ಚೈನಾ 12 ಲಕ್ಷ ಮೊಲಗಳನ್ನು ಮರುಭೂಮಿಯಲ್ಲಿ ಏಕೆ ಬಿಟ್ಟಿತು ಕಾರಣ ತಿಳಿದರೆ ಖಂಡಿತವಾಗಿ ಶಾಕ್ ಆಗ್ತೀರಾ…!

ಚೈನಾ 12 ಲಕ್ಷ ಮೊಲಗಳನ್ನು ಮರುಭೂಮಿಯಲ್ಲಿ ಯಾಕೆ ಬಿಟ್ಟಿತ್ತು…. ಚೀನಾ ದೇಶವು ಅಕಸ್ಮಾತಾಗಿ ತಮ್ಮ ಮರುಭೂಮಿ ಪ್ರದೇಶಕ್ಕೆ ಮೊಲಗಳನ್ನು ತಂದು ಬಿಡುವುದಕ್ಕೆ ಶುರು ಮಾಡಿದೆ ಮೊಲಗಳನ್ನು ಬಿಡುತ್ತದೆ ಎಂದರೆ ಕೆಲವು ಮೊಲಗಳನ್ನು ಬಿಡುವುದಲ್ಲ ಬೇರೆ ದೇಶದಿಂದ ಮೊಲಗಳನ್ನು ತಂದು ಬಿಟ್ಟಂತಹ ಸಂಖ್ಯೆಯನ್ನು ಕೇಳಿದರೆ ನೀವು ಖಂಡಿತವಾಗಿ ಆಶ್ಚರ್ಯ.

WhatsApp Group Join Now
Telegram Group Join Now

ಪಡುತ್ತೀರ ಚೈನಾ ಯಾಕೆ ತಮ್ಮ ಮರುಭೂಮಿ ಪ್ರದೇಶಕ್ಕೆ 12 ಲಕ್ಷ ಮೊಲಗಳನ್ನು ತಂದು ಬಿಟ್ಟಿದೆ ಚೀನಾ ದೇಶವು ತಮ್ಮ ಸ್ವಂತ ಪ್ರಯೋಜನವಿಲ್ಲದೆ ಯಾವುದೇ ಕಾರಣಕ್ಕೂ ಯಾವಾಗಲೂ ಯಾವ ಕೆಲಸವನ್ನು ಮಾಡುವುದಿಲ್ಲ ಎಂದು ಬಹಳ ದೇಶಗಳಿಗೆ ಗೊತ್ತು ಚೈನಾ ಯಾವಕರಣದಿಂದ 12 ಲಕ್ಷ ಮೊಲಗಳನ್ನು ಮರುಭೂಮಿಗೆ ತಂದು ಬಿಟ್ಟಿದೆ ಇದರ ಹಿಂದೆ ಇರುವ ಅಸಲಿ.

ಕಾರಣವೇನು ಎಂದು ತಿಳಿಯೋಣ. ನಮ್ಮ ಪ್ರಪಂಚದಲ್ಲಿರುವ ಭೂಭಾಗಗಳಲ್ಲಿ ಕೆಲವು ಲಕ್ಷ ಗಟ್ಟಲೆ ಎಕ್ಕರೆಗಳಲ್ಲಿ ಮರುಭೂಮಿ ಭಾಗವಿದೆ ಈ ಮರುಭೂಮಿಯನ್ನು ಸಾಗುವಳಿ ಭೂಮಿಯನ್ನಾಗಿ ಬದಲಾಯಿಸಲು ಬಹಳ ದೇಶಗಳು ಪ್ರಯುಕ್ತಪಡುತ್ತಲೇ ಇವೆ ಅದಕ್ಕಾಗಿ ಒಂದೊಂದು ದೇಶವು ಒಂದೊಂದು ವಿಧಾನವಾಗಿ ಅನೇಕ ರೀತಿಯ ಪ್ರಯತ್ನಗಳನ್ನು ಮಾಡುತ್ತಲೇ ಇವೆ ಹೀಗೆ.

ಪ್ರಪಂಚ ವ್ಯಾಪ್ತಿಯಲ್ಲಿ ಇರುವ ಮರುಭೂಮಿಯನ್ನು ಸಾಗುವಳಿ ಭೂಮಿಯನ್ನಾಗಿ ಬದಲಾಯಿಸಿದರೆ ಬಹಳಷ್ಟು ಮಂದಿ ಪ್ರಜೆಗಳಿಗೆ ಉದ್ಯೋಗಗಳು ಸೃಷ್ಟಿಯಾಗುತ್ತವೇ ದೇಶದ ಅಭಿವೃದ್ಧಿ ಹೆಚ್ಚಾಗುತ್ತವೆ ಪ್ರಸ್ತುತ ಚೈನಾದಲ್ಲಿ ಬಹುದೊಡ್ಡ ಸಮಸ್ಯೆ ಎಂದು ಎದುರಾಗಿದೆ ಚೀನಾದ ಮರುಭೂಮಿಗಳು ಪ್ರತಿ ವರ್ಷವೂ ಬೆಳೆಯುತ್ತಲೇ ಬರುತ್ತಿದೆ ಹಾಗೆ 1990ರ ಬಗ್ಗೆ ಹೇಳುವುದಾದರೆ.

See also  ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ ? ಡಾ ಅಂಜನಪ್ಪ ಹೇಳಿದ್ರು ಆ ಒಂದು ಸತ್ಯ

ಮರುಭೂಮಿ ಮತ್ತು ಬಂಜರಭೂಮಿಯಾಗಿರುವ ಚೀನಾದ ಭೂಭಾಗವು ಸರಿಸುಮಾರು 1714 ಮಿಲಿಯನ್ ಸ್ಕ್ವೇರ್ ಫೀಟ್ ವಿಸ್ತೀರ್ಣದಲ್ಲಿ ಇತ್ತು ಇದು ಸಂಪೂರ್ಣದೇಶದ ಭೂಭಾಗದಲ್ಲಿ ಐದನೇ ಒಂದು ಭಾಗದಷ್ಟು ಸಮೀಪದಲ್ಲಿದೆ 2018ರ ಹೊತ್ತಿಗೆ ಈ ಮರುಭೂಮಿ ಭೂಭಾಗಗಳ ಲೆಕ್ಕಗಳನ್ನು ನೋಡಿದ ಚೀನಾ ಆಶ್ಚರ್ಯಗೊಂಡಿತು ಏಕೆಂದರೆ 2015ರ ಹೊತ್ತಿಗೆ ಚೀನಾದ.

ಮರುಭೂಮಿಯ ಭೂಭಾಗವು 2.62 ಮಿಲಿಯನ್ ಚದರ ಅಡಿಗಳು ವಿಸ್ತರಿಸಿದೆ ಅಂದರೆ ಚೀನಾ ಗೆ ಸೇರಿದ ಪೂರ್ತಿ ಭೂಭಾಗದಲ್ಲಿ ಮೂರನೇ ಒಂದು ಭಾಗ ಮರುಭೂಮಿಯಾಗಿ ಬದಲಾಗುತ್ತಿದೆ ಇದರಿಂದ ಎಚ್ಚೆತ್ತುಕೊಂಡಂತಹ ಚೈನಾ ಸರ್ಕಾರವು ಕೆಲವೊಂದು ನಿರ್ಣಯಗಳನ್ನು ಕೈಗೊಂಡಿದೆ ತಕ್ಷಣವೇ ಈ ನಿರ್ಣಯಗಳನ್ನು ಬೆಳಕಿಗೆ ತರಲು ಅಲ್ಲಿನ ಅಧಿಕಾರಿಗಳಿಗೆ.

ಆದೇಶವನ್ನು ವರ್ಗಾಯಿಸಿದೆ ಈ ನಿರ್ಣಯಗಳನ್ನು ತಕ್ಷಣವೇ ಕಾರ್ಯರೂಪಕ್ಕೆ ತರದೆ ಹೋದರೆ ಚೀನಾದಲ್ಲಿ ಬಹಳವರೆಗೂ ಮರುಭೂಮಿಯಾಗಿ ಬದಲಾಗುತ್ತದೆ ಎಂದು ಚೀನಾ ಸರ್ಕಾರವು ಭಾವಿಸುತ್ತದೆ ಹಾಗೆ 21ನೇ ಶತಮಾನ ಕಳೆದ ಮೇಲೆ ಅಲ್ಲಿ ಪ್ರತಿ ವರ್ಷವೂ 10,000 ಚದರ ಕಿಲೋಮೀಟರುಗಳಿಗಿಂತಲೂ ಹೆಚ್ಚಿನ ಚೀನಾ ಭಾಗವು ಮರುಭೂಮಿಯಾಗಿ ಬದಲಾಗುತ್ತಲೇ.

ಬರುತ್ತಿದೆಆಗ ತಕ್ಷಣವೇ ಅಲರ್ಟ್ ಆದ ಚೀನಾ ಸರ್ಕಾರವು ಅದನ್ನ ತಡೆಯಲು ದೊಡ್ಡ ಪ್ಲಾಂಟೇಶನ್ ಗಳನ್ನು ಮತ್ತು ಅರಣ್ಯ ಪ್ರಾಜೆಕ್ಟ್ ಗಳನ್ನು ತರಲು ಶುರು ಮಾಡಿತ್ತು ತಮ್ಮ ಭೂಭಾಗವು ಮರುಭೂಮಿಯಾಗಿ ಬದಲಾಗುವುದನ್ನ ತಪ್ಪಿಸಲು ಮತ್ತು ಆ ಮರಳಿನ ಪ್ರದೇಶವನ್ನು ಸದೃಡಿಯೋಗ ಮಾಡಿಕೊಳ್ಳಲು ತಮ್ಮ.

See also  ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

ಭೂಮಿಯ ಮೇಲೆ ಹಸಿರುತನ ತಂದುಕೊಡಲು ಪ್ಲಾಂಟೇಶನ್
ಕಾರ್ಯಕ್ರಮವನ್ನು ಚೈನ ಶುರು ಮಾಡಿದ್ದು ಆದರೆ ಇದು ಯಾವುದು ಕೂಡ ಪ್ರಭಾವಶಾಲಿಯಾಗಿ ಕೆಲಸ ಮಾಡಲಿಲ್ಲ ಆ ಸಮಯದಲ್ಲಿ ಕೆಎನ್ ಜುಗನ್ ಎಂಬ ಪ್ರಖ್ಯಾತ ಚೈನಿಸ್ ಶಾಸ್ತ್ರಜ್ಞರು ಒಂದು ಮುಖ್ಯವಾದ ಬದಲಾವಣೆಯನ್ನು.

ಪ್ರತಿಪಾದಿಸುತ್ತಾರೆ ಗಿಡಗಳನ್ನು ನೆಡುವುದರ ಮೂಲಕ ಪರ್ಯಾಯ ವ್ಯವಸ್ಥೆ ಏನು ರೂಪಿಸಬೇಕು ಎಂದು ಇದಕ್ಕೋಸ್ಕರ ಮೂರು ಪದ್ಧತಿಗಳನ್ನು ಪಾಲಿಸಬೇಕು ಎಂದು ಸೂಚಿಸುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">