ನಮಸ್ಕಾರ ಪ್ರಿಯ ವೀಕ್ಷಕರೇ, ವೀಕ್ಷಕರೆ ಯುಗಾದಿ ಹಬ್ಬದ ಒಂದು ವರ್ಷ ಭವಿಷ್ಯವನ್ನು ನಾವು ತಿಳಿದುಕೊಳ್ಳಬೇಕಾಗಿದೆ. ಈ ಯುಗಾದಿಯ ದಿನದಂದು ಆರಂಭವಾಗುವಂತಹ ಹೊಸ ಒಂದು ಏನು ಯುಗ ಆನುಮಂತದು ಆರಂಭವಾಗುತ್ತಿದೆ. ಈಗ ನಾವು ಶೋಭಾಕೃತಾ ನಾಮ ಸಮೋಸ್ತರವನ್ನು ನಾವು ನೋಡುತ್ತಾ ಬಂದಿವಿ. ಅನುಭವಿಸುತ್ತಾ ಮತ್ತು ಅದರಲ್ಲಿ ಟ್ರಾವೆಲ್ ಮಾಡುತ್ತಾ ಬಂದ್ವಿ. ಮತ್ತೆ ಈಗ ಕ್ರೋದ್ದಿ ನಾಮ ಸಂವತ್ಸರ ಹೊಸ ಸಂವತ್ಸರ ಆರಂಭವಾಗುತ್ತದೆ. ಈ ಒಂದು ಹೊಸ ಸಂವತ್ಸರ ಮತ್ತು ಹೊಸ ಯುಗ ಆರಂಭವಾಗುವಂತಹ ದಿನ.
ಯುಗ ಅದು ಹಾದಿಯಾಗಿರುವಂತಹ ದಿನ ಯುಗಾದಿ ಹಬ್ಬದ ದಿನದಂದು ಯಾವ ರೀತಿಯಾದಂತಹ ಭವಿಷ್ಯ ರಾಶಿಗಳಿಗೆ ಏನು ಫಲಿತಾಂಶ ಇದೆ. ವರ್ಷ ಭವಿಷ್ಯ ಅನ್ನುವಂತದ್ದು. ಗ್ರಹಗತಿಗಳು ಹೇಗಿರುತ್ತವೆ. ರಾಶಿಗಳ ಮೇಲೆ ಪ್ರಭಾವ ಅನ್ನುವಂಥದ್ದು ಹೇಗಿದೆ. ಅವರ ಒಂದು ಅಧ್ಯಾಯ ವ್ಯಯ ಅನ್ನುವಂಥದ್ದು ಹೇಗಿರುತ್ತದೆ. ಅನ್ನೋದನ್ನ ನಾವು ಪ್ರತಿಯೊಂದನ್ನು ತಿಳಿದುಕೊಳ್ಳಬೇಕಾಗುತ್ತದೆ. ಹಾಗಾಗಿ ಯುಗಾದಿಯ ಫಲ ಅನ್ನುವಂಥದ್ದು ಯುಗಾದಿಯ ವರ್ಷ ಭವಿಷ್ಯ ಅನ್ನುವಂತದ್ದು.
ಕ್ರೋಧಿನಾಮ ಸಂವತ್ಸರದಲ್ಲಿ ಹೇಗಿರುತ್ತದೆ ಬಾದುಷಾ ರಾಶಿಗಳ ಮೇಲೆ ಯಾವ ರೀತಿಯ ಪ್ರಭಾವಗಳನ್ನು ಬೀರುತ್ತದೆ. ಅವೆಲ್ಲವನ್ನೂ ಕೂಡ ನೋಡಬೇಕಾಗುತ್ತದೆ. ಇಲ್ಲಿ ನಾವು ಇವತ್ತಿನ ಒಂದು ವಿಡಿಯೋದಲ್ಲಿ ಸಿಂಹ ರಾಶಿಯವರಿಗೆ ಕ್ರೋಧನಾಮ ಸಂವತ್ಸರ ಯುಗಾದಿಯ ಫಲ ಅನ್ನುವಂಥದ್ದು ಹೇಗಿದೆ ಅನ್ನೋದನ್ನ ನಾವು ತಿಳಿದುಕೊಳ್ಳಬೇಕಾಗುತ್ತದೆ. ಇಲ್ಲಿ ಸಿಂಹ ರಾಶಿಯವರಿಗೆ 2024 25ರ ಯೋಗ ಯುಗಾದಿ ಫಲ ಹೇಗಿದೆ ಎನ್ನುವುದನ್ನು ನೋಡಿದಾಗ.
ಕ್ರೋಧಿನಾಮ ಸಂವತ್ಸರ ದಲ್ಲಿ ಈ ಒಂದು ವರ್ಷ ಭವಿಷ್ಯದಲ್ಲಿ ಅವರ ಆದಾಯ ವ್ಯಯ ಅನ್ನುವಂತದ್ದು ಅಥವಾ ರಾಜ ಪೂಜೆ ಅವಮಾನ ಅನ್ನುವಂಥದ್ದು ಹೇಗಿರುತ್ತದೆ ಎಂದು ತಿಳಿದುಕೊಳ್ಳಬೇಕು. ಅದು ಹೇಗಿದೆ ಹಾಗೇನೇ ಅನುಭವಿಸಬೇಕಾ ಅಥವಾ ಅದಕ್ಕೆ ಮಂತ್ರ ವನ್ನಾಗಿರಬಹುದು, ಅಥವಾ ಸಂಕಲ್ಪ ಧ್ಯಾನ ಏನೋ ಒಂದು ಧಾನಗಳನ್ನು ಧರ್ಮಗಳಿಂದಾಗಿರಬಹುದು ಸೇವೆಗಳಿಂದಾಗಿರಬಹುದು ನಾವು ಅದನ್ನು ಕಡಿಮೆ ಮಾಡಿಕೊಳ್ಳಬಹುದಾ. ಅಥವಾ ಏನಾದ್ರೂ ಒಂದು ವ್ಯತ್ಯಾಸವಿದ್ದರೆ.
ಅದನ್ನು ಹೇಗೆ ಬಗೆಹರಿಸಿಕೊಳ್ಳಬಹುದು. ಬಗೆಹರಿಸಿಕೊಳ್ಳುವುದು ಮತ್ತು ಬದಲಾಯಿಸುವಂತ ವಿಧಾನವನ್ನು ಹೇಗೆ ಅನ್ನೋದನ್ನ ನಾವು ಇವತ್ತಿನ ವಿಡಿಯೋದಲ್ಲಿ ತಿಳಿದುಕೊಳ್ಳೋಣ. ಈ ಒಂದು ಕ್ರೋಧಿ ನಾಮ ಸಂವತ್ಸರದಲ್ಲಿ ಕೆಲವು ಮುಖ್ಯವಾದ ಗೃಹಸ್ಥಿತಿಗಳು ನಾವು ನೋಡಬೇಕಾಗುತ್ತದೆ. ನಾಲಕ್ಕು ಗೃಹಸ್ಥಿತಿಗಳನ್ನು ನೋಡುತ್ತೇವೆ. ರಾಹು ಕೇತು ಶನಿ ಹಾಗೂ ಗುರುಗಳ ಈ ಒಂದು ತಿಥಿ ಅನ್ನುವಂತದ್ದು ಹೇಗಿದೆ.
ಗೃಹ ಸ್ಥಿತಿಗಳು ಸ್ಥಿತಿಗಳನ್ನು ಅನುಕೂಲವಾಗಿ ಯಾವ ಯಾವ ಗ್ರಹಗಳ ಒಂದು ಅನುಕೂಲ ಸ್ಥಿತಿಯಿಂದ ಏನೇನಾಗುತ್ತೆ ಅನ್ನೋದನ್ನು ತಿಳಿದುಕೊಳ್ಳುತ್ತೇವೆ. ಇಲ್ಲಿ ಪ್ರಸ್ತುತವಾಗಿ ಗುರು ಮೇಷ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಇದೇ ವರುಷ 2024 ಮೇ 2ನೇ ತಾರೀಕು ಈ ಒಂದು ವೃಷಭ ರಾಶಿಗೆ ಸಂಚರಿಸುತ್ತಾನೆ. ಮೇಷ ರಾಶಿಯಿಂದ ವೃಷಭ ರಾಶಿಗೆ. ಈ ರೀತಿ ಆಗಿರುವಂಥದ್ದು ಶನಿ ಕೂಡ ಮುಂದಿನ ವರ್ಷ ಮಾರ್ಚ್ ಈಗ ಕುಂಭದಲ್ಲಿ ಇದು ಮತ್ತೆ ಇದೇ ವರ್ಷ 2024ರಲ್ಲಿ ಮತ್ತೆ ವಕ್ರಸ್ಥನಾಗಿ ಮಕರ ರಾಶಿಗೆ ಹೋಗುತ್ತಾನೆ. ನೆಕ್ಸ್ಟ್ ವರ್ಷ ಮಾರ್ಚ್ 2025 ಇಸವಿಗೆ ಮತ್ತೆ ಕುಂಭ ರಾಶಿಗೆ ವಾಪಸ್ ಹೋಗುತ್ತಾನೆ.
ಈ ರೀತಿ ಶನಿಯ ಸಂಚಾರ ಇರುವಂತದ್ದು. ಹಾಗಾದ್ರೆ ಸಿಂಹ ರಾಶಿಯವರಿಗೆ ಹೇಗಿದೆ ಸಿಂಹ ರಾಶಿ ಈ ಒಂದು ಗ್ರಹ ಸ್ಥಿತಿಗಳ ಅನುಕೂಲತೆ ಅಂತ ನೋಡಿದಾಗ ಅವರ ಆದಾಯ ವ್ಯಾಯವನ್ನು ನೋಡಬೇಕಾಗುತ್ತದೆ. ಆದಾಯ ಬಂದು ಎರಡು ಇದೆ ವ್ಯಾಯ ಬಂದು 14 ಇದೆ. ಆದಾಯವನ್ನು ನೋಡಿದಾಗ ಎರಡು ಮಾತ್ರವಿದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.