ತೆಂಗಿನಕಾಯಿ ಭೂಗರ್ಭದಲ್ಲಿಯೆ ನೀರು ಹುಡುಕುವುದು ಹೇಗೆ ? ಬೋರ್ ವೆಲ್ ನೀರು ಹುಡುಕುವುದು ಬಹಳ ಸುಲಭ ತೆಂಗಿನಿಂದ ಹೀಗೆ ಮಾಡಿ

ತೆಂಗಿನಕಾಯಿಯ ಮೂಲಕ ಬೋರ್ ನೀರು ಹುಡುಕುವುದು ಹೇಗೆ… ಸಾಮಾನ್ಯವಾಗಿ ನಾವು ನಮ್ಮ ಕೃಷಿ ಭೂಮಿಯಲ್ಲಿ ಬೋರ್ವೆಲ್ ಹಾಕಿಸುವ ಮುನ್ನ ಆ ಒಂದು ಭೂಮಿಯಲ್ಲಿ ನೀರು ಇದೆಯಾ ಇಲ್ಲವಾ ಎಂದು ಟೆಸ್ಟ್ ಮಾಡುವುದಕ್ಕೋಸ್ಕರ ಒಬ್ಬ ವ್ಯಕ್ತಿಯನ್ನು ಕರಿಸುತ್ತೇವೆ ಆ ವ್ಯಕ್ತಿ ಅಲ್ಲಿಗೆ ಬಂದು ಒಂದು ತೆಂಗಿನಕಾಯಿಯನ್ನು ಅವನ ಅಂಗೈಯಲ್ಲಿ ಇಟ್ಟುಕೊಂಡು ನಮ್ಮ

WhatsApp Group Join Now
Telegram Group Join Now

ಭೂಮಿಯನ್ನಲ್ಲ ತುತ್ತಾಡಿ ಎಲ್ಲಿ ನೀರು ಇದೆ ಎಂದು ಹೇಳಿ ಒಂದು ಪಾಯಿಂಟ್ ಅನ್ನು ಮಾಡಿ ಕೊಡುತ್ತಾರೆ ಮತ್ತು ನಾವು ಅಲ್ಲಿ ಬೋರನ್ನು ಹಾಕಿಸುತ್ತೇವೆ ನಮ್ಮ ಅದೃಷ್ಟ ಚೆನ್ನಾಗಿದ್ದರೆ ಅಲ್ಲಿ ನೀರು ಬಿಡಬಹುದು ಅಥವಾ ಬೀಳದೆಯೂ ಇರಬಹುದು ಆದರೆ ಈ ಒಂದು ಅಂಗೈಯಲ್ಲಿ ತೆಂಗಿನಕಾಯಿ ಇಟ್ಟುಕೊಂಡು ನೀರನ್ನು ನೋಡುವುದು ಎಷ್ಟು ಸತ್ಯ ಈ ಬಗ್ಗೆ ನಾನು ಮತ್ತಷ್ಟು.

ಮಾಹಿತಿಗಳನ್ನು ನೀಡುತ್ತಾ ಇದ್ದೇನೆ. ಎಲ್ಲೋ ಭೂ ಗರ್ಭದ ಆಳದಲ್ಲಿರುವ ನೀರಿಗೂ ಇಲ್ಲಿ ವ್ಯಕ್ತಿಯ ಕೈಯಲ್ಲಿ ಇರುವಂತಹ ತೆಂಗಿನಕಾಯಿಗೊ ಏನಪ್ಪ ಸಂಬಂಧ ಎಲ್ಲಿ ನೀರು ಇರುತ್ತದೆಯೋ ಅಲ್ಲಿ ಈ ತೆಂಗಿನಕಾಯಿ ಆಟೋಮೆಟಿಕ್ ಆಗಿ ಮೇಲೆ ಹೇಳುತ್ತದೆಯೋ ಅಥವಾ ಹಿಡಿದುಕೊಂಡಂತಹ ವ್ಯಕ್ತಿಯನ್ನು ಮೇಲೆ ಹೇಳುವಂತೆ ಮಾಡುತ್ತಾನೋ ಇದೇನು ವಿಜ್ಞಾನವೋ.

ಅಥವಾ ಮೂಢನಂಬಿಕೆಯ ಈ ಎಲ್ಲ ಒಂದು ಪ್ರಶ್ನೆಗಳಿಗೆ ಉತ್ತರವನ್ನು ಈ ವಿಡಿಯೋ ಮೂಲಕ ನಾವು ನೋಡೋಣ. ತೆಂಗಿನಕಾಯಿಯನ್ನು ಹಿಡಿದುಕೊಂಡು ನೀರನ್ನು ಹುಡುಕುವ ಪದ್ಧತಿ ಕೇವಲ ಭಾರತ ದೇಶದಲ್ಲಿ ಮಾತ್ರವಲ್ಲ ಪ್ರಪಂಚದ ಹಲವಾರು ದೇಶಗಳಲ್ಲಿ ಕೂಡ ಈ ಪದ್ಧತಿ ಚಾಲ್ತಿಯಲ್ಲಿ ಇದೆ 16ನೇ ಶತಮಾನದಲ್ಲಿ ಜರ್ಮನಿಯಲ್ಲಿ ಈ ಒಂದು ತೆಂಗಿನಕಾಯಿಯ.

See also  ಟೀಚರ್ ಕೆಲಸ ಬಿಟ್ಟು ಯಳಗ ಕುರಿಗಳನ್ನು ಸಾಕಿ ಸಕ್ಸಸ್ ಆದ ಮಹಿಳೆ..ಲಾಭ ನಷ್ಟ ಬಂಡವಾಳ ಎಷ್ಟು ನೋಡಿ

ಪದ್ಧತಿಯ ಮೂಲಕ ಭೂಮಿಯ ಆಳದಲ್ಲಿ ಇರುವಂತಹ ಖನಿಜಾಂಶಗಳನ್ನು ಹುಡುಕಲು ಇದನ್ನು ಉಪಯೋಗಿಸುತ್ತ ಇದ್ದರು ಇದಕ್ಕೆ ಡ್ರೌಸಿಂಗ್ ಟೆಕ್ನಿಕ್ ಎಂದು ಕೂಡ ಕರೆಯುತ್ತಾರೆ ಈ ಟೆಕ್ನಿಕ್ ಮೂಲಕ ಅವರು ಏನು ಮಾಡುತ್ತಾ ಇದ್ದರು ಎಂದರೆ ಭೂಮಿಯ ಒಳಗಡೆ ಇರುವಂತಹ ಖನಿಜಾಂಶಗಳು ಲವಣಾಂಶಗಳು ಪೆಟ್ರೋಲಿಯಂ ಉತ್ಪನ್ನಗಳನ್ನು ಅವರು.

ಕಂಡುಹಿಡಿದಿದ್ದರು ಈ ರೀತಿಯಾಗಿ ಅವರು ಖನಿಜಾಂಶಗಳನ್ನು ಹುಡುಕುವಾಗ ಅವರಿಗೆ ಒಂದು ವಂಶವನ್ನು ಕಣನಿಗೆ ತಿಳಿದುಕೊಂಡರು ಅದು ಏನು ಎಂದರೆ ಈ ಕಣಿಸಂಶಗಳನ್ನು ಹುಡುಕುವಾಗ ಆ ಖನಿಜಾಂಶಗಳು ಅವರಿಗೆ ನೀರಿನಲ್ಲಿ ಕರಗಿದ ಅಂಶದಲ್ಲಿ ಸಿಗುತ್ತಾ ಇತ್ತು ಅಂದರೆ ಎಲ್ಲಿ ನೀರು ಇರುತ್ತಾ ಇತ್ತು ಅಲ್ಲಿ ಕನಿಜಾಂಶಗಳು ಸಿಗುತ್ತಾ ಇತ್ತು ಮುಂದೆ ಬರುತ್ತಾ ಬರುತ್ತಾ.

ಮುಂದೆ ಈ ಖನಿಜಾಂಶಗಳ ಜೊತೆಗೆ ಮನುಷ್ಯನಿಗೆ ಬೇಕಾದಂತಹ ಬಹುಮುಖ್ಯವಾದ ನೀರು ಹುಡುಕಲು ಇದೇ ಒಂದು ಟೆಕ್ನಿಕನ್ನು ಉಪಯೋಗಿಸಲಾಯಿತು ಇದೇ ರೀತಿಯಾಗಿ ನಮ್ಮ ಒಂದು ಭಾರತದಲ್ಲಿಯೂ ಕೂಡ ಇದೇ ಪದ್ಧತಿ ಚಾಲ್ತಿಯಲ್ಲಿ ಬಂತು ನಮ್ಮ ಭಾರತದಲ್ಲಿ ಅತಿ ಹೆಚ್ಚಾಗಿ ಈ ತೆಂಗಿನಕಾಯಿ ಮೂಲಕ ನೀರನ್ನು ಹುಡುಕುವ ಪದ್ಧತಿ ಇದೆ ಆದರೆ ಬೇರೆ ದೇಶದಲ್ಲಿ ತೆಂಗಿನಕಾಯಿ.

ಪದ್ಧತಿಯೊಂದಿಗೆ ಹುಡುಕುವುದರ ಜೊತೆಗೆ ವೈ ಯಾಕರದ ಒಂದು ಕಟ್ಟಿಗೆಯ ಮೂಲಕ ಅಥವಾ ಪೆನ್ನಿನ ಮೂಲಕ ಕಿಚನ್ ಮೂಲಕ ಹುಡುಕುವ ಪದ್ಧತಿ ಅತಿ ಹೆಚ್ಚಾಗಿ ಇವೆ ಇವೆಲ್ಲ ಪದ್ಧತಿಗಳಲ್ಲಿ ಯಾವ ಪದ್ಧತಿ ಕೆಲಸ ಮಾಡುತ್ತದೆ ಎಂದು ಹೇಳುವುದು ಕೂಡ ಕಷ್ಟ .ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಟೀಚರ್ ಕೆಲಸ ಬಿಟ್ಟು ಯಳಗ ಕುರಿಗಳನ್ನು ಸಾಕಿ ಸಕ್ಸಸ್ ಆದ ಮಹಿಳೆ..ಲಾಭ ನಷ್ಟ ಬಂಡವಾಳ ಎಷ್ಟು ನೋಡಿ

[irp]


crossorigin="anonymous">