ಈ ಬಾರಿ ಯುಗಾದಿ ಹಬ್ಬದ ದಿನ..ಈ ರೀತಿ ದೇವರ ಮುಂದೆ ಕೂತು ಬೇಡಿಕೊಳ್ಳಿ ಸಾಕು.. ಎಷ್ಟು ಬೇಗ ಜೀವನ ಬದಲಾಗುತ್ತದೆ ನೋಡಿ

ನಮಸ್ಕಾರ ಪ್ರಿಯ ವೀಕ್ಷಕರೇ, ಯುಗಾದಿ ಹಬ್ಬದಲ್ಲಿ ಯಾವ ದೇವರ ಪೂಜೆ ಮಾಡಬೇಕು ಎಂಬ ಪ್ರಶ್ನೆಯನ್ನು ತುಂಬಾ ಜನ ಕೇಳ್ತಾ ಇರುತ್ತಾರೆ. ಯಾವ ದೇವರನ್ನು ಮಾಡಬೇಕು ಮೊಟ್ಟಮೊದಲಿಗೆ ನಾವು ಗಣೇಶನನ್ನು ಪೂಜೆ ಮಾಡಿಕೊಳ್ಳಬೇಕು. ನಂತರ ಕಾಲ ಪುರುಷನನ್ನು ಪೂಜೆ ಮಾಡಿಕೊಳ್ಳಬೇಕು. ಬೇರೆ ಬೇರೆ ಹಬ್ಬಗಳಲ್ಲಿ ಬೇರೆ ಬೇರೆ ದೇವರುಗಳನ್ನು ಪೂಜೆ ಮಾಡುತ್ತಾ ಇರುತ್ತೇವೆ. ಹೊಸ ವರ್ಷವಾದ ಈ ಯುಗಾದಿನಲ್ಲಿ ಯಾವ ದೇವರು ಅಂದರೆ ವಿಗ್ನೇಶನನ್ನು ಮಾಡಿದ ನಂತರ ಕಾಲಪುರುಷ ನನ್ನು ಪೂಜೆ ಮಾಡಿಕೊಳ್ಳಬೇಕು.

WhatsApp Group Join Now
Telegram Group Join Now

ಭಗವಂತ ನಮಗೆ ಕಾಲವನ್ನು ನಿರ್ಧಾರ ಮಾಡಿರುವಂತದ್ದು. ಬ್ರಹ್ಮದೇವರು ಹಾಗೆ, ಸಮಯದ ದೇವರು ಅಂತ ಹೇಳುತ್ತೇವೆ. ನ್ಯಾಯ ದೇವರು ಅಂತ ಹೇಳುತ್ತೇವೆ. ಇನ್ನು ಮನೆ ದೇವರನ್ನು ಪೂಜೆ ಮಾಡಿಕೊಳ್ಳಬೇಕು. ಯಾವ ಸ್ತೋತ್ರವನ್ನು ಯಾವ ನಾಮವನ್ನು ಹೇಳಿಕೊಳ್ಳಬೇಕು ಅಂದರೆ. ಸಾಕ್ಷಾತ್ ವಿಷ್ಣುವಿನ ಅನುಗ್ರಹ ಗೋಸ್ಕರ ಈ ಪುರುಷ ಸೂಕ್ತಾವನವನ್ನು ಹೇಳಿಕೊಳ್ಳಬೇಕು. ಅದು ಆಗುವುದಿಲ್ಲ ನಮಗೆ ಬರುತ್ತಿಲ್ಲ ಅಂದ್ರೆ. ವಿಷ್ಣು ಸಹಸ್ರನಾಮವನ್ನು ಹೇಳಿಕೊಳ್ಳಬೇಕು. ರಾಮನಾಮ ಜಪವನ್ನು ಮಾಡಿಕೊಳ್ಳಬೇಕು..

ಗೋವಿಂದ ನಾಮ ಸ್ಮರಣೆಯನ್ನು ಮಾಡಿಕೊಳ್ಳಬೇಕು. ಏಕೆಂದರೆ ಜೀವನ ನಡೆಯುತ್ತಿರುವದು ಭಗವಂತನ ಕೃಪೆ ಇಂದ ಅಲ್ವಾ. ಹಾಗಾಗಿ ಅನಾಮಗಳನ್ನು ಹೇಳಿಕೊಳ್ಳಬೇಕು. ವಿಷ್ಣು ಸಹಸ್ರನಾಮದಲ್ಲಿ ಬರೆದಿರುವಂಥದ್ದು . 32 ಮತ್ತು 33ನೇ ಶ್ಲೋಕದಲ್ಲಿ ನೋಡುತ್ತೇವೆ. ಭವ್ಯ ಭವನಾಥ ಅಂತ ಹೇಳಿಬಿಟ್ಟು. ಹಾಗೆ ಯುಗಾದಿ ಅಂತ ಹೇಳ್ತಿವಿ. ಹಾಗಾಗಿ ವಿಷ್ಣು ಸಹಸ್ರನಾಮವನ್ನು ಈ ಹಬ್ಬದಲ್ಲಿ ಹೇಳಿಕೊಳ್ಳಬೇಕಾಗುತ್ತದೆ. ಏನು ಭಗವಂತನ ಯಾವುದೇ ಒಂದು ನಾಮವನ್ನು ಅವರವರ ಭಕ್ತಿಗೆ ಅನುಸಾರವಾಗಿ ಸಹಾಯ ಹೇಳಿಕೊಳ್ಳಬೇಕು.

See also  ಕೆಟ್ಟ ಕಣ್ಣು ದೃಷ್ಟಿ ನಿವಾರಣೆಗೆ ಈ ಕೆಲಸ ಮಾಡಿ ಸಾಕು..ಬಹಳ ಪರಿಣಾಮಕಾರಿ ಪರಿಹಾರ

ಅವರ ಮನೆ ದೇವರನ್ನು ಅಥವಾ ಅವರ ಇಷ್ಟ ದೇವರನ್ನು ಪೂಜೆ ಮಾಡಿಕೊಳ್ಳಬೇಕು. ಹಾಗೆ ಇದೆಲ್ಲ ಜೊತೆಗೆ ಎಲ್ಲರ ಒಳಿತನ್ನು ಬಯಸಬೇಕು…. ಎಲ್ಲವೂ ಒಳ್ಳೆಯದಾಗಬೇಕು ಶುದ್ಧವಾದ ಭಾವ ಬರಬೇಕು. ಪಶು ಪ್ರಾಣಿ ಪಕ್ಷಿಗಳಿಗೆ ನೀರನ್ನು ಕೊಡಬೇಕು. ಆಹಾರವನ್ನು ಕೊಡಬೇಕು, ಸಾಧ್ಯವಾದ ಮಟ್ಟಿಗೆ ಬೇರೆಯವರ ಒಂದು ಅಗತ್ಯಕ್ಕೆ ತಕ್ಕಂತೆ ಸಹಹಕಾರವನ್ನು ನೀಡಬೇಕು. ಹಾಗೆ ಎಲ್ಲರೂ ಪ್ರತಿಯೊಂದು ಜೀವಿಯ ಬಗ್ಗೆ ಒಳಿತನ್ನು ಬಯಸಬೇಕು. ಇದು ಈ ಹಬ್ಬದ ವಿಶೇಷವಾಗಿರುತ್ತದೆ.

ವರ್ಷದಿಂದ ಮುಂದಿನ ವರ್ಷದಷ್ಟಿಗೆ ನಮ್ಮಲ್ಲಿ ಸಾಕಷ್ಟು ಪರಿವರ್ತನೆಗಳಾಗಬೇಕು. ಬದಲಾವಣೆ ಬರಬೇಕು, ಇಂದಿನ ವರ್ಷದಲ್ಲಿ ಏನೆಲ್ಲಾ ಸಮಸ್ಯೆಗಳಿತ್ತು. ಏನೆಲ್ಲಾ ಬೇಜಾರಾಯ್ತು ಏನೆಲ್ಲ ನೋವಿತ್ತು. ಏನೆಲ್ಲಾ ಅಂಧಕಾರವಿತ್ತು. ಕೋಪವಿತ್ತು ದರ್ಪವಿತ್ತು ಅಹಂಕಾರ ಸೋಲಿತ್ತು ನಷ್ಟವಿತ್ತು, ಅಶು ಹೇಗಿತ್ತು ಇವೆಲ್ಲವನ್ನೂ ಸಹ ದೂರ ಮಾಡಿ. ನಮಗೊಂದು ಶುದ್ಧವಾದ ಭಾವ ಕೊಡಬೇಕು. ಎಲ್ಲರನ್ನು ಪ್ರೀತಿಸುವ ಮನಸ್ಸು ಕೊಡಬೇಕು. ಎಲ್ಲರ ಒಳಿತಿಗಾಗಿ ನಾವು ಬದುಕಬೇಕು. ಎಲ್ಲರ ಜೊತೆ ಒಗ್ಗಟ್ಟಾಗಿದ್ದು ನಾವು ಬಾಳಬೇಕು. ಯಾವುದೇ ರೀತಿಯ ಮೋಹವಿಲ್ಲದೆ ಯಾವುದೇ ರೀತಿಯ ಸುಳ್ಳು ಇಲ್ಲದೆ.

ಯಾವುದೇ ರೀತಿಯ ಬೇರೆಯವರ ಒಂದು ಆಸ್ತಿಪಾಸ್ತಿ ಅಥವಾ ಅವರ ಹಣಕಾಸಿಗೂ ಅಥವಾ ಆಕರ್ಷಣೆಗೂ ಯಾವುದಕ್ಕೂ ಒಳಗಾಗದೆ. ಬೇರೆಯವರಿಗೆ ಮೋಸ ಮಾಡದೆ ನಿಸ್ವಾರ್ಥದಿಂದ ಇರೋದ್ರಲ್ಲೇ ಒಪ್ಪಿಕೊಂಡು ಬದುಕುತ್ತೇವೆ ಅನ್ನೋದು ಒಂದು ಹಂಬಲವನ್ನು ಇಟ್ಟುಕೊಂಡು. ಒಂದು ಸಂಕಲ್ಪವನ್ನು ಮಾಡಿಕೊಂಡು ಯುಗಾದಿ ಹಬ್ಬದ ಲ್ಲಿ ಹೊಸ ವರ್ಷ ವರ್ಷವನ್ನು ಆಚರಣೆ ಮಾಡುತ್ತೇವೆ. ಈ ವರ್ಷದಿಂದ ನಾವು ಮಾಡುವಂತ ಸಂಕಲ್ಪಗಳು ಶುದ್ಧವಾಗಿರಬೇಕು.

See also  ಕೆಟ್ಟ ಕಣ್ಣು ದೃಷ್ಟಿ ನಿವಾರಣೆಗೆ ಈ ಕೆಲಸ ಮಾಡಿ ಸಾಕು..ಬಹಳ ಪರಿಣಾಮಕಾರಿ ಪರಿಹಾರ

ಅದು ಫಲ ಕೊಡುತ್ತದೆ ಅನ್ನುವ ಭಾವನೆಯಿಂದ ಮತ್ತು ಅಂತ ಒಂದು ಆಲೋಚನೆಯಿಂದ ಅನ್ನುವುದರಿಂದ ಸಾರ್ಥಕತೆ ಜೀವನವನ್ನು ಮಾಡುತ್ತೇವೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ, ಧನ್ಯವಾದಗಳು.

[irp]


crossorigin="anonymous">