ನಿಮ್ಮನೆ ಬಾಗಿಲು ಹೇಗಿರಬೇಕು ಗೊತ್ತಾ ? ಪಾಸಿಟಿವ್ ನೆಗೆಟಿವ್ ಎರಡೂ ಬರುವುದು ಬಾಗಿಲಿಂದಾನೆ..ಈ ರೀತಿ ಇರುವಂತೆ ನೋಡಿಕೊಳ್ಳಿ

ನಿಮಗೆ ಬಾಗಿಲು ಈ ರೀತಿ ಇದ್ದರೆ ಸುಖ ಶಾಂತಿ ನೆಮ್ಮದಿ…. ಇವತ್ತಿನ ವಿಷಯ ಬಂದು ಮೇನ್ ಡೋರ್ ನ ಬಗ್ಗೆ ಇವತ್ತು ಸ್ವಲ್ಪ ಮಾಹಿತಿಯನ್ನು ಕೊಡುತ್ತೇನೆ ನಾನು ಈಗ ಸೈಟ್ ವಿಸಿಟ್ ಗೆಲ್ಲ ಹೋದಾಗ ನನ್ನ ವಿಡಿಯೋಗಳನ್ನು ನೋಡಿ ಸರ್ ನೀವು ಹೇಳುವುದಕ್ಕೋಸ್ಕರ ನಾವು ಈ ರೀತಿಯಾಗಿ ಬದಲಾವಣೆ ಮಾಡಿಕೊಂಡಿದ್ದೇವೆ ಎಂದು ನನ್ನನ್ನು ಕರೆದುಕೊಂಡು ಹೋಗಿ.

WhatsApp Group Join Now
Telegram Group Join Now

ಬದಲಾವಣೆ ಮಾಡಿರುವುದನ್ನು ತೋರಿಸುತ್ತ ಇದ್ದಾರೆ ನನಗೆ ತುಂಬಾ ಖುಷಿ ಆಗುತ್ತಾ ಇದೆ ಅವರಿಗೆ ನೀಟಾಗಿ ಅರ್ಥವಾಗುತ್ತಿದೆ ಎಂದು ಬೆಳಗಾವಿಗೆ ಹೋಗಿದ್ದವು, ಬೆಳಗಾವಿ ಅವರು ಕರೆದುಕೊಂಡು ಹೋಗಿ ಯಾವ ರೀತಿಯಾಗಿ ತೋರಿಸುತ್ತಿದ್ದಾರೆ ಏಕೆಂದರೆ ಈ ನಲ್ಲಿ ನೀವು ಇಲ್ಲಿ ಬರಬಾರದು ಎಂದು ಹೇಳಿದ್ದೀರಿ ಅದನ್ನು ಸರಿ ಮಾಡಿಸಿದ್ದೇವೆ ಇನ್ನೊಂದು ಕಡೆ ಹೋಗುತ್ತಾರೆ ಅಗ್ನಿ.

ಮೂಲೆ ಡೌನ್ ಇದೆ ಅದನ್ನು ನಿಮ್ಮ ವಿಡಿಯೋದಲ್ಲಿ ನೋಡಿದ್ದೇನೆ ಇದನ್ನು ಸರಿಪಡಿಸಿಕೊಳ್ಳಬೇಕು ನೀವು ಬಂದು ನೋಡಲಿ ಎಂದು ಕಾಯ್ತಾ ಇದ್ದೇನೆ ಎಂದು ಎಷ್ಟು ಚೆನ್ನಾಗಿದೆ ಎಂದರೆ ಐದಾರು ಸಮಸ್ಯೆ ಇದ್ದರೆ ಒಂದು ಮೂರು ಸಮಸ್ಯೆಯನ್ನು ಅವರ ಬಗೆಹರಿಸಿಕೊಂಡಿರುತ್ತಾರೆ ಅದನ್ನು ನನಗೆ ಎಷ್ಟು ಬೇಗ ತೋರಿಸುತ್ತಾ ಇದ್ದಾರೆ ಅವರು ನಾಲ್ಕು ಜನ ಸ್ನೇಹಿತರು.

ಸೇರಿಕೊಂಡು ಒಟ್ಟಿಗೆ ನನ್ನನ್ನು ಕರೆಸಿಕೊಂಡಿದ್ದರು ನಾಲ್ಕು ಮನೆಯಲ್ಲೂ ಅವರೇ ಹೇಳುತ್ತಿದ್ದಾರೆ ಸರ್ ಇದು ಈ ರೀತಿಯಾಗಿ ತಪ್ಪು ಇದೆ ನಾನು ಅದನ್ನು ನಿಮ್ಮ ವಿಡಿಯೋದಲ್ಲಿ ನೋಡಿದ್ದೇನೆ ಇದನ್ನು ಸರಿ ಮಾಡಿಕೊಳ್ಳುತ್ತೇನೆ ಎಂದು ನನಗೆ ಆಶ್ಚರ್ಯವಾಗುತ್ತ ಇತ್ತು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು, ಇನ್ನೊಬ್ಬರು ಹಾವೇರಿ ಅವರು ಮೆಸೇಜ್ ಮಾಡಿದರೆ ಅವರು.

ಏನು ಹೇಳುತ್ತಿದ್ದಾರೆ ಎಂದರೆ ನಿಮ್ಮ ವಿಡಿಯೋವನ್ನು ನೋಡಿ ನಾವು ಮನೆ ಕಟ್ಟಬೇಕು ನಿಮ್ಮ ವಿಡಿಯೋಗಳನ್ನು ನೀವು ಯಾವ ರೀತಿ ಮಾಡುತ್ತಿದ್ದೀರಾ ನಾವು ಏನೇನೋ ಅಳವಡಿಸಿಕೊಳ್ಳಬೇಕು ಎಂದು ನಾವು ನಿಮ್ಮ ಪೂರ್ತಿ ವಿಡಿಯೋವನ್ನು ನೋಡಿ ನಾನು ಒಂದು ಪ್ಲಾನ್ ಅನ್ನು ಮಾಡಿದ್ದೇನೆ ಎಂದು ಒಂದು ಪ್ಲಾನ್ ಅನ್ನು ಕಳಿಸಿದ್ದಾರೆ ಅದರಲ್ಲಿ ಒಂದೇ ಒಂದು ಸಣ್ಣ ಪುಟ್ಟ ದೋಷವಿದೆ.

ಎಷ್ಟು ಚೆನ್ನಾಗಿ ಮಾಡಿದ್ದಾರೆ ಉಳಿದಿದ್ದೆಲ್ಲ ಎಂದರೆ ನನಗೆ ತುಂಬಾ ಖುಷಿಯಾಗುತ್ತದೆ ಇಂಜಿನಿಯರ್ ಕೂಡ ಈ ರೀತಿಯಾಗಿ ಮಾಡುವುದಿಲ್ಲವೇನು ಆ ರೀತಿಯಾಗಿ ಅಷ್ಟು ಚೆನ್ನಾಗಿ ಮಾಡಿದ್ದಾರೆ ಅವರು ಹೇಗೆ ಮಾಡಿದ್ದಾರೆ ಅಂದರೆ ಇಡೀ ವಾಸ್ತವ ಅವರಿಗೆ ಗೊತ್ತಿದೆ ಏನು ಅನ್ನುವ ರೀತಿಯಲ್ಲಿ ಅವರು ಪ್ಲಾನ್ ಅನ್ನು ಮಾಡಿದ್ದಾರೆ ನಮ್ಮ ವಿಡಿಯೋಗಳನ್ನು ನೋಡಿ ನನ್ನ.

ಉದ್ದೇಶ ಇಷ್ಟೇ ನೀವು ನನ್ನ ವಿಡಿಯೋಗಳನ್ನು ನೋಡಿ, ನಿಮ್ಮ ಮನೆಯನ್ನು ಸರಿಪಡಿಸಿಕೊಳ್ಳುವುದಕ್ಕೆ ನೋಡಿ ಆಗದೆ ಇಲ್ಲ ಎನ್ನುವುದಾದರೆ ಮಾತ್ರ ನಾನು ಕರೆಸಿಕೊಳ್ಳಿ. ಈಗ ನಾವು ಮೇನ್ ಡೋರ್ ಬಗ್ಗೆ ಮಾತನಾಡೋಣ ಮೊದಲ ನಾವು ದೇವಸ್ಥಾನದಲ್ಲಿ ಗರಡುಗಂಬ ಸ್ಥಾಪನೆ ಮಾಡುವಾಗ ಅಥವಾ ದೇವಸ್ಥಾನ ಸ್ಥಾಪನೆ.

ಮಾಡುವಾಗ ದೇವರ ಕೆಳಗಡೆ ಬಂಗಾರವಾಗುತ್ತಿದ್ದರು ಚಿನ್ನ ಬೆಳ್ಳಿ
ಕಾಪರ್ ಮತ್ತು ಮುತ್ತು ಹವಳ ಇವೆಲ್ಲವನ್ನೂ ಹಾಕುತ್ತಿದ್ದರು ಯಾಕೆ ಎಂದರೆ ದೇವರ ಕೆಳಗಡೆ ಪಂಚಲೋಹಗಳು ಇದ್ದಾಗ ಅದರ ಕೆಳಗಡೆ ಒಂದು ವೈಬ್ರೇಶನ್ ಕ್ರಿಯೇಟ್ ಆಗುತ್ತದೆ ನಮಗೆ ಆ ವೈಬ್ರೇಶನ್ ಕ್ರಿಯೇಟ್ ಆದಾಗ ಅದರ ಫಲ ನಮಗೆ ಸಿಗುತ್ತಾ.

ಬರುತ್ತದೆ ಹಾಗಾಗಿ ಮೊದಲ ಪದ್ಮನಾಭ ದೇವಸ್ಥಾನ ಕೇರಳದಲ್ಲಿ ನೋಡಿ ಬಂಗಾರ ರೂಮ್ಗಳಲ್ಲಿ ತುಂಬಿ ಇಟ್ಟಿದ್ದಾರೆ ಯಾಕೆಂದರೆ ಅಲ್ಲಿ ಒಂದು ವೈಬ್ರೇಶನ್ ಸೃಷ್ಟಿಯಾಗುತ್ತದೆ ಒಂದು ಪವರ್ ಸೃಷ್ಟಿಯಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">