ಧಾರವಾಡದ ಗೃಹಿಣಿ ಯೂಟ್ಯೂಬ್ ನಲ್ಲಿ ಗೆದ್ದ ಕಥೆ..ಯೂಟ್ಯೂಬ್ ಹಣದಿಂದ 2 ಸೈಟ್ ತಗೊಂಡ ಶ್ರಾವಣಿ ಅಡುಗೆ ಮನೆ ಚಾನಲ್ ಓನರ್..

ಯೂಟ್ಯೂಬ್ ಹಣದಿಂದ ಎರಡು ಸೈಟ್ ತಗೊಂಡೆ ಸರ್ ಮನೆ ಕಟ್ಟಬೇಕು… ನಾನು ಏನು ತೆಗೆದುಕೊಂಡಿದ್ದೇನೆ ಅದೆಲ್ಲವೂ ಕೂಡ ಯೂಟ್ಯೂಬ್ ದುಡ್ಡಿನಿಂದಲೇ ಏನಿಲ್ಲ ಸರ್ ಸೈಟ್ ಖರೀದಿ ಮಾಡುವುದಕ್ಕೆ ಹೊರಟಿದ್ದೇವೆ ನಿಮ್ಮ ದುಡ್ಡಲ್ಲ ಇಲ್ಲ ಸರ್ ಯೂಟ್ಯೂಬ್ ಇಂದ ಬಂದ ದುಡ್ಡಿನಲ್ಲಿ ಈಗ ಸೈಟನ್ನು ತೆಗೆದುಕೊಂಡಿರುತ್ತೇವೆ ಒಂದು ವರ್ಷ ಈ ರೀತಿಯಾಗಿ ಕೊಟ್ಟರೆ.

WhatsApp Group Join Now
Telegram Group Join Now

ಮನೆಯನ್ನು ಕೂಡ ಕಟ್ಟಿಸಿ ಬಿಡುತ್ತೇವೆ. ಈಗ ನೀವು ತಯಾರಾಗಿ ಇದ್ದೀರಾ ಟೀಯನ್ನು ಮಾಡುವುದಕ್ಕೆ ನಮ್ಮ ಬೆಳಗಿನ ಉಪಹಾರ ಮುಗಿದಿದೆ ನಮ್ಮ ಶ್ರಾವಣಿ ಅಡುಗೆ ಮನೆ ರಶ್ಮಿ ಅವರ ಕೈಯಿಂದ ಈಗ ಒಂದು ಚಹವನ್ನು ಮಾಡಿಸುತ್ತಾ ಅವರ ಕಥೆಯನ್ನು ಕೇಳೋಣ ಇದರ ಸ್ಕ್ರೂ ಹೋಗಿದ್ದು ಇದನ್ನು ಬೇರೆ ತೆಗೆದುಕೊಳ್ಳಬೇಕು ಎಂದಾಗ ಇಲ್ಲ ಇದನ್ನು ಮನೆಯಲ್ಲೇ.

ಮಾಡೋಣ ಇರು ಎಂದು ಹೇಳಿ ನಮ್ಮ ಯಜಮಾನರು ದೇಸಿಜುಗಾಡು ಮಾಡಿದ್ದಾರೆ ಇದನ್ನು ಈ ರೀತಿಯಾಗಿ ಹೊರಳಿಸಿದರೆ ಈ ರೀತಿ ಸೆಟ್ ಮಾಡಬಹುದು ಮೇಲೆ ಮತ್ತು ಕೆಳಗಡೆ ಎರಡು ಹಾಗುವ ರೀತಿ ಅಲ್ಲೇ ರೆಡಿ ಮಾಡಿದ್ದಾರೆ ಈಗ ಕ್ಯಾಮೆರಾವನ್ನು ಆನ್ ಮಾಡಿ ಪಾತ್ರೆ ಅಷ್ಟೇ ಕಾಣುವ ರೀತಿ ಸೆಟ್ ಮಾಡಿ ಇಟ್ಟಿರುತ್ತೇನೆ, ಈಗ ಹೇಳಿ ನಿಮ್ಮ ಬಾಲ್ಯ ಎಲ್ಲ ಎಲ್ಲಿ.

ಇದ್ದಿದ್ದು ಮಹಾರಾಷ್ಟ್ರದಲ್ಲಿ ತಂದೆಯವರೆಲ್ಲ ನಮ್ಮ ತಂದೆ ಪೊಲೀಸ್ ಇದ್ದರೂ ಹಾಗಾಗಿ ಮಹಾರಾಷ್ಟ್ರದಲ್ಲಿಯೇ ಕಲಿತಿದ್ದು ಐದು ವರ್ಷಕ್ಕೊಮ್ಮೆ ಟ್ರಾನ್ಸ್ಫರ್ ಆಗುತ್ತಾ ಇತ್ತು ನಮಗೆ ಹಾಗಾಗಿ ಪುಣೆಯ ಬಳಿ ಒಂದು ತಾಲೂಕಿದೆ ಅಲ್ಲಿ 5ನೇ ತರಗತಿಯ ವರೆಗೂ ಓದಿದ್ದೆ ಅಲ್ಲಿ ಮತ್ತು ಪೂರ್ಣೆಯಲ್ಲಿ ಎರಡು ಕಡೆಯಲ್ಲಿಯೂ ಕೂಡ ಪೂಣೆಯಲ್ಲಿ 6 ಮತ್ತು 7ನೇ ತರಗತಿ.

ಓದಿದ್ದೆ ಆನಂತರ ಕೊಲ್ಲಾಪುರದಲ್ಲಿ ಅಲ್ಲಿ ಗಡಿಂಗ್ ಗ್ಲಾಸ್ ಎಂದು ಒಂದು ತಾಲೂಕು ಇದೆ ಅಲ್ಲಿ ಇದ್ದೆ ಅಲ್ಲಿ 10ನೇ ತರಗತಿವರೆಗೂ ಓದಿದ್ದೆ 12ನೇ ತರಗತಿವರೆಗೂ ಕೂಡ ಅಲ್ಲೇ ಜಾಗೃತಿ ಕಾಲೇಜ್ ಎಂದು ಇದೆ ಅಲ್ಲಿ ಮುಗಿದ ಮೇಲೆ ನನ್ನ ಅಪ್ಪ ಟ್ರಾನ್ಸ್ಫರ್ ಆದ ಮೇಲೆ ಈ ಕಡೆ ಬಂದವು ಕರ್ನಾಟಕಕ್ಕೆ ಬಂದವು ನನ್ನ ಎಜುಕೇಶನ್ ಹೇಗೆ ಮಾಡುವುದು ಇನ್ನು ಮುಂದೆ ಎಂದಾಗ ನನ್ನ.

ದೊಡ್ಡಪ್ಪ ಅವರ ಮನೆಯಲ್ಲಿ ಕಲಿಯುವುದಕ್ಕೆ ಬಿಟ್ಟರು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಅವರು ಕೂಡ ಪೊಲೀಸ್ ಆಗಿದ್ದರು ಅಲ್ಲಿ ಎರಡು ವರ್ಷ ಐಟಿಐ ಮಾಡಿಕೊಂಡು ಇನ್ಫಾರ್ಮಶನ್ ಟೆಕ್ನಾಲಜಿ ಅದು ಮಾಡಿದ ನಂತರ ಇಷ್ಟು ಕಲಿತನಲ್ಲ ಏನು ಮಾಡುವುದು ಎಂದು ಅಂದರೆ ಪುನಹ ಏನು ಮಾಡುವುದು ಎಂದು ನಮ್ಮ ಅತ್ತೆಯ ಮನೆಗೆ ಕಳುಹಿಸಿಕೊಟ್ಟರು.

ಅಲ್ಲಿಂದ ಪುನ ಮುಗಿಸಿಕೊಂಡು ಗದಗ್ ನಲ್ಲಿ ನಮ್ಮ ಅತ್ತೆ ಇದ್ದಾರೆ, ನಮ್ಮ ಅಪ್ಪನ ತಂಗಿ ಈಗ ನಿನಗೆ ಏನು ಬೇಕು ಅದನ್ನು ಮಾಡು ರೇಷ್ಮಾ ನಾನು ನಿಮ್ಮಪ್ಪನಿಗೆ ಹೇಳುತ್ತೇನೆ ನೀನು ಕೆಲಸ ಮಾಡುತ್ತೇನೆ ಎಂದರೆ ಮಾಡು ಎಂದು ನಮ್ಮ ಅತ್ತೆಯವರು ನನಗೆ ಪೂರ್ತಿಯಾಗಿ ಸಪೋರ್ಟ್ ಅನ್ನು ಮಾಡಿದರು ಅವರಿಂದ ನನಗೆ ಇವತ್ತು ಹೊರಗಿನ ಪ್ರಪಂಚ ಗೊತ್ತಾಯ್ತು ಇಲ್ಲವಾದರೆ.

ಕೇವಲ ನನಗೆ ಶಾಲೆಯಿಂದ ಮನೆಗೆ ಬರುವುದು ಮನೆಯಲ್ಲಿ ಊಟ ಮಾಡುವುದು ಓದುವುದು ಅಷ್ಟೇ ಇತ್ತು ಹೊರಗಿನ ಜಗತ್ತಿನ ಬಗ್ಗೆ ನಮಗೆ ಗೊತ್ತೇ ಇರಲಿಲ್ಲ ನಮ್ ಅತ್ತೆ ಯಾವಾಗ ನನಗೆ ಎಲ್ಲವನ್ನು ಕಲುಹಿಸಿದರು ಆಗ ನನಗೆ ಎಲ್ಲವೂ ಗೊತ್ತಾಯ್ತು ಒಂದು ವರ್ಷ ಕೆಲಸಕ್ಕೆ ಹೋಗಿದ್ದೆ ಆನಂತರ ಮದುವೆಯಾಗಿ ಇಲ್ಲಿಗೆ ಬಂದೆ ಮದುವೆಯಾಗಿದೆ 2009ರಲ್ಲಿ.

ಅದು ಕೂಡ ಮನೆಯಲ್ಲಿ ನೋಡಿ ಮದುವೆ ಮಾಡಿದ್ದು ಆನಂದವರು ನಿಮ್ಮನ್ನು ನೋಡುವುದಕ್ಕೆ ಬಂದಿದ್ದಾರೆ ಹೌದು ಹೆಣ್ಣು ನೋಡಿಕೊಂಡು ಹೋಗಿ ಆರು ತಿಂಗಳಾದ ಬಳಿಕ ನಾವು ಮದುವೆಯಾಗಿದ್ದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.



crossorigin="anonymous">