ್ಯಕ್ತಿಗಳಲ್ಲಿ ನಾವು ಕಾಣಬಹುದು ಈ ರೀತಿ ಮೂಡಿದಂತಹ ರೇಖೆಗಳ ವ್ಯಕ್ತಿಗಳು ಯಾವುದೇ ರೀತಿಯ ಕಲಹಗಳಿಂದ ದೂರ ಇರಲು.
ಬಯಸುತ್ತಾರೆ ಮಾನಸಿಕವಾಗಿ ತುಂಬಾ ಗಟ್ಟಿ ಇರುತ್ತಾರೆ ಎಂದು ಹೇಳಬಹುದು ಮನುಷ್ಯತ್ವಕ್ಕೆ ಬೆಲೆ ನೀಡುತ್ತಾರೆ ನೋಡಲು ಗಂಭೀರ ಸ್ವಭಾವದವರಂತೆ ಕಂಡರೂ ತುಂಬಾ ಭಾವನಾತ್ಮಕ ಜೀವಿಗಳಾಗಿರುತ್ತಾರೆ ಮತ್ತು ಸೂಕ್ಷ್ಮತೆಯರು ಆಗಿರುತ್ತಾರೆ ಈ ರೀತಿಯ ರೇಖೆಗಳನ್ನು ಹೊಂದಿರುವಂತಹ ವ್ಯಕ್ತಿಗಳು ವಿಮರ್ಶಾತ್ಮಕ ಪರಿಸ್ಥಿತಿಗೆ ತಕ್ಕ ಹಾಗೆ ಚಿಂತನೆಗಳನ್ನು.
ಮಾಡುತ್ತಾರೆ ಇವರು ಯಾವಾಗಲೂ ಕ್ರಿಯಾತ್ಮಕವಾಗಿರಲು ಇಷ್ಟಪಡುತ್ತಾರೆ ಎಂದು ಹೇಳಬಹುದು ಹಾಗೆ ಈ ರೀತಿಯ ರೇಖೆಯಿದ್ದು ಯಾರಾದರೂ ಮದುವೆ ಬಗ್ಗೆ ಯೋಚಿಸ್ತಾ ಇದ್ದರೆ ನಿಮಗೆ ಒಳ್ಳೆಯ ಸಂಬಂಧ ಕೂಡಿಬರುತ್ತದೆ ಏನಾದರೂ ನೀವು ಪ್ರೀತಿಯಲ್ಲಿ ಇದ್ದರೆ ಲವ್ ಮಾಡುತ್ತಾ ಇದ್ದರೆ ಅಥವಾ ಅರೆಂಜ್.
ಮ್ಯಾರೇಜ್ ಆದರೂ ಕುಟುಂಬದ ಎಲ್ಲರ ಒಪ್ಪಿಗೆಯೊಂದಿಗೆ
ನಿಮ್ಮ ವಿವಾಹವಾಗುತ್ತದೆ ಎಂದು ಹೇಳಬಹುದು ಮತ್ತು ನಿಮ್ಮ ದಾಂಪತ್ಯ ಜೀವನ ಕೂಡ ತುಂಬಾ ಚೆನ್ನಾಗಿರುತ್ತದೆ ಹಾಗೂ ಮದುವೆ ನಂತರ ನಿಮ್ಮ ಜೀವನ ಒಂದು ಅತ್ಯುತ್ತಮ ರೀತಿಯಲ್ಲಿ ಪ್ರಗತಿ ಶುರುವಾಗಬಹುದು ಒಟ್ಟಾರೆಯಾಗಿ ಈ ರೀತಿಯ.
ಸಂಪೂರ್ಣ ಅರ್ಧ ಚಂದಾಕೃತಿಯ ರೇಖೆಯು ಅತ್ಯಂತ ವಿಶೇಷ ಮತ್ತು ಶುಭ ವಾಗಿದ್ದು ಕೆಲವೇ ಕೆಲವು ವ್ಯಕ್ತಿಗಳಲ್ಲಿ ಕಾಣ ಸಿಗುತ್ತದೆ
ಅದು ಒಂದು ವಿಶೇಷ ಎಂದು ಹೇಳಬಹುದು. ಇನ್ನು ಎರಡನೆಯದಾಗಿ ಬಲ ಅಂಗೈ ಹೃದಯ ರೇಖೆ ಎಡ ಅಂಗೈ ಹೃದಯ ರೇಖೆಗಿಂತ ಮೇಲೆ ಇದ್ದರೆ ಅಂದರೆ ಈ ಚಿತ್ರದಲ್ಲಿ.
ತೋರಿಸಿರುವಂತೆ ಯಾವ ವ್ಯಕ್ತಿಯ ಅಂಗೈ ಮೇಲೆ ರೇಖೆಯು ಈ ರೀತಿಯಾಗಿ ಗೋಚರಿಸುತ್ತದೆಯೋ ಸಾಮಾನ್ಯವಾಗಿ ಅವರು ಯಾವುದೇ ಕೆಲಸವನ್ನು ಪ್ರಾರಂಭಿಸಿದರು ಅದು ಸಂಪೂರ್ಣವಾಗಿ ನೆರವೇರುವವರೆಗೂ ಹಿಂತಿರುಗುವ ಜಾಯಮಾನದವರಲ್ಲ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋ ನಿರೀಕ್ಷಿಸಿ