ವಯಸ್ಸಾದವರು ಬೀಳಬಾರದೆಂದರೆ ಈ ಐದು ವ್ಯಾಯಾಮ ಮಾಡಲೇಬೇಕು….ನಾನು ಒಬ್ಬ ಮೂಳೆ ವೈದ್ಯನಾಗಿ ಪ್ರತಿದಿನ ವಯಸ್ಸಾದವರು ಮನೆಯಲ್ಲಿ ಜಾರು ಬಿದ್ದು ಅವರ ಕೈ ಹಾಗೂ ಕಾಲಿನ ಮೂಳೆ ಮುರಿದು ಬರುತ್ತಿರುವುದನ್ನು ನಾನು ನೋಡಿದ್ದೇನೆ ಈ ರೀತಿಯಾಗಿ ಒಂದು ಬಾರಿ ವಯಸ್ಸಾದವರು ಬಿದ್ದುಬಿಟ್ಟರೆ ಅವರು ಎಲ್ಲಾ ಕೆಲಸಕ್ಕೂ ಬೇರೆಯವರ ಮೇಲೆ.
ಅವಲಂಬಿತವಾಗಬೇಕಾಗುತ್ತದೆ ಈ ರೀತಿ ವಯಸ್ಸಾದವರು ಮನೆಯಲ್ಲಿ ಬೀಳಬಾರದು ಎಂದರೆ ಅವರ ದೇಹದಲ್ಲಿ ಬ್ಯಾಲೆನ್ಸ್ ಚೆನ್ನಾಗಿರಬೇಕು ಅವರ ದೇಹದಲ್ಲಿ ಶಕ್ತಿ ಚಿಗುರಬೇಕು ಮತ್ತು ಎಲ್ಲ ಕೀಲುಗಳು ಫ್ಲೆಕ್ಸಿಬಲ್ ಆಗಿ ಇರಬೇಕು ನಾವು ಕೆಲವೊಂದಿಷ್ಟು ವ್ಯಾಯಾಮಗಳನ್ನು ಪ್ರತಿನಿತ್ಯ ಮಾಡುವುದರಿಂದ ಈ ಸ್ಟ್ರೆಂತ್ ಬ್ಯಾಲೆನ್ಸ್ ಮತ್ತು ಫ್ಲೆಕ್ಸಿಬಿಲಿಟಿ ಈ ಮೂರನ್ನು ಕೂಡ.
ಪಡೆದುಕೊಳ್ಳಬೇಕು ಯಾವ ವ್ಯಾಯಾಮಗಳನ್ನು ವಯಸ್ಸಾದವರು ಮಾಡಬೇಕು ಎಂದು ನಾವು ತಿಳಿದುಕೊಳ್ಳೋಣ ನಿಮಗೇನಾದರೂ ವಯಸ್ಸಾಗಿದ್ದರೆ ಅಥವಾ ನಿಮ್ಮ ಮನೆಯಲ್ಲಿ ವಯಸ್ಸಾದವರು ಇದ್ದರೆ ಖಂಡಿತವಾಗಿ ಈ ವಿಡಿಯೋವನ್ನು ನೋಡಲೇಬೇಕು. ಡಬ್ಲ್ಯೂ ಎಚ್ ಓ ಇವರ ಆರ್ಗನೈಸೇಷನ್ ಪ್ರಕಾರ 65 ವರ್ಷ ವಯಸ್ಸಾಗಿರುವ ವ್ಯಕ್ತಿಗಳಲ್ಲಿ 35% ಜನ.
ವರ್ಷಕ್ಕೆ ಒಮ್ಮೆಯಾದರೂ ಬಿದ್ದೆ ಬೀಳುತ್ತಾರೆ ಎಂದು ಅಂಕಿ ಅಂಶ ಹೇಳುತ್ತದೆ, ಈ ರೀತಿಯಾಗಿ ಯಾಕೆ ಹೇಳುತ್ತಾರೆ ಎಂದರೆ ವಯಸ್ಸಾಗುತ್ತ ಇದ್ದ ಹಾಗೆ ದೇಹದಲ್ಲಿ ಸಮತೋಲನ ಕಡಿಮೆಯಾಗುತ್ತಾ ಬರುತ್ತದೆ ಮಾಂಸ ಖಂಡಗಳಲ್ಲಿ ಶಕ್ತಿ ಕಡಿಮೆಯಾಗುತ್ತದೆ ಒಳಗಡೆ ಮೂಳೆಗಳು ಲಟ್ಟಣಿತು ಬರುತ್ತದೆ ಒಳಗಡೆ ಮೂಳೆಗಳು ವೀಕ್ ಆಗುತ್ತಾ ಬರುತ್ತದೆ.
ದೃಷ್ಟಿ ಕ್ಷೀಣಿಸುತ್ತಾ ಬರುತ್ತದೆ ನಂತರ ಕೆಲವೊಂದಿಷ್ಟು ಔಷಧಿಗಳನ್ನು ತೆಗೆದುಕೊಂಡಾಗ ನಡೆಯುತ್ತಿರುವಾಗ ನಿದ್ದೆ ಬಂಪರಾಗಿ ಬೀಳುವಂತಹ ಸಾಧ್ಯತೆ ಇರುತ್ತದೆ ಈ ರೀತಿ ಕೈಯಲ್ಲಿ ಮೂಳೆ ಫ್ರಾಕ್ಚರ್ ಆದಾಗ ಏನಾಗುತ್ತದೆ ಎಂದರೆ ರಿಸ್ಟ್ ಜಾಯಿಂಟ್ ಬಳಿ ಕೋಲೇಸ್ ಫ್ರಾಕ್ಚರ್ ಎಂದು ಇರುತ್ತದೆ ಅದು ಹೆಚ್ಚಾಗಿ ಆಗುವಂತದ್ದು ಆಗ ಎಳೆದು ಕೂರಿಸಿ ಪ್ಲಾಸ್ಟರ್.
ಹಾಕುವಂತಹ ಸಾಧ್ಯತೆ ಬೀಳಬಹುದು ಒಂದು ಅಥವಾ ಒಂದುವರೆ ತಿಂಗಳು ಏನು ಕೆಲಸ ಮಾಡುವುದಕ್ಕೆ ಆಗುವುದಿಲ್ಲ ಕೂತು ಬಿದ್ದಾಗ ಬೆನ್ನೂರಿ ಫ್ರಾಕ್ಚರ್ ಆದರೆ ಅಕ್ಕ ಪಕ್ಕದ ನರಗಳ ಮೇಲೆ ಒತ್ತಡ ಬರಬಹುದು ಕಾಲಿನ ಸ್ವಾಧೀನವೆ ಹೋಗ ಬಿಡಬಹುದು ಅಥವಾ ಸೊಂಟದ ಭಾಗದಲ್ಲಿ ಫ್ರಾಕ್ಚರ್ ಆದಾಗ ಸೊಂಟಕ್ಕೆ ಅಥವಾ ಸೊಂಟದ ಕೀಲಿಗೆ ಫ್ರಾಕ್ಚರ್ ಆದಾಗ ಒಂದು.
ತಿಂಗಳಿಗಿಂತ ಜಾಸ್ತಿ ಬೆಡ್ ರೆಸ್ಟ್ ಮಲಗಿಕೊಂಡ ಲಯೇ ಸೇವೆ ಮಾಡುವಂತಹ ಅವಶ್ಯಕತೆ ಬೀಳಬಹುದು ಅಥವಾ ಅನಸ್ತೇಶಿಯ ಕೊಟ್ಟು ಆಪರೇಷನ್ ಮಾಡುವಂತಹ ಅಥವಾ ರಾಡ್ ಸ್ಕ್ರೂ ಹಾಕಿ ಫಿಕ್ಸ್ ಮಾಡುವಂತ ಅವಶ್ಯಕತೆ ಬೀಳಬಹುದು ಈ ರೀತಿಯಾಗಿ ಆಗದೇ ಇರುವ ರೀತಿ ನೋಡಿಕೊಳ್ಳುವುದು ಬಹಳ ಅವಶ್ಯಕ ಈ ರೀತಿಯಾಗಿ ಹಾಕಬಾರದು ಎಂದರೆ ಐದು ಸ್ಟೆಪ್ ನ ಮೂಲಕ.
ಸುಲಭವಾಗಿ ಹೇಗೆ ನಾವು ವ್ಯಾಯಾಮಗಳನ್ನ ಮಾಡಬೇಕು ಎಂದು ತಿಳಿದುಕೊಳ್ಳೋಣ ಮೊದಲನೆಯದು ವಾರ್ಮ್ ಅಪ್ ಯಾವುದೆ ಕೆಲಸ ಮಾಡಬೇಕಾದರೆ ಅಥವಾ ವ್ಯಾಯಾಮ ಮಾಡದಕ್ಕಿಂತ ಮೊದಲು ನಮ್ಮ ದೇಹವನ್ನು ವಾರ್ಮ್ ಅಪ್ ಮಾಡುವಂತ ಕೆಲಸವನ್ನು ಮಾಡಬೇಕು ಆಗ ದೇಹಕ್ಕೆ ಯಾವುದೇ.
ರೀತಿ ಏಟಾಗುವುದಿಲ್ಲ ಏಟಾಗುವಂತಹ ಸಾಧ್ಯತೆ ಕಡಿಮೆ ಇಂದು ನಾವು ಹೇಳುತ್ತೇವೆ ನಮ್ಮ ದೇಹ ಆ ಕೆಲಸಕ್ಕೆ ರೆಡಿಯಾಗಿರುತ್ತದೆ ಏನೇನು ವಾರ್ಮ್ ಅಪ್ ಮಾಡಬೇಕು ಎಂದರೆ ಮೊದಲನೆಯದು ಕುತ್ತಿಗೆಯನ್ನು ತಿರುಗಿಸುವುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.