ಎಂತವರಿಗೂ ಲೈಫಲ್ಲಿ ಸ್ಪೂರ್ತಿ ಬರಿಸುವ ನಿರಂಜನ್ ದೇಶಪಾಂಡೆ ಲೈಫ್…. ಚಿತ್ರ ವಿಚಿತ್ರ ಕುಟುಂಬ ನಮ್ಮದು ಒಂದು ರೀತಿ ಚಿಕ್ಕವಯಸ್ಸಿನಲ್ಲಿ ನಮ್ಮ ತಂದೆ ತಾಯಿ ದೂರವಾದರೂ ಬೇರೆಯವರ ತಂದೆಯವರೆಲ್ಲ ಅವರ ಮಕ್ಕಳನ್ನು ಟ್ರಿಪ್ ಗೆ ಕರೆದುಕೊಂಡು ಹೋಗುತ್ತಿದ್ದರು ಪೇರೆಂಟ್ಸ್ ಮೀಟಿಂಗ್ ಎಂದು ಇದ್ದಾಗ ತಂದೆ ಬಂದಾಗ ನಾನು ನಮ್ಮ ತಂದೆಯ ಜೊತೆ.
ಕುಳಿತುಕೊಂಡು ಗಾಡಿಯಲ್ಲಿ ಮುಂದೆ ಹೋಗಬೇಕು ತುಂಬಾ ನೊಂದುಕೊಳ್ಳುತ್ತಿದ್ದೆ ಒಂದು ದಿನ ನನಗೆ ಒಂದು ಫೋನ್ ಬಂತು ಫೋನ್ ತೆಗೆದು ಯಾರು ಮಾತನಾಡುವುದು ಎಂದು ಕೇಳಿದೆ ಏ ಡಬಲ್ ಪಿ ಏ ಎಂದರು ನಮ್ಮ ಹುಡುಗರಿಗೆ ಮಾಡುವುದಕ್ಕೆ ಕೆಲಸ ಇಲ್ಲದಿರುವವರು ತುಂಬಾ ಜನ ಇದ್ದಾರೆ ಸರಿ ಹೇಳು ನಾನು ನಿಮ್ಮ ತಾತ ಮಾತನಾಡುತ್ತಾ ಇರುವುದು ಎಂದೇ ನಾನು ಅದೇನೋ.
ಒಂದು ರೀತಿ ಗಾಳಿ ಬಂದ ಹಾಗೆ ಆಗುತ್ತದೆ ಎಲೆ ಉದುರಿದ ಹಾಗೆ ಆಗುತ್ತದೆ ಎಂದು ದೇವಸ್ಥಾನದಲ್ಲಿ ಗಂಟೆ ಬಾರಿಸಿದ ರೀತಿ ಆಗುತ್ತದೆ ಈ ರೀತಿ ಅನಿಸಿತು ಅವತ್ತು 18 ವರ್ಷಗಳು ವಿರಹ ವೇದನೆ ಮದುವೆಯಾಗಿದ್ದೀರಾ ನಿಮ್ಮ ನಿಮ್ಮ ತೆವಲು ನಿಮ್ಮ ನಿಮ್ಮ ತೀಟೆಗೆ ಆದರೆ ಮಕ್ಕಳು ಎಂದು ಮಾಡಿಕೊಂಡರೆ ಅವರ ಕಾಲ ಮೇಲೆ ಅವರು ನಿಂತುಕೊಳ್ಳುವವರೆಗೂ ಸಾಗುವುದಕ್ಕೆ.
ಯೋಗ್ಯತೆ ಇದೆಯಾ ಮಕ್ಕಳನ್ನು ಮಾಡಿಕೊಳ್ಳಿ ಇಲ್ಲವಾದರೆ ಸುಮ್ಮನೆ ಬಿಟ್ಟುಬಿಡಿ. ನಮ್ಮ ಕುಟುಂಬದ ಹಿನ್ನೆಲೆ ಎಂದರೆ ಒಂದು ಅವಿಭಕ್ತ ಕುಟುಂಬ ಎಂದು ಹೇಳುವುದಿಲ್ಲ ನಾನು ಚಿತ್ರ ವಿಚಿತ್ರ ಚಿತ್ರ ವಿಚಿತ್ರ ಕುಟುಂಬ ನಮ್ಮದು ಅಂದರೆ ಚಿಕ್ಕ ವಯಸ್ಸಿನಲ್ಲಿ ತಂದೆ ತಾಯಿ ಬೇರೆಯಾದರೂ ನಾನು ಆಗ ಎರಡನೇ ತರಗತಿ ಓದುತ್ತಾ ಇದ್ದೆ ಎನಿಸುತ್ತದೆ ನಾವಿಬ್ಬರೂ ಅವಳಿ ಜವಳಿ ನನಗೆ.
ಅಕ್ಕ ಕೂಡ ಇದ್ದಾಳೆ ನನಗಿಂತ 13 ನಿಮಿಷ ದೊಡ್ಡವಳು ಅಷ್ಟೇ ಅವಳು ಯಾಕೆ 13 ನಿಮಿಷ ಎಂದರೆ ಹೀಗೆಲ್ಲ ಪಟ್ ಎಂದು ಹುಟ್ಟುತ್ತಾರೆ ಏಕೆಂದರೆ ಎಲ್ಲಾ ಸಿಸರಿಯನ್ ಸಿ ಸೆಕ್ಷನ್ ಮಾಡುತ್ತಾರೆ ಆಗ ಯಾವ ಸಿ ಕೂಡ ಇಲ್ಲ ಯಾವ ಡೀ ಕೂಡ ಇಲ್ಲ ಡೈರೆಕ್ಟ್ ನಾರ್ಮಲ್ ಡೆಲಿವರಿ ನಮ್ಮ ಅಮ್ಮ ಚೆನ್ನಾಗಿ ಹೇಳುತ್ತಾರೆ ಅವರಿಗೆ ಹೀಗೆ ಆಸ್ಪತ್ರೆಯಲ್ಲಿ ಮೆಟ್ಟಿಲನ್ನು ಹೊತ್ತುಕೊಂಡು.
ಹೋಗುವಾಗ ಅವಳು ಬಂತು ಬಿಟ್ಟಳಂತೆ ನಾನು ಒಳಗೆ ಇದ್ದನಂತೆ ಬರಲೇ ಇಲ್ಲವಂತೆ ಆಮೇಲೆ ಪುಶ್ ಮಾಡಿ ಬಂದನಂತೆ ಹಾಗಾಗಿ ಸ್ವಲ್ಪ ಲೇಟ್ ಆಗಿ ಬಂದೆ ನಾನು ಆದ್ದರಿಂದ 13 ನಿಮಿಷ ಲೇಟಾಗಿ ಹುಟ್ಟಿದವನು ನಾನು ಚಿಕ್ಕ ವಯಸ್ಸಿನಿಂದ ಬೆಳೆದಿರುವುದೆಲ್ಲ ಕೂಡ ಒಟ್ಟಿಗೆ ಬಹುಷ್ಯ ತುಂಬಾ ಜನ ಹೆಣ್ಣು ಮಕ್ಕಳು ನನಗೆ ಸ್ನೇಹಿತರು ಇದ್ದಾರೆ ಅವರೆಲ್ಲರ ಜೊತೆ ಯಾಕೆ ನನಗೆ ಕಂಫರ್ಟಬಲ್ ಆಗಿ.
ಇರುತ್ತದೆ ಎಂದರೆ ಅವರ ಭಾವನೆಗಳು ಗೊತ್ತು ನನಗೆ ಅವರ ಕಷ್ಟಗಳು ಗೊತ್ತು ಅವರ ತಿಂಗಳ ಸಮಸ್ಯೆಗಳು ಗೊತ್ತು ಎಂದು ಕೂಡ ಗೊತ್ತು ಅದು ಹೆಂಡತಿ ಆಗಿರಬಹುದು ಅಕ್ಕ ಆಗಿರಬಹುದು ಏಕೆಂದರೆ ನಾನು ಚಿಕ್ಕವಯಸ್ಸಿನಿಂದಲೂ ಕೂಡ ಅವರ ಜೊತೆಯಲ್ಲಿಯೇ ಬೆಳೆದಿರುವುದು ನನ್ನ ಅಕ್ಕ ಮತ್ತು ನನ್ನ ತಾಯಿ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.