ಜಮೀನಿರುವ ರೈತರಿಗೆ ಟ್ರ್ಯಾಕ್ಟರ್ ಖರೀದಿಗೆ 50% ಸಬ್ಸಿಡಿ…. ಕೇಂದ್ರ ಸರ್ಕಾರವು ಜಮೀನು ಇರುವ ಎಲ್ಲಾ ರೈತರಿಗೂ ಹೊಸ ಆದೇಶವನ್ನು ನೀಡಿದೆ ಇದರ ಜೊತೆಗೆ ಕೇಂದ್ರ ಸರ್ಕಾರವು ರೈತರಿಗೆ ಭರ್ಜರಿ ಗುಡ್ ನ್ಯೂಸ್ ಅನ್ನು ನೀಡಿದೆ ರೈತರಿಗೆ ಹೊಸದಾಗಿ ಟ್ರ್ಯಾಕ್ಟರ್ ಅನ್ನು ಖರೀದಿ ಮಾಡುವುದಕ್ಕೋಸ್ಕರ ಸರ್ಕಾರದಿಂದ 50% ಸಬ್ಸಿಡಿ ನೀಡಿದೆ ಇದನ್ನು ಹೇಗೆ ನೀವು ಪಡೆದುಕೊಳ್ಳುವುದು.
ಎಂದು ಈ ವಿಡಿಯೋದಲ್ಲಿ ನೋಡೋಣ ಇದರ ಜೊತೆಗೆ ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ಇದ್ದವರಿಗೆ ಇನ್ನು ಮುಂದೆ 400 ಸಬ್ಸಿಡಿ ಸಿಗುತ್ತಿದೆ ಹಾಗಾದರೆ ಈ ಸೌಲಭ್ಯವನ್ನು ಹೇಗೆ ಪಡೆದುಕೊಳ್ಳಬೇಕು ಎಂದು ನೋಡೋಣ. ರೈತ ದೇಶದ ಜೀವಾಳ ಆದರೆ ರೈತ ತನ್ನ ಜೀವನವನ್ನು ಸಾಕಷ್ಟು ಬಾರಿ.
ಸಂಕಷ್ಟದಲ್ಲಿ ಕಳೆಯಬೇಕಾಗುತ್ತದೆ ಇದಕ್ಕೆ ಮುಖ್ಯವಾದ ಕಾರಣ ರೈತರ ಬೆಳೆ ಎನ್ನುವುದು ಅವಲಂಬಿತವಾಗಿರುವುದು ಮಳೆಯ ಮೇಲೆ ಅತಿವೃಷ್ಟಿ ಅಥವಾ ಅನಾವೃಷ್ಟಿ ಆದಾಗ ರೈತರ ಬೆಳೆ ನಾಶವಾಗುತ್ತದೆ ಸಾಕಷ್ಟು ಬಾರಿ ಬೆಳೆ ಚೆನ್ನಾಗಿ ಬಂದಿದ್ದರೂ ಕೂಡ ಅದಕ್ಕೆ ತಕ್ಕನಾದ ಬೆಲೆ ಸಿಗುವುದಿಲ್ಲ ಇಂತಹ ಸಂದರ್ಭದಲ್ಲಿ ರೈತರು ಕೃಷಿಗಾಗಿ ಮಾಡಿಕೊಂಡಿರುವ ಸಾಲ ತೀರಿಸಲು ಕೂಡ.
ಕಷ್ಟ ಪಡಬೇಕಾದ ಪರಿಸ್ಥಿತಿ ಬರುತ್ತದೆ ಈ ಕಾರಣಕ್ಕೆ ರೈತರ ಸಂಕಷ್ಟವನ್ನು ಪರಿಹರಿಸಲು ಕೇಂದ್ರ ಸರ್ಕಾರ ಗೃಹ ಸರ್ಕಾರ ಕೆಲವು ಯೋಜನೆಗಳನ್ನು ಜಾರಿಗೆ ತಂದಿದೆ ಜಮೀನು ಹೊಂದಿರುವವರಿಗೆ ಸಿಹಿ ಸುದ್ದಿ ಕೊಟ್ಟ ಕಂದಾಯ ಇಲಾಖೆ ಸ್ವಂತ ಜಮೀನು ಹೊಂದಿರುವವರಿಗೆ ಕಂದಾಯ ಇಲಾಖೆ ಪ್ರಮುಖ ಸುದ್ದಿಯನ್ನು ನೀಡಿದೇ ಸಾಕಷ್ಟು ಜನ ರೈತರು ತಮ್ಮ ಸ್ವಂತ.
ಜಮೀನು ಹೊಂದಿರುತ್ತಾರೆ ಆದರೆ ಹಲವು ವರ್ಷಗಳಿಂದ ಅಥವಾ ತಲತಲಾಂತರದಿಂದ ಒಂದೇ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಬಂದಿರುವ ತಮ್ಮ ಜಮೀನು ಪತ್ರಗಳನ್ನ ಹೊಂದಿರುವುದಿಲ್ಲ ಅದು ಅವರದ್ದೇ ಸ್ವಂತ ಜಮೀನು ಆಗಿದ್ದರೂ ಕೂಡ ಅವರ ಜಮೀನಿನ ಬಗ್ಗೆ ಎಲ್ಲಾ ಮಾಹಿತಿಗಳು ರೈತರ ಬಳಿ ಇರುವುದಿಲ್ಲ ಉದಾಹರಣೆಗೆ ತಮ್ಮ ಜಮೀನಿಗೆ ಹೋಗಲು ಕಾರುದಾರಿ.
ಅಥವಾ ಬಂಡಿ ದಾರಿ ಇದೆಯೇ ಜಮೀನಿನ ಸುತ್ತ ಇರುವ ಜಮೀನು ಯಾರದು ಜಮೀನು ಸುತ್ತ ಎಷ್ಟು ಮರಗಳಿವೆ ಹೀಗೆ ಮೊದಲಾದ ಮಾಹಿತಿಗಳನ್ನ ತಿಳಿದುಕೊಳ್ಳಲು ರೈತರ ಬಳಿ ಅವರ ಜಮೀನಿನ ದಾಖಲೆಗಳು ಇರಬೇಕು ಜಮೀನಿನ ಸರ್ವೆ ನಂಬರ್ ಇದ್ದರೆ ಸಾಕು ಆ ಜಮೀನಿನ ಬಗ್ಗೆ ಎಲ್ಲ ಮಾಹಿತಿಗಳು ಲಭ್ಯವಾಗುತ್ತದೆ ಆದರೆ ಬಹಳ ಹಳೆಯ ಜಮೀನು ಹೊಂದಿರುವ.
ರೈತರು ತಮ್ಮ ಯಾವುದೇ ದಾಖಲೆಗಳನ್ನು ಕೂಡ ಇಟ್ಟುಕೊಂಡಿರುವುದಿಲ್ಲ ಇಂತಹ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಜಮೀನಿನ ವಾದ್ಯಗಳಾದ ತಮ್ಮ ಜಮೀನು ಇದು ಎಂದು ಸಾಬೀತುಪಡಿಸಿಕೊಳ್ಳಲು ಬೇಕಾಗಿರುವ ದಾಖಲಾತಿಗಳು ಕೂಡ ಇರುವುದಿಲ್ಲ ಇನ್ಮುಂದೆ ಈ ರೀತಿಯ ಸಮಸ್ಯೆ ರೈತರಿಗೆ ಆಗಬಾರದು ಎನ್ನುವ ಕಾರಣಕ್ಕೆ.
ಕಂದಾಯ ಇಲಾಖೆ ಮಹತ್ವದ ಅಧ್ಯಾಯ ಒಂದನ್ನು ಕೈಗೊಳ್ಳಲು ಮುಂದಾಗಿದೆ ಸರ್ವೇ ನಂಬರ್ ಗಳ ಡಿಜಿಟಲಿಕರಣ ಕಂದಾಯ ಇಲಾಖೆಯಲ್ಲಿ ಎಲ್ಲಾ ರೈತರ ಜಮೀನಿಗೆ ಸಂಬಂಧಪಟ್ಟ ದಾಖಲೆಗಳು ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.