ಮಹಿಳಾ ಅಭ್ಯರ್ಥಿಗಳು ವಯಸ್ಸು ಎಷ್ಟು ಸಮುದಾಯ ಯಾವುದು..? ಈ ಮಹಿಳೆಯರಿಗೆ ಎದುರಾಳಿಗಳು ಯಾರು ? ಮದುವೆಯಾಗದವರು ಯಾರು.?

ಇವರ ಪತಿಯರು ಯಾರು ಮದುವೆಯಾಗದವರು ಯಾರು…. ಈ ಸಲ ಲೋಕಸಭಾ ಚುನಾವಣೆಗೆ ರಾಜ್ಯದಿಂದ ಕಣಕ್ಕಿಳಿದಿರುವ ಮಹಿಳಾ ಅಭ್ಯರ್ತಿ ಯಾರು ಈ ಮಹಿಳಾ ಅಭ್ಯರ್ಥಿಗಲ್ಲಿ ಯಾರಿಗೆಲ್ಲ ಮದುವೆಯಾಗಿದೆ ಪತಿಯರು ಯಾರು ಇವರ ವಯಸ್ಸು ಎಷ್ಟು ಮಹಿಳಾ ಅಭ್ಯರ್ಥಿಗಳ ಸಮುದಾಯ ಯಾವುದು ಯಾರು ಎಲ್ಲವನ್ನು ಈ ವಿಡಿಯೋದಲ್ಲಿ ನೋಡೋಣ.

WhatsApp Group Join Now
Telegram Group Join Now

ಗಾಯತ್ರಿ ಸಿದ್ದೇಶ್ವರ ದಾವಣಗೆರೆ, ದಾವಣಗೆರೆ ಕ್ಷೇತ್ರದಿಂದ ಬಿಜೆಪಿ ಈ ಸಲ ಆಲಿಸಂಸದ ಸಿದ್ದೇಶ್ವರ್ ಗೆ ಟಿಕೆಟ್ ಅನ್ನು ಕೊಟ್ಟಿಲ್ಲ ಬದಲಾಗಿ ಇವರ ಹೆಂಡತಿ ಗಾಯಿತ್ರಿ ಸಿದ್ದೇಶ್ವರಿಗೆ ಟಿಕೆಟ್ ನೀಡಿದೆ ಸಿದ್ದೇಶ್ವರ ಈ ಕ್ಷೇತ್ರದಲ್ಲಿ ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾಗಿ ಮೋದಿ ಸಂಪುಟದಲ್ಲಿ ಸಚಿವರಾಗಿದ್ದರು ಗಾಯತ್ರಿ ಕೂಡ ಲಿಂಗಾಯತ ಸಮುದಾಯಕ್ಕೆ ಸೇರಿದ್ದು 68 ವರ್ಷ ವಯಸ್ಸಾಗಿದೆ.

ಇವರು ಕಾಂಗ್ರೆಸ್ನ ಪ್ರಭ ಮಲ್ಲಿಕಾರ್ಜುನ್ ಅವರನ್ನು ಎದುರಿಸಲಿದ್ದಾರೆ, ಅಂಜಲಿ ನಿಂಬಾಳ್ಕರ್ ಉತ್ತರ ಕನ್ನಡ ವೃತ್ತಿಯಲ್ಲಿ ವೈದ್ಯರಾಗಿದ್ದ ಇವರು ಕಾಂಗ್ರೆಸ್ನ ಹಿರಿಯ ನಾಯಕಿ ಕೂಡ ಹೌದು ಈ ಬಾರಿ ಇವರಿಗೆ ಉತ್ತರ ಕನ್ನಡ ಜಿಲ್ಲೆಯಿಂದ ಟಿಕೆಟ್ ಅನ್ನು ನೀಡಲಾಗಿದೆ ಇವರು 2018ರಲ್ಲಿ ಮೊಟ್ಟಮೊದಲ ಬಾರಿಗೆ ಖಾನಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.

2023ರಲ್ಲಿ ಸೋಲು ಕಂಡಿದ್ದಾರೆ ಇವರು ಮರಾಠ ಸಮುದಾಯಕ್ಕೆ ಸೇರಿದವರಾಗಿದ್ದು ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರನ್ನು ಮದುವೆಯಾಗಿದ್ದಾರೆ ಇವರಿಗೆ 47 ವರ್ಷ ವಯಸ್ಸಾಗಿದ್ದು ಈ ಬಾರಿಯ ಎಲೆಕ್ಷನ್ನಲ್ಲಿ ವಿಶ್ವೇಶ್ವರ ಹೆಗಡೆ ಕಾವೇರಿ ಅವರನ್ನು ಎದುರಿಸಲಿದ್ದಾರೆ, ಸೌಮ್ಯ ರೆಡ್ಡಿ ಬೆಂಗಳೂರು ದಕ್ಷಿಣ ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್.

See also  ಉತ್ತರಾಣಿ ಗಿಡ ಅಮೃತಕ್ಕೆ ಸಮಾನ..ಈ ಗಿಡದಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ ? ಎಲ್ಲಿ ಸಿಕ್ಕರೂ ಬಿಡಬೇಡಿ

ಮಾಜಿ ಶಾಸಕಿ ಸೌಮ್ಯರೆ ಡಿಗೆ ಟಿಕೆಟ್ ನೀಡಿದೆ ಇವರು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರ ಮಗಳು ಈಕೆ 2018ರ ವಿಧಾನಸಭಾ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಿಂದ ಗೆದ್ದು ಶಾಸಕಿಯಾಗಿದ್ದರು ಆದರೆ 2023ರ ರಲ್ಲಿ ಕೇವಲ 16 ಮತಗಳ ಅಂತರವನ್ನು ಕಂಡು ಸೋಲನ್ನು ಅನುಭವಿಸಿದ್ದರು ರೆಡ್ಡಿ ಸಮುದಾಯಕ್ಕೆ ಸೇರಿರುವ ಸೌಮ್ಯ ಗೆ 41 ವರ್ಷ ವಯಸ್ಸಾಗಿದೆ.

ಇವರು ಅಭಿಷೇಕ್ ರಾಜೆ ಎನ್ನುವವರನ್ನು ಮದುವೆಯಾಗಿದ್ದಾರೆ ಅವರು ಪೇಟ ಸಂಸ್ಥೆಯಲ್ಲಿ ಕೆಲಸವನ್ನು ಮಾಡುತ್ತಾ ಇದ್ದಾರೆ ಸೌಮ್ಯ ಬೇಗ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಸಂಸದ ತೇಜಸ್ವಿ ಸೂರ್ಯ ಅವರ ವಿರುದ್ಧ ಎದುರಿಸುತ್ತ ಇದ್ದಾರೆ, ಸಂಯುಕ್ತ ಪಾಟೀಲ್ ಬಾಗಲಕೋಟೆ ಬಾಗಲಕೋಟೆಯಲ್ಲಿ ಸಕ್ಕರೆ ಸಚಿವ ಶಿವನಂದ ಪಾಟೀಲ್ ಮಗಳು ಸಂಯುಕ್ತ ಪಾಟೀಲ್ ಗೆ.

ಕಾಂಗ್ರೆಸ್ ಟಿಕೆಟ್ ಅನ್ನು ಕೊಟ್ಟಿದೆ ಇವರು ಯುವ ಕಾಂಗ್ರೆಸ್ನ ವಿವಿಧ ಹುದ್ದೆಗಳಲ್ಲಿ ಕೆಲಸವನ್ನು ಮಾಡಿದ್ದಾರೆ ಲಿಂಗಾಯತ ಸಮುದಾಯಕ್ಕೆ ಸೇರಿದ ಇವರಿಗೆ 30 ವರ್ಷ ವಯಸ್ಸಾಗಿದೆ ಸಂಯುಕ್ತ ಬೀದರ್ ಮೂಲದ ಶಿವಕುಮಾರ್ ಎನ್ನುವವರನ್ನು ಮದುವೆಯಾಗಿದ್ದಾರೆ ಇನ್ನು ಇವರು ಬಿಜೆಪಿಯ ಹಿರಿಯ ಸಂಸದ ಪಿ ಸಿ ಗದ್ದಿಗೌಡರವರನ್ನು ಎದುರಿಸುತ್ತಿದ್ದಾರೆ, ಪ್ರಿಯಾಂಕ ಜಾರಕಿ.

ಹೋಳಿ ಚಿಕ್ಕೋಡಿ ಚಿಕ್ಕೋಡಿ ಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ ಈಕೆ ಲೋಕ ಉಪಯೋಗ ಸತೀಶ್ ಜಾರಕಿ ಹೋಳಿ ಮಗಳು ಈಕೆಗೆ 27 ವರ್ಷ ವಯಸ್ಸಾಗಿತ್ತು ಎಂಬಿಎ ಓದಿದ್ದಾರೆ ಎಸ್ ಟಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಇಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಅಣ್ಣ ಸಾಹೇಬ್ ಜೊತೆ ಕಣಕ್ಕಿಳಿದಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..