ಮನಿ ಪ್ಲಾಂಟ್ ಗೆ ಈ ನೀರು ಅಪ್ಪಿತಪ್ಪಿಯೂ ಹಾಕಬೇಡಿ,ತಿಂಗಳಲ್ಲೇ ಕಷ್ಟಗಳು ಬೆನ್ನಟ್ಟುತ್ತೆ ಎಚ್ಚರ

ಮನಿ ಪ್ಲಾಂಟ್ ಗೆ ಈ ನೀರು ಹಾಕಿದರೆ ತಿಂಗಳಲ್ಲೇ ಬಡತನ ಬರುತ್ತೆ…. ಮನಿ ಪ್ಲಾಂಟ್ ಗೆ ಅಪ್ಪಿ ತಪ್ಪಿ ಈ ನೀರು ಹಾಕಿದರೆ ನಿಮ್ಮ ಗ್ರಹಚಾರ ಕೆಟ್ಟ ಹಾಗೆ. ಈಗಿನ ಕಾಲದಲ್ಲಂತೂ ದುಡ್ಡೆ ದೊಡ್ಡಪ್ಪವಾಗಿಬಿಟ್ಟಿದೆ ಹಣ ಸಂಪಾದನೆ ಮಾಡುವುದಕ್ಕೆ ಎಲ್ಲರೂ ಹಗಲು-ರಾತ್ರಿ ಕಷ್ಟಪಡುತ್ತಲೇ ಇರುತ್ತೇವೆ ಅದರ ಜೊತೆಗೆ ವಾಸ್ತು ಶಾಸ್ತ್ರದಲ್ಲಿ ಸಲಹೆ ಮಾಡಿದ ಸಸ್ಯಗಳನ್ನ ಮನೆಯಲ್ಲಿ ಇಟ್ಟು ಹಣ.

WhatsApp Group Join Now
Telegram Group Join Now

ಆಕರ್ಷಣೆ ಮಾಡುವ ಕೆಲಸಕ್ಕೂ ಕೈ ಹಾಕುತ್ತೇವೆ ಅಂತಹ ಗಿಡಗಳಲ್ಲಿ ಒಂದು ಈ ಮನಿ ಪ್ಲಾಂಟ್ ಅಚ್ಚ ಕನ್ನಡದಲ್ಲಿ ಹೇಳುವುದಾದರೆ ಹಣದ ಗಿಡ ಕೆಲವರು ಮನೆ ಒಳಗೆ ಮನೆ ಹೊರಗೆ ಇಟ್ಟರೆ ಇನ್ನು ಕೆಲವರು ತಾವು ಕೆಲಸ ಮಾಡುವ ಕಚೇರಿಯ ಟೇಬಲ್ ಮೇಲೆ ಇಟ್ಟಿರುತ್ತಾರೆ ಈ ಗಿಡದ ಹೆಸರು ಮನಿ ಪ್ಲಾಂಟ್ ಎಂದು ಹಾಗಂತ ಈ ವಿಡಿಯೋದಲ್ಲಿ ಹೂವು ಅರಳಿದ.

ಹಾಗೆ ಹಣ ಅರಳುವುದಿಲ್ಲ ಬದಲಾಗಿ ಈ ಗಿಡ ಇದ್ದಲ್ಲಿ ಜಣಜಣ ಕಾಂಚನ ತಾನಾಗಿಯೇ ಹರಿದು ಬರುತ್ತದೆ ಬರಿ ಮನಿ ಪ್ಲಾಂಟ್ ಇದ್ದಾರೆ ಹಣ ಬರುವುದಿಲ್ಲ ಕಷ್ಟಪಟ್ಟು ಕೆಲಸವನ್ನು ಮಾಡಬೇಕು ಈ ಮನಿ ಪ್ಲಾಂಟ್ ಗಿಡದಿಂದ ಇನ್ನು ಬೇರೆ ಬೇರೆ ಲಾಭಗಳು ಕೂಡ ಇವೆ. ಆ ಲಾಭವನ್ನು ಯಾವ ರೀತಿಯಾಗಿ ಪಡೆದುಕೊಳ್ಳಬಹುದು ಹಾಗೆಯೇ ಈ ಗಿಡಕ್ಕೆ ಬೇಕಾದ ವಿಶೇಷ ಆರೈಕೆ ಏನು ಅನ್ನೋದನ್ನ.

ಈ ವಿಡಿಯೋದಲ್ಲಿ ನಾವು ಹೇಳುತ್ತಿದ್ದೇವೆ ಇದರ ಜೊತೆಗೆ ಈ ಮನಿ ಪ್ಲಾಂಟನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ತುಂಬಾ ಉತ್ತಮ ಮಹಾದೇವಿ ಗಿಡದ ಬಗ್ಗೆ ಒಂದು ಒಳ್ಳೆಯ ರಹಸ್ಯವನ್ನು ನಾವು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇವೆ. ನೀವು ಮನಿ ಪ್ಲಾಂಟ್ ಗಿಡವನ್ನು ಮನೆಗೆ ತಂದು ಇಡಬೇಕು ಎಂದು ಅಂದುಕೊಳ್ಳುತ್ತಿದ್ದರೆ ಅದನ್ನು ಎಲ್ಲಿಂದಲಾದರೂ ಕದ್ದು ಮನೆಗೆ.

ತಂದು ಇಟ್ಟುಕೊಳ್ಳಿ ಎಂದು ಸುಮಾರು ಜನ ಹೇಳುತ್ತಿರುತ್ತಾರೆ ಕದ್ದು ತರುವುದು ಏನು ಬೇಡ ದುಡ್ಡು ಕೊಟ್ಟು ಖರೀದಿ ಮಾಡಿ ಮನೆಗೆ ತನ್ನಿ ಪೂರ್ತಿ ಗಿಡವನ್ನೆ ತೆಗೆದುಕೊಂಡು ಬರುವ ಅಗತ್ಯವಿಲ್ಲ ಬದಲಾಗಿ ಗಿಡವನ್ನು ಅಂಗೈ ಅಗಲದಷ್ಟು ಮುರಿದುಕೊಂಡು ತೆಗೆದುಕೊಂಡು ಬನ್ನಿ ಹಳದಿ ಬಣ್ಣದ ಎಲೆ ಆಗಿರಲಿ ಅಥವಾ ಒಣಗಿರುವ ಎಲೆ ಆ ಗಿಡದಲ್ಲಿ ಇದ್ದರೆ ಅದನ್ನು.

ತರುವುದು ಬೇಡ ಹಸಿರಾಗಿರುವ ಮನಿ ಪ್ಲಾಂಟನ್ನು ತಂದು ಅದನ್ನು ನಂತರ ಗಾಜಿನ ಬಾಟಲಿಯಲ್ಲಿ ನೀರು ಹಾಕಿ ಅದನ್ನು ಮುಳುಗಿಸಿಬಿಡಿ ಸಾಕು ಕೆಲ ದಿನಗಳ ನಂತರ ಅದೇ ಗಾಜಲಿನ ಬಾಟಿಲಿಯಲ್ಲಿ ಬೇರುಗಳು ಚಿಗುರುವುದನ್ನು.

ನೋಡಬಹುದು.ಇಲ್ಲಿ ನೀವು ಗಮನಿಸಬೇಕಾಗಿರುವ ಮತ್ತೊಂದು ವಿಷಯವಿದೆ ಮನಿ ಪ್ಲಾಂಟ್ ಎಲೆಯ ಗಿಡದ ಬೇರುಗಳು
ಚಿಗುರಿರುವುದಕ್ಕೆ ಮುನ್ನ ನೀವು ಗಾಜಲಿ ಬಾಟಲಿಯನ್ನು ಕೆಂಪು ಬಣ್ಣದ ಬಟ್ಟೆಯಿಂದ ಮುಚ್ಚಬೇಕು ಅದು ಯಾವ ಕಾರಣಕ್ಕೂ ಗಿಡದ ಬೇರು ಬೇರೆಯವರ ಕಣ್ಣಿಗೆ ಕಾಣಿಸಬಾರದು ಹೀಗೆ ಕೆಂಪು.

ಬಟ್ಟೆ ಮುಚ್ಚುವುದರಿಂದ ಆ ಗಿಡದ ಶಕ್ತಿ ದುಪ್ಪಟ್ಟಾಗುತ್ತದೆ ಅನ್ನುವ ನಂಬಿಕೆ ಇದೆ ಕೇಳಿಸಿಕೊಂಡರಲ್ಲ ಮನಿ ಪ್ಲಾಂಟ್ ಗಿಡವನ್ನು ಯಾವ ರೀತಿಯಾಗಿ ತಂದು ಮನೆಯಲ್ಲಿ ಇರಿಸಿಕೊಳ್ಳಬೇಕು ಎಂದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]