ಪರ್ಮನೆಂಟ್ ವರ್ಕ್ ಫ್ರಮ್ ಹೋಂ ನೋಡ್ತಿದ್ದೀರಾ ಈ ಕೆಲಸಕ್ಕೆ ಅಪ್ಲೈ ಮಾಡಿ…. ತುಂಬಾ ಜನ ನಾನು ವರ್ಕ್ ಫ್ರಮ್ ಹೋಮ್ ಕೆಲಸದ ಬಗ್ಗೆ ಹೇಳಿ ಎಂದು ಕೇಳುತ್ತಿದ್ದೇನೆ ಅವರಿಗೋಸ್ಕರ ನಾನು ಒಂದಷ್ಟು ಲಿಸ್ಟ್ಗಳನ್ನು ತಂದಿದ್ದೇನೆ ಇದಕ್ಕೆ ಕ್ವಾಲಿಫಿಕೇಷನ್ ಏನು ಇರಬೇಕು ಎಂದರೆ 12ನೇ ತರಗತಿಯನ್ನು ಪಾಸಾಗಿರಬೇಕು ಅಂದರೆ ನೀವು ಸೆಕೆಂಡ್ ಪಿಯುಸಿ ಯನ್ನು.
ಸಂಪೂರ್ಣಗೊಳಿಸಿರಬೇಕು ಡಿಗ್ರಿ ಪೂರ್ತಿಯಾಗಿದ್ದರೂ ಪರವಾಗಿಲ್ಲ ಈ ಕೆಲಸಕ್ಕೆ ನೀವು ಅಪ್ಲೈ ಅನ್ನು ಮಾಡಬಹುದು ಅಥವಾ ಪೋಸ್ಟ್ ಗ್ರಾಜುಯೇಷನ್ ಅನ್ನು ಕೂಡ ನೀವು ಮಾಡುತ್ತಾ ಇದ್ದರು ಅದು ಸಂಪೂರ್ಣವಾಗಿದ್ದರು ಈ ಕೆಲಸಕ್ಕೆ ಅರ್ಜಿಯನ್ನು ಸಲ್ಲಿಸಬಹುದು ಅಷ್ಟೇ ಇರೋದೇ ಅಲ್ಲಿ ಬೇರೆ ಕೆಲಸದ ಅವಕಾಶ ಕೂಡ ಇದೆ ನಾನು ಈಗ ಹೇಳುತ್ತಾ ಇರುವುದು.
ಸೆಕೆಂಡ್ ಪಿಯುಸಿ ಮಾಡಿ ಕೆಲಸನ ಹುಡುಕುತ್ತಾ ಇರುತ್ತಾರೆ ಅಂತವರಿಗೆ ಇದು ಹೇಳುತ್ತಾ ಇರುವುದು ನಾನು ನಿಮಗೆ ಆ ವೆಬ್ ಸೈಟಿನ ಲಿಂಕನ್ನು ಕೊಡುತ್ತೇನೆ ನೀವೇನಾದರೂ ಬೇರೆ ಕೆಲಸದಲ್ಲಿ ಆಸಕ್ತಿ ಹೊಂದಿದ್ದರೆ ಅಲ್ಲಿ ಹೋಗಿ ಅರ್ಜಿಯನ್ನು ಸಲ್ಲಿಸಬಹುದು. ನೀವು ಯಾವುದೇ ಕೆಲಸವನ್ನು ಮಾಡಲು ಹೋದಾಗ ಅಲ್ಲಿ ನಿಮಗೆ ಅವರು ಹಣವನ್ನು ಹೂಡಿಕೆ ಮಾಡಿ ಎಂದು ಹೇಳಿದರೆ.
ಅದನ್ನು ಮಾಡುವುದಕ್ಕೆ ಹೋಗಬೇಡಿ ಆ ಕೆಲಸಕ್ಕೆ ಹೋಗಬೇಡಿ ಏಕೆಂದರೆ ಅಲ್ಲಿ ನಿಮಗೆ ಮೋಸ ಮಾಡುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ ಮತ್ತು ಮೋಸವನ್ನು ಕೂಡ ಮಾಡುತ್ತಾರೆ ಈಗ ನಾನು ಹೇಳುತ್ತಾ ಇರುವಂತದ್ದು ಯಾವುದೇ ಹೂಡಿಕೆಯನ್ನು ಮಾಡದೆ ಇರುವಂತದ್ದು ಎರಡನೇದಾಗಿ ಆ ಕಂಪನಿಯ ಎಲ್ಲಾ ಮಾಹಿತಿಯನ್ನು ತೆಗೆದುಕೊಂಡು ಪರಿಶೀಲಿಸಿ ಅದಾದ ಮೇಲೆ.
ಅಷ್ಟೇ ನೀವು ಕೆಲಸಕ್ಕೆ ಅರ್ಜಿಯನ್ನು ಸಲ್ಲಿಸಿ ಏಕೆಂದರೆ ಅದಾದ ಮೇಲೆ ನೀವು ಕೊನೆಯಲ್ಲಿ ಸಂಬಳ ಕೇಳುವಾಗ ಸಂಬಳವನ್ನು ಕೊಡುವುದಿಲ್ಲ ನಿಮ್ಮ ತಪ್ಪನ್ನು ಹುಡುಕಿ ನಿಮಗೆ ಕಿರಿಕಿರಿಯನ್ನು ಮಾಡುತ್ತಾರೆ ಹಾಗಾಗಿ ಈಗ ನಾನು ಮೊದಲೇ ನಿಮಗೆ ಕಂಪನಿಯ ಮಾಹಿತಿಯನ್ನು ತೋರಿಸುತ್ತಾ ಇದ್ದೇನೆ ಈ ಕಂಪನಿಯ ಹೆಸರು ಟೆಸ್ಟ್ ಬುಕ್ ಎಂದು ಇದು ಮುಂಬೈ ಬೇಸ್ ಕಂಪನಿ 2014ರಲ್ಲಿ.
ಅವರು ಈ ಕಂಪನಿಯನ್ನು ಶುರು ಮಾಡಿದ್ದಾರೆ ಈ ಕಂಪನಿಯವರು ಏನು ಮಾಡುತ್ತಾರೆ ಎಂದರೆ ವಿದ್ಯಾರ್ಥಿಗಳಿಗೆ ಅಂದರೆ ಅವರು ಎಕ್ಸಾಮ್ ಗಳಿಗೆ ಪ್ರಿಪೇರ್ ಆಗುತ್ತಾರಲ್ಲ ಸಿಇಟಿ ನೀಟ್ ಅದಕ್ಕೆಲ್ಲ ಟ್ರೈನ್ ಮಾಡುತ್ತಾರೆ ಕೆಲವೊಂದು ಕೋರ್ಸ್ ಗಳನ್ನು ಕೊಡುತ್ತಾರೆ ಗೌರ್ಮೆಂಟ್ ಇನ ಕಾಂಪಿಟೇಟಿವ್.
ಎಕ್ಸಾಮ್ಗಳಿರುತ್ತದೆ ಅಲ್ಲ ಅದಕ್ಕೆಲ್ಲಾ ಅವರು ಟ್ರೈನಿಂಗ್ ಅನ್ನು
ಕೊಡುತ್ತಾರೆ ಇದು ಬಂದು ಜೆನ್ಯುನ್ ಕಂಪನಿ ಅವರ ಕೂಡ ಇದೆ ಅವರ ಎಲ್ಲ ಇಂಫಾರ್ಮೇಷನ್ ನಮಗೆ ಸಿಗುತ್ತದೆ ಅವರ ವೆಬ್ ಸೈಟ್ ಇದೆ ಎಲ್ಲವೂ ಕೂಡ ಇದೆ ಇದಂತೂ ಹಂಡ್ರೆಡ್ ಗೆ ಹಂಡ್ರೆಡ್ ಪರ್ಸೆಂಟ್ ಜನ್ಯೂನ್ ಕಂಪನಿ ಯಾವುದೇ ರೀತಿಯಾದಂತಹ.
ಮೋಸ ಇಲ್ಲ ತುಂಬಾ ಜನ ಕೂಡ ಕೆಲಸವನ್ನು ಮಾಡುತ್ತಿದ್ದಾರೆ ಈಗ ಈ ಕಂಪನಿಯ ಖಾಲಿಇರುವ ಹುದ್ದೆಗಳ ಬಗ್ಗೆ ನಾನು ಈಗ ನಿಮಗೆ ತೋರಿಸುತ್ತೇನೆ ಹೇಗೆ ಅಪ್ಲೈ ಮಾಡುವುದು ಏನೆಲ್ಲಾ ದಾಖಲಾತಿಗಳು ಬೇಕಾಗುತ್ತದೆ ಎಂದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.