ಸೀತಾರಾಮ ಸೀರಿಯಲ್ ಅಶೋಕ್ ನಿಜ ಜೀವನ ಗೊತ್ತಾ ? ಶಾಕ್ ಆಗ್ತೀರಾ..ಇವರ ಪತ್ನಿ ಯಾರು‌ ನೋಡಿ

ಸೀತಾರಾಮ ಸೀರಿಯಲ್ ಅಶೋಕ ನಿಜ ಜೀವನ ಗೊತ್ತಾ ಇವರ ಪತ್ನಿ ಯಾರು ನೋಡಿ… ಜೀ ಕನ್ನಡದಲ್ಲಿ ಪ್ರಸಾರವಾಗುವಂತಹ ಸಾಕಷ್ಟು ಧಾರಾವಾಹಿಗಳಲ್ಲಿ ಸೀತಾರಾಮ ಧಾರಾವಾಹಿಯು ಕೂಡ ಸಾಕಷ್ಟು ವೀಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿ ಎಲ್ಲಿ ಒಂದು ಇದರಲ್ಲಿರುವ ಪಾತ್ರಗಳನ್ನು ಜನರು ಇಷ್ಟಪಟ್ಟಿದ್ದಾರೆ ಸಿಹಿ ಆಗಿರಬಹುದು ಸೀತಾ ರಾಮ ಎಲ್ಲ ಪಾತ್ರಗಳು ಜನರಿಗೆ ತುಂಬಾ.

WhatsApp Group Join Now
Telegram Group Join Now

ಹತ್ತಿರವಾಗಿ ಇರುವಂತಹ ಕ್ಯಾರೆಕ್ಟರ್ಗಳು ಇವತ್ತು ನಿಮಗೆ ಸೀತಾರಾಮ ಧಾರಾವಾಹಿಯ ಅಶೋಕ್ ಪಾತ್ರದ ಬಗ್ಗೆ ಸಾಕಷ್ಟು ಆಸಕ್ತಿಕರ ಮಾಹಿತಿಯ ಬಗ್ಗೆ ಹೇಳುತ್ತೇವೆ ಅಶೋಕ್ ಅವರ ನಿಜವಾದ ಹೆಸರು ಏನು ಅವರ ಪತ್ನಿ ಯಾರು ಇತ ಕೇವಲ ನಟನಲ್ಲ ಇದನ್ನ ಒಂದು ಕಲೆಯನ್ನು ಕೇಳಿದರೆ ನಿಜಕ್ಕೂ ನೀವು ಶಾಕ್ ಆಗುತ್ತೀರಾ ಜೊತೆಗೆ ಅವರ ಬೆಸ್ಟ್ ಫ್ರೆಂಡ್ ಹೆಸರನ್ನು.

ಕೇಳಿದರೆ ನೀವು ಒಮ್ಮೆ ಅವಕ್ ಆಗುತ್ತೀರಾ ಇವತ್ತು ಅಶೋಕ್ ಅವರ ಒಂದಷ್ಟು ವಿಚಾರಗಳನ್ನು ಇವತ್ತು ಹೇಳುತ್ತೇನೆ ಕನ್ನಡ ಕಿರುತರೆಯಲ್ಲಿ ಇದೀಗ ಆದಂತಹ ಬದಲಾವಣೆಯಿಂದ ಹತ್ತಾರು ಹೊಸ ಸೀರಿಯಲ್ಗಳು ಶುರುವಾಗಿದೆ ಅಂದರೆ ಒಂದು ಹೊಸ ವರ್ಷ ಶುರುವಾಯಿತು ಎಂದರೆ ಸಾಕಷ್ಟು ಧಾರವಾಹಿಗಳು ಬರುತ್ತಲೇ ಇರುತ್ತದೆ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು.

ಧಾರಾವಾಹಿಗಳು ಆರಂಭವಾಗಿದ್ದು ಜನರು ಪ್ರೇಕ್ಷಕರು ಕನ್ನಡ ಕಿರುತರೆಯ ಹೊಸ ಕಥೆಗಳಿಗೆ ಫಿದಾ ಆಗುತ್ತ ಇರುವುದನ್ನ ನಾವು ದಿನನಿತ್ಯ ನೋಡುತ್ತಲೇ ಇದ್ದೇವೆ ಒಂದು ಧಾರವಾಹಿಯನ್ನು ಜನ ಇಷ್ಟಪಟ್ಟು ನೋಡುತ್ತಾ ಇದ್ದರೆ ಯಾವುದೋ ಒಂದು ಹೊಸ ಧಾರಾವಾಹಿ ಬಂತು ಕಥೆ ಚೆನ್ನಾಗಿತ್ತು ಎಂದರೆ ಜನ ಸ್ಕಿಪ್ ಆಗುವುದಂತೂ ಖಂಡಿತ ಯಾರಿಗೆ ಯಾವುದು.

See also  ಮತ್ತೊಂದು ಲೋ ಬಜೆಟ್ಟಿನ ಫಟಾಫಟ್ ಮನೆ..ಮೂರು ತಿಂಗಳಿನಲ್ಲಿ ಕಟ್ಟಿದ ಈ ಮನೆಗೆ ತಗುಲಿದ್ದು ಹತ್ತು ಲಕ್ಷ ಮಾತ್ರ

ಹತ್ತಿರವಾಗುತ್ತದೆಯೋ ಆ ಒಂದು ಸೀರಿಯಲ್ ಅನ್ನು ನೋಡುತ್ತಾರೆ ಇಂತಹ ಹೊಸ ಧಾರವಾಹಿಗಳಲ್ಲಿ ಸೀತಾರಾಮ ಧಾರಾವಾಹಿಯು ಕೂಡ ಒಂದು ಎಂದು ಹೇಳಬಹುದು ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ವೈಷ್ಣವಿ ಗೌಡ ಅವರು ಇದರ ಒಂದು ಪ್ರಮುಖ ಭೂಮಿಗೆಯಲ್ಲಿ ಇದ್ದು ಪುಟ್ಟಗೌರಿ ಮದುವೆ ಖ್ಯಾತಿಯ ಗಗನ್ ಚಿನ್ನಪ್ಪ ಅವರು ನಾಯಕನಾಗಿ ಕಾಣಿಸಿಕೊಂಡಿದ್ದಾರೆ ಇದರ ನೆಚ್ಚಿನ ಆಕರ್ಷಣೆ ಎಂದರೆ ಪುಟಾಣಿ ಕಲಾವಿದೆ ರಿತು ಸಿಂಗು.

ಈ ಮೂವರ ಒಂದು ಸ್ಟೋರಿ ಎಲ್ಲರಿಗೂ ಕೂಡ ಇಷ್ಟವಾಗಿರುವಂಥದ್ದು ಇದರ ಎಲ್ಲರ ಜೊತೆಗೆ ಸೀತಾರಾಮ ಧಾರಾವಾಹಿಯಲ್ಲಿ ನಟ ಅಶೋಕ್ ಶರ್ಮಾ ವರದ ಒಂದು ಪ್ರಮುಖ ಪಾತ್ರ ಎಂದು ಹೇಳಿದರೆ ತಪ್ಪಾಗುವುದಿಲ್ಲ ಅಶೋಕ್ ಪಾತ್ರವನ್ನು ನಿರ್ವಹಿಸುತ್ತ ಇರುವಂತಹ ಕಲಾವಿದ ನ ನಿಜವಾದ.

ಹೆಸರು ಅಶೋಕ್ ಶರ್ಮಾ ಸಿಂಗ್ ಈವರೆಗೂ ಹಲವಾರು
ಸಿನಿಮಾಗಳಲ್ಲಿ ಕಾಣಿಸಿಕೊಂಡಂತಹ ನಟ ಅಶೋಕ್ ಶರ್ಮಾ ಇದೀಗ ಧಾರಾವಾಹಿಗೆ ಬಂದಿದ್ದು ತಮ್ಮ ನಟನೆಯ ಮೂಲಕ ಸಖತ್ ಅಭಿಮಾನಿಗಳನ್ನು ಖುಷಿ ಪಡಿಸುತ್ತಾ ಇದ್ದಾರೆ ಒಂದು ಬಹಳ ವೈರಲ್ ಆಗಿದಂತಹ ಜಿಂಗಿಚಕ್ಕ ಜಿಂಗಿಚಕ್ಕ ಹಾಡನ್ನು.

ಹಾಡಿದ್ದು ಇವರೆಂದು ತಿಳಿದ ಮೇಲೆ ಇವರ ಒಂದು ಪಾಪುಲರಿಟಿ ಹೆಚ್ಚಾಗಿದೆ ಆ ಒಂದು ಹಾಡನ್ನು ಯಾರು ಹಾಡಿದ್ದು ಎಂದು
ಸಾಕಷ್ಟು ಜನ ಹುಡುಕುತ್ತಾ ಇದ್ದರು ಅದಾದ ಮೇಲೆ ಅವರ ಹೆಸರು ಒಂದು ರಿವಿಲ್ ಆಗುತ್ತದೆ ಜೊತೆಗೆ ಆ ಒಂದು ಹಾಡನ್ನು ಅವರೇ ಹಾಡಿ ವೈರಲ್ ಕೂಡ ಮಾಡುತ್ತಾರೆ ಇದನ್ನು.

See also  ಯಾರು ಈ ಡಾಲಿ ಚಾಯ್ ವಾಲಾ ಈತನ ಖದರ್ ಹೇಗಿದೆ ಗೊತ್ತಾ ? ಒಂದು ದಿನದ ಸಂಪಾದನೆ ಟೀ ಕಾಪಿಯಿಂದ ಎಷ್ಟು ಬರುತ್ತೆ ನೋಡಿ

ಆಡಿರುವಂತದ್ದು ನಾನು ಎಂದು ಹೇಳುತ್ತಾರೆ ಅಷ್ಟೇ ಅಲ್ಲದೆ ಅಸಲಿಗೆ ರಾಕಿಂಗ್ ಸ್ಟಾರ್ ಯಶ್ ಹಾಗೂ ಅಶೋಕ್ ಶರ್ಮಾ ಅವರು ಕಾಸ ದೊಡ್ಡ ದೋಸ್ತುಗಳು ಅಂದರೆ ಬೆಸ್ಟ್ ಫ್ರೆಂಡ್ ಗಳು ಇವರ ಫ್ರೆಂಡ್ಶಿಪ್ 20 ವರ್ಷಗಳಿಗಿಂತಲೂ ಹೆಚ್ಚಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">