ನಮಸ್ಕಾರ ಪ್ರಿಯ ವೀಕ್ಷಕರೆ, ಆತ್ಮೀಯ ವೃಷಭ ರಾಶಿ ವೀಕ್ಷಕರ ನಿಮಗೊಂದು ಗುಡ್ ನ್ಯೂಸ್ ಇದೆ ಅದನ್ನು ಮಾಡಿರುವಂತಹ ಈ ಸ್ಪೆಷಲ್ ವಿಡಿಯೋಗೆ ನಿಮಗೆಲ್ಲರಿಗೂ ಸ್ವಾಗತ. ಇಷ್ಟು ದಿನ ಗುರುವೇ ವೇಯ ಸ್ಥಾನದಲ್ಲಿದ್ದ 2024ರ ಮೇನಲ್ಲಿ ದೇವಸ್ಥಾನವನ್ನು ಬಿಟ್ಟು ಮತ್ತೊಂದು ಸ್ಥಾನಕ್ಕೆ ಹೋಗುವುದರಿಂದ ನಿಮಗೆ ಬಿಗ್ ರಿಲೀಸ್ ಸಿಗೋದಿದ. ಖರ್ಚು, ಲಾಸ್ ಮೇಲೆ ಲಾಸ್ ಆಗಿತ್ತು ಅನ್ನೋರಿಗೆ ಒಂದು ಶುಭ ಸುದ್ದಿ ಕಾಯ್ತಾ ಇದೆ ಸನ್ಮಾನ ಅಭಿವೃದ್ಧಿಯ ಕಡೆಗೆ ಜರ್ನಿ ಇನ್ನೇನು ಆರಂಭವಾಗುವುದರಲ್ಲಿದೆ.
ಈ ಪರಿವರ್ತನೆಯಿಂದ ನಿಮ್ಮ ಅದೃಷ್ಟ ಬದಲಾಗುತ್ತದ. ಆದರೆ ಯಾವ ವಿಚಾರದಲ್ಲಿ ಗುರು ಬಂಪರ್ ಗಳನ್ನು ಕೊಡುತ್ತಾನೆ. ಮತ್ತೆ ಫೈನಲ್ ಹೇಳುವುದಾದರೆ, ಗುರುಬಲದ ಪವರ್ ನಿಮಗೆ ಎಷ್ಟರಮಟ್ಟಿಗೆ ಸಹಾಯಕ್ಕೆ ಬರುವುದಿದೆ. ಇವೆಲ್ಲವನ್ನೂ ಈ ವಿಡಿಯೋದಲ್ಲಿ ಡಿಟೇಲಾಗಿ ತಿಳಿಸಿಕೊಡುತ್ತೇನೆ. ಬನ್ನಿ ಮತ್ತೆ ತಡ ಯಾಕೆ. ಮೊದಲನೆಯದಾಗಿ ನೋಡಿ ಯಾವಾಗ ಗುರು ಪರಿವರ್ತನೆಯಾಗುತೆ. ನೋಡಿಕೊಂಡು ಆಮೇಲೆ ಫಲಗಳ ಕಡೆ ಹೋಗೋಣ.
ಈ ಗುರು ಪರಿವರ್ತನೆ ಆಗುವುದು ಮೇ ಒಂದು 2024ಕ್ಕೆ ಅವತ್ತು ಗುರು ದೇಶದಿಂದ ವೃಷಭ ರಾಶಿಗೆ ಬಂದು ಕೋರುತ್ತೇನೆ. ಅದು ನಿಮ್ಮ ಲಗ್ನಸುತ್ತಾನೆ ಆಗುತ್ತದೆ. ಅಂದರೆ ನಿಮ್ಮ ರಾಶಿಯಲ್ಲಿ ಪರಿವರ್ತನೆ ಆಗುತ್ತಿದ್ದಾನೆ ಅಂತ ಅರ್ಥ. ಸಿಕ್ಕಾಪಟ್ಟೆ ಒಳ್ಳೆಯದಾಗುತ್ತದೆ ಅಂತ ಮೊದಲ ಆಸೆ ತೋರಿಸಿ ಬಿಟ್ಟು ಆಮೇಲೆ ನಿಮಗೆ ಬೇಜಾರ್ ಮಾಡುವುದಕ್ಕೆ ಇಷ್ಟ ಇಲ್ಲ. ಹಾಗಾಗಿ ಮೊದಲೇ ಹೇಳುತ್ತೇನೆ. ನಿಮಗೆ ನಿಷ್ಯಾ ಫಲಗಳು ಅಂತ ಆದರೆ ಅದರಲ್ಲೂ ಕೂಡ ಒಂದು ಖುಷಿ ವಿಚಾರವಿದೆ.
ಅದೇನು ಅಂದರೆ ಬಹಳಷ್ಟು ಜನ ದೊಡ್ಡನ ವಿಚಾರದಲ್ಲಿ ಪಾಸಿಟಿವ್ ಫಲಗಳನ್ನು ನಿರೀಕ್ಷೆ ಮಾಡಬಹುದು. ಸೊ ಆ ಗುಡ್ ನ್ಯೂಸ್ ಬಗ್ಗೆ ಆಮೇಲೆ ಹೇಳುತ್ತೇನೆ. ಸ್ವಲ್ಪ ವೇಟ್ ಮಾಡಿ. ಈಗ ಮೊದಲು ನೀವು ಯಾವ ವಿಷಯದಲ್ಲಿ ಎಚ್ಚರವಾಗಿ ಇರಬೇಕೆಂದು ನೋಡಿ ಬಿಡೋಣ. ಮುಂದಿನ ಒಂದು ವರ್ಷ ಟೆನ್ಶನ್ ಇಲ್ಲದೆ ಆರಾಮಾಗಿ ಪ್ರಾಬ್ಲೆಮ್ಸ್ ನಾ ನೀವು ನಿಭಾಯಿಸಬಹುದು. ನೋಡಿ ಅದೃಷ್ಟ ಕೈ ಹಿಡಿಯೋದು ಸ್ವಲ್ಪ ಕಮ್ಮಿನೆ ಅಂತ ಹೇಳುವುದು. ನೀವು ಅಂದುಕೊಂಡಂತಹ ಕೆಲಸ ಯಾವುದು ಕೂಡ ನಡೆಯದೇ ಇರಬಹುದು.
ಅಥವಾ ನೀವು ತುಂಬಾ ಪರಿಶ್ರಮ ಪಟ್ಟರು ಕೂಡ ಅದರ ತಕ್ಕ ಹಾಗೆ ಫಲ ಸಿಗದೇ ಇರಬಹುದು. ಜೊತೆಗೆ ಬಹಳಷ್ಟು ಜನರ ಮನಸ್ಥಿತಿ ಹೆಚ್ಚಾಗಿ ಖರ್ಚು ಮಾಡುವುದರ ಕಡೆಗೆ ಪ್ರೋತ್ಸಾಹ ಇರುವುದರಲ್ಲಿ ಆಶ್ಚರ್ಯ ಇರುವುದಿಲ್ಲ. ಅಂದರೆ ಗಳಿಸಿದ ಹಣವನ್ನು ತಿಂಗಳ ಆರಂಭದಲ್ಲಿ ಖಾಲಿ ಮಾಡುವ ಸಾಧ್ಯತೆ ಇದೆ. ಅಂದರೆ ಬಹಳಷ್ಟು ಜನವನ್ನು ನೋಡಬಹುದು ಸ್ಯಾಲರಿ ಯಾವಾಗ ಬರುತ್ತದೆ. ನಾವು ಯಾವಾಗ ಅಂದುಕೊಂಡಂತಹ ವಸ್ತುಗಳನ್ನು ಖರೀದಿ ಮಾಡುತ್ತೇವೆ. ಅಂತ ಯೋಚನೆ ಮಾಡುವವರು ಕೂಡ ಇದ್ದಾರೆ.
ಅಥವಾ ಸ್ಯಾಲರಿ ಬಂದ ತಕ್ಷಣ ಅವರ ಸಾಲವನ್ನು ತೀರಿಸುವ ಪ್ರಯತ್ನದಲ್ಲಿರಬಹುದು. ಅಥವಾ ಇಎಂಐ ಅಲ್ಲಿ ಕೂಡ ಏಳವನ್ನು ಕಟ್ಟುವುದಾಗಿರಬಹುದು. ಇಂಥದಕ್ಕೆ ಸಂಪಾದನೆ ಹೋಗುತ್ತದೆ. ಅಥವಾ ಕೆಲವರಿಗೆ ಕಂಡಿದ್ದೆಲ್ಲಾ ತೆಗೆದುಕೊಳ್ಳಬೇಕು ಅನ್ನುವ ಆಸೆ ಇರುತ್ತದೆ. ಹಾಗೇನೆ ತೆಗೆದುಕೊಂಡು ಅದು ನಮಗೆ ಬೇಡ ಅಂತ ಉಪಯೋಗಿಸದೆ ಇರುವವರು ಕೂಡ ಇದ್ದಾರೆ. ನೋಡಿ ಈ ತರ ಎಲ್ಲಾ ಆದಾಗ ಹಣ ಸುಮ್ಮನೆ ವ್ಯರ್ಥವಾಗುತ್ತದೆ. ಕರ್ಚು ಹೆಚ್ಚಾಗುತ್ತದೆ ಅಷ್ಟೇ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ, ಧನ್ಯವಾದಗಳು