4 ಮನೆ,9 ಸೈಟ್ ಮಾರಿ ಬಾಡಿಗೆ ಮನೆಯಲ್ಲಿ ಜೀವನ ದ್ವಾರಕೀಶ್ ಕಣ್ಣೀರಿನ ಕಥೆ 51 ವಯಸ್ಸಿನಲ್ಲಿ 2 ನೇ ಮದುವೆ ಆಗಿದ್ದು ಹೇಗೆ ?

ನಮಸ್ಕಾರ ಪ್ರಿಯ ವೀಕ್ಷಕರೇ, ನಮಸ್ಕಾರ್ ವೀಕ್ಷಕರೇ ಕರ್ನಾಟಕದ ಕುಳ್ಳ ಕರ್ನಾಟಕದ ಕೋಟಿ ನಿರ್ಮಾಪಕ ಹಾಗೆ ಕನ್ನಡದ ಹಾಸ್ಯ ನಟ ನಿರ್ದೇಶಕ ಕೂಡ ಹೌದು ಕನ್ನಡ ಚಿತ್ರರಂಗವನ್ನು ಅಗಲಿದ್ದಾರೆ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಒಂದು ಕಾಲದಲ್ಲಿ ದ್ವಾರಕೇಶ್ ಅಂದರೆ ಕೋಟಿ ನಿರ್ಮಾಪಕ ಎಂಬ ಮಾತಿತ್ತು. ಎಷ್ಟೋ ಜನರಿಗೆ ಬದುಕನ್ನು ಕೊಟ್ಟಿ ಕಟ್ಟಿಕೊಂಡಂತವರು. ಎಷ್ಟೋ ಜನರಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಗಟ್ಟಿಯಾಗಿ ನೆಲೆ ಊರೋದಕ್ಕೆ ಸಹಾಯ ಮಾಡಿದಂತವರು.

WhatsApp Group Join Now
Telegram Group Join Now

ಕನ್ನಡ ಸಿನಿಮಾಗಳಿಗೆ ಅಪಾರವಾದಂತಹ ಕೊಡುಗೆಗಳನ್ನು ನೀಡಿದ್ದಾರೆ. ಘಟಾನುಘಟಿಗಳ ಜೊತೆಗೆ ಸಿನಿಮಾವನ್ನು ಮಾಡಿದ್ದಾರೆ. ಆದರೆ ಅವರ ಇತ್ತೀಚಿನ ಪರಿಸ್ಥಿತಿ ಅಂದುಕೊಂಡಂತೆ ಇರಲಿಲ್ಲ. ಸಾಲು ಸಾಲು ಆಗಿ ಹಿಟ್ ಸಿನಿಮಾಗಳನ್ನು ಮಾಡಿದಂತಹ ನಿರ್ಮಾಪಕ ಅಂತ ಹೇಳಿದರೆ ಅವರ ಬಳಿ ಕೋಟಿ ಕೋಟಿ ಆಸ್ತಿ ಇರಬೇಕಾಗಿತ್ತು. ಅವರು ಆರಾಮಾಗಿ ಜೀವನವನ್ನು ಸಾಗಿಸಬೇಕಾಗಿತ್ತು. ಅದರಲ್ಲಿ ಕೊನೆಗಾಲದಲ್ಲಿ ಜೀವನವನ್ನು ಆರಾಮಾಗಿ ಸಾಧಿಸಬೇಕಿತ್ತು.

ಆದರೆ ಅವರ ಜೀವನದ ಕೊನೆ ಕೊನೆಯಲ್ಲಿ ಆ ರೀತಿಯಾದ ಪರಿಸ್ಥಿತಿ ಇರಲಿಲ್ಲ. ಇದೇ ಕೋಟೆ ನಿರ್ಮಾಪಕ ಸಾಲದ ಸುಳಿಯಲ್ಲಿ ಸಿಲುಕಿಕೊಂಡು ತಾವು ಕಟ್ಟಿಸಿದಂತಹ ಮನೆಗಳನ್ನು ಮಾರಿ ಕನಸಿನ ಮನೆಯನ್ನು ಅಂತಹ ಪರಿಸ್ಥಿತಿ ದ್ವಾರಕೇಶ್ ಅವರಿಗೆ ಎದುರಾಗಿತ್ತು. ಅಷ್ಟೇ ಯಾಕೆ ಅವರಿಗೆ ಸಾಲ ಕೊಟ್ಟಂತವರು ಮನೆಯ ಮುಂದೆ ಬಂದು ಜಗಳವನ್ನು ಆಡುವ ಪರಿಸ್ಥಿತಿಯನ್ನು ಕೂಡ ದ್ವಾರಕೇಶ್ ಅವರು ಎದುರಿಸಬೇಕಾಗಿತ್ತು. ತಾವು ಇಷ್ಟಪಟ್ಟು ಕನಸನ್ನು ಕಟ್ಟಿಸಿದಂತಹ ಮನೆಯನ್ನು ನಾಲ್ಕು ಮನೆಗಳನ್ನು ಮಾರಿದ್ದಾರೆ ಅಂತ ಹೇಳಿದರೆ.

See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..

ಎಷ್ಟರಮಟ್ಟಿಗೆ ಅವರು ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ ಅನ್ನುವುದನ್ನು. ನೀವು ಊಹೆ ಮಾಡಿಕೊಳ್ಳಬಹುದು ಆ ರೀತಿಯಾದ ತೀರ ತೀರ ಕಷ್ಟಗಳನ್ನು ದ್ವಾರ್ಕೇಶ್ ಅವರು ಎದುರಿಸಿದ್ದಾರೆ. ಇದೆಲ್ಲದಕ್ಕೂ ಕಾರಣವಾಗಿದ್ದು ಏನೆಂದರೆ ಇದೇ ಸಿನಿಮಾ ಅನ್ನುವ ಗೀಳು ಸ್ವತಃ ದ್ವಾರಕೀಶ್ ಅವರು ಮಾಡಿಕೊಂಡಂತಹ ಒಂದಷ್ಟು ತಪ್ಪುಗಳು. ಈಗಾಗಲೇ ಹೇಳಿದ ಹಾಗೆ ಘಟಾನುಘಟಿಗಳ ನಾಯಕರ ಜೊತೆಗೆ ಹಂಚಿಕೊಂಡಿದ್ದಾರೆ. ಅವರಿಗೆ ಸಿನಿಮಾಗಳನ್ನು ಮಾಡಿದ್ದಾರೆ ಜೊತೆಗೆ ಅವರ ಸ್ನೇಹಗಳನ್ನು ಪಡೆದುಕೊಂಡಿದ್ದರು.

ಆದರೆ ಆತ್ಮೀಯ ಸ್ನೇಹಿತರಾದಂತಹ ವಿಷ್ಣುವರ್ಧನ್ ಅವರಿಂದ ಹಿಡಿದು ಪಕ್ಕದ ತಮಿಳುನಾಡಿನ ರಜನಿಕಾಂತ್ ಅವರ ಅವರ ಜೊತೆಗೆ ದ್ವಾರಕೇಶ್ ಅವರು ಮನಸ್ತಾಪವನ್ನು ಮಾಡಿಕೊಂಡಿದ್ದರು. ಇನ್ನು ದ್ವಾರಕೇಶ್ ಅವರು ತಮ್ಮ ಜೀವನದಲ್ಲಿ ಏಳು ಬೀಳುಗಳನ್ನು ಸಾಕಷ್ಟು ಕಂಡಿದ್ದಾರೆ. ಅವರು ಜೀವನದಲ್ಲಿ ಎದುರಿಸಿ ದಂತಹ ಕಷ್ಟಗಳ ಸರಮಾಲೆ ಇದೆ. ಅವರು ಅವನ ಮಗನ ವಿಚಾರದಲ್ಲಿ ಒಂದು ಪವಾಡವೇ ನಡೆದುಹೋಗಿದೆ. ಹಾಗಾದ್ರೆ ದ್ವಾರಕೇಶ್ ಅವರ ಕಣ್ಣೀರಿನ ಜೀವನದ ಬಗ್ಗೆ ಕಥೆ ಏನು.

ಅಂದರೆ ಅವರ ಜೀವನದಲ್ಲಿ ಆದಂತಹ ಪವಾಡವೇನು. ಸ್ಟಾರ್ ನಟರ ಜೊತೆ ಮನಸ್ತಾಪ ಹುಟ್ಟಿಕೊಂಡಿದ್ದು ಯಾಕೆ. ಹಾ ಎಲ್ಲದರ ಬಗ್ಗೆ ಒಂದು ಮಾಹಿತಿ ಇದೆ. ಆ ಒಂದು ಸ್ಟೋರಿಯನ್ನು ನೋಡೋಣ. ನಟ ದ್ವಾರಕೇಶ್ ಅವರ ಜೀವನ ಒಂದು ಕಡೆ ಸ್ಪೂರ್ತಿಯು ಹೌದು ಇನ್ನೊಂದು ಕಡೆ ಪಾಠವು ಹೌದು. ಅವರು ತಮ್ಮ ಜೀವನದುದ್ದಕ್ಕೂ ಸಿನಿಮಾ ಸಿನಿಮಾ ಅಂತಾನೆ ಬದುಕಿದಂತವರು. ಇಂತಹ ದ್ವಾರಕೇಶ್ ಅವರ ನಿಜವಾದ ಹೆಸರು ಬಂಗ್ಲೆ ಶಾಮರಾವ್ ದ್ವಾರಕನಾಥ್ ಹುಟ್ಟಿದ್ದು 1942 ಆಗಸ್ಟ್ 19 ರಂದು ಹುಣಸೂರಿನಲ್ಲಿ ತಂದೆ ಶಾಮರಾವ್ ಮತ್ತು ತಾಯಿ ಜಯಮ್ಮ ತಕ್ಕಮಟ್ಟ ಅನುಕೂಲ ಅಷ್ಟೇ ಕುಟುಂಬ ಅವರದಾಗಿತ್ತು.

See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..

ಶಾರದಾ ವಿಲಾಸ ಮತ್ತು ಬಾನುಮಯ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಹಾಗೆ ಪ್ರೌಢ ಶಿಕ್ಷಣವನ್ನ ಮುಗಿಸಿದ ನಂತರದಲ್ಲಿ ಸಿಪಿಸಿ ಪಾಲಿಟೆಕ್ನಿಕ್ ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮೋ ಕೋರ್ಶನ್ನು ಮುಗಿಸುತ್ತಾರೆ.ಪ್ರಾಥಮಿಕ ಹಾಗೆ ಪ್ರೌಢ ಶಿಕ್ಷಣ ಮುಗಿಸಿದ. ನಂತರದಲ್ಲಿ ಸಿಪಿಸಿನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಕೋರ್ಸ್ ಅನ್ನು ಮುಗಿಸುತ್ತಾರೆ. ನಂತರ ಅವರ ಸೋದರನ ಜೊತೆ ಸೇರಿ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.