ತೋಟಗದ್ದೆ ಎಷ್ಟಿದೆ ಆದಾಯ ಎಷ್ಟು? ರಾಹುಲ್ ದುಡ್ಡಿನ ಕೋಟೆ ಒಳಗೆ ಏನೇನಿದೆ ಗೊತ್ತಾ…. ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿಬಳಿ ಎಷ್ಟು ಆಸ್ತಿ ಇರಬಹುದು ಏನೇನು ಇರಬಹುದು ತೋಟಗದ್ದೆ ಎಷ್ಟಿದೆ ಎನ್ನುವುದರ ಕುತೂಹಲ ಸಾಕಷ್ಟು ಜನರಿಗೆ ಇರಬಹುದು ಆ ಕುತುಹಲಕ್ಕೆ ಈ ವಿಡಿಯೋದಲ್ಲಿ ಉತ್ತರವನ್ನು ಕೊಡುತ್ತೇವೆ ಜೊತೆಗೆ ರಾಹುಲ್ ಗಾಂಧಿಗೆ ಒಂದು ದಿನದ.
ಆದಾಯ ಎಷ್ಟು ವರ್ಷದಿಂದ ವರ್ಷಕ್ಕೆ ಇವರ ಅಸ್ತಿ ಎಷ್ಟು ಹೆಚ್ಚಾಗುತ್ತಾ ಹೋಗಿದ್ದು ಹೇಗೆ ಎನ್ನುವುದನ್ನು ತೋರಿಸುತ್ತೆವೆ. 333 ಗ್ರಾಂ ಚಿನ್ನಾಭರಣಂ ಗಳ ಮಾಲೀಕ ರಾಹುಲ್ ಗಾಂಧಿ ತಮ್ಮ ಬಳಿ ಕೇವಲ 333ಗ್ರಾಂ ಇನ್ನಷ್ಟು ಮಾತ್ರ ಚಿನ್ನ ಬಣ್ಣವಿದೆ ಎಂದು ಘೋಷಿಸಿಕೊಂಡಿದ್ದಾರೆ ಇದರ ಮೌಲ್ಯ ನಾಲ್ಕು ಪಾಯಿಂಟ್ ಎರಡು ಸೊನ್ನೆ ಲಕ್ಷ ರೂಪಾಯಿ ತೋಟಗದ್ದೆ.
ಜಮೀನು ಎಷ್ಟಿದೆ ಗೊತ್ತಾ ರಾಹುಲ್ ಗಾಂಧಿಯ ಬಳಿ ನವದೆಹಲಿಯ ಸುಲ್ತಾನ್ ಪುರ ಗ್ರಾಮದಲ್ಲಿ ಎರಡು ಕಡೆ ಕೃಷಿ ಜಮೀನು ಇದೆ ಎರಡು ಜಮೀನನ್ನು ಸೇರಿಸಿದರೆ ಮೂರು ಮುಕ್ಕಾಲು ಎಕ್ಕರೆ ಆಗುತ್ತದೆ ಇದರ ಮಾರುಕಟ್ಟೆ ಮೌಲ್ಯ ಬರೋಬರಿ 2.10 ಕೋಟಿ ರೂಪಾಯಿ 9 ಕೋಟಿ ಮೌಲ್ಯದ ಆಫೀಸ್ ಜಾಗ ರಾಹುಲ್ ಗಾಂಧಿ ಹರಿಯಾಣದ ಗುರು ಗಾಂದ್.
ಗ್ರಾಮದಲ್ಲಿ 5,838 ಸ್ಕ್ವೇರ್ ಫೀಟ್ ಅಥವಾ ಚದರ ಅಡಿಗಳಷ್ಟು ಆಫೀಸ್ ಜಾಗವನ್ನು ಹೊಂದಿದ್ದಾರೆ ಇದರ ಮೌಲ್ಯ ಬರೋಬ್ಬರಿ 9.04 ಕೋಟಿ, ಕಾರು ಬೈಕ್ ಇಲ್ಲ ಸ್ವಂತ ಮನೆಯೂ ಇಲ್ಲ ರಾಹುಲ್ ಗಾಂಧಿ ತಮ್ಮ ಬಳಿಕಾರ ಆಗಲಿ ಬೈಕ್ ಆಗಲಿ ಅಥವಾ ಇತರ ಯಾವುದೇ ವಾಹನವಾಗಲಿ ಇಲ್ಲ ಎಂದು ಘೋಷಿಸಿಕೊಂಡಿದ್ದಾರೆ ಇಷ್ಟೇ ಅಲ್ಲ ಮಾಜಿ ಪ್ರಧಾನಿ ಮಗನ.
ಬಳಿ ಸ್ವಂತ ಮನೆಯೂ ಇಲ್ಲ,26 ಲಕ್ಷ ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್ ರಾಹುಲ್ ಗಾಂಧಿ ದೆಹಲಿಯಲ್ಲಿ ಎರಡು ಬ್ಯಾಂಕ್ ಅಕೌಂಟ್ ಅನ್ನು ಹೊಂದಿದ್ದಾರೆ ಎಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ 24.03 ಲಕ್ಷ ರೂಪಾಯಿ ಇದ್ದರೆ ಎಸ್ ಬಿ ಐ ನಲ್ಲಿ 2.21 ಲಕ್ಷ ಹಣವನ್ನು ಹೊಂದಿದ್ದಾರೆ ಎರಡು ಸೇರಿಸಿದರೆ 26 ಲಕ್ಷ ಆಗುತ್ತದೆ, ನಾಲ್ಕು ಕೋಟಿ ಮೌಲ್ಯದ ಶೇರುಗಳು 3ಕೋಟಿಯ.
ಮ್ಯೂಚುಯಲ್ ಫಂಡ್ ರಾಹುಲ್ ಗಾಂಧಿ ವಿವಿಧ ಕಂಪನಿಗಳಲ್ಲಿ 4.33 ಕೋಟಿ ಮೌಲ್ಯದ ಶೇರನ್ನು ಹೊಂದಿದ್ದಾರೆ 3.81 ಕೋಟಿ ರೂಪಾಯಿಯನ್ನು ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡಿದ್ದಾರೆ 15.21 ಲಕ್ಷ ಹಣ ಸಾವರಿಂಗ್ ಗೋಲ್ಡ್ ಬಾಂಡ್ ನಲ್ಲಿ.
ಇದೆ ಜೊತೆಗೆ ಯಂಗ್ ಇಂಡಿಯನ್ ಸಂಸ್ಥೆಯಲ್ಲಿ 1.91 ಕೋಟಿ ಲಕ್ಷ ಮೌಲ್ಯದ ಇಕ್ವಿಟಿಶರನ್ನು ಹೊಂದಿದ್ದಾರೆ ಈ ಎಲ್ಲಾ ಬಾಂಡ್
ಮ್ಯೂಚುಯಲ್ ಫಂಡ್ ಗಳನ್ನು ಸೇರಿಸಿದರೆ ಒಟ್ಟು 8.31 ಕೋಟಿ ರೂಪಾಯಿ ಆಗುತ್ತದೆ, ರಾಹುಲ್ ಗಾಂಧಿ ಎಷ್ಟು ಕೋಟಿ ಒಡೆಯ ವರ್ಷದಿಂದ ವರ್ಷಕ್ಕೆ ಆಸ್ತಿ ಹೆಚ್ಚಾಗಿದೆ ರಾಹುಲ್ ಗಾಂಧಿಯ.
ಎಲ್ಲಾ ಆಸ್ತಿಪಾಸ್ತಿಗಳನ್ನು ಸೇರಿಸಿದರೆ ಬರೋಬರಿ 20. 39 ಕೋಟಿ ಆಗುತ್ತದೆ 20 ಕೋಟಿ 5 ವರ್ಷದ ಹಿಂದೆ ಅಂದರೆ 2019ರಲ್ಲಿ ಇವರ ಬಳಿ 15 ಕೋಟಿ ಆಸ್ತಿ ಇತ್ತು 2014ರಲ್ಲಿ 9 ಕೋಟಿ 2009ರಲ್ಲಿ ಎರಡು ಕೋಟಿ 24 ರಲ್ಲಿ ಬರಿ 55 ಲಕ್ಷ .ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.