ಬೋರ್ ನಲ್ಲಿ 1/2 ಇಂಚು ನೀರು ಇದ್ದರೂ ಅತೀ ಹೆಚ್ಚು ನೀರು ಪಡೆಯುವ ವಿಧಾನ ಇಲ್ಲಿದೆ ನೋಡಿ..ಇಡಿ ತೋಟಕ್ಕೆ ಬಹಳ ಸಹಕಾರಿ ಈ ಐಡಿಯಾ..

ಬೋರ್ಗೆ ಪಂಪ ಳಾವಡಿಸುವ ವಿಧಾನ… ಇವತ್ತಿನ ಸಂಚಿಕೆಯಲ್ಲಿ ನಾವು ಹಲವಾರು ಜನ ಏನು ಮಾಡುತ್ತಾರೆ ಎಂದರೆ ಅವರ ಜಮೀನಿನಲ್ಲಿ ಬೋರನ್ನು ತೆಗೆಸುತ್ತಾರೆ ತುಂಬಾ ಜನರಿಗೆ ಬೋರ್ ಅಲ್ಲಿ ನೀರು ಬೀಳುವುದಿಲ್ಲ ತುಂಬಾ ಬೋರ್ಗಳನ್ನು ತಗಿಸುತ್ತಾರೆ ಒಂದರ ಮೇಲೊಂದು ಒಂದರ ಮೇಲೊಂದು ಎನ್ನುವ ರೀತಿಯಲ್ಲಿ ತೆಗೆಸುತ್ತಾ ಇರುತ್ತಾರೆ ನೀರೇ ಬರುವುದಿಲ್ಲ.

WhatsApp Group Join Now
Telegram Group Join Now

ಕೆಲವೊಬ್ಬರಿಗೆ ಏನಾಗುತ್ತದೆ ಎಂದರೆ ನೀರು ಬೀಳುತ್ತದೆ ಆದರೆ ಅರ್ಧ ಇಂಚು ಮುಕ್ಕಾಲು ಇಂಚು ಆ ರೀತಿಯಾಗಿ ನೀರು ಬೀಳುತ್ತದೆ ನೀರಿನ ಕೊರತೆ ತುಂಬಾ ಇರುತ್ತದೆ ಹಾಗಾಗಿ ಇವತ್ತಿನ ಸಂಚಿಕೆಯಲ್ಲಿ ಅರ್ಧ ಇಂಚು ನೀರು ಇದ್ದರು ಕೂಡ ನಾವು ಅದೇ ನೀರನ್ನು ಬಳಸಿ ನಮ್ಮ ತೋಟಕ್ಕೆ ಚೆನ್ನಾಗಿ ಉತ್ತಮವಾಗಿ ನೀರನ್ನು ನಮ್ಮ ತೋಟಕ್ಕೆ ಪೂರ್ತಿಯಾಗಿ ಹೆಚ್ಚಿನ ಪ್ರಮಾಣದಲ್ಲಿ ಯಾವ.

ರೀತಿ ಸ್ವಲ್ಪ ಬಂದಿರುವ ಬೋರ್ ನೀರಿನಿಂದ ಇಡೀ ತೋಟಕ್ಕೆ ನೀರನ್ನು ಆಯ್ಸಬಹುದು ಎಂದು ಇವತ್ತಿನ ವಿಡಿಯೋದಲ್ಲಿ ಹೇಳುತ್ತೇವೆ. ಇವತ್ತು ನಾನು ನಮ್ಮ ಸ್ನೇಹಿತನ ತೋಟಕ್ಕೆ ಬಂದಿದ್ದೇನೆ ಅವರಿಗೂ ಕೂಡ ಅರ್ಧ ಇಂಚು ಮುಕ್ಕಾಲ್ ಇಂಚು ನೀರು ಬಂದಿದೆ ಅವರಿಗೂ ಕೂಡ ತುಂಬಾ ಕಡಿಮೆ ನೀರಿತ್ತು ನನಗೆ ಗೊತ್ತಿಲ್ಲ ಅವರು ಕೂಡ ಈ ಒಂದು ವಿಧಾನವನ್ನು ಬಳಸಿ ತುಂಬಾ.

ಚೆನ್ನಾಗಿ ತೋಟವನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ ಬನ್ನಿ ಅವರಿಂದ ತಿಳಿದುಕೊಳ್ಳೋಣ ಅವರು ಯಾವ ರೀತಿಯಾಗಿ ಕಡಿಮೆ ನೀರು ಇರುವಂತಹ ಬೋರನ್ನು ಅವರು ಉಪಯೋಗಿಸಿ ತುಂಬಾ ನೀರನ್ನು ಪಡೆದುಕೊಂಡು ತೋಟವನ್ನು ಹೇಗೆ ಮಾಡುತ್ತಾ ಇದ್ದಾರೆ ಎಂದು. ನೀರು ಎಂದರೆ ಕೃಷಿಯಲ್ಲಿ ಅದು ಬಹಳ ಮುಖ್ಯವಾದ ಅಂಶ ನೀರು ಇಲ್ಲ ಎಂದರೆ ಕೃಷಿ.

See also  ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ ? ಡಾ ಅಂಜನಪ್ಪ ಹೇಳಿದ್ರು ಆ ಒಂದು ಸತ್ಯ

ಮಾಡುವುದಕ್ಕೆ ಅಸಾಧ್ಯವಾದ ಮಾತು ಕೆಲವರಿಗೆ ನೀರು ತುಂಬಾ ಚೆನ್ನಾಗಿರುತ್ತೆ ಅವರು ಮಾಡುತ್ತಿರುತ್ತಾರೆ ಆದರೆ ಕೆಲವರಿಗೆ ನೀರು ತುಂಬಾ ಬಹಳ ಕೊರತೆ ಇರುತ್ತದೆ ಕೃಷಿ ಮಾಡುವಂತಹ ಮನಸ್ಸು ಛಲ ಇದ್ದರೂ ಕೂಡ ಅವರಿಗೆ ಕೃಷಿ ಮಾಡುವುದಕ್ಕೆ ಅಸಾಧ್ಯವಾದ ಕಾರಣ ನೀರು ಆಗಿರುತ್ತದೆ ಇವತ್ತು ನಾನು ನಿಮಗೆ ಕಡಿಮೆ ನೀರನ್ನು ಉಪಯೋಗಿಸಿಕೊಂಡು ಒಂದು ಇಂಚು ಅಥವಾ ಅರ್ಧ.

ಇಂಚು ಬೋರು ಇದರದನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂದು ನಾನು ನಿಮಗೆ ತೋರಿಸಿಕೊಡುತ್ತೇನೆ ಅರ್ಧ ಇಂಚು ತಗೋ ಮುಕ್ಕಾಲು ಇಂಚು ನೀರು ಬೋರಿನಲ್ಲಿ ಬಿದ್ದರೆ ಅದನ್ನು ಎಲ್ಲರೂ ಮುಚ್ಚಿ ಹಾಕುತ್ತಾರೆ ಆದರೆ ನೀವು ಅದನ್ನು ಮುಚ್ಚು ಹಾಕಲು ಹೋಗಬೇಡಿ ನೀವು ಇಲ್ಲದಿದ್ದವರು ಆ ನೀರನ್ನು ನೀವು ಜಾಸ್ತಿ ಮಾಡಿಕೊಂಡು ನೀವು ತೋಟವನ್ನು ಮಾಡಬಹುದು.

ನಮಗೂ ಬಹಳ ತೊಂದರೆಯಾಗಿತ್ತು ನಾವು ಕೂಡ 10 ರಿಂದ 12 ಬೋರುಗಳನ್ನು ತೆಗೆಸಿದ್ದೇವೆ ಆದರೆ ನೀರು ನಮಗೆ ಚೆನ್ನಾಗಿ ಬಂದಿಲ್ಲ ಇದರಿಂದ ನಾವು ನೀರನ್ನು ತೆಗೆದುಕೊಂಡು ಇದ್ದೇವೆ ಆ ಬೋರಿನಲ್ಲಿಯೂ ಕೂಡ ನಮಗೆ ಅರ್ಧ ಇಂಚು ನೀರು ಬಂದಿದೆ ಈ ಎರಡನ್ನು ನಾವು ಮಿಕ್ಸ್ ಮಾಡಿಕೊಂಡು ಒಂದು ಬಾವಿಗೆ.

ಅದನ್ನು ಹಾಕುತ್ತೇವೆ ಇವತ್ತು ನಾನು ನಿಮಗೆ ತೋರಿಸುತ್ತೇನೆ ನಮ್ಮ ಬಳಿ ಒಂದು ಬಾವಿ ಇದೆ, ಆ ಬಾವಿಯ ಒಳಗಡೆ ಈ ಬೋರಿನ ನೀರನ್ನು ಮತ್ತು ಮತ್ತೊಂದು ಬೋರಿನ ನೀರನ್ನು ಅದರಲ್ಲಿ ಶೇಖರಿಸುತ್ತೇವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಬೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

[irp]


crossorigin="anonymous">