ದರ್ಶನ್ ಅವ್ರಿಗೂ ಹಾಕಿದ ಟೋಪಿ,ದಚ್ಚು ಧ್ರುವ ನಡುವೆ ಮನಸ್ತಾಪ ಬರಲು ಇವ್ರೇ ಕಾರಣ..ಎಂತ ಕೆಲಸ ಮಾಡಿದ್ದ ನೋಡಿ

ದರ್ಶನ್ ಧ್ರುವ ನಡುವೆ ಮನಸ್ತಾಪಕ್ಕೆ ಇವರೇ ಕಾರಣ… ದರ್ಶನ್ ತೂಗುದೀಪ್ ಮತ್ತು ಧ್ರುವ ಸರ್ಜಾ ಕುಟುಂಬದ ನಡುವೆ ವೈ ಮನಸು ಉಂಟಾಗಲು ಕಾರಣವಾಗಿದ್ದರೂ ಎನ್ನಲಾಗುವ ನಿರ್ಮಾಪಕ ಮತ್ತು ವಿತರಕ ಮಲ್ಲಿಕಾರ್ಜುನ್ ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ ದರ್ಶನ್ ಅವರ ಪಿ ಆಗಿದ್ದ ಮಲ್ಲಿಕಾರ್ಜುನ್ ಅವರ ಮೇಲೆ ಅರ್ಜುನ್ ಸರ್ಜಾ ಚೆಕ್ ಬೌನ್ ಪ್ರಕರಣವನ್ನು.

WhatsApp Group Join Now
Telegram Group Join Now

ದಾಖಲಿಸಿದ್ದಾರೆ ದರ್ಶನ್ ಆಪ್ತ ಎಂದು ಹೇಳಿಕೊಂಡು ಹಲವರಿಗೆ ಮಲ್ಲಿಕಾರ್ಜುನ್ ವಂಚನೆ ಮಾಡಿರುವ ಆಪಾದನೆ ಮೊದಲಿನಿಂದಲೇ ಇತ್ತು ಈ ಬಗ್ಗೆ ನಟ ದರ್ಶನವರಲ್ಲಿ ಕೇಳಿದಾಗ ನನಗೆ ಮಲ್ಲಿಕಾರ್ಜುನ್ ಎರಡು ಕೋಟಿ ಕೊಡಬೇಕಾಗಿತ್ತು ನನ್ನ ಹೆಸರಿನಲ್ಲಿ ಅನೇಕರಿಗೆ ಮೋಸ ಮಾಡಿದ್ದಾನೆ ಎಂದು ಕೇಳಿದ್ದೇನೆ ಆತ ಎಲ್ಲಿಗೆ ಹೋಗಿದ್ದಾನೆ ಎಂದು ನನಗೆ ಗೊತ್ತಿಲ್ಲ ಎಂದು ಹೇಳಿದರು ಇನ್ನೂ ಮಲ್ಲಿಕಾರ್ಜುನ್ ಸುಮಾರು ಏಳು ವರ್ಷ.

ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ ಅರ್ಜುನ್ ಸರ್ಜಾ ತಮ್ಮ ಮಗಳಿಗಾಗಿ ನಿರ್ಮಿಸಿ ತೆಗೆದಂತ ಪ್ರೇಮ ಬರಹ ಸಿನಿಮಾದಲ್ಲಿ ದರ್ಶನ್ ಕೂಡ ಒಂದು ಹಾಡಿನಲ್ಲಿ ಕಾಣಿಸಿಕೊಂಡು ಚಿತ್ರಕ್ಕೆ ಬೆಂಬಲವನ್ನು ನೀಡಿದ್ದರು ಈ ಚಿತ್ರದ ವಿತರಣೆಯ ದರ್ಶನ ಅವರ ಪಿಎ ಮಲ್ಲಿಕಾರ್ಜುನ್ ಮಾಡಿದ್ದರು ಈ ಚಿತ್ರದಿಂದ ಸಾಕಷ್ಟು ನಷ್ಟವಾಗಿ ಮಲ್ಲಿಕಾರ್ಜುನ್ ಸಾಲ ಮಾಡಿಕೊಂಡು.

ಸಿನಿಮಾ ಸಹವಾಸವನ್ನೇ ಬಿಡಬೇಕಾಗಿತ್ತಂತೆ ನಂತರ ಮಲ್ಲಿಕಾರ್ಜುನ್ ವಿತರಣಾ ಹಣವನ್ನು ಹಿಂತಿರುಗಿಸಲಾಗಿಲ್ಲ ಎಂದು ಹೇಳಲಾಗಿದೆ ಸಹಜವಾಗಿ ಅರ್ಜುನ್ ಸರ್ಜಾ ಈ ವಿಚಾರವಾಗಿ ದರ್ಶನ್ ಪಿಎ ಮಲ್ಲಿಕಾರ್ಜುನ್ ಅವರ ಮೇಲೆ ಬೇಜಾರಾಗಿದ್ದರೆ ಎನ್ನುವ ಮಾತಿದೆ ಅಲ್ಲಿಂದ ದರ್ಶನ್ ಮತ್ತು ಸರ್ಜಾ ಕುಟುಂಬದ ನಡುವೆ ಮನಸ್ತಾಪ ಶುರುವಾಗಿದೆ ಎನ್ನುವ.

ಸುದ್ದಿ ಹರಿದಾಡುತ್ತಾ ಇದೆ ದರ್ಶನ್ ಅಪ್ಪ ಎಂದು ಹೇಳಿಕೊಂಡು ವಿತರಕಾ ಮಲ್ಲಿಕಾರ್ಜುನ್ ಗಾಂಧಿನಗರದಲ್ಲಿ ಸುಮಾರು 11 ಕೋಟಿ ವರೆಗೂ ಮೋಸ ಮಾಡಿದ್ದಾರೆ ಎನ್ನುವ ಆಪಾದನೆ ಕೂಡ ಇದೆ ನಟ ದರ್ಶನವರೆಗೂ ಕೂಡ ಎರಡು ಕೋಟಿ ವಂಚನೆಯನ್ನು ಮಾಡಿದ್ದಾರೆ ಎನ್ನಲಾಗುತ್ತಿದೆ 2018 ಫೆಬ್ರವರಿ 9 ನೇ ತಾರೀಕು ತೆರೆಕಂಡಂತಹ ಪ್ರೇಮ ಬರಹ ಕಲೆಕ್ಷನ್ ಅಮೌಂಟ್.

ಮಲ್ಲಿಕಾರ್ಜುನ್ ಕೊಟ್ಟಿರಲಿಲ್ಲ 2018 ಫೆಬ್ರವರಿ ತಿಂಗಳ ನಂತರ ಮುಂದಿನ ಆರೇಳು ತಿಂಗಳು ಅರ್ಜುನ್ ಸರ್ಜಾ ಅವರು ಮಲ್ಲಿಕಾರ್ಜುನ್ ಅಲ್ಲಿ ವಿತರಣಾ ಹಣವನ್ನು ಕೊಡುವಂತೆ ಕೇಳಿಕೊಂಡಿದ್ದರು ಇದೇ ಸಮಯದಲ್ಲಿ ಮಲ್ಲಿಕಾರ್ಜುನ್ ನಾಪತ್ತೆಯಾಗಿ ಬಿಟ್ಟರು ಸಿನಿಮಾ ರಂಗದವರಿಗೆ ಸುಮಾರು 11 ಕೋಟಿ ರೂಪಾಯಿ ಮೋಸ ಮಾಡಿ ಓಡಿ ಹೋಗಿದ್ದಾರೆ ಎನ್ನುವ.

ವಿಚಾರ ಚಿತ್ರತಂಡದ ಗಮನಕ್ಕೆ ಬಂದಿತ್ತು ಅರ್ಜುನ್ ಸರ್ಜಾ ಮತ್ತು ಮಲ್ಲಿಕಾರ್ಜುನ್ ನಡುವೆ ಪ್ರೇಮ ಬರಹ ಸಿನಿಮಾದ ವಿತರಣಾ ಹಣದ ವಿಚಾರವಾಗಿ ಬರೋಬರಿ ಒಂದು ಕೋಟಿ ಕೊಡುವ ಒಪ್ಪಂದವಾಗಿತ್ತು ಈ ವಿಚಾರವಾಗಿ ಸ್ವತಹ ಮಲ್ಲಿಕಾರ್ಜುನ್ ಅವರೇ ಶ್ರೀಕಾಲೇಶ್ವರ ಎಂಟರ್ಪ್ರೈಸಸ್.

ಬುಕ್ಲೈನಲ್ಲಿ ವಿತರಣಾ ಹಣವದ ವಿಚಾರವನ್ನು ಬರೆದು
ಕೊಟ್ಟಿದ್ದರು ಮೂಲತ ಗದಗ ಜಿಲ್ಲೆಯವರಾಗಿದ್ದ ಮಲ್ಲಿಕಾರ್ಜುನ್ ಅವರು ಏಳು ವರ್ಷದಿಂದ ಯಾರಿಗೂ ಸಿಕ್ಕಿಲ್ಲ 2018ರಲ್ಲಿ ಮಲ್ಲಿಕಾರ್ಜುನ್ ನಾಪತ್ತೆಯಾದಾಗ ಅರ್ಜುನ್ ಸರ್ಜಾ ಟೀಮ್ ಅವರು ಊರಿನ ಕಡೆ ಹೋದಾಗ ಮಲ್ಲಿಕಾರ್ಜುನ್ ತಮ್ಮ ಮತ್ತು.

ಹೆಂಡತಿಗೆ ಒಂದು ಪತ್ರವನ್ನು ಬರೆದು ನಾಪತ್ತೆಯಾಗಿದ್ದಾರೆ ಎನ್ನುವ ವಿಚಾರವನ್ನು ತಿಳಿದು ಬಂದಿದೆ ನಾನು ನನ್ನ ವೈಯಕ್ತಿಕ
ವ್ಯವಹಾರಕ್ಕಾಗಿ ತುಂಬಾ ಸಾಲವನ್ನು ಮಾಡಿಕೊಂಡು ಅದನ್ನು ತಿಳಿಸಲಾಗದ ಪರಿಸ್ಥಿತಿಗೆ ಬಂದು ತಲುಪಿದ್ದೇನೆ ನನ್ನ ಈ ಒಂದು ಕೆಲಸದಿಂದ ನಾನು ಯಾರಿಗೂ ಮುಖ ತೋರಿಸಲಾಗದ.

ಪರಿಸ್ಥಿತಿಯಲ್ಲಿ ಇದ್ದೇನೆ ಆದಕಾರಣ ನಾನು ಎಲ್ಲೋ ಕಷ್ಟಪಟ್ಟು ದುಡಿದು ವಾಪಸ್ ಬಂದು ಸಾಲ ತೀರಿಸಿ ನನಗೆ ಅಂಟಿರುವ ಕಳಂಕವನ್ನು ಹೋಗಲಾಡಿಸಿ ಮತ್ತೆ ಧೈರ್ಯವಾಗಿ ತಲೆ ಎತ್ತುತ್ತೇನೆ ಎಂದು ಹೇಳಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]