ಊಟ ಇಲ್ಲದೆ ಸತ್ತರೂ ಪರವಾಗಿಲ್ಲ ಈ ಐದು ಜನರನ್ನು ಮಾತ್ರ ಸಹಾಯ ಕೇಳಬೇಡಿ…. ನಮಗೆ ಎಷ್ಟೇ ಕಷ್ಟ ಬಂದರೂ ನಾವು 5 ಜನರ ಬಳಿ ಹೋಗಿ ನಮಗೆ ಸಹಾಯ ಮಾಡಿ ಎಂದು ಮಾತ್ರ ಕೇಳಬಾರದು ಊಟಕ್ಕೆ ಇಲ್ಲದೆ ಪ್ರಾಣಬಿಟ್ಟರು ಸಹ ಪರವಾಗಿಲ್ಲ ಆದರೆ ಐದು ಜನರ ಬಳಿ ಹೋಗಿ ಕೈ ಚಾಚಿ ನಮಗೆ ಸಹಾಯ ಮಾಡಿ ಎಂದು ಮಾತ್ರ ಕೇಳಬಾರದು ಎಂದು ಕಾಗಿ ನಮಗೆ.
ಹೇಳಿದೆ ಯಾರ ಬಳಿ ನಾವು ಸಹಾಯವನ್ನು ಕೇಳಬಾರದು ಎನ್ನುವ ವಿಷಯವನ್ನು ನಾವು ಈಗ ತಿಳಿದುಕೊಳ್ಳೋಣ ಈ ವಿಷಯ ಮಹಾಭಾರತದಲ್ಲಿ ಇದೆ ಭೀಷ್ಮಾ ಪರ್ವದಲ್ಲಿ ಭೀಷ್ಮಾಚಾರ್ಯರು ಶರತಅಲ್ಪ ಗತರಾದಾಗ ಪಂಚಪಾಂಡವರು ಅಂದರೆ ಧರ್ಮರಾಜ ಭೀಮ ಅರ್ಜುನ ನಕುಲ ಸಹದೇವ ಇವರು ಐದು ಜನರು ಸಹ ಹೋಗಿ ಭೀಷ್ಮಾಚಾರ್ಯರಿಗೆ ನಮಸ್ಕಾರ.
ಮಾಡಿ ಭೀಷ್ಮ ಚಾರ್ಯರ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ ಆಗ ಭೀಷ್ಮಾಚಾರ್ಯ ಶಿಖಂಡಿಯನ್ನು ಮುಂದೆ ಇಟ್ಟುಕೊಂಡು ನಿನ್ನನ್ನು ಸಂಹಾರ ಮಾಡುವುದಕ್ಕೆ ಪ್ರಯತ್ನ ಮಾಡಿದ್ದೇವೆ ದಯವಿಟ್ಟು ನಮ್ಮನ್ನು ಕ್ಷಮಿಸಿ ಎಂದಾಗ ಭೀಷ್ಮಾಚಾರ್ಯರು ಮುಗ್ದ ನಗೆಯಿಂದ ಹೇಳುತ್ತಾರೆ ಇದರಲ್ಲಿ ನಿಮ್ಮ ತಪ್ಪು ಯಾವುದು ಇಲ್ಲ ಎತ್ತೋ ಧರ್ಮಹ ತಥ ಜಯಹೋ.
ಎಲ್ಲಿ ಧರ್ಮ ಇರುತ್ತದೆಯೋ ಅಲ್ಲಿ ಶ್ರೀಕೃಷ್ಣ ಇರುತ್ತಾರೆ ಎಲ್ಲಿ ಶ್ರೀ ಕೃಷ್ಣ ಇರುತ್ತಾನೆಯೋ ಅವರಿಗೆ ಎಲ್ಲ ವಿಜಯಗಳು ಉಂಟಾಗುತ್ತದೆ ಇದರಲ್ಲಿ ನಿಮ್ಮ ತಪ್ಪು ಏನು ಇಲ್ಲ ಧರ್ಮರಾಜ ನೀನು ಬಂದ ಕಾರಣ ಏನು ಎಂದು ಹೇಳು ಎಂದಾಗ ಧರ್ಮರಾಜ ವಿನಯದಿಂದ ಕೇಳುತ್ತಾನೆ ಏನು ಇಲ್ಲ ತಾತ ನಾನು ಒಂದು ಪ್ರಶ್ನೆಯನ್ನು ಕೇಳಬೇಕಾಗಿತ್ತು ಏನು ಅದು ಕಷ್ಟಕಾಲ ಬಂದಾಗ.
ಯಾರ ಬಳಿ ಸಹಾಯ ತೆಗೆದುಕೊಳ್ಳಬಹುದು ಯಾರ ಬಳಿ ಸಹಾಯವನ್ನು ತೆಗೆದುಕೊಳ್ಳಬಾರದು ದಯವಿಟ್ಟು ನೀವು ತಿಳಿಸಿಕೊಡಿ ಎಂದಾಗ ಭೀಷ್ಮಚಾರ್ಯರು ಹೇಳುತ್ತಾರೆ ಧರ್ಮರಾಜ ಕಷ್ಟಕಾಲ ಬಂದಾಗ ಯಾವುದೇ ಕಾರಣಕ್ಕೂ ಐದು ಜನರ ಬಳಿ ಹೋಗಿ ಕೈ ಚಾಚಿ ನಮಗೆ ಸಹಾಯ ಮಾಡಿ ಎಂದು ಕೇಳಬಾರದು ಐದು ಜನರು ಯಾರು ಎಂದು ಹೇಳುವುದಕ್ಕಿಂತ.
ಮೊದಲು ಈ ಸಣ್ಣ ಕಥೆಯನ್ನು ಭಕ್ತಿ ಶ್ರದ್ಧೆಯಿಂದ ಕೇಳಿಬಿಡು ಪೂರ್ವ ದಂಡಕಾರಣ್ಯ ಎನ್ನುವಂತಹ ಕಾಡಿನಲ್ಲಿ ಎರಡು ಕಾಗೆಗಳು ವಾಸವಾಗಿ ಇದ್ದವು ಒಂದು ಗಂಡು ಕಾಗೆ ಎರಡು ಹೆಣ್ಣು ಕಾಗೆ ಇವು ಗಿಡದ ಮೇಲೆ ಗೂಡನ್ನು ಕಟ್ಟಿಕೊಂಡು ಸಂತೋಷವಾಗಿ ಕಾಲವನ್ನು ಕಳೆಯುತ್ತಾ ಇದ್ದವು ಒಂದಾನೊಂದು ಸಲ ಕಾಡಿನಲ್ಲಿ ವಿಪರೀತವಾಗಿರುವಂತಹ ಬರಗಾಲ ಬರುತ್ತದೆ ತಿನ್ನುವುದಕ್ಕೆ.
ಪ್ರಾಣಿ ಪಕ್ಷಿಗಳಿಗೆ ಏನು ಸಿಗುವುದಿಲ್ಲ ಒಂದು ದಿವಸ ಗಂಡು ಕಾಗೆ ಹೆಣ್ಣು ಕಾಗಗೆ ಹೇಳುತ್ತದೆ ನಾನು ತಿನ್ನುವುದಕ್ಕೆ ಏನಾದರೂ ಆಹಾರವನ್ನು ಹುಡುಕಿಕೊಂಡು ತೆಗೆದುಕೊಂಡು ಬರುತ್ತೇನೆ ನೀನು ಇಲ್ಲೇ ಇರು ಎಂದು ಹೇಳಿ ಕಾಡನ್ನೆಲ್ಲ ಸುತ್ತಾಡಿ ಮತ್ತು ಊರನ್ನೆಲ್ಲ ಸುತ್ತಾಡಿ ನೋಡುತ್ತದೆ ಏನು ಸಿಗುವುದಿಲ್ಲ ಕಣ್ಣೀರಿನಿಂದ ಈ ಗಂಡು ಕಾಗೆ ಬಂದು ಕೊಂಬೆ ಮೇಲೆ ಕುಳಿತುಕೊಳ್ಳುತ್ತದೆ ಆಗ.
ಹೆಣ್ಣು ಕಾಗೆ ಕೇಳುತ್ತದೆ ಏನಾದರೂ ತಂದೆಯ ಎಂದರೆ ಏನು ಸಿಗಲಿಲ್ಲ ಅಯ್ಯೋ ನನಗೆ ಹಾರುವುದು ಕೂಡ ಶಕ್ತಿ ಇಲ್ಲ ನಾನು ನಿಶಕ್ತಿಯಾಗುತ್ತಾ ಇದ್ದೇನೆ ದಯವಿಟ್ಟು ನನಗೆ ಏನಾದರೂ ತಂದು ಕೊಡು ಇಲ್ಲವಾದರೆ ಪ್ರಾಣವನ್ನು ಬಿಟ್ಟು ಬಿಡುತ್ತೇನೆ ಎಂದು ಹೆಣ್ಣು ಕಾಗೆ ಹೇಳುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.