ಬಿಳಿ ಸಾಸಿವೆ ಹೊದಿದ್ದರೆ ಸಾಕು ಮಹಾಲಕ್ಷ್ಮಿ ಪ್ರವೇಶವಾಗುತ್ತಾಳೆ…. ಇವತ್ತು ನಾನು ಬಿಳಿ ಸಾಸಿವೆ ಬಗ್ಗೆ ಅದರ ಪರಿಣಾಮಗಳ ಬಗ್ಗೆ ತಿಳಿಸಿಕೊಡುತ್ತೇನೆ ಬಿಳಿ ಸಾಸಿವೆಯನ್ನು ಸುದರ್ಶನ ಹೋಮದಲ್ಲಿ ಉಪಯೋಗಿಸುತ್ತಾರೆ ಇದು ಸುದರ್ಶನ ಮಹಾಮಂತ್ರ ಈ ಸುದರ್ಶನ ಮಹಾಮಂತ್ರವನ್ನು ನಮಗೆ ಹೇಳಿಕೊಳ್ಳುವುದಕ್ಕೆ ಬರುವುದಿಲ್ಲ ಅದಕ್ಕಾಗಿ ಏನು.
ಮಾಡಿಕೊಳ್ಳಬೇಕು ಎಂದರೆ ಬಿಳಿ ಸಾಸಿವೆಯನ್ನು ತೆಗೆದುಕೊಳ್ಳಿ ಮನೆಯಲ್ಲಿ ಮಹಾಲಕ್ಷ್ಮಿಯ ಸಾನಿಧ್ಯ ಬರುತ್ತಾ ಇರುವುದಿಲ್ಲ ಮಹಾಲಕ್ಷ್ಮಿ ಏನು ಮಾಡಿದರು ಮನೆಯಲ್ಲಿ ನಿಲ್ಲುತ್ತಾ ಇಲ್ಲ ಹಣ ನಿಲ್ಲುತ್ತಾ ಇಲ್ಲ ಸಾಲದ ಭಾದೆ ಜೊತೆಗೆ ವಿಪರೀತವಾದಂತಹ ವೈರತ್ವ ನಮ್ಮ ನಮ್ಮಗಳಲ್ಲಿಯೇ ವೈರತ್ವ ಅವನು ಜಾಸ್ತಿ ಮಾಡುತ್ತಿದ್ದಾನೆ ನಾನು ಜಾಸ್ತಿ ಮಾಡುತ್ತಾ ಇಲ್ಲ ಅವನು ಕಾರ್.
ತೆಗೆದುಕೊಂಡ ನಾನು ತೆಗೆದುಕೊಂಡಿಲ್ಲ ಈ ರೀತಿಯಾದಂತಹ ಕಂಡೃಷ್ಠಿಗಳು ಅಸೂಯೆಗಳು ವಿಪರಿತವಾಗಿ ಕಾಣುತ್ತಿರುತ್ತದೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಎನ್ನುವುದು ಹೆಚ್ಚಾಗಿ ಕಾಡುತ್ತಾ ಇರುತ್ತದೆ ಹೇಗೆ ಬರುತ್ತದೆ ಎಂದು ನಮಗೆ ಗೊತ್ತಿರುವುದಿಲ್ಲ ನಾವು ಎಲ್ಲವೂ ಶುದ್ಧವಾಗಿ ಇಟ್ಟುಕೊಂಡಿರುತ್ತೇವೆ ಮನೆಯನ್ನು ಕೂಡ ಸ್ವಚ್ಛವಾಗಿ ಇಟ್ಟುಕೊಂಡಿರುತ್ತೇವೆ ಆದರೂ ಮನೆಯಲ್ಲಿ.
ಮನಸ್ತಾಪಗಳು ಕ್ರೋದಗಳು ಆಕ್ರೋಶಗಳು ಒಬ್ಬರನ್ನು ನೋಡಿದರೆ ಒಬ್ಬರಿಗೆ ಆಗದೇ ಇರುವಂತಹ ದೃಷ್ಟಿ ದುಮ್ಮಾನಗಳು ಎಲ್ಲವೂ ಬರುತ್ತಾ ಇರುತ್ತದೆ ಇದಕ್ಕೆ ಏನು ಮಾಡಬೇಕು ಎಂದರೆ ಮನೆಯಲ್ಲಿ ಇರುವಂತಹ ಗೃಹಿಣಿ ಮಾಡುವಂತಹ ಕೆಲಸ ಸಾಕಷ್ಟು ವಿಚಾರಗಳನ್ನು ಹೇಳುತ್ತೇನೆ ಬೆಳಗಿನ ಸಂದರ್ಭ ದಲ್ಲಿ ಸೂರ್ಯ ಉದಯದ ಸಮಯದಲ್ಲಿ ಮನೆಯ ಬಾಗಿಲಿಗೆ ನೀರನ್ನು ಹಾಕಿ.
ಸ್ವಲ್ಪವಾದರೂ ನೀರ್ ಹಾಕಿ ಸ್ನಾನ ಮಾಡಿಕೊಂಡು ಅರಿಶಿನ ಕುಂಕುಮವನ್ನು ತುಳಸಿ ಮತ್ತು ಮನೆಯ ಬಾಗಿಲಿಗೆ ಹಚ್ಚಿ ಎಂದು ಹೇಳುತ್ತಾ ಇರುತ್ತೇನೆ ಆ ಸಂದರ್ಭದಲ್ಲಿ ಯಾವಾಗಲೂ ನೀವು ಮನೆಯಲ್ಲಿ ಅರಿಶಿನ ಕುಂಕುಮದ ತಟ್ಟೆಯನ್ನು ರೆಡಿ ಮಾಡಿ ಕೊಳ್ಳಿ ಮುಂದಿನ ಸಂಚಿಕೆಯಲ್ಲಿ ತಿಳಿಸುತ್ತೇನೆ ಅದರ ಬಗ್ಗೆ ಅರಿಶಿನ ಕುಂಕುಮ ತಟ್ಟೆಯಲ್ಲಿ ಸ್ವಲ್ಪ ಬಿಳಿ ಸಾಸಿವೆಯನ್ನು ಇಟ್ಟುಕೊಳ್ಳಿ.
ಒಂದು ಸಣ್ಣ ಲೋಟದಲ್ಲಿ ಅಥವಾ ಒಂದು ಸಣ್ಣ ಪಂಚಾತ್ರೆ ಎಂದು ಹೇಳುತ್ತೇವೆ ಬೆಳ್ಳಿಯದಾಗಲಿ ತಾಮ್ರದಾಗಲಿ ಅದರಲ್ಲಿ ಒಂದು ಮೂರರಿಂದ ಐದು ಉದ್ದರಣೆ ನೀರು ಉದ್ದರಣೆ ಎಂದರೆ ಚಮಚ ಬೆಳ್ಳಿಯ ಚಮಚ ಆಗಲಿ ತಾಮ್ರದ ಚಮಚವಾಗಲಿ ಐದರಿಂದ ಆರು ಚಮಚದಷ್ಟು ನೀರನ್ನು ತೆಗೆದುಕೊಳ್ಳಿ ಸ್ವಲ್ಪ ನೀರನ್ನು ತೆಗೆದುಕೊಂಡು ಈ ಐದು ಬೆರಳುಗಳು ಸೇರುವಷ್ಟು.
ಬಿಳಿ ಸಾಸಿವೆಯನ್ನು ತೆಗೆದುಕೊಳ್ಳಿ ಅದನ್ನು ನೀರಿಗೆ ಹಾಕಿ ನೀರಿಗೆ ಹಾಕಿದ ನಂತರ ತುಳಸಿ ಪೂಜೆ ಮಾಡಿ ಬಾಗಿಲಿಗೆ ಅರಿಶಿನ ಕುಂಕುಮವನ್ನು ಹಚ್ಚಿದ ಮೇಲೆ ಎಡದಿಂದ ಬಲಕ್ಕೆ ಆ ಬಿಳಿ ಸಾಸಿವೆ ಸಹಿತವಾಗಿ ಇರುವಂತಹ ನೀರನ್ನು ಬಾಗಿಲಲ್ಲಿ ಚೆಲ್ಲಿ ನಂತರ ಒಳಗೆ ಬನ್ನಿ ಆ ಒಳಗಡೆ ಬರುವಂತಹ ಗೃಹಿಣಿ ಲಕ್ಷ್ಮಿ ಸ್ವರೂಪವಾಗಿ ಅರಿಶಿನ ಕುಂಕುಮವನ್ನು ದಾಟಿ ಒಳಗೆ ಬರುತ್ತಾ.
ಮಹಾಲಕ್ಷ್ಮಿಯನ್ನು ಕರೆದುಕೊಂಡು ಬರುತ್ತಾಳೆ ಹಾಗೆ ಮನೆಯ ಯಜಮಾನ ಕೆಲಸಕ್ಕೆ ಹೊರಗಡೆ ಹೋಗಬೇಕಾದರೆ ಏನು ಬಿಳಿ ಸಾಸಿವೆಯ ನೀರನ್ನು ದಾಟಿಕೊಂಡು ಹೋಗುತ್ತಾನೆ ಅಲ್ಲಿರುವಂತಹ ಸುದರ್ಶನ ಮಹಾವಿಷ್ಣುವಿನಶಕ್ತಿ ನಮ್ಮ ಒಳಗಡೆ ಸೇರಿಕೊಂಡು ಯಾವುದೇ ವಿಧವಾದ ದೋಷ ಬರದ ಹಾಗೆ ಮಾಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.