ಶ್ರೀಶೈಲ ಪಾದಯಾತ್ರೆಗೆ ಹೋದವರ ಪರಿಸ್ಥಿತಿ ಹೇಗಿದೆ ಗೊತ್ತಾ ? ಈ ವಿಡಿಯೋ ನೋಡಿ ಯಾವುದು ಸತ್ಯ ಸುಳ್ಳು ನೀವೆ ನಿರ್ಧರಿಸಿ

ನಮಸ್ಕಾರ ಪ್ರಿಯ ವೀಕ್ಷಕರೆ, ಹತ್ತುತ್ತಿದ್ದ ಹಾಗೆ ನಿಮ್ಮ ಚರ್ಮದ ಬಣ್ಣ ಹಳದಿ ಬಣ್ಣಕ್ಕೆ ತಿರುಗುತ್ತದೆ ಈ ಕೊಳಕ್ಕೆ ಇಳಿಯುವ ಮೊದಲು ನೀವು ನಿಮ್ಮ ಚಪ್ಪಲಿಗಳನ್ನು ಬಿಟ್ಟು ಕಲ್ಲು ಮುಳ್ಳಿನ ದಾರಿಯಲ್ಲಿ ಪರಿಗಲಲ್ಲಿ ನಡೆಯಬೇಕಾಗುತ್ತದೆ ಇಲ್ಲಿನ ಕೈಲಾಸ ಬಾಗಿಲು ತಲುಪಿದಾಗ ನಿಮ್ಮ ಕಣ್ಣು ತನ್ನಂತಾನೆ ಮುತ್ತುತ್ತದೆ ಹಾಗೂ. ಶಿವನ ದರ್ಶನವಾಗುತ್ತದೆ. ಈ ಕಾಡಿನಲ್ಲಿ ಭಾಗಿ ಸಮಯದಲ್ಲಿ ಕಾಡು ಪ್ರಾಣಿಗಳ ಹಾವಳಿ ಜಾಸ್ತಿ ಇರುತ್ತದೆ ಆದರೆ ಈ ಪಾದಯಾತ್ರೆ ಮಾಡುವ ಸಮಯದಲ್ಲಿ ಮಾತ್ರ ನಿಮಗೆ ಯಾವ ಪ್ರಾಣಿಯೂ ಹತ್ತಿರ ಬರುವುದಿಲ್ಲ.

WhatsApp Group Join Now
Telegram Group Join Now

ವಿಶೇಷತೆಯನ್ನು ಹೊಂದಿರುವ ಆ ಪಾದಯಾತ್ರೆಯೇ ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆ ಇವತ್ತು ಭಾರತದಲ್ಲಿ ಹಲವಾರು ಜನ ಮಾಡ್ತಾ ಇದ್ದಾರೆ ಹೇಳಬಹುದು ಹಲವಾರು ಜನ ಹಲವಾರು ಪುಣ್ಯಕ್ಷೇತ್ರಗಳಿಗೆ ಪಾದಯಾತ್ರೆಯನ್ನ ಮಾಡ್ತಾ ಇದ್ದಾರೆ ಹೇಳಬಹುದು. ಪತ್ರಿಕೆ ಹೋಗೋಕೆ ದಾರಿಯಾಗಲಿ ಗಾಡಿ ಬಂಡೆಗಳಾಗಲಿ ಫ್ಲೈಟ್ ಆಗಲಿ ಟ್ರೈನ್ ಆಗಲಿ ಇರಲಿಲ್ಲ ಅವರು ಪಾದಯಾತ್ರೆ ಮಾಡಿಕೊಂಡರೆ. ಮಾಡಬೇಕಾಗಿತ್ತು .

ಆದರೆ ಇವತ್ತು ಎಲ್ಲಾ ಸೌಲಭ್ಯಗಳಿವೆ ಆದರೂ ಕೂಡ ಕೆಲವು ಹುಚ್ಚ ಈ ಭಕ್ತರು ಪಾದಯಾತ್ರೆ ಮಾಡುವ ಮೂಲ ಕನೆ ಇಂತಹ ಪುಣ್ಯಕ್ಷೇತ್ರಗಳಿಗೆ ತೀರ್ಥ ಯಾತ್ರೆಯನ್ನು ಮಾಡುತ್ತಿದ್ದಾರೆ ಭಾರತದಲ್ಲಿ ಅದರಲ್ಲೂ ಕಾಶಿಯಾತ್ರೆ ಚಾರ್ಗಾಮಿಯಾತ್ರೆ ಇನ್ನೂ ಕರ್ನಾಟಕಕ್ಕೆ ಬಂದರೆ ಧರ್ಮಸ್ಥಳ ಪಾದಯಾತ್ರೆ ಸೌದತ್ತಿ ಎಲ್ಲಮ್ಮನ ಗುಡ್ಡಕ್ಕೆ ಪಾದಯಾತ್ರೆ ಅಷ್ಟೇ ಅಲ್ಲದೆ ಕರ್ನಾಟಕದಿಂದ ಆಂಧ್ರಪ್ರದೇಶದಲ್ಲಿರುವ ಪ್ರಸಿದ್ಧ ಜ್ಯೋತಿರ್ಲಿಂಗ ಶ್ರೀಶೈಲಕ್ಕೂ ಕೂಡ ಲಕ್ಷಾಂತರ ಜನ ಪಾದಯಾತ್ರೆಯನ್ನ ಮಾಡುತ್ತಾರೆ ಹಾಗಾದ್ರೆ ಈ ಶ್ರೀಶೈಲಕ್ಕೆ ಹೋಗುವ ಪಾದಯಾತ್ರೆ ಎಲ್ಲಿಂದ ಪ್ರಾರಂಭವಾಗುತ್ತದೆ.

See also  ವಾಹ್ ಇಷ್ಟು ದಿನ ಯಾಕೆ ಇದು ತಿಳಿಯಲಿಲ್ಲ..ಎರಡು ನಿಮಿಷ ಚಾಕು ಇಲ್ಲದೆ ಕೆಜಿಗಟ್ಟಲೆ ಈರುಳ್ಳಿ ಕಟ್ ಮಾಡಿ..ಬಹಳ ಸುಲಭ ವಿಡಿಯೋ ನೋಡಿ

ಹೇಗೆಲ್ಲ ಇರುತ್ತದೆ ಏನಿಲ್ಲ ಕಷ್ಟಗಳು ಇಲ್ಲಿ ಪಾದಯಾತ್ರೆಯಲ್ಲಿ ಅನುಭವಿಸಬೇಕಾಗುತ್ತದೆ. ಏನಿಲ್ಲ ಸೌಕರ್ಯಗಳು ಸೌಲಭ್ಯಗಳು ನಿಮಗೆ ಪಾದಯಾತ್ರೆ ಮಾಡುವಾಗ ಸಿಗುತ್ತದೆ. ಈ ಪಾದತ್ರೆಯನ್ನು ಮಾಡುವಾಗ ಎಷ್ಟೆಲ್ಲ ಕಷ್ಟಗಳನ್ನು ಅನುಭವಿಸಬೇಕು. ಸಮಯ ನಿಮಗೆ ಹಿಡಿಯಬಹುದು. ಈ ಎಲ್ಲ ಮಾಹಿತಿಯನ್ನು ಇವತ್ತು ನಿಮಗೆ ಈ ವಿಡಿಯೋದಲ್ಲಿ ತಿಳಿಸಿಕೊಡುತ್ತಾ ಇದ್ದೇವೆ. ಕರ್ನಾಟಕದಿಂದ ಹೋಗುವ ಹೆಚ್ಚು ಮಲ್ಲಿಕಾರ್ಜುನ ಭಕ್ತರು, ಈ ಪಾದಯಾತ್ರೆಯನ್ನು ಪ್ರಾರಂಭ ಮಾಡುವುದು.

ಆಂಧ್ರಪ್ರದೇಶದ ಕರುಣೂರು ಜಿಲ್ಲೆಯ ವೆಂಕಟಾಪುರ ಗ್ರಾಮದಿಂದ ಶ್ರೀಶೈಲ ದೇವಸ್ಥಾನ ಬರೋಬ್ಬರಿ 39 ಕಿಲೋಮೀಟರ್ ದೂರದಲ್ಲಿದೆ ಇದು ಕಾಲುದಾರಿಯ ದೂರ ಅಂತ ಹೇಳಬಹುದು ಆದರೆ ಈ ರಸ್ತೆಯಲ್ಲಿ ಯಾವುದೇ ರೀತಿಯ ವಾಹನಗಳು ಓಡಾಡಕ್ಕೆ ಸಾಧ್ಯವಿಲ್ಲ. ಕಾರಣ ಇದು ದಟ್ಟ ಅರಣ್ಯ ಪ್ರದೇಶ ಇಲ್ಲಿ. ವಾಹನಗಳಿಗೆ ಅನುಮತಿಯೇ ಇಲ್ಲ. ನೀವು ಆತ್ಮ ಕೂಡ ದಿಂದ ಕಾರು ಟ್ಯಾಕ್ ಸೀನು ಮಾಡಿಕೊಂಡು ಹೋಗಬೇಕಿದ್ದರೆ. ಅದು ಕನಿಷ್ಠಪಕ್ಷ 125 ಕಿಲೋಮೀಟರ್ ದೂರವಾಗುತ್ತದೆ.

ಈ ಒಂದು ಪಾದಯಾತ್ರೆ ಒಳ ದಾರಿಯಾಗಿದ್ದರಿಂದ, ಇದು ಸರಿ ಸುಮಾರು 40 ಕಿಲೋ ಮೀಟರ್ ದೂರ ಇದೆ. ಎಷ್ಟೋ ಜನ ಕರ್ನಾಟಕದ ಭಾಗದಿಂದ ಬಂದು ಈ ವೆಂಕಟಪುರ ಸುತ್ತಮುತ್ತ ತಮ್ಮ ಗಾಡಿಗಳನ್ನು ಕಾರುಗಳನ್ನು ಟ್ಯಾಕ್ಸಿಗಳನ್ನು ನಿಲ್ಲಿಸಿ. ಇಲ್ಲಿಂದ ಪಾದಯಾತ್ರೆಯನ್ನು ಆರಂಭಿಸುತ್ತಾರೆ. ಈ ವೆಂಕಟಪುರದಲ್ಲಿ ನಿಮಗೆ ಪಾದಯಾತ್ರೆ ಬೇಕಾಗುವಂತಹ ಎಲ್ಲಾ ಸರಕು ಸಾಮಗ್ರಿಗಳು ಸಿಗುತ್ತದೆ. ಹೆಚ್ಚಾಗಿ ಜನರು ಇಲ್ಲಿ ತಮಗೆ ಬೇಕಾದಂತಹ ಚಪ್ಪಲಿಗಳನ್ನು ಇನ್ನು ಕೆಲವರು ತಮ್ಮ ಪಾದಯಾತ್ರೆಯನ್ನು ಬರಿಗಾಲಿನಲ್ಲೇ ಮಾಡುತ್ತಾರೆ.

See also  ಹೊಸ ಮಾರುತಿ ಸುಜುಕಿ ಸ್ವಿಪ್ಟ್ 6.5 ಲಕ್ಷದಿಂದ ಶುರು 25 KM ಮೈಲೇಜ್ ಬರುತ್ತೆ.6 ಏರ್ ಬ್ಯಾಗ್ ಸಕತ್ ಸೇಪ್ಟಿ ಜೊತೆ ಬಂದಿದೆ

ಜೊತೆಗೆ ನಿಮಗೆ ರಾತ್ರಿಯ ಸಮಯದಲ್ಲಿ ನೀವು ಕಾಡಿನಲ್ಲಿ ಹೋಗೋಕೆ ನಿಮಗೆ ಟಾರ್ಚ್ ಗಳು ಬೇಕೇ ಬೇಕು. ಅವುಗಳು ಕೂಡ ನಿಮಗೆ ಎಲ್ಲಿ ಸಿಗುತ್ತವೆ. ಜೊತೆಗೆ ನಿಮಗೇನಾದರೂ ಮೆಡಿಸನ್ ಬೇಕು ಅಂದರೆ ಅವು ಕೂಡ ನಿಮಗೆ ಎಲ್ಲಿ ಸಿಗುತ್ತದೆ. ಈ ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡು ನೀವು ಇಲ್ಲಿಂದ ಪಾದಯಾತ್ರೆಯನ್ನು ಜೈ ಮಲ್ಲಿಕಾರ್ಜುನ ಎಂದು ಪ್ರಾರಂಭ ಮಾಡಬಹುದು.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.

[irp]


crossorigin="anonymous">