ಯುಗಾದಿ ಫಲ ಹೇಗಿದೆ..ಕ್ರೋಧಿನಾಮ ಸಂವಸ್ಸರ ಕುಜ ಶನಿಯ ಪ್ರಭಾವ ಎಚ್ಚರ 12 ರಾಣಿಯವರು ತಪ್ಪದೇ ನೋಡಿ

ನಮಸ್ಕಾರ ಪ್ರಿಯ ವೀಕ್ಷಕರೇ, ಸೂರ್ಯ ಪರಿವರ್ತನ ಸ್ವರೂಪ ರೂಪಕ್ಕೆ ಬಂದಾಗ ನಾವು ಅದನ್ನು ಯುಗಾದಿ ಎಂದು ಆಚರಿಸುತ್ತೇವೆ. ಶನಿ ತುಂಬಾ ಒಳ್ಳೆಯವನು ಕೆಲವು ತುಂಬಾ ಒಳ್ಳೆಯವರು ಹೇಗೆ ಎಂದರೆ. ಭೂಮಿಯನ್ನು ಕೊಡಿಸುತ್ತಾನೆ ಕೋರ್ಟ್ ಕೇಸ್ ಸಾಲು ಮಾಡುತ್ತಾನೆ. ವೃದ್ಧಾಶ್ರಮದಲ್ಲಿ ಬಿಟ್ಟಿರುವ ತಾಯಿ ತಂದೆಯನ್ನು ವಾಪಸ್ ಕರೆದುಕೊಂಡು ಬರುವ ಅವಕಾಶಗಳು. ಮಕ್ಕಳ ಇಲ್ಲದವರಿಗೆ ಮಕ್ಕಳ ಅವಕಾಶ. ಈ ಕ್ರೋಧಿನಾಮ ಸಂವತ್ಸರದಲ್ಲಿ ಸವಿಕಾರವಾಗಿರುತ್ತದೆ ಜನಗಳಿಗೆ ಸಂಕಷ್ಟಗಳು ಜಾಸ್ತಿಯಾಗುತ್ತದೆ.

WhatsApp Group Join Now
Telegram Group Join Now

ಬಿರುಗಾಳಿ ಸಮೇತವಾಗಿರುವ ಮನೆಗಳು ಬರುತ್ತವೆ. ಜೊತೆಗೆ ಎಷ್ಟು ಬಿಸಿಲು ಅಂದ್ರೆ ತಡೆದುಕೊಳ್ಳಲು ಆಗದಷ್ಟು ಇರುವ ಬಿಸಿಲು. ಶನಿ ಕೆಟ್ಟರೆ, ಬುಧ ಕೆಟ್ಟರೆ ಬದುಕಿದ್ದು ಉಂಟಾ ಅಂತ ಕ್ವೆಶ್ಚನ್ ಮಾರ್ಕ್ ಆಗುತ್ತೆ. ಈ ವರ್ಷ ಪೂಜೆಯನ್ನು ಅರ್ಧರ್ಧ ಪೂಜೆ ಮಾಡುವುದು. ನಾಲ್ಕನೇ ತಲೆಮಾರು ತಪ್ಪು ಮಾಡಿದರೆ 3ನೇ ತಲೆಮಾರಿಗೆ ಗ್ಯಾರಂಟಿ ರಾಹು ದೋಷ ಬರುತ್ತದೆ. ಸರ್ಪದೋಷ ಬರುತ್ತದೆ. ಈಗಾಗಲೇ ಹೊಸ ವರ್ಷ ಶುರುವಾಗ್ತಿದೆ. ಇದೇನಿದು ಜನವರಿಗೆ ಶುರುವಾಯಿತಲ್ಲ ಆಚರಿಸಿದ್ವಲ್ವ ಅಂತ ನೀವು ಕೇಳಬಹುದು.

ಆದರೆ ಇಂದು ಪಂಚಾಂಗದ ಪ್ರಕಾರ ಹೊಸ ವರ್ಷ ಶುರುವಾಗುವುದೆ ಈ ಯುಗಾದಿಯಿಂದ, ಯುಗಾದಿಯಲ್ಲಿ ಯಾವೆಲ್ಲ ರೀತಿಯ ಬೆಳವಣಿಗೆಗಳಾಗಬಹುದು ಒಳಿತು ಹೋಗಿರಬಹುದು ಕೆಡುಕು ಆಗಿರಬಹುದು ಯುಗಾದಿ ಸಂವತ್ಸರದಲ್ಲಿ 12 ರಾಶಿಗಳ ಫಲಾನುಫಲ ಹೇಗಿರುತ್ತದೆ. ಯುಗಾದಿಯ ವಿಶೇಷತೆ ಮಹತ್ವ. ಇವೆಲ್ಲವನ್ನು ಮಾತಾಡುವುದಕ್ಕೆ. ನಮ್ಮ ಜೊತೆ ಇದ್ದಾರೆ ಬ್ರಹ್ಮಾಂಡ ಗುರು ಗುರೂಜಿಯವರ ಶ್ರೀ ನರೇಂದ್ರಬಾಬು ಶರ್ಮಾ ಗುರೂಜಿಯವರು. ಕಾರ್ಯಕ್ರಮಕ್ಕೆ ಅವರನ್ನು ಸ್ವಾಗತ ಮಾಡೋಣ.

See also  ಕೆಟ್ಟ ಕಣ್ಣು ದೃಷ್ಟಿ ನಿವಾರಣೆಗೆ ಈ ಕೆಲಸ ಮಾಡಿ ಸಾಕು..ಬಹಳ ಪರಿಣಾಮಕಾರಿ ಪರಿಹಾರ

ಗುರುಗಳೇ ನಮಸ್ತೆ ಕಾರ್ಯಕ್ರಮಕ್ಕೆ ಸ್ವಾಗತ. ಗುರುಗಳೇ ಹೊಸ ವರ್ಷ ಯುಗಾದಿಯಿಂದ ಶುರುವಾಗುತ್ತದೆ ಅಂತ ಅದು ಇಂದು ಪಂಚಾಂಗದ ಪ್ರಕಾರ ಅಂತ ಈ ಸಲದ ಯುಗಾದಿ ಹಬ್ಬದ ವಿಶೇಷತೆ ಏನು. ಯಾವ ಸಂವತ್ಸರಕ್ಕೆ ನಾವು ಕಾಲು ಹಿಡುತ್ತಿದ್ದೇವೆ. ಇವತ್ತು ಬಹಳ ವಿಶೇಷ ಅಂದರೆ ಪ್ರತಿ ವರ್ಷ ಒಂದೊಂದು ಹಬ್ಬ ಬಂದೇ ಬರುತ್ತದೆ. ಅದರಲ್ಲಿ ನೀವು ಹಾಗೆ ಹೇಳಿದಾಗೆ, ಇದೇನು ಹೊಸದಾಗಿ ಆಚರಿಸುತ್ತೀರಾ ಅಂತ ಅಂದುಕೊಳ್ಳುವುದಿಲ್ಲ. ಸಾಧಾರಣವಾಗಿ ಹೇಳುವುದಾದರೆ ನಮಗೆ ಯುಗಾದಿ ಹಬ್ಬವೇ ಮೊದಲು.

ನ್ಯೂ ಇಯರ್ ಡೇ ಅನ್ನೋದು ಇದು ಪಶ್ಚಿಮ ದೇಶದ ವಿಶೇಷತೆ. ಏನು ಹೇಳುತ್ತಾರೆಂದರೆ 31ನೇ ತಾರೀಕು ಡಿಸೆಂಬರ್ ಕಳೆದ ತಕ್ಷಣ ಜನವರಿ ಫಸ್ಟ್ ಹೊಸ ವರ್ಷ ಅಂದುಕೊಳ್ಳಬಿಡುತ್ತಾರೆ. ಯುಗಾದಿ ಎನ್ನುವುದು, ಯುಗದ ಆದಿ ಆದಿ ಪರಂಪರೆಯಲ್ಲಿ ಬರುವಂತದ್ದು. ಸೂರ್ಯ ಪರಿವರ್ತನಾ ಸ್ವರೂಪ ರೂಪಕ್ಕೆ ಬಂದಾಗ. ನಾವು ಯುಗಾದಿಯನ್ನು ಆಚರಿಸಬೇಕು. ಸೌರಮಾನ ಯುಗಾದಿ ಚಂದ್ರಮಾನ ಯುಗಾದಿ ಅಂತ ಕರೆಯುತ್ತೇವೆ. ಈ ಸೌರಮಾನ ಯುಗಾದಿಯಲ್ಲಿ ಪರಿವರ್ತನ ಪೂರ್ಣವಾಗಿರುವ ಸೂರ್ಯನಲ್ಲಿ ಆರೋಗ್ಯ ಪರಿಸ್ಥಿತಿಯನ್ನು ಮನುಷ್ಯನಿಗೆ ನಾವು ಕೇಳಿಕೊಳ್ಳಬೇಕಾಗಿರುವುದು ಬಹಳ ಮುಖ್ಯ.

ಅದರಲ್ಲಿ ಈ ವರ್ಷ ಒಂದು ಗ್ರಹಣ ಬರುತ್ತದೆ. ಗ್ರಹಣದ ನಂತರ ಯುಗಾದಿ ಬರುತ್ತದೆ ಅನ್ನುವುದು ಬಹಳ ವಿಶೇಷ, ಬಹಳ ಕುತೂಹಲಕಾರಿ ಮತ್ತು ಬಹಳ ವಿರೋಧಕಾರಿ ಅಂತ ಹೇಳುತ್ತೇವೆ. ಈ ಸಲ ಸಂವತ್ಸರದ ಹೆಸರೇ ಕ್ರೋಧಿನಾಮ ಸಂವತ್ಸರ ಅಂತ. ಕ್ರೋಧಿ ಅಂದ್ರೆ ಅರ್ಥಮಾಡಿಕೊಳ್ಳಬೇಕು ಎಷ್ಟು ಕ್ರೋಧವಾಗಿರುತ್ತದೆ ಅಂತ. ಈ ಕ್ರೋಧಿನಾಮ ಸಂವತ್ಸರದಲ್ಲಿ ವಿಕಾರವಾಗಿರುತ್ತದೆ. ಜನಗಳಿಗೆ ಸಂಕಷ್ಟಗಳು ಜಾಸ್ತಿಯಾಗುತ್ತದೆ. ಬಿರುಗಾಳಿ ಸಮೇತವಾಗಿರುವಂತಹ ಮಳೆಗಳು ಬರುತ್ತದೆ.

See also  ಕೆಟ್ಟ ಕಣ್ಣು ದೃಷ್ಟಿ ನಿವಾರಣೆಗೆ ಈ ಕೆಲಸ ಮಾಡಿ ಸಾಕು..ಬಹಳ ಪರಿಣಾಮಕಾರಿ ಪರಿಹಾರ

ಜೊತೆಗೆ ಎಷ್ಟು ಬಿಸಿಲು ಅಂದರೆ ತಡೆದುಕೊಳ್ಳಲು ಆಗದೆ ಇರುವಷ್ಟು. ಎಲ್ಲರೂ ಸಾಧಾರಣವಾಗಿ ಏನಪ್ಪಾ ಈ ಬಿಸಿಲು ಅಂದರೆ ಶಿವರಾತ್ರಿ ಬಂದರೆ ಶಿವ ಶಿವ ಅಂತ ಚಳಿ ಹೊರಟು ಹೋಗುತ್ತದೆ ಅಂತ ಅಂದುಕೊಂಡರು.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.

[irp]


crossorigin="anonymous">