ಮಕರ ರಾಶಿ ಯುಗಾದಿ ವಾರ್ಷಿಕ ಭವಿಷ್ಯ ಆರು ವರ್ಷದಿಂದ ಕಾಯುತ್ತಿದ್ದ ಸಮಯ ಬಂದೇ ಬಿಡ್ತು..ರಾಜಯೋಗ ಆರಂಭ.. » Karnataka's Best News Portal

ಮಕರ ರಾಶಿ ಯುಗಾದಿ ವಾರ್ಷಿಕ ಭವಿಷ್ಯ ಆರು ವರ್ಷದಿಂದ ಕಾಯುತ್ತಿದ್ದ ಸಮಯ ಬಂದೇ ಬಿಡ್ತು..ರಾಜಯೋಗ ಆರಂಭ..

ಇಂದಿನ ಸಂಚಿಕೆಯಲ್ಲಿ ಮಕರ ರಾಶಿಯವರಿಗೆ ಯುಗಾದಿಯ ಕ್ರೋಧಿನಾಮ ಸಂವತ್ಸರದ ವಾರ್ಷಿಕ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ. ಸಂವತ್ಸರ ಫಲ ಎಂದು ಬಂದಾಗ ಗುರು ಶನಿ ರಾಹು ಕೇತು ಈ ನಾಲ್ಕು ಇವುಗಳಿಂದ ಉಂಟಾಗುವಂತಹ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ. ಅದರ ಪ್ರಕಾರ ಮಕರ ರಾಶಿಯವರಿಗೆ ಗುರು ನಾಲ್ಕನೇ ಮನೆಯಿಂದ 9.4 2024 ರಿಂದ ಮಕರ ರಾಶಿಯವರಿಗೆ ಗುರು ಬಲ ಬರುತ್ತಿದೆ.

WhatsApp Group Join Now
Telegram Group Join Now

ಇದು ಉತ್ತಮವಾದ ಸೂಚನೆ ಇದುವರೆಗೆ ಅವರು ಏನು ಸಂಕಷ್ಟದಿಂದ ಬಳಲುತ್ತಿದ್ದರು ಅದರಿಂದ ಹೊರಬರಲು ಅವಕಾಶವಾಗಿದೆ. ಪಂಚಮದಲ್ಲಿ ಗುರು ಬಂದರೆ ಗುರುಬಲ ಬಂದಿತು ಎಂದು ಹೇಳಲಾಗುತ್ತದೆ. ಪ್ರಾಣಿಗಳಿಂದ ಲಾಭ ಅಂದರೆ ಹೆಚ್ಚುಸ್ಪಾದ ಪ್ರಾಣಿಗಳಿಂದ ಲಾಭ ಆನೆ ಉಂಟೆ ಕುದುರೆ ಈ ರೀತಿಯಾಗಿ. ವಸ್ತ್ರಾಲಂಕಾರಿಗಳಿಂದಲೂ ಸಹ ಲಾಭವನ್ನು ಪಡೆಯಬಹುದು.

ಯೋಗದಲ್ಲಿಯೂ ಸಹ ಯಶಸ್ಸನ್ನು ಪಡೆಯಬಹುದು ಪತಿ-ಪತ್ನಿಯರಲ್ಲಿಯೂ ಒಳ್ಳೆಯ ಭಾಂದವ್ಯ ಉಂಟಾಗುತ್ತದೆ. ಮಕ್ಕಳೊಡನೆ ಒಳ್ಳೆಯ ಬಾಂಧವ್ಯ ರಾಜ್ಯ ದರ್ಶನ ಈ ರೀತಿಯಾಗಿ ಕಂಡುಬರುತ್ತದೆ. ಹಿರಿಯಾ ಅಧಿಕಾರಿಗಳನ್ನು ಭೇಟಿಯಾಗಿ ಅವರಿಂದ ಮಾನ ಸನ್ಮಾನಗಳು ಉಂಟಾಗುತ್ತದೆ. ಹಾಗೆಯೇ ಮನೆಯ ಮುಂದೆ ಚಪ್ಪರ ತೋರಣಗಳನ್ನು ಕಟ್ಟಿ, ಮಂಗಳ ಕಾರ್ಯಗಳು ನಡೆಯುವುದು ಜರಗುತ್ತದೆ.

ಮಕರ ರಾಶಿಯ ಬರುವ ವಿವಾಹಕ್ಕೆ ಒಳ್ಳೆಯ ಸಮಯವಾಗಿದೆ ಮತ್ತು ಸಂತಾನ ಭಾಗ್ಯ ಪಡೆಯುವಂತವರೆಗೂ ಇದು ಒಳ್ಳೆಯ ಸಮಯ. ದ್ವಿದಳ ಧಾನ್ಯಗಳ ಸಂಪತ್ತು ಸಮೃದ್ಧಿಯಾಗಿ ಬೆಳೆಯುತ್ತದೆ. ಈ ರೀತಿಯಾಗಿ ಗುರುವಿನಿಂದ ನಾವು ಶುಭಫಲಗಳನ್ನು ನೋಡುತ್ತಿದ್ದೇವೆ. ಗುರು ಅಕ್ಟೋಬರ್ 9 2024 ವರೆಗೂ ಗುರು ವಕ್ರವಾಗಿರುವುದರಿಂದ ಇನ್ನಷ್ಟು ಉತ್ತಮ ಫಲಗಳು ದೊರೆಯುತ್ತದೆ.

See also  ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ

ಶನಿ ಗ್ರಹವು ಶಾಡೇಸಾತಿಯಲ್ಲಿ ಇರುವುದರಿಂದ ಏಳುವರೆ ವರ್ಷಗಳ ಕಾಲ ಸರಿಯಾ ಕಾಟ ಮೊದಲ ಹಂತದಲ್ಲಿ ಇರುತ್ತದೆ. ಇನ್ನು ಒಂದುವರೆ ವರ್ಷದ ನಂತರ ಶನಿಯ ಕಾಟದಿಂದ ತಪ್ಪಿಸಿಕೊಳ್ಳಬಹುದು. ಏಕೆಂದರೆ ಶನಿ 12 ಮತ್ತು ಒಂದರಲ್ಲಿ ಸಂಚಾರ ನಿಂತಿದೆ. ಶನಿ ಎರಡರಲ್ಲಿ ಸಂಚಾರ ಮಾಡುತ್ತಿರುವುದರಿಂದ ಹಣಕಾಸಿನಲ್ಲಿ ತೊಂದರೆ ಉಂಟಾಗುತ್ತದೆ.

ಕುಟುಂಬದವರೊಡನೆ ವ್ಯವಹಾರ ಹಣಕಾಸಿನ ವ್ಯವಹಾರ ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಮಾತಿನಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು. ನಾವು ಮಾತನಾಡುವ ಮಾತುಗಳಲ್ಲಿ ಕೆಟ್ಟ ಶಬ್ದಗಳು ಅಥವಾ ಮಾತಿನಿಂದ ಕಸಿಬಿಸಿ ಉಂಟಾಗುವ ಸಂದರ್ಭಗಳು ಬರುತ್ತದೆ ಆದ್ದರಿಂದ ಮಾತಿನಲ್ಲಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ರಾಹು ಮೂರರಲ್ಲಿ ಸಂಚಾರ ಮಾಡುತ್ತಿದ್ದರೆ ಅದನ್ನು ಲಾಭ ಎಂದು ಹೇಳುತ್ತೇವೆ.

ರಾಹು ಮೂರರಲ್ಲಿ ಸಂಚಾರ ಮಾಡುತ್ತಿರುವುದರಿಂದ ನೆಚ್ಚಿನ ದನ ಲಾಭ ಉಂಟಾಗುತ್ತದೆ. ಧನ ಲಾಭ ಧನ್ನೃದ್ಧಿ ಸಂಪತ್ತಿನಲ್ಲಿ ವೃದ್ಧಿ ಈ ರೀತಿಯಾದಂತಹ ಲಾಭವನ್ನು ರಾಹುವಿನಿಂದ ನೋಡಬಹುದು. ರಾಹು ಮೂರಲ್ಲಿ ಸಂಚಾರ ಮಾಡುತಿರುವುದರಿಂದ ದನ ಲಾಭ ಸ್ನೇಹಿತರೆ ಲಾಭ ಸಾಡೇಶಾತಿ ಕೊನೆಯ ವರ್ಷವಾಗಿರುವುದರಿಂದ ವಿದೇಶಿ ಪ್ರಯಾಣ ಹೆಚ್ಚಿನ ಲಾಭವನ್ನು ರಾಹುವಿನಿಂದ ಪಡೆಯಬಹುದು.

ಇನ್ನು ಕೇತು ಗ್ರಹವು 9ರಲ್ಲಿ ಸಂಚಾರ ಮಾಡುತ್ತಿದೆ. ಸ್ವಲ್ಪ ತಂದೆ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ ಎಚ್ಚರಿಕೆಯಿಂದ ಇರಿ. ಒಂಬತ್ತನೇ ಸ್ಥಾನ ಭಾಗ್ಯ ಎಂದು ಹೇಳುತ್ತೇವೆ ಭಾಗ್ಯ ಸ್ಥಾನದಲ್ಲಿಯೂ ಏರುಪೇರು ಉಂಟಾಗುವ ಸಾಧ್ಯತೆ ಇದೆ. ಬಾರಿ ಆಸ್ತಿ ತೆಗೆದುಕೊಳ್ಳುವುದು ಮಾರುವುದರಲ್ಲಿಯೂ ಲಾಭ ಉಂಟಾಗುವ ಸಾಧ್ಯತೆ ಇದೆ. ದೂರ ಹೂವಿನಿಂದ ಉಂಟಾಗುವಂತಹ ಪಲಾಪಲಗಳು.

See also  ಹೀಗೆ ಮಾಡಿದ್ರೆ ಸಾಕು ಹಣ ನಿಮ್ಮನ್ನು ಯಾವಾಗಲೂ ಹುಡುಕಿ ಬರುತ್ತದೆ..ಪವರ್ ಫುಲ್ ರೆಮಿಡಿ

ಅಲ್ಲ ಮಕ್ಕರ ರಾಶಿಯವರಿಗೂ ಇದು ಅನ್ವಯಿಸುವುದಿಲ್ಲ ಕೋಟ್ಯಾಂತರ ಜನ ಮಕರ ರಾಶಿಯಲ್ಲಿ ಜನಿಸಿರುವವರು ಇರುತ್ತಾರೆ. ರಾಶಿ ಒಂದೇ ಆಗಿದ್ದರು ಲಗ್ನಗಳು ಬೇರೆ ಇರುತ್ತದೆ. ನಕ್ಷತ್ರಗಳು ಬೇರೆ ಇದಾಗಿರುತ್ತದೆ ಜನ್ಮ ದಿನಾಂಕ ಗಳು ಬೇರೆಯದಾಗಿರುತ್ತದೆ ಆದ್ದರಿಂದ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">