ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

ನಮಸ್ಕಾರ ಪ್ರಿಯ ವೀಕ್ಷಕರೇ,ಇವತ್ತಿನ ವಿಡಿಯೋದಲ್ಲಿ ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ಇರುವವರಿಗೆ ಸ್ವಂತ ಮನೆ ಒಳ್ಳೆಯದ ಬಾಡಿಗೆ ಮನೆ ಒಳ್ಳೆಯದ ಬ್ಯಾಂಕ್ ಲೋನ್ ತೆಗೆದು ಮನೆ ಕಟ್ಟುವುದು ಒಳ್ಳೆಯದ ಇಲ್ಲವಾ ಅಂತ ನೋಡೋಣ ನಮ್ಮ ಬದುಕಿನಲ್ಲಿ ಮುಖ್ಯವಾದ ಕನಸು ಅಂದರೆ ನಮಗೆ ಅಂತ ಒಂದು ಸ್ವಂತ ಮನೆ ಅದು ಸಿಕ್ಕದರೂ ಸರಿ ದೊಡ್ಡದಾದರೂ ಸರಿ ನಮ್ಮ ಕನಸಿನ ಮನೆಯನ್ನು ಕಟ್ಟುವುದಕ್ಕಾಗಿ ನಮ್ಮ ಇಡೀ ಜೀವನವನ್ನು ನಮ್ಮ ಮನೆಗೆ ಕೊಡಬಾರದು ಸ್ವಂತ ಮನೆ ಅನ್ನೋದು ನಮ್ಮ ಲೈಫ್ ನಲ್ಲಿ ಒಂದು ಪಾರ್ಟ್ ಆಗಿ ಮಾತ್ರ ಇರಬೇಕು .

WhatsApp Group Join Now
Telegram Group Join Now

ಹಾಗಾದರೆ ನಾವು ಸ್ವಂತ ಮನೆ ಕಟ್ಟಲೇ ಬಾರದ ನೀವು ಹೇಳಿದರೆ ಅದಕ್ಕೆ ಉತ್ತರ ಈ ವಿಡಿಯೋ ಪೂರ್ತಿ ನೋಡಿ ಆಗ ನೀವೇ ಒಂದು ತೀರ್ಮಾನ ತಗೋಬಹುದು . ಸ್ವಂತ ಮನೆ ಅಂದರೆ ಸಿಂಗಲ್ ಫ್ಲೋರ್ ಡಬಲ್ ಫ್ಲೋರ್ ಅಂಚಿನಮನಿ ಸೀಟಿನ ಮನೆ ಯಾವುದಾದರು ಇರಬಹುದು ಬಾಡಿಗೆ ಮನೆಯಲ್ಲಿ ಇರುವವರಿಗೆ ಯಾವಾಗಲೂ ಸ್ವಂತ ಮನೆ ಕಟ್ಟಬೇಕು ಸ್ವಂತ ಮನೆ ಕಟ್ಟಬೇಕು ಅನ್ನೋ ನೆನಪು ಇರುತ್ತಲೇ ಇರುತ್ತೆ ಯಾಕೆಂದರೆ ನನ್ನ ಅಣ್ಣ ಮನೆ ಕಟ್ಬಿಟ್ಟ ನಾನು ಕಟ್ಟಬೇಕು ನನ್ನ ತಮ್ಮ ಮನೆ ಕಟ್ಬಿಟ್ಟ ನಾನು ಕಟ್ಬೇಕು ನನ್ನ ನೆಂಟರೆಲ್ಲ ಮನೆ ಕಟ್ಟಾಯ್ತು ನಾನು ಕಟ್ಟಬೇಕು ಪಕ್ಕದ ಮನೆಯವರು ಕಟ್ಟುತ್ತಿದ್ದಾರೆ .

See also  ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ ? ಡಾ ಅಂಜನಪ್ಪ ಹೇಳಿದ್ರು ಆ ಒಂದು ಸತ್ಯ

ನಾನು ಕಟ್ಟಬೇಕು ಅವರು ಕಟ್ಟುತ್ತಿದ್ದಾರೆ ಇವತ್ತು ಕಟ್ಟುತ್ತಿದ್ದಾರೆ ನಾನು ಕಟ್ಟಬೇಕು ಅಂತ ಅನಿಸುತ್ತದೆ ಈ ತರದ ಯೋಚನೆಯನ್ನು ಬಿಟ್ಟು ನಮಗೆ ಯಾಕೆ ಸ್ವಂತ ಮನೆ ಬೇಕು ತಂದೆ ತಾಯಿ ಹೆಂಡತಿ ಮಕ್ಕಳು ಇವರಿಗಾಗಿ ಒಂದು ಮನೆ ಸ್ವಂತ ಮನೆ ಬೇಕು ಅಂತ ಯೋಚನೆ ಮಾಡಿ ಮೊದಲು ಮನೆ ಕಟ್ಟಲು ಒಂದು ಫ್ಲಾಟ್ ಒಂದು ಜಾಗ ಬೇಕು ಅದನ್ನು ತಗೊಳ್ಳುವ ಮೊದಲು ನಮ್ಮ ನೆಂಟರೆಲ್ಲ ಬಂದು ಹೋಗೋಕೆ ಸೌಕರ್ಯ ಇರುತ್ತಾ ಅಂತ ಯೋಚಿಸದೆ ಮಕ್ಕಳಿಗೆ ಸ್ಕೂಲ್ಗೆ ಹೋಗಿ ಬರಲು ಅನುಕೂಲ ಇದೆಯಾ ತಂದೆ ತಾಯಿ ಮತ್ತು ಮಣೆಯಲ್ಲಿ ಬಯಸ್ಸಾದವರು ಇದ್ದರೆ ಅವರಿಗೆ ಹಾಸ್ಪಿಟಲ್ ಹೋಗಿ ಬರಲು ಅನುಕೂಲ ಇದೆಯಾ .

ಸ್ವಲ್ಪ ದೂರ ಇದ್ದರು ಪರವಾಗಿಲ್ಲ ನಿಭಾಯಿಸಬಹುದು ಅಂತಂದರೆ ಸ್ವಲ್ಪ ಸಿಟಿಯಿಂದ ದೂರದಲ್ಲಿ ಒಂದು ಫ್ಲಾಟ್ ತಗೊಳ್ಳಿ ಇಲ್ಲ ಎಲ್ಲಾ ವಿಧವಾದ ಅಂಶಗಳು ಮನೆಯ ಪಕ್ಕದಲ್ಲಿ ಇರಬೇಕು ಅಂದರೆ ಫ್ಲಾಟ್ ತಗೊಳ್ಳೋಕೆ ಹಣ ಜಾಸ್ತಿ ಖರ್ಚಾಗುತ್ತೆ ಅದು ನಿಮ್ಮ ತೀರ್ಮಾನ ಮನೆ ಕಟ್ಟುವುದು ಅನ್ನೋದು ಸಾಮಾನ್ಯ ವಿಷಯ ಅಲ್ಲ ಮನೆ ಕಟ್ಟೋಕೆ ನಿಮ್ಮ ಟೈಮ್ ಅದಕ್ಕೆ ಕೊಡಬೇಕು ಹಾಗೂ ನಿಮ್ಮ ತಿಂಗಳ ಆದಾಯ ಕಡಿಮೆಯಾಗಬಹುದು ಹಾಗಾದರೆ ನಮ್ಮ ಮನೆ ಹೇಗಿರಬೇಕು ನಮ್ಮ ಮನೆಯ ಬಜೆಟ್ ಎಷ್ಟು ಅಂತ ನೀವು ತಿಳಿದುಕೊಳ್ಳಬೇಕು.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

ಆಮೇಲೆ ನಮ್ಮ ಕೈಯಲ್ಲಿ ಎಷ್ಟು ಹಣ ಇದೆ ಹಣದ ಕೊರತೆ ಎಷ್ಟು ಹೋಂ ಲೋನ್ ಎಷ್ಟು ಬೇಕು ನಮ್ಮ ಮನೆ ಕಟ್ಟಲು ಎಷ್ಟು ಕೊಡ್ತಾರೆ ಅಂತ ತಿಳಿದುಕೊಳ್ಳಬೇಕು ಹೋಂ ಲೋನ್ ತಗೊಂಡ್ರೆ ತಿಂಗಳಿಗೆ ಒಂದು ಸಾರಿ ಎಷ್ಟು ಇಎಂಐ ಕಟ್ಟಬೇಕು ನಾವು ಎಷ್ಟು ಕಟ್ಟಲಿಕ್ಕೆ ಸಾಧ್ಯ ಅಂತ ನಿಮ್ಮನ್ನು ನೀವೇ ಕೇಳಬೇಕು ನೀವು ಖಂಡಿತವಾಗಿ ನನ್ನಿಂದ ತಿಂಗಳಿಗೆ ಎಷ್ಟು ಹಣ ಇಎಂಐ ಕಟ್ಟಲಿಕ್ಕೆ ಸಾಧ್ಯ ಅಂದರೆ ಆ ಹಣವನ್ನು ಮೂರರಿಂದ ಐದು ತಿಂಗಳು ಉಳಿತಾಯ ಮಾಡಿ ನೋಡಿ .

ಸಾಧ್ಯವಾದರೆ ಇದೇ ತರ 10 ರಿಂದ 15 ವರ್ಷಗಳು ಉಳಿಸಲು ಸಾಧ್ಯವಾಗುತ್ತಾ ಅಂತ ಯೋಚನೆ ಮಾಡ್ಕೊಳ್ಳಿ ಸಾಧ್ಯವಾಗುತ್ತೆ ಅಂತ ನಿಮಗೆ ಅಂದರೆ ಮನೆ ಕಟ್ಟಲು ಪ್ರಾರಂಭ ಮಾಡಿ ನಿಮ್ಮ ಹೋಮ್ ಲೋನ್ ಇಎಂಐಗಿಂತ ಮಣೆ ಬಾಡಿಗೆ ಹಣ ಅರ್ಧಕ್ಕೆ ಅರ್ಧ ಕಡಿಮೆಯಾದರೆ ಬಾಡಿಗೆ ಮನೆಯಲ್ಲಿ ಇದ್ದುಕೊಂಡು ಹಣ ಸೇರಿಸಿ ಸ್ವಂತ ಮನೆ ಕಟ್ಟುವುದು ಒಳ್ಳೆಯದು.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ, ಧನ್ಯವಾದಗಳು.

[irp]


crossorigin="anonymous">