ಹೆಬ್ಬೆರಳಿನ ಮೇಲೆ ಅರ್ಧ ಚಂದ್ರಾಕೃತಿ ಮೂಡಿದರೆ 30 ದಿನದಲ್ಲೇ ನಿಮಗೆ ಕಷ್ಟಗಳು ಬರುತ್ತೆ..ಹೇಗೆ ಗೊತ್ತಾ

ನಮಸ್ಕಾರ ಪ್ರಿಯ ವೀಕ್ಷಕರೇ, ಹೆಬ್ಬೆರಳ ಮೇಲೆ ಮೂಡುವ ಅರ್ಧಚಂದ್ರದ ಕೃತಿ ಮುಂದೆ ಸಂಭವಿಸುವ ಅನಾಹುತದ ಸಂದೇಶವ ಅಥವಾ ಶುಭದ ಸಂಕೇತವ ಅನ್ನೋ ರಹಸ್ಯ ಮಾಹಿತಿಯನ್ನು ಈ ವಿಡಿಯೋದಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ. ಹೆಬ್ಬೆರಳ ಮೂಲಕ ನಿಮ್ಮ ವ್ಯಕ್ತಿತ್ವ ಸ್ವಭಾವವನ್ನು ಹೇಗೆ ತಿಳಿದುಕೊಳ್ಳಬಹುದು. ಅನ್ನೋ ಅತಿದೊಡ್ಡ ರಹಸ್ಯವನ್ನು ಹೇಳಿಕೊಡುತ್ತಾ ಇದ್ದೇವೆ. ಜೊತೆಗೆ ನಿಮ್ಮ ಹೆಬ್ಬೆರಳ ಉಗುರಿನ ಮೇಲೆ ಅರ್ಧಚಂದ್ರ ಕೃತಿ ಕಾಣಿಸಿದರೆ ಅದರ ಅರ್ಥವೇನು,.

WhatsApp Group Join Now
Telegram Group Join Now

ಅದರಿಂದ ನಿಮಗೆ ಲಾಭವೂ ಅಥವಾ ನಷ್ಟವೋ ಇಲ್ಲ ಮುಂದಿನ ದಿನಗಳಲ್ಲಿ ಇದೇ ಅರ್ಧಚಂದ್ರಾಕೃತಿ ಮುಂದೆ ನಿಮಗೆ ಶಾಪವಾಗಿ ಶಾಪವಾಗಿ ಕಾಡಲಿದೆಯೋ ಹೇಗೆ. ಇವೆಲ್ಲದಕ್ಕೂ ಉತ್ತರ ಇಂದಿನ ಈ ವಿಡಿಯೋದಲ್ಲಿ ಸಮ್ಮಿಶ್ರವಾಗಿ ಹೇಳಿದ್ದೇವೆ. ಯಾವುದೇ ಕಾರಣಕ್ಕೂ ಸ್ಕಿಪ್ ಮಾಡದೇ ಕೊನೆಯ ತನಕ ನೋಡಿ. ಕೈ ಬೆರಳುಗಳಲ್ಲಿ ಹೆಬ್ಬೆರಳಿನ ಪಾತ್ರ ಅತ್ಯಂತ ಮುಖ್ಯ. ಇದಕ್ಕೆ ಬೆರಳುಗಳ ರಾಜ ಅಂತ ಕರೆಯಲಾಗುತ್ತದೆ.

ಕೈಯಲ್ಲಿ ಹೆಬ್ಬೆರಳಿನ ಪ್ರಾಮುಖ್ಯತೆ ದೇಹದಲ್ಲಿ ಬೆನ್ನು ಉರಿಯುವಷ್ಟೇ ಮುಖ್ಯ. ಬೇರೆ ಬೆರಳುಗಳಿಗೆ ಸ್ವಲ್ಪ ಗಾಯವಾದರೂ ಅಡ್ಜಸ್ಟ್ ಮಾಡಿಕೊಳ್ಳ ಬಹುದು. ಆದರೆ ಹೆಬ್ಬೆರಳಿಗೆ ಏನಾದರೂ ಆದರೆ ಯಾವ ಕೆಲಸವನ್ನು ಮಾಡುವುದಕ್ಕೂ ಕೂಡ ಅಸಾಧ್ಯವಾಗಿ ಬಿಡುತ್ತದೆ. ಆದರೆ ನೀವು ಯಾವತ್ತಾದರೂ ನಿಮ್ಮ ಹೆಬ್ಬೆರಳನ್ನು ಕೊಂಚ ಸೂಕ್ಷ್ಮವಾಗಿ ಗಮನಿಸಿದ್ದೀರಾ. ಇದು ಮನುಷ್ಯನ ವರ್ತನೆ ಶಕ್ತಿ, ಆಸೆ, ಶತ್ರು, ಸ್ನೇಹಿತ, ರಹಸ್ಯ, ರೋಗ, ರಹಸ್ಯರೋಗ, ವಯಸ್ಸು, ಧೈರ್ಯ, ಭಾವನೆ, ಇತ್ಯಾದಿಗಳ ತೆರೆದ ಪುಸ್ತಕ.

See also  ಕೆಟ್ಟ ಕಣ್ಣು ದೃಷ್ಟಿ ನಿವಾರಣೆಗೆ ಈ ಕೆಲಸ ಮಾಡಿ ಸಾಕು..ಬಹಳ ಪರಿಣಾಮಕಾರಿ ಪರಿಹಾರ

ಇದರೊಂದಿಗೆ ವ್ಯಕ್ತಿಯ ಗುಣ ದೌರ್ಬಲ್ಯ ಇತ್ಯಾದಿಗಳೆಲ್ಲವೂ, ಇದೇ ಬೆರಳಿನಲ್ಲಿ ಅಡಕವಾಗಿರುತ್ತದೆ. ಆದ್ದರಿಂದ ಹಸ್ತಸಾಮುದ್ರಿಕ ತಿಳಿದವರು ಮೊದಲು ನೋಡೋದೆ ಹೆಬ್ಬೆರಳನ್ನು. ಅದನ್ನು ನೋಡಿದ ಕ್ಷಣ ಅವರಿಗೆ ನಿಮ್ಮ ಸಮಸ್ಯೆಯ ಸುಳಿವು ಏನು ಅನ್ನುವುದು ಸಿಕ್ಕಿಬಿಡುತ್ತದೆ. ಹೆಬ್ಬೆರಳೇನು ಭವಿಷ್ಯವನ್ನು ಹೇಳುತ್ತದೆ. ಆದರೆ ಅದೇ ಎಂ ಬೆರಳಿನ ಹಿಂದಿನ ಭಾಗದಲ್ಲಿರುವ ಉಗುರು ಹಾಗೂ ಅದರಲ್ಲಿ ಕಾಣಿಸು ಅರ್ಧಚಂದ್ರಾಕೃತಿ ನಿಮ್ಮದೊಂದು ರಹಸ್ಯದ ಸುಳಿವನ್ನು ಕೊಡುತ್ತದೆ.

ಅದೇ ಅರ್ಧಚಂದ್ರ ನಿಮ್ಮ ಜೀವನದಲ್ಲಿ ನಡೆಯಲಿರುವ ಅನಾಹುತದ ಸೂಚನೆಯನ್ನು ಕೊಡುತ್ತಿರುತ್ತಾನೆ. ಅದೇನು ಅನ್ನೋದನ್ನ ನಾವು ತಿಳಿಸಿಕೊಡುತ್ತೇವೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ತೆಳುವಾದ ಉದ್ದನೆಯ ಹೆಬ್ಬೆರಳನ್ನು ಹೊಂದಿರುವ. ಜನರು ತುಂಬಾ ಧೈರ್ಯಶಾಲಿ ಮತ್ತು ನಿರ್ಭೀರ್ತರು ಮತ್ತು ವ್ಯವಹಾರದಲ್ಲಿ ಯಶಸ್ಸು ಪಡೆಯಲು ಅಪಾಯಗಳನ್ನು ಎದುರಿಸಲು ಸಿದ್ದರಿರುತ್ತಾರೆ. ಈ ಜನ ಹಣದ ಬಗ್ಗೆ ತುಂಬಾ ಆಸಕ್ತಿ ಉಳ್ಳವರಾಗಿದ್ದು ಐಷಾರಾಮಿ ಜೀವನವನ್ನು ಇಷ್ಟಪಡುತ್ತಾರೆ.

ಹೈಫೈ ಲೈಫ್ ನಿರೀಕ್ಷೆ ಮಾಡುವ ಇವರ ಹವ್ಯಾಸಗಳು ಕೂಡ ದುಬಾರಿಯಾಗಿರುತ್ತದೆ. ಆದ್ದರಿಂದ ಇವರ ಅನಗತ್ಯ ಖರ್ಚುಗಳೇ ಹೆಚ್ಚುವಾಗಿರುತ್ತವೆ. ಇನ್ನು ಸಣ್ಣ ಹೆಬ್ಬೆರಳಿನವರು ಸಾತ್ವಿಕ ಸ್ವಭಾವದವರು ಅಲ್ಲದೆ ಈ ಜನ ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ. ಬೇರೆಯವರ ಕಷ್ಟಗಳಿಗೆ ಬೇಗ ಸ್ಪಂದಿಸುವ ಹೃದಯ ಇವರದ್ದಾಗಿರುತ್ತದೆ. ಇವರ ಬಗ್ಗೆ ಜನರು ಅಪಾರ್ಥ ಮಾಡಿಕೊಳ್ಳುವುದೇ ಹೆಚ್ಚು. ಇದೇ ವಿಚಾರವಾಗಿ ಇವರು ಅನಗತ್ಯವಾಗಿ ಚಿಂತೆ ಮಾಡುತ್ತಿರುತ್ತಾರೆ.

See also  ಕೆಟ್ಟ ಕಣ್ಣು ದೃಷ್ಟಿ ನಿವಾರಣೆಗೆ ಈ ಕೆಲಸ ಮಾಡಿ ಸಾಕು..ಬಹಳ ಪರಿಣಾಮಕಾರಿ ಪರಿಹಾರ

ಎದುರಿಗಿದ್ದವರ ಒಳ್ಳೆತನವನ್ನು ಸ್ವೀಕರಿಸುವುದು ಇವರ ವಿಶೇಷತೆ. ಎಲ್ಲಾ ದಿಕ್ಕಿನಲ್ಲಿಯೂ ಸಲೀಸಾಗಿ ಹೊರಡುವ ಹೆಬ್ಬೆರಳು. ಹೊಂದಿಕೊಳ್ಳುವ ಸ್ವಭಾವದವರು ಅಂತ ಹಸ್ತಶಾಸ್ತ್ರದಲ್ಲಿ ಹೇಳಲಾಗಿದೆ. ಈ ಜನರ ಮಾತು ಸ್ಪಷ್ಟವಾಗಿರುತ್ತದೆ. ಜೊತೆಗೆ ಯಾರ ಬೆನ್ನಿನ ಹಿಂದೆ ಮಾತನಾಡುವ ವ್ಯಕ್ತಿತ್ವ ಇವರದ್ದಾಗಿರುವುದಿಲ್ಲ. ಏನಾದರೂ ಹೇಳುವುದಿದ್ದರೂ ಕಡ್ಡಿ ಮುರಿದಂತೆ ಮಾತನಾಡುತ್ತಾರೆ. ಸಂಭಾಷಣೆಯಲ್ಲಿ ನಿಷ್ಠಾವಂತರು ಇವರು. ನಿಪುಣರು ಇವರು. ವಿಶ್ವಭಾವದಿಂದಲೇ ಜನರ ಮನಸ್ಸನ್ನು ಇವರು ಗೆದ್ದಿರುತ್ತಾರೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.

[irp]


crossorigin="anonymous">