ನಮಸ್ಕಾರ ಪ್ರಿಯ ವೀಕ್ಷಕರೇ, ಫ್ರೆಂಡ್ಸ್ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಬಂದಾಗ ಅಥವಾ ಸರ್ಕಾರಿ ಕಾರ್ಯಕ್ರಮಗಳಿದ್ದಾಗ ಪ್ರಧಾನಿ ಮೋದಿ ರಾಜ್ಯಕ್ಕೆ ಬರೋದು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮಾಡ್ತಾ ಇರ್ತಾರೆ ಹಾಗಿದ್ರೆ ಪ್ರಧಾನಿಗಳ ಇಂತಹ ಒಂದು ಕಾರ್ಯಕ್ರಮಕ್ಕೆ ಎಷ್ಟು ಕೋಟಿ ಖರ್ಚಾಗುತ್ತೆ ಯಾವುದಕ್ಕೆಲ್ಲ ಹಣ ಖರ್ಚಾಗುತ್ತದೆ ಇದಕ್ಕೆ ದುಡ್ಡು ಕೊಡುವುದು ಯಾರು? ಎಲ್ಲವನ್ನ ಈ ವಿಡಿಯೋದಲ್ಲಿ ತೋರುಸ್ತಿವಿ. ತುಂಬಾ ಇಂಟರೆಸ್ಟಿಂಗ್ ಆಗಿರೋ ಈ ವಿಡಿಯೋವನ್ನು ಕೊನೆವರೆಗೂ ನೋಡಿ.
ಅದಕ್ಕೂ ಮುನ್ನ ನೀವು ಇನ್ನು ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈಗ್ಲೇ ಸಬ್ಸ್ಕ್ರೈಬ್ ಆಗಿ ಮೋದಿ ಕಾರ್ಯಕ್ರಮದ ಖರ್ಚು ವೆಚ್ಚ ಭರಿಸೋದ್ ಯಾರು? ಫ್ರೆಂಡ್ಸ್ ಪ್ರಧಾನಿ ಮೋದಿ ಸರ್ಕಾರಿ ಕಾರ್ಯಕ್ರಮ ಹಿನ್ನೆಲೆ ರಾಜ್ಯಕ್ಕೆ ಬಂದ್ರೆ ಕಾರ್ಯಕ್ರಮದ ವೇದಿಕೆ ರೆಡಿ ಮಾಡುವುದರಿಂದ ಹಿಡಿದು ವಿವಿಧ ಜಿಲ್ಲೆಗಳಿಂದ ಜನರನ್ನ ಕರೆತರಲು ಬಂದವರಿಗೆ ಊಟ ನೀರಿನ ವ್ಯವಸ್ಥೆ ಮಾಡುವ ತನಕ ಎಲ್ಲಾ ಖರ್ಚು ವೆಚ್ಚಗಳನ್ನು ರಾಜ್ಯ ಸರ್ಕಾರವೇ ಭಾವಿಸುತ್ತೆ .
ಒಂದು ವೇಳೆ ಸರ್ಕಾರಿ ಕಾರ್ಯಕ್ರಮ ಅಲ್ಲ ಸಂಪೂರ್ಣವಾಗಿ ಚುನಾವಣಾ ಪ್ರಚಾರಕ್ಕೆ ಅಂತ ಬಂದಿದ್ರೆ ಅದರ ಖರ್ಚು ವೆಚ್ಚವನ್ನ ಪಕ್ಷ ಮತ್ತು ಅಭ್ಯರ್ಥಿಗಳು ಯಥೇಚ್ಛೆಗೆ ಮೈಸೂರು ಮತ್ತು ಮಂಗಳೂರಿನಲ್ಲಿ ಮೋದಿ ನಡೆಸಿದ ಚುನಾವಣಾ ಪ್ರಚಾರದ ಖರ್ಚು ವೆಚ್ಚವನ್ನ ಬಿಜೆಪಿ ಮತ್ತು ಸಂಬಂಧಪಟ್ಟ ಅಭ್ಯರ್ಥಿಗಳು ಒಂದು ಕಾರ್ಯಕ್ರಮಕ್ಕೆ ಎಷ್ಟು ಕೋಟಿ ಖರ್ಚಾಗುತ್ತದ. 2023ರಲ್ಲಿ ಕಲಬುರ್ಗಿಯ ಮೊಳಕೆಡ ಗ್ರಾಮಕ್ಕೆ ಬಂದಿದ್ದ ಪ್ರಧಾನಿ ಮೋದಿ ಲಂಬಾಣಿ ಸಮುದಾಯದವರಿಗೆ ಹಕ್ಕುಪತ್ರ ವಿತರಿಸಿದ್ದು ನಿಮಗೆ ನೆನಪಿರಬಹುದು.
ಇದು ಕೆಲವೇ ಗಂಟೆಗಳ ಕಾರ್ಯಕ್ರಮವಾಗಿದ್ದರು ಇದರ ಆಯೋಜನೆಗೆ ಬರೋಬ್ಬರಿ 11.18 ಕೋಟಿ ರೂಪಾಯಿ ಖರ್ಚಾಗಿತ್ತು ಇದು ಸರ್ಕಾರಿ ಕಾರ್ಯಕ್ರಮ ಆಗಿದ್ದರಿಂದ ಇಷ್ಟು ಹಣವನ್ನು ರಾಜ್ಯ ಸರ್ಕಾರವೇ ಧರಿಸಿತು. ಯಾವುದಕ್ಕೆ ಎಷ್ಟು ದುಡ್ಡು ಬೇಕಾಗುತ್ತೆ ಗೊತ್ತಾ. ಯಾವುದಕ್ಕೆ ಎಷ್ಟು ದುಡ್ಡು ಬೇಕಾಗುತ್ತೆ ಗೊತ್ತಾ ಕೆಲವರಿಗೆ ಮಳೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 11.18 ಕೋಟಿ ಯಾವುದಕ್ಕೆಲ್ಲ ಖರ್ಚಾಗಿತ್ತು ಅಂತ ನೋಡೋದಾದ್ರ ಎಲ್ಇಡಿ ಪರದೆ ಅಳವಡಿಕೆ ಹೂವಿನ ಅಲಂಕಾರ ಜನರೇಟರ್ ವ್ಯವಸ್ಥೆ ಊಟದ ಕೌಂಟರ್ ಸ್ಥಾಪನೆಗೆ ಮೂರು ಮುಕ್ಕಾಲು ಕೋಟಿ ಖರ್ಚಾಗಿತ್ತು .
ವಿವಿಧ ಜಿಲ್ಲೆಗಳಿಂದ ಊಟದ ವ್ಯವಸ್ಥೆ ಮಾಡಲು ಒಂದು ಪಾಯಿಂಟ್ ಎರಡು ಮೂರು ಕೋಟಿ ಅರ್ಧ ಲೀಟರ್ನ ನಾಲ್ಕು ಲಕ್ಷ ವಾಟರ್ ಬಾಟಲ್ ಗೆ 24 ಲಕ್ಷ 200ml ನಂದಿನಿ ಮಸಾಲ ಮಜ್ಜಿಗೆ ಒಂದು ಲಕ್ಷ ಪ್ಯಾಕ್ ಗಳಿಗೆ 6.67 ಲಕ್ಷ ಜಿಲ್ಲಾ ಅವರು ಫಲಾನುಭವಿಗಳಿಗೆ 40 ಲಕ್ಷ. 15 ಲಕ್ಷ ಶಾಲು ಹೂವಿನ ಹಾರ ವಿಐಪಿ ಮೂವ್ಮೆಂಟ್ ಆಫ್ ಬ್ಯಾಟ್ಸ್ ಗಳಿಗೆ 20,000 ವೇದಿಕೆ ಮೇಲೆ ಡ್ರೈ ಫ್ರೂಟ್ಸ್ ಸ್ನಾಕ್ಸ್ ಹಣ್ಣು ನೀರಿನ ವ್ಯವಸ್ಥೆಗೆ 10,000 ವಿಡಿಯೋ ಚಿತ್ರೀಕರಣ ಫೋಟೋ ಆಹ್ವಾನ ಪತ್ರಿಕೆಗೆ 1.96 ಲಕ್ಷ ಕಾರ್ಯಕ್ರಮದ ಸ್ಥಳದಲ್ಲಿ ಮತ್ತು ಪಾರ್ಕಿಂಗ್ ಸ್ಥಳದಲ್ಲಿ ಲೆವೆಲ್ ಇನ್ ಗ್ರೋ ಲಿಂಕ್ ರಸ್ತೆ ನಿರ್ಮಾಣ ವಿದ್ಯುತ್ ಕಂಬಗಳ ಸ್ಥಳಾಂತರ ಹೆಲಿಫ್ಯಾಡ್ ನಿರ್ಮಾಣ ಇತ್ಯಾದಿ.
ಕೆಲಸಗಳಿಗೆ ಒಂದು ವರೆ ಕೋಟಿ ಸಾಂಸ್ಕೃತಿಕ ಮತ್ತು ಜಾನಪದ ಕಾರ್ಯಕ್ರಮ ಹಾಗೂ ಕಲಾವಿದರ ಸಂಭಾವನೆಗೆ 25 ಲಕ್ಷ ಆಗಿತ್ತು. ಇದೆಲ್ಲವನ್ನು ಸೇರಿಸಿದರೆ ಒಟ್ಟು 11.18 ಕೋಟಿ ಖರ್ಚಾಗಿತ್ತು. ಎಷ್ಟು ದುಡ್ಡನ್ನ ರಾಜ್ಯ ಸರ್ಕಾರವೇ ಬಾರಿಸುತ್ತೆ. ಇದನ್ನ ಹೊರತುಪಡಿಸಿ ದೆಹಲಿಯಿಂದ ಪ್ರಧಾನಿ ಮೋದಿ ರಾಜ್ಯಕ್ಕೆ ಬರಲು ತಗಲುವ ವಿಮಾನ ವೆಚ್ಚ ವಿಮಾನ ನಿಲ್ದಾಣದಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹೋಗಲು ಹೆಲಿಕ್ಯಾಪ್ಟರ್ ಅಥವಾ ಕಾರಿನ ವೆಚ್ಚ ಪ್ರಧಾನಿಗಳ ಫೋಟೋ ಪ್ರಚಾರಕ್ಕೆ ತಗಲ್ವ ಖರ್ಚು ವೆಚ್ಚಗಳನ್ನು ಕೇಂದ್ರ ಸರ್ಕಾರ ಬರಿಸುತ್ತೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು