ಕುಬೇರನ ಈ ಕಥೆ ಕೇಳಿದ್ರೆ ನಿಮ್ಮ ಕಷ್ಟಗಳೆಲ್ಲಾ ಕಳೆಯುತ್ತದೆ.ಜೀವನದಲ್ಲಿ ಶ್ರೀಮಂತಿಕೆ ಬರುತ್ತದೆ..

ನಮಸ್ಕಾರ ಪ್ರಿಯ ವೀಕ್ಷಕರೇ, ಸ್ನೇಹಿತರೆ ಎಂದಿಗೂ ಸಾಮಾನ್ಯವಾಗಿ ಮಧ್ಯ ವರ್ಗದವರ ಎಲ್ಲರ ಕನಸು ಅಂದರೆ ಹಣ ಅಂತಸ್ತು ಮಾಡಬೇಕು. ನೆಮ್ಮದಿಯಾಗಿ ಬದುಕಬೇಕು ಎಂಬುದು. ರಾಮಾಯಣದಲ್ಲಿ ಮಾತ್ರವಲ್ಲ ಪ್ರತಿ ಯುಗದಲ್ಲೂ ಕುಬೇರನ ಅಸ್ತಿತ್ವ ಇದ್ದೇ ಇದೆ. ಹಾಗಾಗಿ ಕುಬೇರ ಅಂದರೆ ಸಂಪತ್ತಿನ ಅಧಿಪತಿಯಾಗಿ ಗುರುತಿಸಿಕೊಂಡಿರುವುದು ಕುಬೇರನ ಸ್ಥಾನಮಾನವನ್ನು ತಿಳಿಸುತ್ತದೆ. ಶ್ರೀನಿವಾಸ ಕಲ್ಯಾಣಕ್ಕಾಗಿ ಸಾಲ ಕೊಟ್ಟ ಕುಬೇರನಿಗೆ, ಇಂದಿಗೂ ತಿರುಪತಿ ತಿಮ್ಮಪ್ಪ ಇಂದಿಗೂ ಸಾಲ ಮರುಪಾವತಿಸುತ್ತಿದ್ದಾನೆ ಎಂದು ಶಾಸ್ತ್ರಗಳು ಉಲ್ಲೇಖ ಮಾಡುತ್ತದೆ.

WhatsApp Group Join Now
Telegram Group Join Now

ಅಲ್ಲದೆ ಸಮುದ್ರ ಮನತನದಲ್ಲಿ ಬಂದಂತಹ ವಜ್ರ ವೈಡೂರ್ಯ ಮತ್ತು ರತ್ನ ಹೀಗೆ ಸಕಲ ಸಂಪತ್ತನ್ನು ಕೊಂಡೊಯ್ತನ ಕುಬೇರ. ಎಂತಹ ಕುಬೇರನನ್ನು ಯಾರಾದರೂ ಮರೆಯಲು ಸಾಧ್ಯವಿದೆಯಾ. ಅಗರ್ಭ ಶ್ರೀಮಂತರನ್ನು ಕಂಡ ಕ್ಷಣ ಅಯ್ಯೋ ಅವರಿಗೆ ಏನು ಬಿಡಿ. ಕುಬೇರ ಎಂದು ಹೇಳುವುದು ಇದೆ. ಕುಬೇರನೇ ನವನಿದೆ ಸಂಪತ್ತಿನ ಒಡೆಯನಾದವನು ಹೇಗೆ. ಕುಬೇರನ ಕೋರಿತಾದ ಕುತೂಹಲ ಬರಿತಾ ಕಥಾನಕ ಗಳು ಹೇಗೆವೆ ಅನ್ನೋದನ್ನ ಇವತ್ತಿನ ಎಪಿಸೋಡ್ ನಲ್ಲಿ ತಿಳಿದುಕೊಳ್ಳುತ್ತಾ ಹೋಗೋಣ.

ಸ್ನೇಹಿತರೆ ಕುಬೇರ ಇಂದು ಪುರಾಣಗಳ ಪ್ರಕಾರ ಯಕ್ಷಗಳ ರಾಜ, ಹಾಗೂ ಸಂಪತ್ತಿನ ಅಧಿಪತಿ ಹಣದ ದೇವತೆ ಎಂದು ಉಲ್ಲೇಖಿಸಲಾಗಿದೆ. ಹಾಗೆಯೇ ಅಷ್ಟ ದಿಕ್ಪಾಲಕರು ಒಬ್ಬ ಉತ್ತರ ದಿಕ್ಕಿನ ಅಧಿಪತಿ. ಈತನ ನಗರ ಅಲಕಾಪುರಿ, ಕುಬೇರ ವಿಶ್ವ ವಸುವಿನ ಮಗ ವಿಶ್ವ ವಸು ಬ್ರಹ್ಮಪುತ್ರನಾಗಿದ್ದ. ಪುಲಸ್ಯನ ಮಗ ಪದ್ಮ ಮಹಾ ಪದ್ಮ ಶಂಖ ಮಕರ ಕಚ್ಚಪ್ಪ ಮುಕುಂದ ನೀಲ ವರ್ಚ ಎಂಬ 9 ವಿಧದ ಕುಬೇರ ರತ್ನಗಳನ್ನ ನವನೀದಿಗಳು ಎನ್ನುತ್ತಾರೆ. ಕುಬೇರನ ನಿಜವಾದ ಹೆಸರು, ವೈಶ್ರವಣ ಈತನ ಹಿಂದಿನ ಜನ್ಮದಲ್ಲಿ ಅರಿವಿದ್ದು ಇಲ್ಲದೆಯೋ.

See also  ಟೀಚರ್ ಕೆಲಸ ಬಿಟ್ಟು ಯಳಗ ಕುರಿಗಳನ್ನು ಸಾಕಿ ಸಕ್ಸಸ್ ಆದ ಮಹಿಳೆ..ಲಾಭ ನಷ್ಟ ಬಂಡವಾಳ ಎಷ್ಟು ನೋಡಿ

ಶಿವನ ಒಲುಮೆಗೆ ಪಾತ್ರನಾಗುವಂತಹ ಒಳ್ಳೆಯ ಕೆಲಸವನ್ನು ಮಾಡಿದ. ಆ ಜನ್ಮದಲ್ಲಿ ಜೀವನ ಹೆಸರು ಗುಣನಿದಿ ಅಂತ ಆಗಿತ್ತು. ಆತನ ತಂದೆ ಯಜ್ಞತಾಯ ಕಪಿಲ್ಯ ನಗರದಲ್ಲಿ ವಾಸಿಸುತ್ತಿದ್ದ. ಯಜ್ಞದಂತ ದೊಡ್ಡ ಮೇಧಾವಿ ಪಂಡಿತರು. ಸಕಲ ಶಾಸ್ತ್ರ ವಿದ್ವಾಂಸನು ಆಗಿದ್ದವನು. ಸದಾ ಯಜ್ಞ ಯಾದ ಹೋಮ ಹವನಗಳು ಎಂದು ಊರೂರು ತಿರುಗುತ್ತಿದ್ದು. ಮನೆಯಲ್ಲಿ ಇರುವುದೇ ಕಡಿಮೆ. ಮಗ ಗುಣ ನಿಧಿಗೆ 8 ವರ್ಷ ಆಗಿರುವಾಗಲೇ, ಉಪನಯನ ಮಾಡಿ ಗುರುಕುಲದಲ್ಲಿ ಶಿಕ್ಷಣ ಪಡೆಯಲು ಬಿಟ್ಟ.

ಆದರೆ ಗುಣ ನಿಧಿ ದುಷ್ಟ ಹುಡುಗರ ಸಹವಾಸ ಮಾಡಿ. ಕಳ್ಳತನ ಸುಳ್ಳತನ ಗುರುಕುಲಕ್ಕೆ ತಪ್ಪಿಸಿಕೊಳ್ಳುವುದು. ಹೀಗೆ ಮಾಡುತ್ತಾ ದುಶ್ಚಟಗಳನ್ನೇ ಕಲಿತುಕೊಂಡ. ಇದು ತಂದೆ ಯಜ್ಞದತ್ತನಿಗೆ ತಿಳಿಯಲೇ ಇಲ್ಲ. ತಾಯಿಗೆ ಗೊತ್ತಿತ್ತು, ಆದರೆ ಒಬ್ಬನೇ ಮಗ, ನಮಗೆ ಅಪರೂಪಕ್ಕೆ ಹುಟ್ಟಿದ ಮಗ ಎಂದು ಯಾವುದನ್ನು ಹೇಳದೆ ಮುಚ್ಚಿಟ್ಟಳು. ಗುಣನಿಗೆ ತನ್ನ ಮೋಜು ಮಸ್ತಿ ಕರ್ಜಿಗಾಗಿ, ತಾಯಿಯನ್ನು ಕಾಡಿಸಿ ಬೇಡಿಸಿ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದ. ಬರ ಬರುತ್ತಾ ಕುಡಿಯುತ್ತಾ ಹಾಳು ಮೂಳು ತಿನ್ನುತ್ತಾ.

ಧೂಮಪಾನ ಜೂಜಾಟ ಎಲ್ಲವನ್ನು ಶುರು ಹಚ್ಚಿಕೊಂಡ. ಅವನಲ್ಲಿ ಹುಡುಕಿದರೂ ಒಂದು ಒಳ್ಳೆಯ ಗುಣ ಕೂಡ ಇರಲಿಲ್ಲ. ಎದೆ ಕೇಳಿದರೆ ನಾಲ್ಕು ಅಕ್ಷರವೂ ಕೂಡ ಇರಲಿಲ್ಲ. ಊರಿನ ಜನರು ಪಂಡಿತನ ಪುತ್ರ ದಂಡಪಿಂಡ ಎನ್ನುತ್ತಿದ್ದರು. ಹೀಗಿರುವಾಗ ಅವನಿಗೆ ಒಂದು ಸುಗುಣ ಶಿಲೆಯನ್ನು ಹುಡುಕಿ ಮದುವೆ ಮಾಡುತ್ತಾರೆ. ಮದುವೆ ಮಾಡಿದ ಮೇಲೆ ತನ್ನ ಮಗ ಸರಿ ಹೋಗುತ್ತಾನೆ ಎಂದು ತಾಯಿ ತಿಳಿದಿದ್ದಳು. ಆದರೆ ಗುಣನಿಗೆ ತನ್ನ ದುಶ್ಚಟಗಳನ್ನು ಹೆಚ್ಚು ಮಾಡಿಕೊಂಡರೆ ಹೊರತು. ಸುಧಾರಿಸಿಕೊಳ್ಳಲಿಲ್ಲ. ಪಂಡಿತನ ಮಗನಾಗಿ ದುರ್ಗುಣಗಳ ದಾಸನಾದ.

See also  ಟೀಚರ್ ಕೆಲಸ ಬಿಟ್ಟು ಯಳಗ ಕುರಿಗಳನ್ನು ಸಾಕಿ ಸಕ್ಸಸ್ ಆದ ಮಹಿಳೆ..ಲಾಭ ನಷ್ಟ ಬಂಡವಾಳ ಎಷ್ಟು ನೋಡಿ

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.

[irp]


crossorigin="anonymous">