ಯುಗಾದಿ ಹಬ್ಬದ ದಿನ ಮರೆಯದೇ ಈ ವಸ್ತುಗಳನ್ನು ಮನೆಗೆ ತನ್ನಿ ವರ್ಷಪೂರ್ತಿ ಶುಭವಾಗುತ್ತೆ..

ನಮಸ್ಕಾರ ಪ್ರಿಯ ವೀಕ್ಷಕರೇ, ಸ್ನೇಹಿತರು ಯುಗಾದಿ ಹಬ್ಬವನ್ನು ಯಾವ ದಿನ ಆಚರಣೆ ಮಾಡಬೇಕು. ಎಂಟನೇ ತಾರೀಕು ಅಥವಾ 9ನೇ ತಾರೀಕ ಯಾಕಂದ್ರೆ ಈ ಸಲ ತಿಥಿ ಎರಡು ದಿನ ಬಂದಿದೆ. ಯಾವ ದಿನಾಚರಣೆ ಮಾಡಿದರೆ ಶ್ರೇಷ್ಠ. ಶಾಸ್ತ್ರದಲ್ಲಿ ಏನು ಹೇಳುತ್ತದೆ. ಪಂಚಾಂಗ ಪತ್ರರು ಏನು ಬರೆಯುತ್ತಾರೆ. ಅದನ್ನು ಪೂರ್ಣ ವಿವರವಾಗಿ ತಿಳಿಸಿಕೊಡುತ್ತೇನೆ. ಯಾಕಂದ್ರೆ ಬಹಳ ಜನ ಕೇಳಿದ್ರೆ ಯಾವ ದಿನ ಆಚರಣೆ ಮಾಡಿದರೆ ಒಳ್ಳೆಯದು ಅಂತ. ಈಗ ತಿಳಿಸಿಕೊಡುತ್ತಾ ಹೋಗುತ್ತೇವೆ.

WhatsApp Group Join Now
Telegram Group Join Now

ಈ ಸಲ ತಿಥಿ ಎರಡು ದಿನ ಬಂದಿರುವುದರಿಂದ ಸೋಮವಾರ ಮತ್ತು ಮಂಗಳವಾರ ದಿವಸ ಎರಡು ದಿವಸ ಈ ಪಾಂಡ್ಯ ಸ್ಥಿತಿ ಇರುವುದರಿಂದ ಯಾವ ದಿನ ಆಚರಣೆಯನ್ನು ಮಾಡಬೇಕು ಅಂತ ಹೇಳಿ. ಎಂಟನೇ ತಾರೀಕ ಅಥವಾ 9ನೇ ತಾರೀಕ ಶಾಸ್ತ್ರದ ಪ್ರಕಾರ ಪಾಡ್ಯ ತಿಥಿ ಅಂದ್ರೆ ಯುಗಾದಿ ಹಬ್ಬದ ಪಾಂಡ್ಯ ತಿಥಿ ನಮಗೆ ಸೂರ್ಯೋದಯಕ್ಕೆ ಮುಂಚೆ ಇರಬೇಕು. ಆಗಿದ್ದಾಗ ಮಾತ್ರ ಆ ಹಬ್ಬವನ್ನು ಆಚರಿಸುವುದಕ್ಕೆ ಶ್ರೇಷ್ಠ ಅಂತ ಹೇಳಿ. ಶಾಸ್ತ್ರ ಕರ್ತರಾಗಿರಬಹುದು ಪಂಚಾಂಗ ಕರ್ತರಾಗಿರಬಹುದು ಬರೆಯುತ್ತಾರೆ.

ಎಂಟನೇ ತಾರೀಕಿಗೆ ನಮಗೆ 11 ಗಂಟೆ 50 ನಿಮಿಷಕ್ಕೆ ಪ್ರತಿ ಪದ ಕಾಲ ಆಗುತ್ತದೆ. ಕಾಗ ಸೂರ್ಯೋದಯ ಮುಗಿದು ಹೋಗಿರುತ್ತದೆ. ಹಾಗಾಗಿ 8ನೇ ತಾರೀಖಿನ ದಿವಸ ಯುಗಾದಿ ಹಬ್ಬವನ್ನು ಮಾಡುವುದಕ್ಕೆ ಬರುವುದಿಲ್ಲ. ಸೂರ್ಯೋದಯದ ಸಮಯದಲ್ಲಿ ಇರಬೇಕು. ಆ ದಿನ ಮಾಡಿದಾಗ ನಮ್ಮ ಪೂಜೆ ಪುನಸ್ಕಾರಗಳು ಹೊಸ ವರ್ಷ ನಮಗೆ ಶುಭವನ್ನು ತಂದುಕೊಡುತ್ತದೆ. ಹೀಗಾಗಿ ಮಾರನೇ ದಿವಸ 9ನೇ ತಾರೀಕು ದಿವಸ ನಮಗೆ 8 30 ತನಕ ನಮಗೆ ಪಾಂಡ್ಯ ತಿಥಿ ಇದೆ.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ಅಂದರೆ ಸೂರ್ಯೋದಯ ಸಮಯದಲ್ಲಿ ನಮಗೆ ಪಾಂಡ್ಯ ತಿಥಿ 9ನೇ ತಾರೀಕು ಇರುವುದರಿಂದ, ಆ ದಿನ ಶುಕ್ಲ ಪಕ್ಷದ ಪ್ರತಿದಿನ ಅಂತ ಹೇಳಿ. ಯುಗಾದಿ ಹಬ್ಬವನ್ನು ಒಂಬತ್ತು ನೇ ತಾರೀಖಿನ ದಿವಸ ಆಚರಣೆ ಮಾಡುತ್ತಾರೆ. ಈ 9ನೇ ತಾರೀಖಿನ ದಿವಸ ಚೈತ್ರ ಮಾಸದ ಆರಂಭ ಅಂತ ಹೇಳಿ. ಜೊತೆಗೆ ಮೋದಿ ನಾಮ ಸಂವತ್ಸರಕ್ಕೆ ಕಾಲಿಡ್ತಾ ಇದ್ದೇವೆ. ಇನ್ನು 9ನೇ ತಾರೀಕು ಬೆಳಿಗ್ಗೆ 8 32 ನಿಮಿಷದವರೆಗೆ ಮಾತ್ರ ನಮಗೆ ಯುಗಾದಿ ಹಬ್ಬದ ಆಚರಣೆ ಇರುತ್ತದೆ. ಅಂದರೆ ಅಷ್ಟರ ಒಳಗೆ ಪೂಜೆ ಪುನಸ್ಕಾರವನ್ನು ಮುಗಿಸಿಕೊಳ್ಳಬೇಕು.

ನಂತರ ದ್ವಿತೀಯ ತಿಥಿ ಆಗುತ್ತದೆ. ಪಾಡ್ಯ ದಿವಸದ ಪೂಜಾ 8:00 32 ನಿಮಿಷಕ್ಕೆ ಮುಗಿಸಿಕೊಳ್ಳಬೇಕು. ನಾವು ಪೋಷ ಸಮಯವನ್ನು ನಿಮಗೆ ಹೇಳಿಕೊಡುತ್ತೇವೆ. ಇನ್ನು ಆ ದಿನದ ವಿಶೇಷತೆ ಏನು ಅಂತ ಅಂದ್ರೆ. ಸೂರ್ಯ ಮೀನ ರಾಶಿಯಲ್ಲಿ ಸಂಚಾರವನ್ನು ಮಾಡುತ್ತಾ ಇದ್ದರೆ. ಚಂದ್ರ ಕೂಡ ಮೀನ ರಾಶಿಯ ನಂತರ ಮೇಷ ರಾಶಿಗೆ ಪ್ರಯಾಣವನ್ನು ಮಾಡುತ್ತಾನೆ. ಇನ್ನು ಆ ದಿವಸ ವಿಶೇಷವಾಗಿ ನಿಮಗೆ 9ನೇ ತಾರೀಖಿನ ದಿವಸ ಸೂರ್ಯೋದಯ ಸಮಯದಲ್ಲಿ ರೇವತಿ ನಕ್ಷತ್ರ ಇದನ್ನು ಸಹ.

ನಂತರ 10:00 12 ನಿಮಿಷಕ್ಕೆ ಅಶ್ವಿನಿ ನಕ್ಷತ್ರ ಕಾಲ ಇರುತ್ತದೆ. ಇನ್ನು ಕೆಲವರು ಏನು ಯೋಚನೆ ಮಾಡುತ್ತೀರಿ ಅಂದ್ರೆ. ಹೇಗಿದ್ದರೂ ಇಂದಿನ ದಿವಸ ಅಂದ್ರೆ ಸೋಮವಾರ ದಿನ 11:00 ಐವತ್ತು ನಿಮಿಷದ ನಂತರ ಯುಗಾದಿ ಹಬ್ಬ ಬರುತ್ತದೆ. ನಾವು ಆ ದಿನ ಏನಾದರೂ ಖರೀದಿ ಮಾಡಬಹುದಾ ಅಂತ ಅಂದ್ರೆ. ಎಂಟನೇ ತಾರೀಖಿನ ದಿವಸ ಏನಾದರೂ ಖರೀದಿ ಮಾಡಬಹುದಾ. ಕೆಲವರು ಬಂಗಾರವನ್ನು ತೆಗೆದುಕೊಳ್ಳುತ್ತೇವೆ ಇನ್ನು ಕೆಲವರು ಬೆಳ್ಳಿಯನ್ನು ತೆಗೆದುಕೊಳ್ಳುತ್ತೇನೆ ಹೀಗೆ ನಾನಾಥರ ಖರೀದಿಗಳು ಇದ್ದರೆ.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ಇಂದಿನ ದಿವಸ ಸೋಮವಾರ ಹೇಗಿದ್ದರೂ ಯುಗಾದಿ ಬರುತ್ತಿದೆ. ದಯವಿಟ್ಟು ಆ ದಿನ ಖರೀದಿಯನ್ನು ಮಾಡುವುದಕ್ಕೆ ಹೋಗಬೇಡಿ.ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ, ಧನ್ಯವಾದಗಳು.

[irp]