ಬಿಎಂಟಿಸಿ ಬಸ್ ನಲ್ಲೇ ಗಾರ್ಡನ್ ಮಾಡಿದ ಡ್ರೈವರ್ ಹೂವಿನ ಗಿಡಗಳು ಹಸಿರು ತೋರಣ..ಈ ಬಸ್ ಗಾಗಿ ಕಾಯುವ ಪ್ರಯಾಣಿಕರು..

ನಮಸ್ಕಾರ ಪ್ರಿಯ ವೀಕ್ಷಕರೇ, ಮೊದಲು 5 ಪಾಟ್ ಅನ್ನು ಇಟ್ಟು ಮೇಂಟೇನ್ ಮಾಡಿದೆ. ಒಂದು ಪಾಟ್ ಫಿಕ್ಸ್ ಇದೆ. ಏಳು ತರದ ಹೂವನ್ನು ಬಿಡುತ್ತದೆ. ಇದಕ್ಕೆ ಸ್ಪ್ರೇ ಮಾಡಿದರೆ ತಣ್ಣಗೆ ಇರುತ್ತದೆ. ಮತ್ತೆ ಚೆನ್ನಾಗೂ ಕೂಡ ಇರುತ್ತದೆ. ಏನೋ ಒಂಥರಾ ಮನಸ್ಸಿಗೆ ಉಲ್ಲಾಸ ಸಿಗುತ್ತದೆ. ಟೆನ್ಶನ್ ಇರುವುದಿಲ್ಲ. ವರ್ಕ್ ಟೆನ್ಶನ್ ಇರುವುದಿಲ್ಲ. ಇಲ್ಲಿ ನೀರಿಟ್ಟಿರುವುದು ಪಬ್ಲಿಕ್ ಗೋಸ್ಕರ. ಡಿಪೋಗೆ ಹೋಗಿ ಕೆಲಸ ಎಲ್ಲ ಮುಗಿದ ನಂತರ ಎಲ್ಲವನ್ನು ಕ್ಲೀನ್ ಮಾಡಿ ಆಮೇಲೆ ಇವರು ಮನೆಗೆ ಹೋಗುತ್ತಾರೆ.

WhatsApp Group Join Now
Telegram Group Join Now

ಪ್ರಯಾಣ ಮಾಡುವುದು ತುಂಬಾ ಅದ್ಭುತವಾದ ಎಕ್ಸ್ಪೀರಿಯನ್ಸ್ ಇತ್ತು. ಲೋಕೇಶ್ ಅಂತ ಡಿಪೋ ಐವತ್ತು ಬಿಎಂಟಿಸಿ ಇದು ದೇವನಹಳ್ಳಿ ಹೊಸಕೋಟೆ ಈ ತರ ಪ್ಲಾಂಟ್ ಹಾಕಬೇಕು ಅಂತ ನಿಮಗೆ ಹೇಗೆ ಐಡಿಯಾ ಬಂತು. ನಾನು ಯಾವುದೋ ಒಂದು ವೆಹಿಕಲ್ ನಲ್ಲಿ ನೋಡಿದೆ ಅದರಲ್ಲಿ ಸಣ್ಣ ಪಾಟ್ ಗಳನ್ನು ಮೂರು ಇಟ್ಟಿದ್ದರು. ಆಮೇಲೆ ನಾನು ಮೊದಲು 5 ಪ್ಲಾಂಟ್ ಇಟ್ಟು ಟ್ರೈ ಮಾಡಿದೆ. ಮತ್ತೆ ಇಲ್ಲಿ ಉಳಿದಿರುವ ಸ್ಪೇಸ್ ನಲ್ಲಿ ನಮಗೆ ವರ್ಕ್ ಏನು ಬರುವುದಿಲ್ಲ.

ಅದಕ್ಕೆ ನೋಡುವುದಕ್ಕೂ ಚೆನ್ನಾಗಿರುತ್ತೆ ಅಂತ ಫುಲ್ ಕಂಪ್ಲೀಟ್ ಆಗಿ ಪಾಟ್ ಗಳನ್ನು ಇಟ್ಟಿದ್ದೇವೆ. ವರ್ಷಪೂರ್ತಿ ಹಸಿರಾಗಿ ಇರುತ್ತದೆ. ಮತ್ತೆ ಡಬಲ್ ಡಬಲ್ ಪಾರ್ಟ್ ಇಟ್ಟಿದ್ದೀನಿ. ಒಂದು ಪಾಟದ ಬಂದು ಫಿಕ್ಸೆಡ್. ಇನ್ನೊಂದು ಪಾಟ್ ಬಂದು ಮಣ್ಣು ಇರುವಂತದ್ದು. ಪಾಟ್ ಬೇಕು ಅಂದರೆ ತೆಗೆಯಬಹುದು ಏನು ತೊಂದರೆ ಇಲ್ಲ ಪಾರ್ಟ್ ಬೇಕು ಅಂದ್ರೆ ಈತರ ತೆಗೆಯಬಹುದು. ಇತರ ಶೇಕ್ ಮಾಡಿದರೆ ಬಂದುಬಿಡುತ್ತದೆ. ಕೆಳಗಡೆ ಪಾಟ್ ಬಂದು ಫಿಕ್ಸ್ ಮಾಡಿದ್ದೇವೆ.

See also  ಯಾರು ಈ ಡಾಲಿ ಚಾಯ್ ವಾಲಾ ಈತನ ಖದರ್ ಹೇಗಿದೆ ಗೊತ್ತಾ ? ಒಂದು ದಿನದ ಸಂಪಾದನೆ ಟೀ ಕಾಪಿಯಿಂದ ಎಷ್ಟು ಬರುತ್ತೆ ನೋಡಿ

ಒಂದು ಪಾಟ್ ಫಿಕ್ಸ್ ಇದೆ ಇನ್ನೊಂದು ಪಾರ್ಟ್ ಬಂದು ಅದರಲ್ಲಿ ಗಿಡ ಇರುವಂತದ್ದು. ಮತ್ತೆ ಇದು ಬಹಳ ಚೆನ್ನಾಗಿರುತ್ತೆ. ಹೂಗಳನ್ನು ಕೂಡ ಚೆನ್ನಾಗಿ ಬಿಡುತ್ತದೆ. ಟೋಟಲ್ ಮೂವತ್ತು ಪಾರ್ಟ್ ಗಳಿವೆ. ವೆರೈಟಿಸ್ ಬಂದು ಏಳು ತರದ ಹೂಗಳನ್ನು ಬಿಡುತ್ತದೆ. ಇದು ಬಂದು ಮನಿ ಪ್ಲಾಂಟ್ ಅಮೃತ ಬಳ್ಳಿ, ಮತ್ತೆ ಇದು ಬಂದು ಬಸಳೆ ಸೊಪ್ಪು ಮತ್ತೆ ಇದು ಕೂಡ ಚೆನ್ನಾಗಿ ಗ್ರೋಥ್ ಆಗುತ್ತದೆ. ಅದರಲ್ಲೂ ಕೂಡ ಮೂರು ಪಾರ್ಟ್ ಇದೆ. ಇದರಲ್ಲಿ ಮೂರಿದೆ ಮತ್ತೆ ಇದು ಕೂಡ ಹೂವನ್ನು ಬಿಡುತ್ತದೆ. ಇದು ಹೂವನ್ನು ಬಿಟ್ಟರೆ ಎರಡು ದಿನ ಇರುತ್ತದೆ.

ಮತ್ತೆ ಹೂ ಬಿಟ್ಟರೆ ಅದು ತುಂಬಾನೇ ಚೆನ್ನಾಗಿರುತ್ತೆ. ಇದಕ್ಕೆ ಮೇಂಟೆನೆನ್ಸ್ ಹೇಗೆ ಮಾಡುತ್ತೀರಾ. ಇದು ದಿನಕ್ಕೆ ಎರಡು ಲೀಟರ್ ನೀರು ತಗೊಳ್ಳುತ್ತೆ ಅಷ್ಟೇ. ಟೂ ಟೈಮ್ಸ್ ನೀರನ್ನು ಹಾಕುತ್ತೇವೆ ಅಷ್ಟೇ. ಮತ್ತೆ ಯಾವಾಗಾದರೂ ಸ್ಪ್ರೇ ಮಾಡುತ್ತೇನೆ ಬಿಸಿಲಿನ ಹೊತ್ತಿನಲ್ಲಿ ಈ ತರ ಸ್ಪ್ರೇ ಮಾಡಿದರೆ ಬಿಡೋನು ಕೂಡ ತಣ್ಣಗೆ ಇರುತ್ತದೆ. ಮತ್ತೆ ಇದರ ಗ್ರೋಥ್ ಕೂಡ ಚೆನ್ನಾಗಿ ಆಗುತ್ತದೆ. ಬಹಳ ಚೆನ್ನಾಗಿರುತ್ತೆ. ತಣ್ಣಗಿರುತ್ತದೆ ಮತ್ತೆ ಚೆನ್ನಾಗಿರುತ್ತದೆ. ನೋಡಕ್ಕೂ ಬಹಳ ವಿಶೇಷವಾಗಿ ಕಾಣುತ್ತದೆ. ಆಕ್ಸಿಜನ್ ಕೂಡ ರಿಲೀಸ್ ಮಾಡುತ್ತದೆ.

ಈ ಪಾರ್ಟ್ ಹಾಕಿದ ಮೇಲೆ ನಿಮಗೆ ಯಾವ ರೀತಿ ಕಾಣಿಸಿತು. ಏನೋ ಒಂಥರಾ ಮನಸ್ಸಿಗೆ ಬಹಳ ಉಲ್ಲಾಸವಿರುತ್ತದೆ. ಟೈಯರ್ಡ್ ನೆಸ್ ಇರುವುದಿಲ್ಲ. ವರ್ಕ್ ಟೆನ್ಶನ್ ಇರುವುದಿಲ್ಲ. ನನ್ನ ಸ್ವಂತ ವೆಹಿಕಲ್ ಕೂಡ ಹೆಚ್ಚಿಗೆ ಕಾಲಾಜಿಯಿಂದ ನೋಡಿಕೊಳ್ಳುವುದಿಲ್ಲ. ಯಾಕೆಂದ್ರೆ ಇದು ಅನ್ನ ಕೊಡುತ್ತದೆ ಒಂದು. ಸಂಸ್ಥೆನು ಕೂಡ ಚೆನ್ನಾಗಿದೆ. ಈ ಸಂಸ್ಥೆಯನ್ನು ಸುತ್ತಮುತ್ತ ಯಾವಾಗಲೂ ಚಿರಋಣಿಯಾಗಿರಬೇಕಲ್ಲವಾ. ಒಂದು ಸ್ವಚ್ಛತೆ ಮತ್ತು ಏನೋ ಒಂದು ವಿಶೇಷವಾಗಿ ಇರಬೇಕೆಂದು.

See also  ಮತ್ತೊಂದು ಲೋ ಬಜೆಟ್ಟಿನ ಫಟಾಫಟ್ ಮನೆ..ಮೂರು ತಿಂಗಳಿನಲ್ಲಿ ಕಟ್ಟಿದ ಈ ಮನೆಗೆ ತಗುಲಿದ್ದು ಹತ್ತು ಲಕ್ಷ ಮಾತ್ರ

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.crossorigin="anonymous">