ನಮಸ್ಕಾರ ಪ್ರಿಯ ವೀಕ್ಷಕರೆ, ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಬರುವ ಮುನ್ನ 16 ಸೂಚನೆಗಳನ್ನು ನೀಡುತ್ತಾಳೆ. ಲಕ್ಷ್ಮಿ ದೇವಿಂತಲೂ ಪ್ರಭಾವದವಳು ಮತ್ತು ಯಾವುದೇ ಕಾರಣಕ್ಕೂ ಒಂದೇ ಸ್ಥಳದಲ್ಲಿ ಎಲ್ಲೋ ಇಚ್ಛೆ ಪಡುವುದಿಲ್ಲ ಲಕ್ಷ್ಮೀದೇವಿಯನ್ನು ಯಾರು ಶ್ರದ್ಧೆಯಿಂದ ಭಕ್ತಿಯಿಂದ ಪೂಜಿಸುತ್ತಾರೋ ಅಲ್ಲಿ ಲಕ್ಷ್ಮಿ ದೇವಿಯು ವಾಸಿಸುತ್ತಾಳೆ ಹಿಂದೂ ಧರ್ಮದವರ ಲಕ್ಷ್ಮಿ ದೇವಿಯನ್ನು ಸಂಪತ್ತಿನ ದೇವತೆ ಮತ್ತು ಅದೃಷ್ಟದಿ ದೇವತೆ ಎಂದು ಪರಿಗಣಿಸಿರುತ್ತಾರೆ. ಮತ್ತೊಂದೆಡೆಗಳಲ್ಲಿ ಲಕ್ಷ್ಮಿ ದೇವಿಯು ದಿನವನ್ನು ಶುಕ್ರವಾರದಿಂದು ಪರಿಗಣಿಸಲಾಗುತ್ತದೆ .
ಈ ಲಕ್ಷ್ಮೀದೇವಿಯನ್ನು ಪೂಜಿಸುವುದರಿಂದ ಭಕ್ತನ ಸಂಪತ್ತು ಮತ್ತು ಖ್ಯಾತಿಯನ್ನು ಪಡೆಯುತ್ತಾನೆ ಲಕ್ಷ್ಮಿ ದೇವಿಯ ಕೃಪೆಯಿಂದ ವ್ಯಕ್ತಿಯ ಬಡತನ ದೂರವಾಗುತ್ತದೆ ಶಾಸ್ತ್ರಗಳ ಪ್ರಕಾರ ಲಕ್ಷ್ಮೀದೇವಿಯು ನಿಮ್ಮ ಸಾಧನೆಯಿಂದ ಸಂತೋಷಗೊಂಡಾಗ ನೀವು ಸಂಜೆ ಕೆಲವು ಮಂಗಳಕರ ಸಿಂಹಗಳನ್ನು ನೋಡಬಹುದಾಗಿದೆ ಸನಾತನ ಧರ್ಮದಲ್ಲಿ ತಾಯಿ ಲಕ್ಷ್ಮಿ ಸಂಪತ್ತಿನ ದೇವತೆ ಎಂದು ಸಂಭವಿಸಲಾಗುತ್ತದೆ ಲಕ್ಷ್ಮೀದೇವಿಯ ಆಶೀರ್ವಾದ ಪಡೆದ ಕುಟುಂಬವು ಆರ್ಥಿಕ ಒಗ್ಗಟ್ಟನ್ನು ಎದುರಿಸುವುದಿಲ್ಲ ಎಂದು ನಂಬಲಾಗಿದೆ .
ತಾಯಿ ಲಕ್ಷ್ಮಿ ದೇವಿಯ ಅನುಗ್ರಹದಿಂದ ಸಾಧಕನ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ ಲಕ್ಷ್ಮಿ ದೇವಿಯ ಆಗಮನದ ಮೊದಲು ಒಬ್ಬ ವ್ಯಕ್ತಿಯು ಕೆಲವು ಜನಗಳನ್ನು ಪಡೆಯಲು ಪ್ರಾರಂಭಿಸುತ್ತಾನೆ. ಈ ಶುಭ ಚಿನ್ನಿಹೆಗಳು ಯಾವವು ಎಂದು ತಿಳಿದರೆ ನೀವು ಆಶ್ಚರ್ಯ ಪಡುವುದಂತೂ ಸತ್ಯ ಅಂತಹ ಚಿಹ್ನೆಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ ಹಾಗಾದರೆ ಲಕ್ಷ್ಮೀದೇವಿಯು ನಿಮಗೆ ಒಲಿಯುವ ಮುನ್ನ ನೀಡುವ ಸಂಕೇತಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಹಕ್ಕಿಯ ಗೂಡು ಗೆಲುವು ಬಾರಿ ಮನೆಯ ಮಾಳಿಗೆ ಮೇಲೆ ಇಲ್ಲವೇ ಮನಿಗೆ ಸಂದಿಯಲ್ಲಿ ಹಕ್ಕಿಗಳ ಗೂಡು ಕಟ್ಟುತ್ತವೆ. ಸಂಜೆಯ ವೇಳೆ ನಿಮ್ಮ ಮನೆಯೊಳಗೆ ಅಥವಾ ಸುತ್ತಮುತ್ತ ಹಕ್ಕಿಯ ಗೂಡು ಕಂಡರೆ ಅದನ್ನು ಅತ್ಯಂತ ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ ಇದರ ಅರ್ಥ ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಆಗಮಿಸಲಿದ್ದಾಳೆ ಇದರಿಂದ ನಿಮ್ಮ ಒಳ್ಳೆಯ ದಿನಗಳು ಪ್ರಾರಂಭವಾಗುತ್ತದೆ ಎನ್ನುವ ಸೂಚನೆ ಇದಾಗಿದೆ ಗೂಬೆಯನ್ನು ನೋಡಿದರೆ ಅಪಶಕುನ ಎಂದು ಹೇಳಲಾಗುತ್ತದೆ .
ಆದರೆ ಗೋಬಿಯನ್ನು ಮನೆ ಒಳಗೆ ನೋಡಿದರೆ ಅಪಶಕುನ ಆದರೆ ಅದೇ ಗೂಬೆಯನ್ನು ಮನೆಯ ಹೊರಗೆ ನೋಡಿದರೆ ಶುಭ ಶಕುನವಾಗಿರುತ್ತದೆ ಗೂಬೆಯು ಲಕ್ಷ್ಮಿಯ ವಾಹನವಾಗಿದೆ ಆದ್ದರಿಂದ ಗೂಬೆಯು ನಿಮ್ಮ ಕಣ್ಣಿಗೆ ಬಿದ್ದರೆ ಧನ ಲಾಭವಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಕನಸಿನಲ್ಲಿ ನಿಮ್ಮ ಅಕ್ಕಪಕ್ಕ ಹಸಿರು ಇರುವಂತಹ ಮರಗಳು ಗಿಡಗಳು ಕಾಣಿಸಲು ಸಿಕ್ಕರೆ ಮುಂದಿನ ದಿನಗಳಲ್ಲಿ ಧನ ಲಾಭವಾಗುತ್ತದೆ ಎಂಬುದನ್ನು ಸೂಚಿಸುತ್ತದೆ ಪೊರಕೆಯನ್ನು ಲಕ್ಷ್ಮಿಯ ಸಮಾನವಾಗಿ ನೋಡುತ್ತೇವೆ.
ಮನೆಯಿಂದ ಹೊರಗಡೆ ಹೋಗಬೇಕಾದರೆ ಅಥವಾ ಯಾವುದಾದರೂ ಒಂದು ಒಳ್ಳೆಯ ಕೆಲಸಕ್ಕೆ ಹೋಗಬೇಕಾದರೆ ಯಾರಾದರೂ ಕಸಗುಡಿಸುವುದನ್ನು ನೀವು ನೋಡಿದರೆ ಶುಭ ಸಂಕೇತ ಎಂದು ತಿಳಿದುಕೊಳ್ಳಬಹುದು ಇದರಿಂದ ಆ ದಿನ ನೀವು ಮಾಡುವಂತ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ ಮತ್ತು ಧನ ಲಾಭವಾಗುತ್ತದೆ ಎಂಬುದನ್ನು ಸೂಚಿಸುತ್ತದೆ ಮುಂಜಾನೆ ಏಳು ಬಾ ಸಮಯದಲ್ಲಿ ಯಾರಾದರೂ ಶಂಕವನ್ನು ಓದುತ್ತಿರುವ ಶಬ್ದ ನಿಮಗೆ ಕೇಳಿದರೆ ಲಕ್ಷ್ಮಿ ದೇವಿಯು ನಿಮಗೆ ಒಲಿಯುತ್ತಾಳೆ ಎಂಬುದನ್ನು ಸೂಚಿಸುತ್ತದೆ .
ಇದೇ ರೀತಿ ಮುಂಜಾನೆ ಇದ್ದ ತಕ್ಷಣ ಕಬ್ಬು ನಿಮ್ಮ ಕಣ್ಣಿಗೆ ಆಗುತ್ತದೆ ಹಾಗೂ ಜೀವನವೆಲ್ಲ ಸಿಹಿಯಿಂದ ಕೂಡಿರುತ್ತದೆ ಎಂಬುದನ್ನು ಸೂಚಿಸುತ್ತದೆ ನಾಯಿ ಮನೆಯಿಂದ ಹೊರಗೆ ಹೋಗುವಾಗ ದಾರಿಯಲ್ಲಿ ನಾಯಿಯನ್ನು ಸಸ್ಯಹಾರ ಅಥವಾ ವೃತ್ತಿಯನ್ನು ಬಾಯಿಯಲ್ಲಿ ಕಚ್ಚಿಕೊಂಡಿರುವುದು ಕಂಡು ಬಂದರೆ ನೀವು ಹಣ ಗಳಿಸುತ್ತಿದ್ದೀರಿ ಎಂದರ್ಥ..
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.