ಮನೆಯಲ್ಲಿ ಅಕ್ಕಿ ಏಲಕ್ಕಿ ಬಳಸಿ ನೀವು ಹಣ ಆಕರ್ಷಣೆ ಮಾಡುವುದು..ಮೂರು ಪರಿಣಾಮಕಾರಿ ರೆಮಿಡಿ ಹಣದ ಸಂಕಷ್ಟಕ್ಕೆ

ಮನೆಯಲ್ಲಿ ಅಕ್ಕಿ ಏಲಕ್ಕಿ ಇದ್ದರೆ ನೀವು ಹಣ ಆಕರ್ಷಿಸಬಹುದು…. ಎರಡು ಸಂಚಿಕೆಯಲ್ಲಿ ಹಣದ ಒತ್ತಡದಿಂದ ಬಳಲುತ್ತಿದ್ದರೆ ಅದರಿಂದ ಹೇಗೆ ಪಾರಾಗುವುದು ಹಣ ಗಳಿಸುವುದು ಹೇಗೆ ಸುಲಭವಾಗಿ ನಿಮಗೆ ಬೇಕಾದಷ್ಟು ಹಣವನ್ನು ಬರಮಾಡಿಕೊಳ್ಳುವುದು ಹೇಗೆ ಕಾಲಭಾದೆಯಿಂದ ವಿಮುಕ್ತರಾಗುವುದು ಹೇಗೆ ಮತ್ತು ನಿಮಗೆ ಹಣದ.

WhatsApp Group Join Now
Telegram Group Join Now

ತೊಂದರೆಯಿಂದ ಹೊರಗೆ ಬರುವುದು ಹೇಗೆ ನಾನು ಸೂಚನೆಗಳನ್ನು ಕೊಟ್ಟೆ ಎಷ್ಟು ಜನ ಮಾಡಿದಿರಿ ಎಷ್ಟು ಜನಕ್ಕೆ ಉಪಯೋಗವಾಯಿತು ಯಾರಿಗೆ ಇನ್ನೇನು ಬಂತು ಆದರೂ ಬರಲಿಲ್ಲ ಎಂದು ಆಯ್ತು ಅವರೆಲ್ಲರೂ ಕೂಡ ನನಗೆ ತಿಳಿಸಿ ನಂಬಿಕೆ ಇದ್ದರೆ ಮಾತ್ರ ಇದು ಸಾಧ್ಯ ನಂಬಿಕೆ ಇಲ್ಲವೆಂದರೆ ಯಾವ ಕೆಲಸವನ್ನು ಮಾಡುವುದಕ್ಕೂ ಅಸಾಧ್ಯ ಸಾಧ್ಯವಾಗುವುದಿಲ್ಲ.

ನಂಬಿಕೆ ಇದ್ದರೆ ದೇವರು ನಂಬಿಕೆ ಇಲ್ಲದಿದ್ದರೆ ದೇವರಲ್ಲ ಕಲ್ಲು ಎಂದು ಹೇಳುತ್ತಾರಲ್ಲ ಆ ರೀತಿ ನಾನು ಇದರ ಜೊತೆ ಇನ್ನೊಂದು ವಿಷಯವನ್ನು ಕೂಡ ಹೇಳಿದ್ದೆ ಇದೆಲ್ಲ ಮಾಡುವುದರ ಜೊತೆಗೆ ನಿಮ್ಮ ಎಫರ್ಟ್ ಅನ್ನು ಕೂಡ ಹಾಕಬೇಕು ಏನಾದರೂ ನೀವು ಬಿಸಿನೆಸ್ ಮಾಡುತ್ತಿದ್ದಾರೆ ಆ ಕಾಂಟ್ರಾಕ್ಟ್ ಡೆವೆಲಪ್ ಮಾಡುವುದಾಗಲಿ ಮಾತುಕತೆ ಚರ್ಚೆಗಳನ್ನು ಮಾಡುವುದಾಗಲಿ.

ಮಾಡಬೇಕು ತಾನೇ ತಾನು ಹಣ ಬರುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ ಏಕೆಂದರೆ ದೇವರ ಬಳಿ ಒಬ್ಬ ಭಕ್ತ ಕೇಳಿದನಂತೆ ದೇವರೇ ನಾನು ಎಷ್ಟೋ ನಿನಗೆ ಕೈಕಾರಿಯ ಮಾಡಿದ್ದೇನೆ ನೀನು ನನಗೆ ಒಂದು ಕೋಟಿ ರೂಪಾಯಿ ಬಂಪರ್ ಲಾಟರಿ ಬರಬೇಕು ಆರತಿಯಾಗಿ ಆಶೀರ್ವಾದ ಮಾಡು ಎಂದಾಗ ಹೂವು ಬೀಳುತ್ತಂತೆ ಅವನು ತಿಂಗಳು ಹತ್ತು ತಿಂಗಳು ಕಾದ ನಂತರ ದೇವರ ಮೇಲೆ.

See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..

ಬಾರಿ ಕೋಪವನ್ನು ಮಾಡಿಕೊಂಡನಂತೆ ಕೊನೆಗೆ ದೇವರು ಒಂದು ಅಶರೀರವಾಣಿಯಲ್ಲಿ ನುಡಿಯುತ್ತಂತೆ ಮುಟ್ಟಾಳ ನಾನು ಕೊಡುವುದಕ್ಕೆ ರೆಡಿ ಇದ್ದೇನೆ ಮೊದಲು ನೀನು ಲಾಟರಿ ಟಿಕೆಟ್ ಅನ್ನು ತೆಗೆದುಕೊಂಡು ಬಾ ಎಂದು ಹಾಗೆ ಆ ಲಾಟರಿ ಟಿಕೆಟ್ ಅನ್ನು ತೆಗೆದುಕೊಳ್ಳುವ ಕೆಲಸ ನೀವು ಮಾಡಿದ್ದೀರಾ ಇಲ್ಲವಾ ಅದನ್ನು ದೇವರೆ ಕೊಡುತ್ತಾನೆ ಎಂದು ಖಂಡಿತ.

ಅಂದುಕೊಳ್ಳಬೇಡಿ. ಇವತ್ತಿನ ವಿಡಿಯೋದಲ್ಲಿ ಹಣ ಬರುವುದಕ್ಕೆ ಮಾಡುವಂತಹ ರಿಚುಯಲ್ ಏನಿದೆ ನೀವು ಕೇಳಬಹುದು ಒಂದೊಂದು ವಿಡಿಯೋದಲ್ಲಿ ಒಂದೊಂದು ರಿಚುಯಲ್ ಹೇಳುತ್ತೀರಲ್ಲ ಎಂದು ಹೇಳಿದಾಗ ಅನ್ನ ಒಂದೇ ಅದರಲ್ಲಿ ನೀವು ಚಿತ್ರಾನ್ನವನ್ನು ಮಾಡಿ ಫಲವಾದರೂ ಮಾಡಿ ಅನ್ನ ಸಾಂಬಾರ್ ಮಾಡಿಕೊಂಡು ತಿನ್ನಿ ಹುಲಿ ಹಾಕಿಕೊಂಡು ಮೊಸರು.

ಹಾಕಿಕೊಂಡು ತಿನ್ನಬಹುದು ಅನ್ನ ಒಂದೇ ಆದರೂ ಅದಕ್ಕೆ ನಾನಾ ರೀತಿಯಾಗಿ ಬಳಸಿಕೊಳ್ಳಬಹುದು ಕೆಲವೊಂದು ವಿಷಯಕ್ಕೆ ಬೇರೆ ಬೇರೆ ರೀತಿಯಲ್ಲಿ ನಾವು ಅದನ್ನು ಬಳಸಿಕೊಳ್ಳಬಹುದು ಎನ್ನುವುದನ್ನು ಈ ಒಂದು ವಿಡಿಯೋದಲ್ಲಿ ನಾನು ಹೇಳುವುದಕ್ಕೆ ಇಷ್ಟಪಡುತ್ತೇನೆ. ಒಂದು ಬಟ್ಟಲಿನಲ್ಲಿ ಅಕ್ಕಿಯನ್ನು ತೆಗೆದುಕೊಳ್ಳಿ ಅದಕ್ಕೆ 5 ಲವಂಗವನ್ನು ಸೇರಿಸಿ 5 ಏಲಕ್ಕಿಯನ್ನು ಸೇರಿಸಿ ಮತ್ತು.

ಒಂದು ಬೆಳ್ಳುಳ್ಳಿ ಎಂದರೆ ಒಂದು ಸುಳಿದಿರುವಂತಹ ಒಂದು ಬೆಳ್ಳುಳ್ಳಿ ಇದನ್ನು ಹಾಕಿ ಮತ್ತು 5 ಕಾಯಿನ್ ಗಳು ಯಾವುದೇ ಆಗಿರಬಹುದು ಒಂದು ರೂಪಾಯಿ ಐದು ರೂಪಾಯಿ ಎರಡು ರೂಪಾಯಿ ಯಾವ ಕಾಯಿನ್ ಆದರೂ ಆಗಿರಬಹುದು, ಈ ಕಾಯಿನ್ಗಳನ್ನು ಹಾಕಿ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಉತ್ತರಾಣಿ ಗಿಡ ಅಮೃತಕ್ಕೆ ಸಮಾನ..ಈ ಗಿಡದಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ ? ಎಲ್ಲಿ ಸಿಕ್ಕರೂ ಬಿಡಬೇಡಿ