ಶನಿವಾರ ಈ ಮರವನ್ನು ಮುಚ್ಚಿ ಚಿಕ್ಕ ಉಪಾಯ ಮಾಡಿ ಸಾಲ ಅನ್ನೋ ಪದ ಜೀವನದಲ್ಲಿ ಹುಡುಕಿದ್ರೂ ಸಿಗೋದಿಲ್ಲ

ನಮಸ್ಕಾರ ಪ್ರಿಯ ವೀಕ್ಷಕರೇ, ಕೆಲವರ ಜೀವನದಲ್ಲಿ ನೆಮ್ಮದಿಯೇ ಇಲ್ಲದ ಹಾಗೆ ಇನ್ನೊಂದು ಹೋಗಿರುತ್ತಾರೆ ಎಷ್ಟೇ ಪ್ರಯತ್ನ ಪಟ್ಟರು ಕೈಯಲ್ಲಿ ಹಣ ನಿಲ್ಲುತ್ತಿರುವುದಿಲ್ಲ ಓ ಜೀವನದಲ್ಲಿ ಕಷ್ಟಗಳು ಇಂಡಿ ಹಿಪ್ಪೆ ಮಾಡಿರುತ್ತದೆ. ಅಂತಹ ಜೀವಗಳಿಗೆ ಈ ವಿಡಿಯೋ ಸಂಜೀವಿನಿ ಆಗಲಿದೆ. ಇಂತಹ ಸಮಸ್ಯೆಗಳಿಗೆ ನಿಮಗೆ ಒಂದು ಪರಿಹಾರ ಇದೆ ಆ ಪರಿಹಾರ ಅರಳಿ ಮರದಲ್ಲಿ ಸಿಗುತ್ತದೆ. ಅರಳಿಮರದಿಂದ ನಿಮ್ಮ ಕಷ್ಟಗಳು ಕಳೆಯುತ್ತದೆ ಎಂದಾದರೆ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

WhatsApp Group Join Now
Telegram Group Join Now

ನೀವು ಅರಳಿ ಮರವನ್ನು ನೋಡಿರುತ್ತೀರಾ ಆದರೆ ಅರಳಿ ಮರಕೆ ಇರುವ ಮಹತ್ವವನ್ನು ನೀವು ಎಂದಾದರೂ ಚಿಂತಿಸಿದ್ದೀರಾ. ಇಂದು ಧರ್ಮಶಾಸ್ತ್ರದ ಪ್ರಕಾರ ಪೂಜನೆಯ ಮರಗಳಲ್ಲಿ ಅರಳಿ ಮರವು ಒಂದು. ಶತಮಾನಗಳವರೆಗೂ ಬದುಕಿರುವಂತಹ ಮತ್ತು ಬೆಳೆಯುವಂತಹ ಮರಗಳಲ್ಲಿ ಅರಳಿ ಮರವು ಸಹ ಒಂದು. ದೇವರು ತನ್ನ ಭಕ್ತರ ಆಶ್ರಯಕ್ಕಾಗಿ ಮರವನ್ನು ಸೃಷ್ಟಿಸಿದ್ದಾನೆ ಎಂದು ಹೇಳಲಾಗುತ್ತದೆ. ಈ ಮರದ ತೊಗಟೆಯನ್ನು ವಿಷ್ಣುವನ್ನು ಎಂದು ರಂಬೆ ಕೊಂಬೆಗಳನ್ನು ಬ್ರಹ್ಮನೆಂದು ಎಲೆಗಳನ್ನು ಶಿವನೆಂದು ಪರಿಗಣಿಸಲಾಗುತ್ತದೆ.

ತ್ರಿಮೂರ್ತಿಗಳ ಆರಾಧನೆ ಮಾಡಲು ಈ ಮರವನ್ನು ಪೂಜಿಸಿದರೆ ಒಳಿತಾಗುತ್ತದೆ. ಎಂಬುದು ಭಕ್ತರ ನಂಬಿಕೆ ದೇವಾಲಯಗಳ ಮುಂದೆ ಇರುವ ಅರಳಿಮರದಲ್ಲಿ ಶಿವ ಮತ್ತು ಕೃಷ್ಣ ವಾಸವಾಗಿರುತ್ತಾರೆ ಎಂಬುದು ನಂಬಿಕೆ. ಊರ ಹೊರಗೆ ಹೊರಗಿರುವ ಅರಳಿಮರದಲ್ಲಿ ಯಕ್ಷ ಬ್ರಹ್ಮ ಇನ್ನು ಇತರ ದೇವತೆಗಳ ನೆಲೆಸಿರುತ್ತಾರೆ ಎಂಬುದು ನಂಬಿಕೆ ಇದೆ. ನೀವು ಬೆಚ್ಚೆ ಬೀಳುವ ಮತ್ತೊಂದು ಸಂಗತಿ ಎಂದರೆ ಸ್ಮಶಾನದಲ್ಲೂ ಸಹ ಅರಳಿಮರ ಇರುತ್ತದೆ ಆ ಮರದಲ್ಲಿ ಅಪ್ಪಿ ತಪ್ಪಿಯು ಆ ಮರದ ಬಳಿ ಹೋಗಲೇಬೇಡಿ ಏಕೆಂದರೆ ಆ ಮರದಲ್ಲಿ ನೆಲೆಸಿರುತ್ತಾರಂತೆ ಯಮ.

ಇರುವಂತಹ ಅರಳಿಮರದ ಸುತ್ತಮುತ್ತ ಯಾವುದೇ ಹುಲ್ಲು ಬೇರೆ ಗಿಡಗಳು ಬೆಳೆಯುವುದಿಲ್ಲ. ದೇವಸ್ಥಾನದ ಬಳಿ ಇರುವಂತಹ ಅರಳಿಮರದಲ್ಲಿ ಇರುವಂತಹ ಸಕಾರಾತ್ಮಕ ಶಕ್ತಿಗಳು ಬೇರೆ ಯಾವ ಮರದ ಬಳಿಯೂ ಇರುವುದಿಲ್ಲ. ಸಾವಿನ ಬಗ್ಗೆ ಭಯವಿದ್ದರೆ ಈ ಅರಳಿ ಮರದ ಕೆಳಗೆ ಕುಳಿತು ಧ್ಯಾನ ಮಾಡಿದರೆ ಸಾವಿನ ಬಗ್ಗೆ ಇರುವಂತಹ ಭಯ ಹೋಗುತ್ತದೆ. ಇನ್ನೂ ಜೀವನದಲ್ಲಿ ಯಾರಾದರೂ ದುಖಿತರಾಗಿದ್ದರೆ ಅಂತವರು ಇರಲಿ ಮರದ ಕೆಳಗೆ ಕುಳಿತುಕೊಳ್ಳಬೇಕು.

ಇದರಿಂದ ಅವರಿಲ್ಲಿರುವ ಜ್ಞಾನ ಹೋಗಿ ಅವರಿಗೆ ಸಕಾರಾತ್ಮಕ ಶಕ್ತಿಗಳು ಜ್ಞಾನ ಎಲ್ಲಾ ಅವರಲ್ಲಿ ನೆಲೆಸುತ್ತದೆ. ಅದಕ್ಕಾಗಿ ಋಷಿಮುನಿಗಳು ಎರಳಿಮರದ ಕೆಳಗೆ ಧ್ಯಾನ ಮಾಡುತ್ತಿದ್ದರು. ಭೌತಿಕ ಶಾಸ್ತ್ರದ ಪ್ರಕಾರ ಯಾರೇ ಮರದ ಒಡೆಯ ಮಂಗಳ. ಕುಂಡಲಿಗಳಲ್ಲಿ ಇರುವಂತಹ ದುಷ್ಟ ಶಕ್ತಿಗಳನ್ನು ಹೋಗಲಾಡಿಸಲು ಇರಲಿ ಮರದ ಪೂಜೆಯನ್ನು ಮಾಡಿ. ಮೊದಲೇ ಮನೆಯಲ್ಲಿ ಚಂದ್ರ ಹನ್ನೆರಡನೇ ಮನೆಯಲ್ಲಿ ಮಂಗಳ ಇದ್ದರೆ ನಿಮಗೆ ಶುಭ. ಅರಳಿ ಮರಕ್ಕೆ ನೀರನ್ನು ಹಾಕಿ ಪೂಜೆ ಮಾಡಿದರೆ ನಿಮ್ಮ ಜೀವನದಲ್ಲಿ ಆಗುವಂತಹ ಚಮತ್ಕಾರಗಳನ್ನು ನೀವೇ ನೋಡಬಹುದು.

ಅರಳಿಮರಕ್ಕೆ ನಿತ್ಯ ಪೂಜೆ ಮಾಡುವುದರಿಂದ ಶನಿ ಕಾಟದಿಂದ ಮತ್ತು ಸಾಡೇಸಾತಿಯಿಂದ ತಪ್ಪಿಸಿಕೊಳ್ಳಬಹುದು. ಅಲ್ಲದೆ ಬೇರೆ ಬೇರೆ ದೇವರುಗಳ ಆಶೀರ್ವಾದವೂ ಸಹ ನಿಮಗೆ ದೊರೆಯುತ್ತದೆ. ಇನ್ನು ನೀವು ಇನ್ನು ನೀವು ಮಾಡುವಂತಹ ಕೆಲಸದ ಕಾರ್ಯಗಳಲ್ಲಿ ಯಶಸ್ಸು ದೊರೆಯಬೇಕೆಂದರೆ ಅರಳಿಮರಕ್ಕೆ ನಿತ್ಯವೂ ಪೂಜೆ ಮಾಡಿ. ಒಂದು ಅರಳಿ ಮರದ ಎಲೆಯನ್ನು ತೆಗೆದುಕೊಂಡು ಸ್ವಚ್ಛ ನೀರಿನಿಂದ ಅದನ್ನು ತೊಳೆದು ಆ ಎಲೆಯ ಮೇಲೆ ನಿಮ್ಮ ಸಮಸ್ಯೆ ಏನೆಂದು ಬರೆದು ನಂತರ ಅದನ್ನು ಒಂದು ನದಿಯ ನೀರಿನಲ್ಲಿ ಬಿಡಬೇಕು.

ಇದನ್ನು ಮಾಡಿ ನೋಡಿ ನಿಮ್ಮ ಸಮಸ್ಯೆಗೆ ಹೇಗೆ ಬೇಗ ಪರಿಹಾರ ದೊರೆಯುತ್ತದೆ ಎಂಬುದನ್ನು ನಿಮಗೆ ಆಶ್ಚರ್ಯ ಆಗುತ್ತದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತಿಲ್ಲ ಎಂಬುದಾದರೆ ಅರಳಿ ಮರಕೆ ಕುಂಕುಮ ಮತ್ತು ಕೇಸರಿಯನ್ನು ಅರ್ಪಿಸಿ ಇದರಿಂದ ನಿಮ್ಮ ವ್ಯವಹಾರಗಳಲ್ಲಿ ಇರುವಂತಹ ತೊಂದರೆ ತೊಡಕುಗಳು ಹೋಗಿ ನಿಮಗೆ ಯಶಸ್ಸು ದೊರೆಯುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">