ಬ್ರಹ್ಮಾಂಡ ಗುರೂಜಿ ಡಿಕೆಶಿ ಸಿಎಂ ಆಗೋದು ಗ್ಯಾರಂಟಿ… ಯುಗಾದಿ ಹಬ್ಬ ಎಂದರೆ ಹೊಸ ವರ್ಷ ಸಂಭ್ರಮ ಕೂಡ ಅದರ ಜೊತೆಗೆ ಈ ಬಾರಿ ಯುಗಾದಿ ಏನನ್ನು ತರುತ್ತಾ ಇದೆ ಹೊಸದು ಏನನ್ನು ತರುತ್ತಾ ಇದೆ ಏನೆಲ್ಲ ಬದಲಾವಣೆಗಳು ಆಗುತ್ತದೆ ಈ ಸಂದರ್ಭದಲ್ಲಿ ಅದರ ಜೊತೆಗೆ ಗ್ರಹಣ ಕೂಡ ಬರುತ್ತಾ ಇರುವುದರಿಂದ ಅದರಿಂದ ಏನಾದರೂ ಪರಿಣಾಮ.
ಆಗುತ್ತದೆಯಾ ಅದರ ಜೊತೆಗೆ ರಾಜಕೀಯವಾಗಿ ಯಾವೆಲ್ಲ ಬದಲಾವಣೆಗಳು ಈ ಬಾರಿ ಆಗುತ್ತದೆ ಯುಗಾದಿ ನಂತರದಲ್ಲಿ ಎನ್ನುವುದರ ಎಲ್ಲಾ ವಿಚಾರಗಳ ಬಗ್ಗೆ ಮಾತನಾಡೋಣ. ಯುಗಾದಿ ಹೊಸ ವರ್ಷ ಹೊಸ ಸಂಭ್ರಮ ಬೇವು ಬೆಲ್ಲದ ಸಿಹಿ ಕಹಿ ಎರಡು ಕೂಡ ಜೀವನದಲ್ಲಿ ಒಂದೇ ರೀತಿಯಾಗಿ ಇರಲಿ ಎನ್ನುವುದೇ ಎಲ್ಲರೂ ಕೂಡ ಆಶಿಸುವುದು ಅದರ ಜೊತೆಗೆ ಈ.
ಬಾರಿ ಯುಗಾದಿಯ ವಿಶೇಷತೆ ಏನು ಈ ಬಾರಿಯ ಯುಗಾದಿ ಯಾವ ರೀತಿಯಾಗಿ ಸ್ಪೆಷಲ್ ಆಗಿದೆ. ಈ ಬಾರಿ ಕ್ರೋದಿನಾಮ ಸಂವತ್ಸರದ ವಿಶೇಷವಾಗಿ ಇರುವಂತಹ ಸಂದರ್ಭ ಯುಗಾದಿ ಸಂವತ್ಸರಕ್ಕೆ ತಮ್ಮೆಲ್ಲರಿಗೂ ಸ್ವಾಗತ ನಾವು ಕಾರ್ಯಕ್ರಮ ಮಾಡಬೇಕಾದರೆ ಏನು ಹೇಳುತ್ತೇವೆ ಎಂದರೆ ಪ್ರತಿ ವರ್ಷ ಯುಗಾದಿ ಬಂದೇ ಬರುತ್ತದೆ ಒಂದೊಂದು ವರ್ಷ ಒಂದೊಂದು.
ರೀತಿ ಇರುತ್ತದೆ ಇದರಲ್ಲಿ ಕ್ರೋಧಿ ನಾಮ ಸಂವತ್ಸರ ಎನ್ನುವುದು ಒಂದು ಮುಖ್ಯವಾದುದು ಇದು ಒಂದನೇದಾದರೆ ಎರಡನೇದಾಗಿ ಆ ಕ್ರೋದ ಎನ್ನುವುದು ಎಲ್ಲರಿಗೂ ಗೊತ್ತಾಗುತ್ತದೆ ಅದರಲ್ಲಿಯೇ ಪದ ಎಷ್ಟು ಜೋರಾಗಿ ಇರುತ್ತದೆ ಎರಡನೆಯದಾಗಿ ಈ ಬಾರಿ ಕುಜನೇ ರಾಜ ಮಂಗಳ ಗ್ರಹನೇ ರಾಜ ಅಂಗಾರಕನೇ ರಾಜ ಅಂತಹ ಒಂದು ಗ್ರಹ ಅಂತಹದ್ದರಲ್ಲಿ ಮಂಗಳವಾರವೇ.
ಯುಗಾದಿ ಬೀಳುವುದು ತುಂಬಾನೇ ಡೇಂಜರ್ ಮೂರನೇದಾಗಿ ಈ ಬಾರಿ ಮಹಾಮಂತ್ರಿ ಇರುವಂತಹ ಶನೇಶ್ಚರ ಸಂವತ್ಸರದ ಅದಿದೇವತೆ ರಾಜ ಮತ್ತು ಮಂತ್ರಿ ನೇ ಮುಖ್ಯವಾದದ್ದು ನಡೆಸುವವರು ಈ ಒಂದು ಮುಕ್ಕಾಲು ವರ್ಷ ಏನು ನಡೆಸುತ್ತಾರೆ ಮುಂದಿನ ಸಂವತ್ಸರ ಆದರ್ಶದ ಪೂರ್ತಿ ಒಂದುವರೆ ವರ್ಷ ಅದರ ಫಲವಿರುತ್ತದೆ ಯಾವಾಗಲೂ ಏನು ಹೇಳುತ್ತದೆ ಎಂದರೆ.
ಒಂದು ವರ್ಷ ಇದ್ದರೂನು ಒಂದುವರೆ ವರ್ಷದ ಫಲ ಯಾವಾಗಲೂ ಪೂರ್ತಿಯಾಗಿ ಇರುತ್ತದೆ. ಏಕೆಂದರೆ ರಾಹುಕಾಲ ಯಾವಾಗಲೂ ಒಂದುವರೆ ವರ್ಷ ಪೂರ್ತಿಯಾಗಿ ಇರುತ್ತದೆ ಏಕ ಎಂದರೆ ದ್ವಯದಲ್ಲಿ ಪರಿವರ್ತನೆ ಆಗಬೇಕು ಎಂದು ಹೇಳುತ್ತೇವೆ ಯಾವಾಗಲೂ ಏನೇ ತೆಗೆದುಕೊಂಡರು ಒಂದುವರೆ ಕೆಜಿ ಒಂದುವರೆ ಸೇರು ಹೀಗೆ ತೆಗೆದುಕೊಳ್ಳಬೇಕು ಎಂದು ಹೇಳುತ್ತದೆ.
ಪ್ರತಿಯೊಂದು ಏಕೆಂದರೆ ಕಾಯ ವಾಚ ಮನಸ್ಸ ಅರ್ಧ ಅರ್ಧ ಅರ್ಧ ಫಲ ಯಾವಾಗಲೂ ಹಾಗೆ ತೆಗೆದುಕೊಳ್ಳಬೇಕು ಮೂರಾಗಿ ತೆಗೆದುಕೊಳ್ಳಬೇಕು ಈ ಬಾರಿ ಇರುವಂತಹ ಗ್ರಹಗಳು ರಾಜ ಮತ್ತು ಮಂತ್ರಿ ಕುಜ ಮತ್ತು ಶನಿ ಇಬ್ಬರು ವಿರೋಧಿಗಳು ಇಬ್ಬರು ಏನು ಎಂದರೆ ಯುದ್ಧ ಬೀತಿಗಳನ್ನು ಕೊಡುತ್ತಾರೆ ಈ ಸಂವತ್ಸರದಲ್ಲಿ ಅಂದರೆ ರಷ್ಯಾ ವಿರುದ್ಧ ಯುಕೆ ವಿರುದ್ಧ ದಾಳಿಗಳಾಯ್ತು ಎನ್ನುವ.
ರೀತಿಯಲ್ಲಿ ನಡೆದೆ ನಡೆಯುತ್ತದೆ ಈ ವರ್ಷ ಯಾವುದೇ ರೀತಿಯಾದಂತಹ ಬದಲಾವಣೆ ಇಲ್ಲ ವಿಕೃತಿ ನಾಮ ಸಂವತ್ಸರದಲ್ಲಿ ಕೇವಲ ವಿಕಾರವಾಗಿ ಇತ್ತು ಅಷ್ಟೇ ಉಗ್ರನಾಮ ಸಂವತ್ಸರದಲ್ಲಿ ಈ ಬಾರಿ ಏನು ಎಂದರೆ ವಿರೋಧವಾಗಿ ಇರುವಂತದ್ದು ಮನೆಯಲ್ಲಿ ವಿರೋಧಗಳು ಜಾಸ್ತಿಯಾಗಿ ಇರುತ್ತದೆ, ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.